ಅಭಿಪ್ರಾಯ / ಸಲಹೆಗಳು

ಹೊಸ ಪಿಂಚಣಿ ವ್ಯವಸ್ಥೆ

ಸರ್ಕಾರದ ಆದೇಶ ಸಂಖ್ಯೆ

ಆದೇಶದ ದಿನಾಂಕ

ವಿಷಯ

ಗಾತ್ರ

(ಎಂ.ಬಿ. ಗಳಲ್ಲಿ)

ಡೌನ್ಲೋಡ್ 
ಆಇ (ವಿ) 94 ಪಿಇಎನ್ 2016 22-06-2020

ನೂತನ ಪಿಂಚಣಿ ಯೋಜನೆಗೆ ಒಳಪಡುವ ಸರ್ಕಾರಿ ನೌಕರರು ವಜಾಗೊಂಡ ಸಂಧರ್ಬದಲ್ಲಿ ನೌಕರರ ಪ್ರಾನ್ ಖಾತೆಯಲ್ಲಿರುವ ಮೊತ್ತವನ್ನು ಇತ್ಯರ್ಥಪಡಿಸುವ ಕುರಿತು.

0.82 ವೀಕ್ಷಿಸಿ 

ಆಇ 37 ಪಿಇಎನ್ 2019

31-08-2019 ರಾಷ್ಟ್ರೀಯ ಪಿಂಚಣಿ ಯೋಜನೆಯಡಿ (ಎನ್.ಪಿ.ಎಸ್) ಸರ್ಕಾರದ ವಂತಿಗೆಯನ್ನು ಶೇ.10 ರಿಂದ ಶೇ.14 ಕ್ಕೆ ಹೆಚ್ಚಿಸುವ ಬಗ್ಗೆ 2.73 ವೀಕ್ಷಿಸಿ
ಅಇ (ವಿ) 05 ಪಿಇಎನ್ 2016 16-07-2019 ಲೆಕ್ಕಶೀರ್ಷಿಕೆ 0071 ಅಡಿ ಹೆಚ್ಚುವರಿಯಾಗಿ/ತಪ್ಪಾಗಿ ಜಮೆಯಾಗಿರುವ ಎನ್.ಪಿ.ಎಸ್ ವಂತಿಗೆಯನ್ನು ಹಿಂಪಡೆಯುವ ಬಗ್ಗೆ 0.13  ವೀಕ್ಷಿಸಿ
ಅಇ (ವಿ) 05 ಪಿಇಎನ್ 2016 16-07-2019 ಪ್ರಸ್ತುತ ನಿಷ್ಕ್ರಯವಾಗಿರುವ / ಮುಕ್ತಾಯಗೊಂಡಿರುವ ಸ್ವಾಯತ್ತ ಸಂಸ್ಥೆ ಅಥವಾ ಯೋಜನೆಗಳಲ್ಲಿ ಕರ್ತವ್ಯ ನಿರ್ವಹಿಸಿರುವ ಎನ್.ಪಿ.ಎಸ್ ನೌಕರರ / ಅಧಿಕಾರಿಗಳ ಉದ್ಯೋಗದಾತರ ವಂತಿಗೆ ಪಾವತಿಸುವ ಬಗ್ಗೆ 0.33  ವೀಕ್ಷಿಸಿ
 ಆಇ(ವಿ) 145 ಪಿಇಎನ್ 2017 11-09-2017 ನವದೆಹಲಿ ಕರ್ನಾಟಕ ಭವನದ ಕರ್ನಾಟಕ ಮಾಹಿತಿ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುವ ರಾಜ್ಯ ಸರ್ಕಾರಿ ನೌಕರರಿಗೆ ಹೊಸ ಪಿಂಚಣಿ ಯೊಜನೆಯನ್ನು ಅನುಷ್ಠಾನಗೊಳಿಸುವ ಬಗ್ಗೆ 3.80  ವೀಕ್ಷಿಸಿ
ಆಇ(ವಿ) 216 ಪಿಇಎನ್ 2012 19-05-2017 ಹೊಸ ಪಿಂಚಣಿ ಯೋಜನೆಯ ವಂತಿಕೆಯ ಲೆಕ್ಕ ಪದ್ಧತಿ  0.86 ವೀಕ್ಷಿಸಿ
ಆಇ(ವಿ) 207 ಪಿಇಎನ್ 2012 19-11-2016 ಚೆಕ್ಕುಗಳ ಮೂಲಕ ವೇತನ ಪಡೆಯುತ್ತಿರುವ ರಾಜ್ಯ ಸರ್ಕಾರಿ ನೌಕರರಿಗೆ ಹೊಸ ಪಿಂಚಣಿ ಯೋಜನೆಯನ್ನು ಕಾರ್ಯಗತಗೊಳಿಸುವ ಬಗ್ಗೆ 2.11 ವೀಕ್ಷಿಸಿ
ಆಇ(ವಿ) 22 ಪಿಇಎನ್ 2016 18-10-2016 ಎನ್.ಪಿ.ಎಸ್. ನೌಕರರ ಸರ್ಕಾರದ ಬ್ಯಾಕ್ ಲಾಗ್ ಪಾವತಿಸುವ ಬಗ್ಗೆ 0.48 ವೀಕ್ಷಿಸಿ
ಆಇ(ವಿ) 203 ಪಿಇಎನ್ 2012(ಪಿ) 18-05-2016 ನಿವೃತ್ತಿಯ ಸಮಯದಲ್ಲಿ ಅಥವಾ ನಿವೃತ್ತಿಯ ಮುಂಚೆ ಮತ್ತು ಸೇವೆಯಲ್ಲಿ ಮೃತರಾದ ಸಮಯದಲ್ಲಿ ಹೊಸ ಪಿಂಚಣಿ ಯೋಜನೆಯ ಮೊತ್ತವನ್ನು ಹಿಂಪಡೆಯುವ ವಿಧಿ ವಿಧಾನ  7.34 ವೀಕ್ಷಿಸಿ
ಆಇ(ವಿ) 176 ಪಿಇಎನ್ 2014 05-05-2016 ಎನ್.ಪಿ.ಎಸ್ ನ ಸರ್ಕಾರದ ವಂತಿಕೆಯ ಬ್ಯಾಕ್ ಲಾಗ್ ಮೇಲಿನ ಬಡ್ಡಿ ಪಾವತಿಯನ್ನು ನಿಲ್ಲಿಸುವ ಬಗ್ಗೆ  2.09 ವೀಕ್ಷಿಸಿ
ಆಇ(ವಿ) 209 ಪಿಇಎನ್ 2012(P) 27-04-2016 ರಾಜ್ಯದ ವಿವಿಧ ಇಲಾಖೆಗಳ ಅಡಿಯಲ್ಲಿ ಬರುವ ಮಂಡಳಿಗಳು, ಕಾರ್ಪೊರೇಶನ್ ಗಳು, ಸೊಸೈಟಿಗಳು , ವಿಶ್ವವಿದ್ಯಾನಿಲಯಗಳು ರಾಜ್ಯ ಅನುದಾನಿತ ಸಂಸ್ಥೆಗಳು ಹೊಸ ಪಿಂಚಣಿ ಪದ್ಧತಿಯನ್ನು ಅನುಸರಿಸಲು ಪಾಲಿಸಬೇಕಾದ ಪದ್ಧತಿಯ ಬಗ್ಗೆ 0.11 ವೀಕ್ಷಿಸಿ
ಆಇ(ವಿ) 203 ಪಿಇಎನ್ 2012(P) 21-05-2015 ನಿವೃತ್ತಿ ನಂತರ ಹೊಸ ಪಿಂಚಣಿ ಯೋಜನೆಯಡಿ ಮೊಬಲಗನ್ನು ಹಿಂದಕ್ಕೆ ಪಡೆಯಲು ಅನುಸರಿಸಬೇಕಾದ ವಿಧಿ ವಿಧಾನ  0.16 ವೀಕ್ಷಿಸಿ
ಆಇ(ವಿ) 209 ಪಿಇಎನ್ 2012 21-02-2015 ರಾಜ್ಯದ ವಿವಿಧ ಇಲಾಖೆಗಳ ಅಡಿಯಲ್ಲಿ ಬರುವ ಮಂಡಳಿಗಳು, ಕಾರ್ಪೊರೇಶನ್ ಗಳು, ಸೊಸೈಟಿಗಳು , ವಿಶ್ವವಿದ್ಯಾನಿಲಯಗಳು ರಾಜ್ಯ ಅನುದಾನಿತ ಸಂಸ್ಥೆಗಳು ಹೊಸ ಪಿಂಚಣಿ ಯೋಜನೆಯನ್ನು ಅನುಷ್ಠಾನಗೊಳಿಸುವ ಬಗ್ಗೆ  0.07 ವೀಕ್ಷಿಸಿ
 ಆಇ(ವಿ) 118 ಪಿಇಎನ್ 2013 07-05-2014 ಸರ್ಕಾರಿ ನೌಕರರ ಪೂರ್ಣ ಅವಧಿಗೆ ಒಂದೇ PRAN ನಿರ್ವಹಿಸುವ ಬಗ್ಗೆ  0.13  ವೀಕ್ಷಿಸಿ
 ಆಇ(ವಿ) 219 ಪಿಇಎನ್ 2012 30-01-2014

ರಾಜ್ಯದ ಎಲ್ಲಾ ಇಲಾಖೆಗಳಡಿ ಬರುವ ಸಂಸ್ಥೆಗಳು/ ಮಂಡಳಿ / ಕಾರ್ಪೊರೇಶನ್ / ಸೊಸೈಟಿ /ವಿಶ್ವವಿದ್ಯಾನಿಲಯ /ರಾಜ್ಯ ಅನುದಾನಿತ ಸಂಸ್ಥೆಗಳಲ್ಲಿ ಸೇವೆಯ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಸರ್ಕಾರಿ ನೌಕರರ ಎನ್.ಪಿ.ಎಸ್ ವಂತಿಕೆಯನ್ನು ವಸೂಲಿ ಮಾಡಿ ಎನ್.ಪಿ.ಎಸ್ ಪದ್ಧತಿಯನ್ನು ಅನುಸರಿಸಿ PFRDA ಗುರುತಿಸಿರುವ ಟ್ರಸ್ಟಿ  ಬ್ಯಾಂಕುಗಳಿಗೆ ಮೊತ್ತವನ್ನು ವರ್ಗಾಯಿಸುವ ಬಗ್ಗೆ

0.06  ವೀಕ್ಷಿಸಿ
 ಆಇ(ವಿ) 35 ಪಿಇಎನ್ 2013 29-01-2014 ನವದೆಹಲಿ ಕರ್ನಾಟಕ ಭವನದ ಕರ್ನಾಟಕ ಮಾಹಿತಿ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುವ ರಾಜ್ಯ ಸರ್ಕಾರಿ ನೌಕರರಿಗೆ ಹೊಸ ಪಿಂಚಣಿ ಯೊಜನೆಯನ್ನು ಅನುಷ್ಠಾನಗೊಳಿಸುವ ಬಗ್ಗೆ 0.04  ವೀಕ್ಷಿಸಿ
 ಆಇ 50 ಟಿಎಆರ್ 2013 03-09-2013 ದಿನಾಂಕ:31.03.2010ಕ್ಕೂ ಮುಂಚಿತವಾಗಿ ಎನ್.ಪಿ.ಎಸ್ ನೌಕರರ ವೇತನದಿಂದ ಕಟಾವಣೆ ಮಾಡಲಾಗಿರುವ ಎನ್.ಪಿ.ಎಸ್ ಮೊತ್ತವನ್ನು ಹಿಂದಿರುಗಿಸುವ ಬಗ್ಗೆ 0.06  ವೀಕ್ಷಿಸಿ
ಆಇ(ವಿ) 203 ಪಿಇಎನ್ 2012 16-01-2013 ಎನ್.ಪಿ.ಎಸ್ ನೌಕರರಿಗೆ ಹಣ ಹಿಂದಕ್ಕೆ ಪಡೆಯುವ ಪದ್ಧತಿ ಹಾಗೂ ಮಾರ್ಗಸೂಚಿಗಳು  0.01  ವೀಕ್ಷಿಸಿ
ಆಇ(ವಿ) 01 ಪಿಇಎನ್ 2010 10-01-2012 ನೂತನ ಪಿಂಚಣಿ ವ್ಯವಸ್ಥೆಗೆ ಒಳಪಡುವ ನೌಕರರು ಪ್ರಾನ್(PRAN) ಪಡೆಯಲು ನೊಂದಾಯಿಸಿಕೊಳ್ಳಲು ಅನುಸರಿಸಬೇಕಾದ ಕಾರ್ಯವಿಧಾನದ ಬಗ್ಗೆ 0.06  ವೀಕ್ಷಿಸಿ
ಅಇ (ವಿ) 02 ಸಿಪಿಪಿ 2010 19-11-2010 ಎನ್ ಪಿಎಸ್ ಗೆ ಸಂಬಂಧಿಸಿದಂತೆ ಎನ್ ಎಸ್ ಡಿಎಲ್  ರವರಿಗೆ ಪಾವತಿಸಬೇಕಾದ 2010-11 ನೇ ಸಾಲಿನ ಮೊದಲ ತ್ರೈಮಾಸಿಕ  ಅವಧಿಯ ಸೇವಾ ಶುಲ್ಕದ ವೆಚ್ಚವನ್ನು ಭರಿಸುವ  ಬಗ್ಗೆ 0.05  ವೀಕ್ಷಿಸಿ
 ಆಇ (ವಿ) 06 ಸಿಪಿಪಿ 2011 18-10-2011 ಎನ್ ಪಿಎಸ್ ಗೆ ಸಂಬಂಧಿಸಿದಂತೆ NSDL  ರವರಿಗೆ ಪಾವತಿಸಬೇಕಾದ 2010-11 ನೇ ಸಾಲಿನ ಜುಲೈ 2010 ರಿಂದ ಮಾರ್ಚ್ 2011ರವರೆಗಿನ ತ್ರೈಮಾಸಿಕ  ಅವಧಿಯ ಸೇವಾ ಶುಲ್ಕದ ವೆಚ್ಚವನ್ನು ಭರಿಸುವ  ಬಗ್ಗೆ 0.04  ವೀಕ್ಷಿಸಿ
ಅಇ (ವಿ) 28 ಪಿಇಎನ್ 2009 21-10-2010 ನೂತನ ಪಿಂಚಣಿ ಪದ್ಧತಿ (ಎನ್.ಪಿ.ಎಸ್.) ಸೇರಿರುವ ಸರ್ಕಾರಿ ನೌಕರರಿಗೆ ಸಂಬಂಧಿಸಿದಂತೆ ಸರ್ಕಾರದಿಂದ ಮತ್ತು ನೌಕರರಿಂದ ಪಾವತಿಬೇಕಾದ ಬ್ಯಾಕ್ ಲಾಗನ್ನು ಪಾವತಿಸುವ ಕುರಿತು 0.22 ವೀಕ್ಷಿಸಿ
ಅಇ (ವಿ) 01 ಪಿಇಎನ್ 2010 20-10-2010 ದಿನಾಂಕ:01-01-2004  ಅಥವಾ ನಂತರ ಅಖಿಲ ಭಾರತ ಸರ್ಕಾರ ಸೇವೆಗೆ ಸೇರಿದ ಕರ್ನಾಟಕ  ಅಧಿಕಾರಿಗಳಿಗೆ ಹೊಸ ಪಿಂಚಣಿ ಅನುಷ್ಠಾನಗೊಳಿಸುವ ಬಗ್ಗೆ  0.17  ವೀಕ್ಷಿಸಿ
ಅಇ (ವಿ) 28 ಪಿಇಎನ್ 2009 19-01-2010 ದಿನಾಂಕ 1-04-2006 ನಂತರ ಸರ್ಕಾರಿ ಸೇವೆಗೆ ಸೇರಿದ ನೌಕರರಿಗೆ ನಿಗಧಿತ ವಂತಿಗೆ ಪಿಂಚಣಿ ಯೋಜನೆ(ಹೊಸ ಪಿಂಚಣಿ ಯೋಜನೆಯನ್ನು ಅನುಷ್ಟಾನಗೊಳಿಸುವ ಬಗ್ಗೆ)   0.02  ವೀಕ್ಷಿಸಿ
ಅಇ (ವಿ) 04 ಪಿಇಟಿ  2005 31-03-2006 ದಿನಾಂಕ 1-04-2006 ನಂತರ ಸರ್ಕಾರಿ ಸೇವೆಗೆ ಸೇರಿದ ನೌಕರರಿಗೆ ನಿಗಧಿತ ವಂತಿಗೆ ಪಿಂಚಣಿ ಯೋಜನೆ ಅನುಷ್ಠಾನಗೊಳಿಸುವ ಬಗ್ಗೆ  0.02
 ವೀಕ್ಷಿಸಿ

ಇತ್ತೀಚಿನ ನವೀಕರಣ​ : 26-06-2020 05:02 PM ಅನುಮೋದಕರು: Finance Department


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಹಕ್ಕುಸ್ವಾಮ್ಯ ನೀತಿ

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಆರ್ಥಿಕ ಇಲಾಖೆ
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ