ಅಭಿಪ್ರಾಯ / ಸಲಹೆಗಳು

ಹಳೆಯ ಮುಖ್ಯವಾದ ಸರ್ಕಾರದ ಆದೇಶಗಳು

ಸರ್ಕಾರದ ಆದೇಶ ಸಂಖ್ಯೆ

ಆದೇಶದ ದಿನಾಂಕ

ವಿಷಯ

ಗಾತ್ರ

(ಎಂ.ಬಿ. ಗಳಲ್ಲಿ)

ಡೌನ್ಲೋಡ್ 
ಅಇ 04 ಸನತಿ 2018 03-08-2018 ರಾಜ್ಯದ  ಸರ್ಕಾರಿ ಅಧಿಕಾರಿ/ನೌಕರರು ಸಾರ್ವಜನಿಕ ಹಿತಾಸಕ್ತಿಯಿಂದ ರಾಜ್ಯದಿಂದ ಹೊರಗಡೆ ವರ್ಗಾವಣೆಯಾದಾಗ ಅಥವಾ ನಿಯೋಜನೆ ಹೊಂದಿದ ಸಂದರ್ಭದಲ್ಲಿ  ಸಮ್ಮಿಶ್ರ ವರ್ಗಾವಣೆ ಅನುದಾನ ಮತ್ತು ಸ್ವಂತ ವಸ್ತುಗಳ ಸಾಗಾಣಿಕೆ ಅನುದಾನವನ್ನು ಪರಿಷ್ಕರಿಸುವ ಬಗ್ಗೆ 3.60 ವೀಕ್ಷಿಸಿ
 ಆಇ 29 ಎಸ್ ಆರ್ ಪಿ 2017  05-07-2017  ಸ್ಥಗಿತ ವೇತನ ಬಡ್ತಿ -ಕೆಳಗಿನ ಹಂತದ ಹುದ್ದೆಯಲ್ಲಿ ವೇತನ ಪಡೆಯಲು, ಅಭಿಮತ ಸಲ್ಲಿಸಲು, ಕಾಲಾವಧಿಯ ವಿಸ್ತರಣೆ 2.07  ವೀಕ್ಷಿಸಿ
ಆಇ 04 ಎಸ್ ಆರ್ ಎ 2016 10-04-2017 ದಿನಗೂಲಿ ಅಥವಾ ಮಿತವೇತನ ಪದವೀಧರರಾಗಿ ಸೇವೆ ಸಲ್ಲಿಸಿ ತದನಂತರ ಅವರ ಸೇವೆಯನ್ನು ಕ್ರಮಬದ್ಧ ಗೊಳಿಸಲಾದ ನೌಕರರಿಗೆ ಕ.ನಾ.ಸೇ.ನಿ.ನಿಯಮಾ ವಳಿಯ ನಿಯಮ 247-ಎ ರ ಸೌಲಭ್ಯವನ್ನು ಮಂಜೂರು ಮಾಡುವ ಬಗ್ಗೆ 0.12 ವೀಕ್ಷಿಸಿ
ಆಇ 09 ಎಸ್ ಆರ್ ಪಿ 2017 07-03-2017 ಪೋಲೀಸ್ ಇಲಾಖೆಯ ಪೋಲೀಸ್ ಕಾನ್ ಸ್ಟೆಬಲ್ ಗಳಿಗೆ ಪೋಲೀಸ ಕ್ಯಾಂಟಿನ್ ನಿಂದ ಖರೀದಿ ಮಾಡಲು ವ್ಯಾಟ್ ಭತ್ಯೆ ಮಂಜೂರಾತಿ 0.49 ವೀಕ್ಷಿಸಿ
ಆಇ 06 ಎಸ್ ಆರ್ ಪಿ 2017 17-02-2017 ಅಂಗವಿಕಲತೆಯುಳ್ಳ ರಾಜ್ಯ ಸರ್ಕಾರಿ ನೌಕರರಿಗೆ ವಿಶೇಷ ಯಾಂತ್ರಿಕ ವಾಹನವನ್ನು ಖರೀದಿಸಲು ನೀಡುವ ಸಹಾಯಧನವನ್ನು ಹಿಂಬರಿಸುವ ಬಗ್ಗೆ  1.16 ವೀಕ್ಷಿಸಿ
ಎಫ್ ಡಿ 35 ಎಸ್ ಆರ್ ಪಿ 2016 20-10-2016  ಮನೋವೈಕಲ್ಯತೆಯಿಂದ ಬಳಲುತ್ತಿದ್ದು (Autism, Cerbral Palsy or Mental Retardation) ವಿಶೇಷ/ಸಾಮಾನ್ಯ ಶಾಲೆಗಳಲ್ಲಿ ಶಿಕ್ಷಣ ಪಡೆಯುತ್ತಿರುವ ಮಕ್ಕಳಿರುವ ರಾಜ್ಯ ಸರ್ಕಾರಿ ನೌಕರರಿಗೆ ಶಿಕ್ಷಣ ಭತ್ಯೆಯ ಸೌಲಭ್ಯವನ್ನು ಮಂಜೂರು ಮಾಡುವ ಬಗ್ಗೆ 1.43 ವೀಕ್ಷಿಸಿ
ಆಇ 32 ಎಸ್ ಆರ್ ಪಿ 2017 26-09-2016  ಯಾವುದೇ ಮುಂಬಡ್ತಿ ಇಲ್ಲದೇ ಅದೇ ಹುದ್ದೆಯಲ್ಲಿ 25/30 ವರ್ಷಗಳು ಸೇವೆ ಸಲ್ಲಿಸಿದ ಸರ್ಕಾರಿ ನೌಕರರಿಗೆ ಅಧಿಕ ವೇತನ ಬಡ್ತಿಯ ಮಂಜೂರಾತಿ-ಹಿರಿಯ ಸರ್ಕಾರಿ ನೌಕರನ ವೇತನವನ್ನು ಹೆಚ್ಚುಸುವ ಬಗ್ಗೆ 2.13 ವೀಕ್ಷಿಸಿ
ಆಇ 09 ಎಸ್ ಆರ್ ಎ 2012 08-09-2016 ದಿನಗೂಲಿ ಅಥವಾ ಮಿತವೇತನ ಪದವೀಧರರಾಗಿ ಸೇವೆ ಸಲ್ಲಿಸಿ ತದನಂತರ ಅವರ ಸೇವೆಯನ್ನು ಕ್ರಮಬದ್ಧಗೊಳಿಸಲಾದ ನೌಕರರಿಗೆ ಕ.ನಾ.ಸೇ.ನಿ.ನಿಯಮಾ ವಳಿಯ ನಿಯಮ 247-ಎ ರ ಸೌಲಭ್ಯವನ್ನು ಮಂಜೂರು ಮಾಡುವ ಬಗ್ಗೆ 2.37 ವೀಕ್ಷಿಸಿ
ಆಇ 03 ಎಸ್ ಆರ್ ಎ 2016 16-05-2016 ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಯ ನಿಯಮ 247-ಎ ರನ್ವಯ ಪಿಂಚಣಿ ಉದ್ದೇಶಕ್ಕೆ ಹೆಚ್ಚುವರಿ ಅರ್ಹತಾದಾಯಕ ಸೇವೆಯನ್ನು ಸೇರಿಸುವ ಪ್ರಸ್ತಾವನೆಗಳನ್ನು ಮಹಾಲೇಖಪಾಲರಿಗೆ ಸಲ್ಲಿಸುವ ಬಗ್ಗೆ ಸೂಚನೆಗಳು 1.36 ವೀಕ್ಷಿಸಿ
ಆಇ 02 ಸೇನಿಸೇ 2016 15-04-2016 ಹುಚ್ಚು ಪ್ರಾಣಿ ಕಡಿತಕ್ಕೆ ಒಳಪಟ್ಟ ಸರ್ಕಾರಿ ನೌಕರರ ಪ್ರಕರಣಗಳಲ್ಲಿ ವಿಶೇಷ ಸಾಂದರ್ಭಿಕ ರಜೆಯನ್ನು ನಿಯತಗೊಳಿಸುವ ಕುರಿತು 1.50 ವೀಕ್ಷಿಸಿ
ಎಫ್ ಡಿ 01 ಎಸ್ ಆರ್ ಪಿ 2016 19-01-2016 ಚಲನ ವೈಕಲ್ಯ ಹೊಂದಿರುವ ಮಕ್ಕಳಿರುವ ಸರ್ಕಾರಿ ನೌಕರರಿಗೆ ಪೋಷಣಾ ಭತ್ಯೆಯ ಸೌಲಭ್ಯವನ್ನು ಮಂಜೂರು ಮಾಡುವ ಬಗ್ಗೆ 1.34 ವೀಕ್ಷಿಸಿ
ಆಇ 05 ಸೇನಿಸೇ 2015 07-12-2015 ಪತ್ರಾಂಕಿತ ಅಧಿಕಾರಿಗಳು ವಾರ್ಷಿಕ ವೇತನ ಬಡ್ತಿ ಪಡೆಯಲು ಹೊಸ ಪೇ ಸ್ಲಿಪ್ ನೀಡುವ ಪದ್ಧತಿಯನ್ನು ನಿಲ್ಲಿಸುವ ಬಗ್ಗೆ 1.28 ವೀಕ್ಷಿಸಿ
ಆಇ 13 ಎಸ್ ಆರ್ ಪಿ 2015(I) 20-06-2015 ಕಾಲಬದ್ಧ ಮಂಬಡ್ತಿ ಯೋಜನೆ - ಕೆಳ ಹುದ್ದೆಯ ವೇತನ ಶ್ರೇಣಿಯಲ್ಲಿ ಮಂದುವರಿಸಲು ಅಭಿಮತ ನೀಡುವ ಕಾಲಮಿತಿಯನ್ನು ವಿಸ್ತರಿಸುವ ಕುರಿತು.  0.25 ವೀಕ್ಷಿಸಿ
ಆಇ 13 ಎಸ್ ಆರ್ ಪಿ 2015(II) 20-06-2015  ಹಿರಿಯ ವೇತನ ಶ್ರೇಣಿ - ಕೆಳ ಹುದ್ದೆಯ ವೇತನ ಶ್ರೇಣೆಯಲ್ಲಿ ಮುಂದುವರಿಯಲು ಅಭಿಮತ ನೀಡುವ ಕಾಲಮಿತಿಯನ್ನು ವಿಸ್ತರಿಸುವ ಕುರಿತು 0.26 ವೀಕ್ಷಿಸಿ
ಆಇ 31 ಎಸ್ ಆರ್ ಪಿ 2007 28-07-2014  ತಿದ್ದುಪಡಿ 0.94 ವೀಕ್ಷಿಸಿ
ಅಇ 02 ಸನತಿ 2014   20-06-2014 ಕರ್ನಾಟಕ ಸರ್ಕಾರಿ ನೌಕರರ (ಕುಟುಂಬ ನಿವೃತ್ತಿ) (೧ನೇ ತಿದ್ದುಪಡಿ) ನಿಯಮಾವಳಿಯ ನಿಯಮ 10ಎ ರ ತಿದ್ದುಪಡಿ 0.63 ವೀಕ್ಷಿಸಿ
ಅಇ 02 ಸನತಿ 2014   20-06-2014 ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಯ ನಿಯಮನಿಯಮ 235ಎ ರ ತಿದ್ದುಪಡಿ 0.70 ವೀಕ್ಷಿಸಿ
ಆಇ 02 ಸನಿತ 2014 20-06-2014 ಆರ್ಥಿಕ ಸಚಿವಾಲಯ ಅಧಿಸೂಚನೆ 0.75 ವೀಕ್ಷಿಸಿ
ಆಇ 02 ಎಸ್ ಆರ್ ಎ 2014 20-06-2014 ಅಧಿಸೂಚನೆ-II 0.63 ವೀಕ್ಷಿಸಿ
ಆಇ 01 ಸನಿತ 2014 29-03-2014 ಆರ್ಥಿಕ ಸಚಿವಾಲಯ ಅಧಿಸೂಚನೆ 0.50 ವೀಕ್ಷಿಸಿ
ಆಇ 31 ಎಸ್ ಆರ್ ಪಿ 2013 16-01-2014 ನವದೆಹಲಿಯ ಕರ್ನಾಟಕ ಭವನದ ಸಿಬ್ಬಂದಿಗೆ ನೀಡುತ್ತಿರುವ ಹೊರ ರಾಜ್ಯ ಭತ್ಯೆಯ ದರದ ಪರಿಷ್ಕರಣೆಯ ಬಗ್ಗೆ 0.45 ವೀಕ್ಷಿಸಿ
ಎಫ್ ಡಿ 06 ಸೇನಿಸೇ 2013  04-09-2013 ಸರ್ಕಾರಿ ಆದೇಶ ಸಂಖ್ಯೆ ಆಇ  19 ಎಸ್ ಆರ್ ಎಸ್ 1988 ದಿನಾಂಕ 25-05-1988ಕ್ಕೆ ತಿದ್ದುಪಡಿ 0.80 ವೀಕ್ಷಿಸಿ
 ಆಇ 08 ಸೇನಿಸೇ 2013  04-09-2013  ಸರ್ಕಾರ ಮತ್ತು ಸರ್ಕಾರದ ಅಧೀನದ ನಿಗಮ, ಮಂಡಳಿ ಮತ್ತು ಸಂಘ ಸಂಸ್ಥೆಗಳಲ್ಲಿ ಮಾಡಲಾದ ದಿನಗೂಲಿ, ಗುತ್ತಿಗೆ ಮತ್ತು ಇತರೆ ತಾತ್ಕಾಲಿಕ ನೇಮಕಾತಿಗಳ ಸಕ್ರಮಾತಿ ಬಗ್ಗೆ 0.94  ವೀಕ್ಷಿಸಿ
ಆಇ 12 ಎಸ್ ಆರ್ ಪಿ 2012 (II) 27-06-2013 ಸಮವಸ್ತ್ರ ನಿರ್ವಹಣೆ ಭತ್ಯೆ - ದರಗಳ ಪರಿಷ್ಕರಣೆ ಕುರಿತು 0.32 ವೀಕ್ಷಿಸಿ
ಎಫ್ ಡಿ 12 ಎಸ್ ಆರ್ ಪಿ 2012 (x)  16-02-2013 ಅಂಧ ಮತ್ತು ಅಂಗವಿಕಲ ರಾಜ್ಯ ಸರ್ಕಾರಿ  ನೌಕರರಿಗೆ ವಾಹನ ಭತ್ಯೆ - ದರಗಳ ಪರಿಷ್ಕರಣೆ  0.34 ವೀಕ್ಷಿಸಿ
ಆಇ 03 ಎಸ್ ಆರ್ ಪಿ 2013 11-02-2013 ಸಮವಸ್ತ್ರ ಭತ್ಯೆ - ದರಗಳ ಪರಿಷ್ಕರಣೆ 0.45 ವೀಕ್ಷಿಸಿ
ಆಇ 29 ಎಸ್ ಆರ್ ಪಿ 2012 11-02-2013 ಮೀನುಗಾರಿಕೆ ಕ್ಷೇತ್ರಪಾಲಕರಿಗೆ 25 ಮತ್ತು 30 ವರ್ಷಗಳ ಸೇವೆಗೆ ಹೆಚ್ಚುವರಿ ವೇತನ ಬಡ್ತಿ ಮಂಜೂರಾತಿಯಲ್ಲಿ ಕನ್ನಡ ಭಾಷಾಪರೀಕ್ಷೆ ಮತ್ತು ಇಲಾಖಾ ಪರೀಕ್ಷೆ ಉತ್ತೀರ್ಣತೆಯಿಂದ ವಿನಾಯಿತಿ ನೀಡುವ ಕುರಿತು 0.52 ವೀಕ್ಷಿಸಿ
ಎಫ್ ಡಿ 03 ಎಸ್ ಆರ್ ಎ 2012 28-01-2013 ಆರ್ಥಿಕ ಸಚಿವಾಲಯ ಅಧಿಸೂಚನೆ-I 1.88 ವೀಕ್ಷಿಸಿ
ಆಇ 10  ಸನಿತ 2012 06-12-2012 ಬೆಂಗಳೂರಿನಿಂದ ಕಾರವಾರಕ್ಕೆ ಹಾಗೂ ಕಾರವಾರದಿಂದ  ಬೆಂಗಳೂರಿಗೆ ಗೋವಾ ಮೂಲಕ ವಿಮಾನ ಪ್ರಯಾಣ ಕೈಗೊಳ್ಳಲು ಅನುಮತಿ ನೀಡುವ ಬಗ್ಗೆ  0.56 ವೀಕ್ಷಿಸಿ
ಎಫ್ ಡಿ 06 ಎಸ್ ಆರ್ ಎ 2012 30-10-2012 ಆರ್ಥಿಕ ಸಚಿವಾಲಯ ಅಧಿಸೂಚನೆ 0.56 ವೀಕ್ಷಿಸಿ
ಆಇ 04 ಎಸ್ ಆರ್ ಎ 2010 04-07-2012 ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಯ ನಿಯಮ 247, 247-ಎ ಮತ್ತು 247-ಬಿ  ಅರ್ಹತಾದಾಯಕ ಸೇವೆಯನ್ನು ಸೇರಿಸುವ  ಪರಿಗಣಿಸುವ ಬಗ್ಗೆ 2.03 ವೀಕ್ಷಿಸಿ
ಆಇ 04 ಎಸ್ ಆರ್ ಎ 2010 16-02-2012 ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಯ ನಿಯಮ 247, 247-ಎ ಮತ್ತು 247-ಬಿ  ಅರ್ಹತಾದಾಯಕ ಸೇವೆಯನ್ನು ಸೇರಿಸುವ  ಪರಿಗಣಿಸುವ ಬಗ್ಗೆ 3.50 ವೀಕ್ಷಿಸಿ
ಅಇ 02 ಸೇನಿಸೇ 2012 24-05-2012 ಹೊಸ ವ್ಯಾಖ್ಯಾನಿಸಿದ ಅಂಶದಾಯಿ ಕೊಡುಗೆ ಯೋಜನೆಯ ವ್ಯಾಪ್ತಿಗೆ ಬರುವ ಸರ್ಕಾರಿ ನೌಕರರು ಸೇವೆಯಲ್ಲಿರುವಾಗಲೇ ಮೃತರಾದ ಸಂದರ್ಭದಲ್ಲಿ ಅವರ ಕುಟುಂಬಗಳಿಗೆ ನೀಡಬಹುದಾದ ಇಡಿಗಂಟಿನ ಪರಿಹಾರ ನೀಡುವ ಬಗ್ಗೆ 0.62 ವೀಕ್ಷಿಸಿ
ಅಇ 13 ಸೇನಿಸೇ 2011 17-05-2012 ಮಧ್ಯಂತರ ಪರಿಹಾರವನ್ನು ಗಳಿಕೆ ರಜೆ ನಗದೀಕರಣಕ್ಕಾಗಿ ಪರಿಗಣಿಸುವ ಬಗ್ಗೆ ಸ್ಪಷ್ಟೀಕರಣ 0.43 ವೀಕ್ಷಿಸಿ
ಆಇ 16 ಎಸ್ ಆರ್ ಪಿ 2012 07-05-2012  ಸ್ಥಗಿತ ವೇತನ ಬಡ್ತಿ -ಕೆಳಗಿನ ಹಂತದ ಹುದ್ದೆಯಲ್ಲಿ ವೇತನ ಪಡೆಯಲು, ಅಭಿಮತ ಸಲ್ಲಿಸಲು, ಕಾಲಾವಧಿಯ ವಿಸ್ತರಣೆ 0.82 ವೀಕ್ಷಿಸಿ
ಆಇ 02 ಸನತಿ 2011 17-02-2012 ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಯ ನಿಯಮ 224-ಬಿ ರನ್ವಯ ಪಿಂಚಣಿ ಉದ್ದೇಶಕ್ಕೆ ಅರ್ಹತಾದಾಯಕ ಸೇವೆಯನ್ನು ಸೇರಿಸುವ ಬಗ್ಗೆ 1.50 ವೀಕ್ಷಿಸಿ
ಆಇ 02 ಸನಿತ 2011 17-02-2012 ಕರ್ನಾಟಕ ನಾಗರೀಕ ಸೇವಾ ನಿಯಾವಳಿಯ ನಿಯಮಾವಳಿಯ ನಿಯಮ 224-ಬಿ ರನ್ವಯ ಪಿಂಚಣಿ ಉದ್ದೇಶಕ್ಕೆ ಅರ್ಹತಾದಾಯಕ ಸೇವೆಯನ್ನು ಸೇರಿಸುವ ಬಗ್ಗೆ 1.45 ವೀಕ್ಷಿಸಿ
ಅಇ 04 ಎಸ್ ಅರ್ ಎ 2010  16-02-2012 ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಯ ನಿಯಮ 247, 247-ಎ ಮತ್ತು  247-ಬಿ ರಡಿ ಅರ್ಹತಾದಾಯಕ ಸೇವೆಯನ್ನು ಪರಿಗಣಿಸುವ ಬಗ್ಗೆ 3.50 ವೀಕ್ಷಿಸಿ
ಎಫ್ ಡಿ 04 ಎಸ್ ಆರ್ ಎ 2010 16-02-2012 ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಯ ನಿಯಮ 247, 247-ಎ ಮತ್ತು 247-ಬಿ  ಅರ್ಹತಾದಾಯಕ ಸೇವೆಯನ್ನು ಸೇರಿಸುವ  ಪರಿಗಣಿಸುವ ಬಗ್ಗೆ 3.38 ವೀಕ್ಷಿಸಿ
ಅಇ 04 ಎಸ್ ಅರ್ ಎ 2010  15-02-2012 ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಯ ನಿಯಮ 247, 247-ಎ ಮತ್ತು  247-ಬಿ ರಡಿ ಅರ್ಹತಾದಾಯಕ ಸೇವೆಯನ್ನು ಪರಿಗಣಿಸುವ ಬಗ್ಗೆ. 25.70 ವೀಕ್ಷಿಸಿ
ಎಫ್ ಡಿ 04 ಎಸ್ ಆರ್ ಎ 2010 15-02-2012 ಆರ್ಥಿಕ ಸಚಿವಾಲಯ ಅಧಿಸೂಚನೆ 25.0 ವೀಕ್ಷಿಸಿ
ಆಇ 02 ಎಸ್ ಅರ್ ಎ 2010 02-02-2012 ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಯ ನಿಯಮ 224-ಬಿ ಗೆ ತಿದ್ದುಪಡಿ 1.70 ವೀಕ್ಷಿಸಿ
ಎಫ್ ಡಿ 02 ಎಸ್ ಆರ್ ಎ 2011 02-02-2012 ಆರ್ಥಿಕ ಸಚಿವಾಲಯ ಅಧಿಸೂಚನೆ 1.67 ವೀಕ್ಷಿಸಿ
ಅಇ 01 ಟಿಎಫ್ ಪಿ 2012  20-01-2012 ವೈದ್ಯಕೀಯ ವೆಚ್ಚ ಮರುಪಾವತಿ ಮಾಡುವ ಅಧಿಕಾರಿವನ್ನು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು/ಕಾರ್ಯದರ್ಶಿಗಳಿಗೆ ಪ್ರತ್ಯಾಯೋಜಿಸುವ ಬಗ್ಗೆ 0.04 ವೀಕ್ಷಿಸಿ
ಆಇ 03 ಎಸ್ ಆರ್ ಎ 2011 17-12-2011 ರಾಜ್ಯ ಸರ್ಕಾರದ ಅಧಿಕಾರಗಳು/ರಾಜ್ಯ ಸಾರ್ವಜನಿಕ ವಲಯ ಉದ್ಯಮಗಳ ಕಾರ್ಯನಿರ್ವಹಕರು ಕರ್ತವ್ಯದ ಮೇಲೆ ದೇಶದಿಂದ ಹೊರಗೆ ಕೈಗೊಳ್ಳುವ ಪ್ರಯಾಣಗಳಿಗೆ ಸಂಬಂಧಪಟ್ಟಂತೆ ಪ್ರತಿದಿನದ ಭತ್ಯೆ, ಹೊಟೇಲ್ ಸ್ಥಳಾವಕಾಶ ಮತ್ತು ಇತರ ವೆಚ್ಚಗಳ ಸಂದಾಯದ ಭತ್ಯೆ  3.96 ವೀಕ್ಷಿಸಿ
ಆಇ 33 ಎಸ್ ಆರ್ ಪಿ 2011 24-09-2011 ರಾಜ್ಯಪಾಲರ ಸಚಿವಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಎರಡು ಎ.ಡಿ.ಸಿ(ADC) ಹುದ್ದೆಗಳಿಗೆ ಸಮವಸ್ತ್ರ ಭತ್ಯೆ ಮಂಜೂರು ಮಾಡುವ ಕುರಿತು 0.52 ವೀಕ್ಷಿಸಿ
ಎಫ್ ಡಿ 1 ಸೇನಿಸೇ  2011   19-08-2011 ಬುದ್ದಿಮಾಂದ್ಯ/ಅ೦ಗವಿಕಲ ಮಕ್ಕಳನ್ನು ನೋಡಿಕೊಳ್ಳಲು ರಾಜ್ಯ ಸರ್ಕಾರಿ ಮಹಿಳಾ ನೌಕರರಿಗೆ 'ಶಿಶುಪಾಲನಾ ರಜೆ'  ಮಂಜೂರು ಮಾಡುವ ಬಗ್ಗೆ     0.38 ವೀಕ್ಷಿಸಿ
ಆಇ 01 ಸೇನಿಸೇ 2011 19-08-2011 ತಿದ್ದುಪಡಿ 0.37 ವೀಕ್ಷಿಸಿ
ಎಫ್ ಡಿ 1 ಸೇನಿಸೇ  2011 29-06-2011 ಬುದ್ದಿಮಾಂದ್ಯ/ಅ೦ಗವಿಕಲ ಮಕ್ಕಳನ್ನು ನೋಡಿಕೊಳ್ಳಲು ರಾಜ್ಯ ಸರ್ಕಾರಿ ಮಹಿಳಾ ನೌಕರರಿಗೆ 'ಶಿಶುಪಾಲನಾ ರಜೆ'  ಮಂಜೂರು ಮಾಡುವ ಬಗ್ಗೆ        1.07 ವೀಕ್ಷಿಸಿ
ಎಫ್ ಡಿ 27 ಎಸ್ ಆರ್ ಪಿ 2011 18-06-2011 ಶಿವಮೊಗ್ಗದಲ್ಲಿ ಸರ್ಕಾರಿ ನೌಕರರ ಭವನವನ್ನು ನಿರ್ಮಿಸಲು ಶಿವಮೊಗ್ಗ ಜಿಲ್ಲೆಯ ಸರ್ಕಾರಿ ನೌಕರರ ಒಂದು ದಿನದ ವೇತನವನ್ನು ವಂತಿಗೆಯಾಗಿ ನೀಡುವ ಬಗ್ಗೆ 0.54 ವೀಕ್ಷಿಸಿ
ಎಫ್ ಡಿ 25 ಎಸ್ ಆರ್ ಪಿ 2011 20-04-2011 ಕೆಲವೊಂದು ವರ್ಗದ ಹುದ್ದೆಗಳಿಗೆ ಹೆಚ್ಚಿನ ವೇತನ ಶ್ರೇಣಿಗಳನ್ನು ನೀಡುವ ಕುರಿತು 5ನೇ ರಾಜ್ಯ ವೇತನ ಆಯೋಗವು ಮಾಡಿರುವ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸುವ ಬಗ್ಗೆ 0.45 ವೀಕ್ಷಿಸಿ
ಆಇ 03 ಸೇನಿಸೇ 2010 15-04-2011 ಹೊಸ ವ್ಯಾಖ್ಯಾನಿಸಿದ ಅಂಶದಾಯಿ ಕೊಡುಗೆ ಯೋಜನೆಯ ವ್ಯಾಪ್ತಿಗೆ ಬರುವ ಸರ್ಕಾರಿ ನೌಕರರು ಸೇವೆಯಲ್ಲಿದ್ದಾಗಲೇ  ಮೃತರಾದ ಸಂದರ್ಭದಲ್ಲಿ ಅವರ ಕುಟುಂಬಗಳಿಗೆ ನೀಡಬಹುದಾದ ಇಡಿಗಂಟಿನ ಪರಿಹಾರ ನೀಡುವ ಬಗ್ಗೆ 0.99 ವೀಕ್ಷಿಸಿ
ಎಫ್ ಡಿ 01 ಎಸ್ ಆರ್‌ಎ 2011 05-03-2011 ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ ನಿಯಮ 224-ಎ ರಡಿಯಲ್ಲಿ ಸರ್ಕಾರಿ ನೌಕರರು ಹಿಂದೆ ಸಲ್ಲಿಸಿರುವ ಸರ್ಕಾರಿ ಸೇವೆಯನ್ನು ಪಿಂಚಣಿ  ಉದ್ದೇಶಗಳಿಗೆ ಆರ್ಹತಾದಾಯಕ ಸೇವೆಯಂದು ಪರಿಗಣಿಸುವ ಬಗೆಗಿನ ಅಧಿಕಾರವನ್ನು ಸರ್ಕಾರದ ಕಾರ್ಯದರ್ಶಿಗಳಿಗೆ ಪ್ರತ್ಯಾಯೋಜಿಸುವ ಬಗ್ಗೆ 0.20 ವೀಕ್ಷಿಸಿ
ಆಇ 32 ಎಸ್ ಆರ್ ಪಿ 2010 03-01-2011 ಬೆಂಗಳೂರು ನಗರದಲ್ಲಿ ನಡೆಯಲಿರುವ 77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬೆಂಗಳೂರು ನಗರ ಜಿಲ್ಲೆಯ ರಾಜ್ಯ ಸರ್ಕಾರಿ ನೌಕರರ ಒಂದು ದಿನದ ವೇತನವನ್ನು ವಂತಿಗೆಯಾಗಿ ಕಟಾವು ಮಾಡುವ ಬಗ್ಗೆ 1.54 ವೀಕ್ಷಿಸಿ
ಆಇ 03 ಸೇನಿಸೇ 2010 12-10-2010 ಹೊಸ ವ್ಯಾಖ್ಯಾನಿಸಿದ ಅಂಶದಾಯಿ ಕೊಡುಗೆ ಯೋಜನೆಯ ವ್ಯಾಪ್ತಿಗೆ ಬರುವ ಸರ್ಕಾರಿ ನೌಕರರು ಸೇವೆಯಲ್ಲಿರುವಾಗಲೇ ಮೃತರಾದ ಸಂದರ್ಭದಲ್ಲಿ ಅವರ ಕುಟುಂಬಗಳಿಗೆ ನೀಡಬಹುದಾದ ಇಡಿಗಂಟಿನ ಪರಿಹಾರ ನೀಡುವ ಬಗ್ಗೆ 4.56 ವೀಕ್ಷಿಸಿ
  31-12-2010  ಅಧಿಸೂಚನೆ : 2008, 2009 ಮತ್ತು 2010ನೇ ಸಾಲಿನಲ್ಲಿ ಹೊರಡಿಸಲಾದ ಮುಖ್ಯ ಸರ್ಕಾರಿ ಆದೇಶ/ಅಧಿಸೂಚನೆ ಹಾಗೂ ಸುತ್ತೋಲೆಗಳ ಸಂಗ್ರಹ 0.14 ವೀಕ್ಷಿಸಿ
ಆಇ 27 ಎಸ್ ಆರ್ ಪಿ 2005(I) 22-08-2005 20 ವರ್ಷ ಯಾವುದೇ ಮುಂಬಡ್ತಿ ಇಲ್ಲದೇ ಒಂದೇ ಹುದ್ದೆಯಲ್ಲಿ ಮುಂದುವರೆಯುವ ಸರ್ಕಾರಿ ನೌಕರನಿಗೆ ಅಧಿಕ ವೇತನ ಬಡ್ತಿಯ ಮಂಜೂರಾತಿ-ಹಿರಿಯ ಸರ್ಕಾರಿ ನೌಕರನ ವೇತನ ಉನ್ನತಿಕರಿಸುವ ಬಗ್ಗೆ 1.41 ವೀಕ್ಷಿಸಿ
ಆಇ 27 ಎಸ್ ಆರ್ ಪಿ 2005(II) 22-08-2005  ಸ್ಥಗಿತ ವೇತನ ಬಡ್ತಿ ನೀಡುವ ಕಾರಣದಿಂದ ಹಿರಿಯ ಮತ್ತು ಕಿರಿಯ ಸರ್ಕಾರಿ ನೌಕರರ ವೇತನ ತಾರತ್ಯಮವನ್ನು ನಿವಾರಿಸುವ ಬಗ್ಗೆ 1.0 ವೀಕ್ಷಿಸಿ
ಎಫ್ ಡಿ 13 ಎಸ್ ಆರ್ ಪಿ 2000(I) 09-06-2005 ವಿಶೇಷ ಭತ್ಯೆ - ಪರಿಷ್ಕರಣೆ ಮತ್ತು ದರಗಳ ತರ್ಕಸಮ್ಮತ ನಿಗದಿ 7.85 ವೀಕ್ಷಿಸಿ
ಎಫ್ ಡಿ 13 ಎಸ್ ಆರ್ ಪಿ 2002 09-05-2002 ಸೇವೆಯಲ್ಲಿ ಒಂದೂ ಪದೋನ್ನತಿ ಇಲ್ಲದೆ 20 ವರ್ಷಗಳು ಅದೇ ಹುದ್ದೆಯಲ್ಲಿರುವ ಸರ್ಕಾರಿ ನೌಕರರಿಗೆ ಹೆಚ್ಚುವರಿ ವೇತನ ಬಡ್ತಿ ಮಂಜೂರು ಮಾಡುವ ಬಗ್ಗೆ  2.33 ವೀಕ್ಷಿಸಿ
ಎಫ್ ಡಿ 19 ಎಸ್ ಆರ್ ಪಿ 1999 10-08-1999 ಮನೆ ಬಾಡಿಗೆ ಭತ್ಯೆ ಮತ್ತು ನಗರ ಪರಿಹಾರ ಭತ್ಯೆ ದರಗಳ ಪರಿಷ್ಕರಣೆ ಕುರಿತು 6.53 ವೀಕ್ಷಿಸಿ
ಆಇ 48 ಎಸ್ ಆರ್ ಪಿ 1998 18-01-1999

ಕರ್ನಾಟಕ ನಾಗರೀಕ ಸೇವಾ (ಪರಿಷ್ಕೃತ ವೇತನ) ನಿಯಮಗಳು 1999ರ ನಿಯಮ ಮತ್ತು ಸಂಬಂಧಿತ ಆದೇಶಗಳು

32.9 ವೀಕ್ಷಿಸಿ
ಎಫ್ ಡಿ 03 ಎಸ್ ಆರ್ ಪಿ 1996 18-03-1996 ಸ್ಥಗಿತ ವೇತನ ಬಡ್ತಿಯ ಮಂಜೂರಾತಿ- ಪದ್ಧತಿಯ ಪುನರ್ ಪರಿಶೀಲನೆ 0.96 ವೀಕ್ಷಿಸಿ
ಆಇ 07 ಎಸ್ ಆರ್ ಪಿ 1993 19-09-1994 ಆರ್ಥಿಕ ಸಚಿವಾಲಯ ಅಧಿಸೂಚನೆ 1.20 ವೀಕ್ಷಿಸಿ
ಆಇ 25 ಎಸ್ ಆರ್ ಪಿ 1991 04-01-1993 ಆರ್ಥಿಕ ಸಚಿವಾಲಯ ಅಧಿಸೂಚನೆ 0.79 ವೀಕ್ಷಿಸಿ
ಆಇ 25 ಎಸ್ ಆರ್ ಪಿ 1991 29-10-1991 ಆರ್ಥಿಕ ಸಚಿವಾಲಯ ಅಧಿಸೂಚನೆ 1.79 ವೀಕ್ಷಿಸಿ
ಆಇ 50 ಎಸ್ ಆರ್ ಪಿ 1987 24-06-1987 ಕಾಲ ಬಡ್ತಿ, ಮುಂಬಡ್ತಿ ಯೋಜನೆಯಡಿ ಕೆಳಗಿನ ಹುದ್ದೆಯ ವೇತನ ಶ್ರೇಣಿಯಲ್ಲಿ ಮುಂದುವರೆಯಲು, ಅಭಿಮತ ಸಲ್ಲಿಸಲು ಕಾಲ ಅವಧಿಯ ವಿಸ್ತರಣೆ 0.84 ವೀಕ್ಷಿಸಿ
ಆಇ 22 ಎಸ್ ಆರ್ ಪಿ 87 18-03-1987 ವೇತನ ಶ್ರೇಣಿಯ ಪರಿಷ್ಕರಣೆ ಮತ್ತು ಇತರ ಸಂಬಂಧಿತ ಆದೇಶಗಳು  0.18 ವೀಕ್ಷಿಸಿ
 ಆಇ 60 ಎಸ್ ಆರ್ ಪಿ 1984 03-09-1985  ಕಾಲ ಬಡ್ತಿ, ಮುಂಬಡ್ತಿ ಯೋಜನೆಯಡಿ ಆಯ್ಕೆ ವೇತನ ಶ್ರೇಣಿಯ ಮಂಜೂರಾತಿ 1.87  ವೀಕ್ಷಿಸಿ
 ಆಇ 60 ಎಸ್ ಆರ್ ಪಿ 1984 07-11-1984 ಕಾಲಬದ್ಧ ಯೋಜನೆ- ಹಿರಿಯ ಸರ್ಕಾರಿ ನೌಕರನ ವೇತನವನ್ನು ಉನ್ನತಿಕರಿಸುವ ಬಗ್ಗೆ  4.12  ವೀಕ್ಷಿಸಿ
 ಆಇ 60 ಎಸ್ ಆರ್ ಪಿ 1984 23-08-1984  ಕಾಲಬದ್ಧ ಮುಂಬಡ್ತಿ 3.55 ವೀಕ್ಷಿಸಿ
 ಆಇ 105 ಎಸ್ ಆರ್ ಪಿ ( )  1982 08-06-1983 ಆರ್ಥಿಕ ಸಚಿವಾಲಯ ಅಧಿಸೂಚನೆ 1.82 ವೀಕ್ಷಿಸಿ
ಆಇ 23 ಎಸ್ ಆರ್ ಪಿ 82 27-03-1982 ಆರ್ಥಿಕ ಸಚಿವಾಲಯ ಅಧಿಸೂಚನೆ 0.15 ವೀಕ್ಷಿಸಿ
ಆಇ 53 ಎಸ್ ಆರ್ ಪಿ 79 26-10-1979

ಮುಂಗಡ ವೇತನ ಬಡ್ತಿ / ವಿಶೇಷ ವೇತನ / ವಿದ್ಯಾರ್ಹತೆ ವೇತನರೂಪದಲ್ಲಿ ಸರ್ಕಾರಿ ನೌಕರರಿಗೆ ಉತ್ತೇಜನಗಳ ಮಂಜೂರಾತಿ ವ್ಯವಸ್ಥೆಯನ್ನು ರದ್ದುಗೊಳಿಸುವ ಬಗ್ಗೆ.

 
0.25 ವೀಕ್ಷಿಸಿ
ಆಇ 14 ಎಸ್ ಆರ್ ಪಿ (I) 1977 24-05-1977  ಹೆಚ್ಚುವರಿ ವಿದ್ಯಾರ್ಹತೆ ಹೊಂದುವವರಿಗೆ ಅಥವಾ ಹೊಂದಿದವರಿಗೆ ಮುಂಗಡ ವೇತನ ಬಡ್ತಿ ಮಂಜೂರು ಮಾಡುವ ಬಗ್ಗೆ 0.95 ವೀಕ್ಷಿಸಿ

ಇತ್ತೀಚಿನ ನವೀಕರಣ​ : 09-07-2021 01:22 PM ಅನುಮೋದಕರು: Finance Department


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಆರ್ಥಿಕ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080