ಅಭಿಪ್ರಾಯ / ಸಲಹೆಗಳು

ರಾಷ್ಟ್ರೀಯ ಪಿಂಚಣಿ ಯೋಜನೆ

ಸರ್ಕಾರದ ಆದೇಶ ಸಂಖ್ಯೆ

ಆದೇಶದ ದಿನಾಂಕ

ವಿಷಯ

ಗಾತ್ರ

(ಎಂ.ಬಿ. ಗಳಲ್ಲಿ)

ಡೌನ್ಲೋಡ್ 
ಆಇ 34 ಪಿಇಎನ್‌ 2018 (ಭಾ) 30-11-2022

ದಿನಾಂಕ: 01-04-2006 ರಂದು ಮತ್ತು ತದನಂತರ ಸರ್ಕಾರಿ ಸೇವೆಗೆ ನೇಮಕ ಹೊಂದಿರುವ ಹೊಸ ವ್ಯಾಖ್ಯಾನಿಸಿದ ಅಂಶದಾಯಿ ಪಿಂಚಣಿ ಕೊಡುಗೆ ಯೋಜನೆಗೆ ಒಳಪಡುವ ಸರ್ಕಾರಿ ನೌಕರರಿಗೆ ನಿವೃತ್ತಿ ಮತ್ತು ಮರಣ ಉಪದಾನ ಹಾಗೂ ಕುಟುಂಬ ಪಿಂಚಣಿ ಸೌಲಭ್ಯವನ್ನು ವಿಸ್ತರಿಸುವ ಬಗ್ಗೆ. ತಿದ್ದುಪಡಿ ಆದೇಶ

1.48 ವೀಕ್ಷಿಸಿ 
ಆಇ 149 ಪಿಇಎನ್‌ 2022 19-10-2022

ದಿನಾಂಕ: 01-04-2006 ರಂದು ಮತ್ತು ತದನಂತರ ಸರ್ಕಾರಿ ಸೇವೆಗೆ ನೇಮಕ ಹೊಂದಿರುವ ರಾಷ್ಟ್ರೀಯ ಪಿಂಚಣಿ ಯೋಜನೆಗೆ ಒಳಪಡುವ ನೌಕರರಿಗೆ ನಿವೃತ್ತಿ ಉಪದಾನ ಮತ್ತು ಮರಣ ಉಪದಾನ ಹಾಗೂ ಕುಟುಂಬ ಪಿಂಚಣಿ ಸೌಲಭ್ಯವನ್ನು ದಿನಾಂಕ: 01.04.2006ರಿಂದಲೇ ವಿಸ್ತರಿಸುವ ಬಗ್ಗೆ.

0.93 ವೀಕ್ಷಿಸಿ
ಆಇ-ಪಿಇಎನ್‌ 161-2022 17-09-2022

ರಾಷ್ಟ್ರೀಯ ಪಿಂಚಣಿ ಯೋಜನೆಯಿಂದ ಹಿಂದಿನ ಡಿಫೈನ್ಡ್‌ ಪಿಂಚಣಿ ಯೋಜನೆಗೆ ಒಳಪಟ್ಟಿರುವ ಅಧಿಕಾರಿ/ನೌಕರರು/ನಿವೃತ್ತಿ ಹೊಂದಿರುವ/ಸೇವೆಯಲ್ಲಿರುವಾಗಲೇ ಮರಣ ಹೊಂದಿರುವ/ಈಗಾಗಲೇ ನಿವೃತ್ತಿ ಹೊಂದಿ ಮರಣ ಹೊಂದಿರುವ ಪ್ರಕರಣಗಳಲ್ಲಿ ಅವರುಗಳ ಪ್ರಾನ್‌ ಖಾತೆಯಲ್ಲಿನ ಎನ್.ಪಿ.ಎಸ್. ವಂತಿಗೆಗಳನ್ನು ಇತ್ಯರ್ಥಪಡಿಸಿ ಪಿಂಚಣಿ/ಕುಟುಂಬ ಪಿಂಚಣಿ ಹಾಗೂ ಡಿ.ಸಿ.ಆರ್.ಜಿ ಸೌಲಭ್ಯವನ್ನು ಮಂಜೂರು ಮಾಡುವ ಬಗ್ಗೆ.

2.03 ವೀಕ್ಷಿಸಿ
ಆಇ 264 ಪಿಇ ಎನ್‌ 2021

30-05-2022

ದಿನಾಂಕ: 01-04-2018ರಂದು ಮತ್ತು ತದನಂತರ ಸೇವೆಯಲ್ಲಿರುವಾಗಲೇ ಮೃತರಾದ ಎನ್.ಪಿ.ಎಸ್‌ ನೌಕರರ ನಾಮನಿರ್ದೇಶಿತರ ಆಯ್ಕೆ ಮೇರೆಗೆ ಕುಟುಂಬ ಪಿಂಚಣಿ ಮಂಜೂರು ಮಾಡುವ ಸಂದರ್ಭದಲ್ಲಿ ನೌಕರರ ವಂತಿಗೆ ಮತ್ತು ಅದರ ಮೇಲಿನ ಆದಾಯವನ್ನು ಮೃತರ ನಾಮನಿರ್ದೇಶಿತರಿಗೆ ಇತ್ಯರ್ಥಪಡಿಸುವ ಬಗ್ಗೆ.

0.37 ವೀಕ್ಷಿಸಿ
 ಆಇ 181 ಪಿಇಎನ್ 2021 06-12-2021 ರಾಷ್ಟ್ರೀಯ ಪಿಂಚಣಿ ಯೋಜನೆಗೆ ಒಳಪಡುವ ಅಧಿಕಾರಿ/ನೌಕರರು ಪಿಂಚಣಿ ನಿಧಿ ಮತ್ತು ಹೂಡಿಕೆ ಮಾದರಿಯ ಆಯ್ಕೆ ಕುರಿತು. 2.71  ವೀಕ್ಷಿಸಿ
ಆಇ 201 ಪಿಇಎನ್ 2021

29-11-2021

ರಾಷ್ಟ್ರೀಯ ಪಿಂಚಣಿ ಯೋಜನೆಗೆ ಒಳಪಡುವ ಸರ್ಕಾರಿ ಅಧಿಕಾರಿ/ನೌಕರರು ನಿವೃತ್ತಿ, ಮರಣ, ರಾಜಿನಾಮೆ ಸಂದರ್ಭದಲ್ಲಿ ಪ್ರಾನ್ ಖಾತೆಯಲ್ಲಿನ ಮೊತ್ತವನ್ನು ಹಿಂಪಡೆಯುವ ಕುರಿತು. 2.63  ವೀಕ್ಷಿಸಿ
ಆಇ 34 ಪಿಇಎನ್ 2018(ಭಾ)

19-08-2021

ದಿನಾಂಕ:01.04.2006 ರಂದು ಮತ್ತು ತದನಂತರ ಸರ್ಕಾರಿ ಸೇವೆಗೆ ಹೊಂದಿರುವ ಹೊಸ ವ್ಯಾಖ್ಯಾನಿಸಿದ ಅಂಶದಾಯಿ ಪಿಂಚಣಿ ಕೊಡುಗೆ ಯೋಜನೆಗೆ ಒಳಪಡುವ ಸರ್ಕಾರಿ ನೌಕರರಿಗೆ ನಿವೃತ್ತಿ ಮತ್ತು ಮರಣ ಉಪದಾನ ಹಾಗೂ ಕುಟುಂಬ ಪಿಂಚಣಿ ಸೌಲಭ್ಯವನ್ನು ವಿಸ್ತರಿಸುವ ಬಗ್ಗೆ.  8.10 ವೀಕ್ಷಿಸಿ
ಆಇ 141 ಪೆಎನ್ 2020

10-08-2021

ರಾಷ್ಟ್ರೀಯ ಪಿಂಚಣಿ ಯೋಜನೆಯಡಿಯಲ್ಲಿ ಬರುವ ಕರ್ನಾಟಕ ಸರ್ಕಾರದ ನೌಕರರಿಗೆ ಟಯರ್-II ಖಾತೆ ತೆರೆಯುವ ಕುರಿತು, 2.51  ವೀಕ್ಷಿಸಿ

ಆಇ 113 ಪಿಇಎನ್ 2021

10-08-2021

ಹೊಸ ವ್ಯಾಖ್ಯಾನಿಸಿದ ಅಂಶದಾಯಿ ಪಿಂಚಣಿ ಯೋಜನೆಯನ್ನು ರಾಷ್ಟ್ರೀಯ ಪಿಂಚಣಿ ಯೋಜನೆ ಎಂದು ಬದಲಾಯಿಸುವ ಬಗ್ಗೆ 2.46  ವೀಕ್ಷಿಸಿ
ಆಇ 39 ಪಿಇಎನ್ 2020(ಭಾ)

06-08-2021

ದಿನಾಂಕ: 01.04.2006ರ ಪೂರ್ವದಲ್ಲಿ ರಾಜ್ಯ ಸಿವಿಲ್ ಸೇವೆಯಲ್ಲಿನ ಹುದ್ದೆಗಳ ಸಂಬಂಧದಲ್ಲಿ ಆಯ್ಕೆ ಮತ್ತು ನೇಮಕಾತಿಗಳು ನಡೆದಿದ್ದು, ಆದರೆ ಸದರಿ ದಿನಾಂಕದ ತದನಂತರದಲ್ಲಿ ನೇಮಕಗೊಳುವ ಅಭ್ಯರ್ಥಿಗಳ ಪ್ರಕರಣಗಳಲ್ಲಿ ಹಿಂದಿನ ಡಿಫೈನ್ಡ್ ಪಿಂಚಣಿಯ ಸೌಲಭ್ಯವನ್ನು ಪರಿಗಣಿಸುವ ಬಗ್ಗೆ. 0.27 ವೀಕ್ಷಿಸಿ 
ಆಇ 114 ಪಿಇಎನ್ 2021

03-08-2021

ನೂತನ ಪಿಂಚಣಿ ಯೋಜನೆಯ ಸಮಗ್ರ ಅನುಷ್ಠಾನಕ್ಕಾಗಿ ಸಮಿತಿಯನ್ನು ರಚಿಸುವ ಬಗ್ಗೆ. 0.15 ವೀಕ್ಷಿಸಿ 
ಆಇ 07 ಪಿಇಎನ್ 2021

19-07-2021

ಸರ್ಕಾರದ ಆದೇಶ ಸಂ:  ಆಇ 07 ಪಿಇಎನ್ 2021, ದಿ:16-03-2021ರ - ತಿದ್ದೋಲೆ 0.77 ವೀಕ್ಷಿಸಿ 
ಆಇ 07 ಪಿಇಎನ್ 2021

16-03-2021

ನೂತನ ಪಿಂಚಣಿ ಯೋಜನೆಗೆ ಒಳಪಡದ ನೌಕರರ ವಂತಿಗೆಯನ್ನು Error Rectification Module (ERM) ಮೂಲಕ ಹಿಂಪಡೆಯುವ ಬಗ್ಗೆ.

0.60 ವೀಕ್ಷಿಸಿ
ಆಇ (ವಿ) 94 ಪಿಇಎನ್ 2016 05-03-2021

ಆದೇಶ ಸಂಖ್ಯೆ:ಆಇ (ವಿ) 94 ಪಿಇಎನ್ 2016, ದಿ:22-06-2020ರ - ಸೇರ್ಪಡೆ

 0.77 ವೀಕ್ಷಿಸಿ 
ಆಇ 39 ಪಿಇಎನ್ 2020(ಭಾ)

17-02-2021

ದಿ:01.04.2006ರ ಪೂರ್ವದಲ್ಲಿ ರಾಜ್ಯ ಸಿವಿಲ್ ಸೇವೆಯಡಿ ಯಲ್ಲಿನ ಹುದ್ದೆಗಳ ಸಂಬಂಧದಲ್ಲಿ ಆಯ್ಕೆ ಮತ್ತು ನೇಮಕಾತಿಗಳು ನಡೆದಿದ್ದು, ಆದರೆ ಸದರಿ ದಿನಾಂಕದ ತದನಂತರದಲ್ಲಿ ನೇಮಕಗೊಳ್ಳುವ ಅಭ್ಯರ್ಥಿಗಳ ಪ್ರಕರಣಗಳಲ್ಲಿ ಹಿಂದಿನ ಡಿಫ್ಐನ್ಡ್ ಪಿಂಚಣಿಯ ಸೌಲಭ್ಯವನ್ನು ಪರಿಗಣಿಸುವ ಬಗ್ಗೆ.

2.05 ವೀಕ್ಷಿಸಿ
ಆಇ (ವಿ) 94 ಪಿಇಎನ್ 2016 22-06-2020

ನೂತನ ಪಿಂಚಣಿ ಯೋಜನೆಗೆ ಒಳಪಡುವ ಸರ್ಕಾರಿ ನೌಕರರು ವಜಾಗೊಂಡ ಸಂಧರ್ಬದಲ್ಲಿ ನೌಕರರ ಪ್ರಾನ್ ಖಾತೆಯಲ್ಲಿರುವ ಮೊತ್ತವನ್ನು ಇತ್ಯರ್ಥಪಡಿಸುವ ಕುರಿತು.

0.82 ವೀಕ್ಷಿಸಿ 

ಆಇ 37 ಪಿಇಎನ್ 2019

31-08-2019 ರಾಷ್ಟ್ರೀಯ ಪಿಂಚಣಿ ಯೋಜನೆಯಡಿ (ಎನ್.ಪಿ.ಎಸ್) ಸರ್ಕಾರದ ವಂತಿಗೆಯನ್ನು ಶೇ.10 ರಿಂದ ಶೇ.14 ಕ್ಕೆ ಹೆಚ್ಚಿಸುವ ಬಗ್ಗೆ 2.73 ವೀಕ್ಷಿಸಿ
ಅಇ (ವಿ) 05 ಪಿಇಎನ್ 2016 16-07-2019 ಲೆಕ್ಕಶೀರ್ಷಿಕೆ 0071 ಅಡಿ ಹೆಚ್ಚುವರಿಯಾಗಿ/ತಪ್ಪಾಗಿ ಜಮೆಯಾಗಿರುವ ಎನ್.ಪಿ.ಎಸ್ ವಂತಿಗೆಯನ್ನು ಹಿಂಪಡೆಯುವ ಬಗ್ಗೆ 0.13  ವೀಕ್ಷಿಸಿ
ಅಇ (ವಿ) 05 ಪಿಇಎನ್ 2016 16-07-2019 ಪ್ರಸ್ತುತ ನಿಷ್ಕ್ರಯವಾಗಿರುವ / ಮುಕ್ತಾಯಗೊಂಡಿರುವ ಸ್ವಾಯತ್ತ ಸಂಸ್ಥೆ ಅಥವಾ ಯೋಜನೆಗಳಲ್ಲಿ ಕರ್ತವ್ಯ ನಿರ್ವಹಿಸಿರುವ ಎನ್.ಪಿ.ಎಸ್ ನೌಕರರ / ಅಧಿಕಾರಿಗಳ ಉದ್ಯೋಗದಾತರ ವಂತಿಗೆ ಪಾವತಿಸುವ ಬಗ್ಗೆ 0.33  ವೀಕ್ಷಿಸಿ
ಆಇ(ವಿ) 94 ಪಿಇಎನ್ 2016 27-05-2019 ನೂತನ ಪಿಂಚಣಿ ಯೋಜನೆಗೆ  ಒಳಪಡುವ ಸರ್ಕಾರಿ ನೌಕರರು ವಜಾ ಆದ ಸಂದರ್ಭದಲ್ಲಿ ಕರರ ಪ್ರಾನ್ ಖಾತೆಯಲ್ಲಿರುವ ಮೊತ್ತವನ್ನು ಇತ್ಯರ್ಥಪಡಿಸುವ ಬಗ್ಗೆ. 3.59 ವೀಕ್ಷಿಸಿ
ಆಇ(ವಿ) 203 ಪಿಇಎನ್ 2012

03-01-2019

ದಿ:18-05-2016ರ  ಆದೇಶ ಸಂ: ಆಇ(ವಿ) 203 ಪಿಇಎನ್ 2012ಕ್ಕೆ ಸೇರ್ಪಡೆ. 1.88 ವೀಕ್ಷಿಸಿ
ಆಇ 107 ಪಿಎನ್ 2018

11-12-2018

ನೂತನ ಪಿಂಚಣಿ ಯೋಜನೆ – ಅಧಿಕಾರಿಗಳ ಸಮಿತಿ ರಚಿಸುವ ಬಗ್ಗೆ. 2.20 ವೀಕ್ಷಿಸಿ
ಆಇ (ವಿ) 101 ಪಿಇಎನ್ 2018

08-12-2018

ಪಿಂಚಣಿ ಪ್ರಕರಣಗಳನ್ನು ನಿಗಧಿತ ಕಾಲಾವಧಿಯೊಳಗೆ ಚುರುಕಾಗಿ ಮತ್ತು ತ್ವರಿತವಾಗಿ ಇತ್ಯರ್ಥ‍್ಗಗೊಳಿಸುವ ಬಗ್ಗೆ. 1.14 ವೀಕ್ಷಿಸಿ 
ಆಇ(ವಿ) 216 ಪಿಇಎನ್ 2012

11-09-2018

ದಿ:19-05-2017ರ  ಆದೇಶ ಸಂ: ಆಇ (ವಿ) 216 ಪಿಇಎನ್ 2012 ಕ್ಕೆ ತಿದ್ದುಪಡಿ. 0.11 ವೀಕ್ಷಿಸಿ
ಆಇ(ವಿ) 203 ಪಿಇಎನ್ 2012

04-09-2018

ದಿ:18-05-2016ರ  ಆದೇಶ ಸಂ: ಆಇ (ವಿ) 203 ಪಿಇಎನ್ 2012 ಕ್ಕೆ ಸೇರ್ಪಡೆ. 0.20 ವೀಕ್ಷಿಸಿ
ಆಇ(ವಿ) 69 ಪಿಇಎನ್ 2018

26-06-2018

ನೂತನ ಪಿಂಚಣಿ ನೌಕರನು ತನ್ನ ನೂತನ ಪಿಂಚಣಿ ಮೊತ್ತವನ್ನು ಅರ್ದಧಲ್ಲಿ ಸೆಳೆಯುವುದು. 0.41 ವೀಕ್ಷಿಸಿ
ಆಇ 34 ಪಿಎನ್ 2018

23-06-2018

01-04-2016 ರಂದು ಮತ್ತು ನಂತರ ಸರ್ಕಾರಿ ಸೇವೆಗೆ ನೇಮಕ ಹೊಂದಿರುವ ಹೊಸ ವ್ಯಾಖನಿಸಿದ ಅಂಶದಾಯಿ ಪಿಂಚಣಿ ಕೊಡುಗೆ ಯೋಜನೆಗೆ ಒಳಪಡುವ ಸರ್ಕಾರಿ ನೌಕರರಿಗೆ ನಿವೃತ್ತಿ ಮತ್ತು ಮರಣ  ಉಪದಾನ ಹಾಗೂ ಕುಟುಂಬ ಪಿಂಚಣಿ ಸೌಲಭ್ಯವನ್ನು ವಿಸ್ತರಿಸುವ ಬಗ್ಗೆ. 0.37 ವೀಕ್ಷಿಸಿ
ಆಇ 33 ಪಿಇಎನ್ 2018 15-06-2018 ದಿ:24-04-2018ರ  ಆದೇಶ ಸಂ:ಆಇ 33 ಪಿಇಎನ್ 2018ಕ್ಕೆ ತಿದ್ದುಪಡಿ 0.80 ವೀಕ್ಷಿಸಿ
ಆಇ 33 ಪಿಇಎನ್ 2018

24-04-2018

ನಿವೃತ್ತಿ ವೇತನ ಸೌಲಭ್ಯಗಳ ಪರಿಷ್ಕರಣೆ

12.5 ವೀಕ್ಷಿಸಿ
 ಆಇ(ವಿ) 145 ಪಿಇಎನ್ 2017 11-09-2017 ನವದೆಹಲಿ ಕರ್ನಾಟಕ ಭವನದ ಕರ್ನಾಟಕ ಮಾಹಿತಿ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುವ ರಾಜ್ಯ ಸರ್ಕಾರಿ ನೌಕರರಿಗೆ ಹೊಸ ಪಿಂಚಣಿ ಯೊಜನೆಯನ್ನು ಅನುಷ್ಠಾನಗೊಳಿಸುವ ಬಗ್ಗೆ 3.80  ವೀಕ್ಷಿಸಿ
ಆಇ(ವಿ) 216 ಪಿಇಎನ್ 2012 19-05-2017 ಹೊಸ ಪಿಂಚಣಿ ಯೋಜನೆಯ ವಂತಿಕೆಯ ಲೆಕ್ಕ ಪದ್ಧತಿ  0.86 ವೀಕ್ಷಿಸಿ
ಆಇ(ವಿ) 207 ಪಿಇಎನ್ 2012 19-11-2016 ಚೆಕ್ಕುಗಳ ಮೂಲಕ ವೇತನ ಪಡೆಯುತ್ತಿರುವ ರಾಜ್ಯ ಸರ್ಕಾರಿ ನೌಕರರಿಗೆ ಹೊಸ ಪಿಂಚಣಿ ಯೋಜನೆಯನ್ನು ಕಾರ್ಯಗತಗೊಳಿಸುವ ಬಗ್ಗೆ 2.11 ವೀಕ್ಷಿಸಿ
ಆಇ(ವಿ) 22 ಪಿಇಎನ್ 2016 18-10-2016 ಎನ್.ಪಿ.ಎಸ್. ನೌಕರರ ಸರ್ಕಾರದ ಬ್ಯಾಕ್ ಲಾಗ್ ಪಾವತಿಸುವ ಬಗ್ಗೆ 0.48 ವೀಕ್ಷಿಸಿ
ಆಇ(ವಿ) 203 ಪಿಇಎನ್ 2012(ಪಿ) 18-05-2016 ನಿವೃತ್ತಿಯ ಸಮಯದಲ್ಲಿ ಅಥವಾ ನಿವೃತ್ತಿಯ ಮುಂಚೆ ಮತ್ತು ಸೇವೆಯಲ್ಲಿ ಮೃತರಾದ ಸಮಯದಲ್ಲಿ ಹೊಸ ಪಿಂಚಣಿ ಯೋಜನೆಯ ಮೊತ್ತವನ್ನು ಹಿಂಪಡೆಯುವ ವಿಧಿ ವಿಧಾನ  7.34 ವೀಕ್ಷಿಸಿ
ಆಇ(ವಿ) 176 ಪಿಇಎನ್ 2014 05-05-2016 ಎನ್.ಪಿ.ಎಸ್ ನ ಸರ್ಕಾರದ ವಂತಿಕೆಯ ಬ್ಯಾಕ್ ಲಾಗ್ ಮೇಲಿನ ಬಡ್ಡಿ ಪಾವತಿಯನ್ನು ನಿಲ್ಲಿಸುವ ಬಗ್ಗೆ  2.09 ವೀಕ್ಷಿಸಿ
ಆಇ(ವಿ) 209 ಪಿಇಎನ್ 2012(P) 27-04-2016 ರಾಜ್ಯದ ವಿವಿಧ ಇಲಾಖೆಗಳ ಅಡಿಯಲ್ಲಿ ಬರುವ ಮಂಡಳಿಗಳು, ಕಾರ್ಪೊರೇಶನ್ ಗಳು, ಸೊಸೈಟಿಗಳು , ವಿಶ್ವವಿದ್ಯಾನಿಲಯಗಳು ರಾಜ್ಯ ಅನುದಾನಿತ ಸಂಸ್ಥೆಗಳು ಹೊಸ ಪಿಂಚಣಿ ಪದ್ಧತಿಯನ್ನು ಅನುಸರಿಸಲು ಪಾಲಿಸಬೇಕಾದ ಪದ್ಧತಿಯ ಬಗ್ಗೆ 0.11 ವೀಕ್ಷಿಸಿ
ಆಇ(ವಿ) 203 ಪಿಇಎನ್ 2012(P) 21-05-2015 ನಿವೃತ್ತಿ ನಂತರ ಹೊಸ ಪಿಂಚಣಿ ಯೋಜನೆಯಡಿ ಮೊಬಲಗನ್ನು ಹಿಂದಕ್ಕೆ ಪಡೆಯಲು ಅನುಸರಿಸಬೇಕಾದ ವಿಧಿ ವಿಧಾನ  0.16 ವೀಕ್ಷಿಸಿ
ಆಇ(ವಿ) 209 ಪಿಇಎನ್ 2012 21-02-2015 ರಾಜ್ಯದ ವಿವಿಧ ಇಲಾಖೆಗಳ ಅಡಿಯಲ್ಲಿ ಬರುವ ಮಂಡಳಿಗಳು, ಕಾರ್ಪೊರೇಶನ್ ಗಳು, ಸೊಸೈಟಿಗಳು , ವಿಶ್ವವಿದ್ಯಾನಿಲಯಗಳು ರಾಜ್ಯ ಅನುದಾನಿತ ಸಂಸ್ಥೆಗಳು ಹೊಸ ಪಿಂಚಣಿ ಯೋಜನೆಯನ್ನು ಅನುಷ್ಠಾನಗೊಳಿಸುವ ಬಗ್ಗೆ  0.07 ವೀಕ್ಷಿಸಿ
ಆಇ(ವಿ) 203 ಪಿಇಎನ್ 2012 30-07-2014 ಸೇವೆಯಲ್ಲಿರುವಾಗಲೇ ಮರಣ ಹೊಂದಿದ ಎನ್.ಪಿ.ಎಸ್ ನೌಕರರ ಕ್ರೋಢಿಕೃತ ಮೊತ್ತವನ್ನು ನಾಮನಿರ್ದೇರ್ಶಿತರಿಗೆ / ಕುಟುಂಬ ಸದಸ್ಯರಿಗೆ / ವಾರಸುದಾರರಿಗೆ ಇತ್ಯರ್ಥಪಡಿಸುವ ಕುರಿತು – ಮಾರ್ಗಸೂಚಿ 0.53 ವೀಕ್ಷಿಸಿ
 ಆಇ(ವಿ) 118 ಪಿಇಎನ್ 2013 07-05-2014 ಸರ್ಕಾರಿ ನೌಕರರ ಪೂರ್ಣ ಅವಧಿಗೆ ಒಂದೇ PRAN ನಿರ್ವಹಿಸುವ ಬಗ್ಗೆ  0.13  ವೀಕ್ಷಿಸಿ
 ಆಇ(ವಿ) 219 ಪಿಇಎನ್ 2012 30-01-2014

ರಾಜ್ಯದ ಎಲ್ಲಾ ಇಲಾಖೆಗಳಡಿ ಬರುವ ಸಂಸ್ಥೆಗಳು/ ಮಂಡಳಿ / ಕಾರ್ಪೊರೇಶನ್ / ಸೊಸೈಟಿ /ವಿಶ್ವವಿದ್ಯಾನಿಲಯ /ರಾಜ್ಯ ಅನುದಾನಿತ ಸಂಸ್ಥೆಗಳಲ್ಲಿ ಸೇವೆಯ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಸರ್ಕಾರಿ ನೌಕರರ ಎನ್.ಪಿ.ಎಸ್ ವಂತಿಕೆಯನ್ನು ವಸೂಲಿ ಮಾಡಿ ಎನ್.ಪಿ.ಎಸ್ ಪದ್ಧತಿಯನ್ನು ಅನುಸರಿಸಿ PFRDA ಗುರುತಿಸಿರುವ ಟ್ರಸ್ಟಿ  ಬ್ಯಾಂಕುಗಳಿಗೆ ಮೊತ್ತವನ್ನು ವರ್ಗಾಯಿಸುವ ಬಗ್ಗೆ

0.06  ವೀಕ್ಷಿಸಿ
 ಆಇ(ವಿ) 35 ಪಿಇಎನ್ 2013 29-01-2014 ನವದೆಹಲಿ ಕರ್ನಾಟಕ ಭವನದ ಕರ್ನಾಟಕ ಮಾಹಿತಿ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುವ ರಾಜ್ಯ ಸರ್ಕಾರಿ ನೌಕರರಿಗೆ ಹೊಸ ಪಿಂಚಣಿ ಯೊಜನೆಯನ್ನು ಅನುಷ್ಠಾನಗೊಳಿಸುವ ಬಗ್ಗೆ 0.04  ವೀಕ್ಷಿಸಿ
 ಆಇ 50 ಟಿಎಆರ್ 2013 03-09-2013 ದಿನಾಂಕ:31.03.2010ಕ್ಕೂ ಮುಂಚಿತವಾಗಿ ಎನ್.ಪಿ.ಎಸ್ ನೌಕರರ ವೇತನದಿಂದ ಕಟಾವಣೆ ಮಾಡಲಾಗಿರುವ ಎನ್.ಪಿ.ಎಸ್ ಮೊತ್ತವನ್ನು ಹಿಂದಿರುಗಿಸುವ ಬಗ್ಗೆ 0.06  ವೀಕ್ಷಿಸಿ
ಆಇ(ವಿ) 203 ಪಿಇಎನ್ 2012 16-01-2013 ಎನ್.ಪಿ.ಎಸ್ ನೌಕರರಿಗೆ ಹಣ ಹಿಂದಕ್ಕೆ ಪಡೆಯುವ ಪದ್ಧತಿ ಹಾಗೂ ಮಾರ್ಗಸೂಚಿಗಳು  0.01  ವೀಕ್ಷಿಸಿ
ಆಇ(ವಿ) 01 ಪಿಇಎನ್ 2010 10-01-2012 ನೂತನ ಪಿಂಚಣಿ ವ್ಯವಸ್ಥೆಗೆ ಒಳಪಡುವ ನೌಕರರು ಪ್ರಾನ್(PRAN) ಪಡೆಯಲು ನೊಂದಾಯಿಸಿಕೊಳ್ಳಲು ಅನುಸರಿಸಬೇಕಾದ ಕಾರ್ಯವಿಧಾನದ ಬಗ್ಗೆ 0.06  ವೀಕ್ಷಿಸಿ
ಆಇ(ವಿ) 248 ಪಿಇಎನ್ 2011 31-10-2011

ದಿ:31-10-2011 ಪೂರ್ವ ಪರಿಷ್ಕೃತ ಎಐಸಿಟಿಇ ವೇತನ ಶ್ರೇಣಿಗಳಲ್ಲಿ ವೇತನ ಪಡೆದು ನಿವೃತ್ತರಾದ ಬೋಧಕ ಸಿಬ್ಬಂದಿಗಳಿಗೆ ತುಟ್ಟಿಭತ್ಯೆಯನ್ನು ಮಂಜೂರು ಮಾಡುವ ಬಗ್ಗೆ.

0.51 ವೀಕ್ಷಿಸಿ
ಆಇ (ವಿ) 249 ಪಿಇಎನ್ 2011 31-10-2011

2006ರ ಯು.ಜಿ.ಸಿ/ಐಸಿಎಆರ್ ಮತ್ತು ಎಐಸಿಟಿಇ ವೇತನ ಶ್ರೇಣಿಗಳಲ್ಲಿ ವೇತನ ಪಡೆದು ನಿವೃತ್ತರಾದ ಬೋಧಕ ಮತ್ತು ತತ್ಸಮಾನ ವರ್ಗದವರಿಗೆ ಹಾಗೂ ಎಫ್ ಎನ್ ಜೆಪಿಸಿ ವೇತನ ಶ್ರೇಣಿಯ ನಿವೃತ್ತ ನ್ಯಾಯಾಂಗ ಅಧಿಕಾರಿಗಳಿಗೆ ತುಟ್ಟಿಭತ್ಯೆಯನ್ನು ಮಂಜೂರು ಮಾಡುವ ಬಗ್ಗೆ.

0.46 ವೀಕ್ಷಿಸಿ
 ಆಇ (ವಿ) 06 ಸಿಪಿಪಿ 2011 18-10-2011 ಎನ್ ಪಿಎಸ್ ಗೆ ಸಂಬಂಧಿಸಿದಂತೆ NSDL  ರವರಿಗೆ ಪಾವತಿಸಬೇಕಾದ 2010-11 ನೇ ಸಾಲಿನ ಜುಲೈ 2010 ರಿಂದ ಮಾರ್ಚ್ 2011ರವರೆಗಿನ ತ್ರೈಮಾಸಿಕ  ಅವಧಿಯ ಸೇವಾ ಶುಲ್ಕದ ವೆಚ್ಚವನ್ನು ಭರಿಸುವ  ಬಗ್ಗೆ 0.04 ವೀಕ್ಷಿಸಿ
ಆಇ(ವಿಶೇಷ) 21 ಪಿಇಎನ್ 2010 25-11-2010

ಯುಜಿಸಿ/ಐಸಿಎಆರ್/ಎಫ್ ಎನ್ ಜೆಪಿಸಿ ವೇತನ ಶ್ರೇಣಿಗಳಲ್ಲಿ ವೇತನ ಪಡೆದು ನಿವೃತ್ತರಾದ ಬೋಧಕ ಮತ್ತು ತತ್ಸಮಾನ ವರ್ಗದವರಿಗೆ ಹಾಗೂ ನಿವೃತ್ತ ನ್ಯಾಯಾಂಗ ಅಧಿಕಾರಿಗಳ ತುಟ್ಟಿಭತ್ಯೆ ದರಗಳನ್ನು ಕ್ರಮಬದ್ದಗೊಳಿಸುವ ಬಗ್ಗೆ.

0.51 ವೀಕ್ಷಿಸಿ
ಅಇ (ವಿ) 02 ಸಿಪಿಪಿ 2010 19-11-2010 ಎನ್ ಪಿಎಸ್ ಗೆ ಸಂಬಂಧಿಸಿದಂತೆ ಎನ್ ಎಸ್ ಡಿಎಲ್  ರವರಿಗೆ ಪಾವತಿಸಬೇಕಾದ 2010-11 ನೇ ಸಾಲಿನ ಮೊದಲ ತ್ರೈಮಾಸಿಕ  ಅವಧಿಯ ಸೇವಾ ಶುಲ್ಕದ ವೆಚ್ಚವನ್ನು ಭರಿಸುವ  ಬಗ್ಗೆ 0.05  ವೀಕ್ಷಿಸಿ
ಅಇ (ವಿ) 28 ಪಿಇಎನ್ 2009 21-10-2010 ನೂತನ ಪಿಂಚಣಿ ಪದ್ಧತಿ (ಎನ್.ಪಿ.ಎಸ್.) ಸೇರಿರುವ ಸರ್ಕಾರಿ ನೌಕರರಿಗೆ ಸಂಬಂಧಿಸಿದಂತೆ ಸರ್ಕಾರದಿಂದ ಮತ್ತು ನೌಕರರಿಂದ ಪಾವತಿಬೇಕಾದ ಬ್ಯಾಕ್ ಲಾಗನ್ನು ಪಾವತಿಸುವ ಕುರಿತು 0.22 ವೀಕ್ಷಿಸಿ
ಅಇ (ವಿ) 01 ಪಿಇಎನ್ 2010 20-10-2010 ದಿನಾಂಕ:01-01-2004  ಅಥವಾ ನಂತರ ಅಖಿಲ ಭಾರತ ಸರ್ಕಾರ ಸೇವೆಗೆ ಸೇರಿದ ಕರ್ನಾಟಕ  ಅಧಿಕಾರಿಗಳಿಗೆ ಹೊಸ ಪಿಂಚಣಿ ಅನುಷ್ಠಾನಗೊಳಿಸುವ ಬಗ್ಗೆ  0.17  ವೀಕ್ಷಿಸಿ
ಆಇ(ವಿಶೇಷ) 28 ಪಿಇಎನ್ 2009

29-03-2010

ನೂತನ ಪಿಂಚಣಿ ಯೋಜನೆ – ಯೋಜನೆಯ ಕಾರ್ಯಾರಂಭಕ್ಕಾಗಿ ಮಾರ್ಗದರ್ಶನ 0.84 ವೀಕ್ಷಿಸಿ
ಅಇ (ವಿ) 28 ಪಿಇಎನ್ 2009 19-01-2010 ದಿನಾಂಕ 1-04-2006 ನಂತರ ಸರ್ಕಾರಿ ಸೇವೆಗೆ ಸೇರಿದ ನೌಕರರಿಗೆ ನಿಗಧಿತ ವಂತಿಗೆ ಪಿಂಚಣಿ ಯೋಜನೆ(ಹೊಸ ಪಿಂಚಣಿ ಯೋಜನೆಯನ್ನು ಅನುಷ್ಟಾನಗೊಳಿಸುವ ಬಗ್ಗೆ)   0.02  ವೀಕ್ಷಿಸಿ
ಆಇ(ವಿಶೇಷ) 02 ಸಿಪಿಪಿ 2008

02-04-2008

ನಿವೃತ್ತಿ ವೇತನದಾರರಿಗೆ ಮತ್ತು ಕುಟುಂಬ ನಿವೃತ್ತಿ ವೇತನದಾರರಿಗೆ ತುಟ್ಟಿಭತ್ಯೆ ದರಗಳ ಪರಿಷ್ಕರಣೆ 0.46 ವೀಕ್ಷಿಸಿ
ಆಇ(ವಿ) 01 ಪಿಇಎನ್ 2007 12-07-2007 ದಿನಾಂಕ: 01.04.2006ರ ನಂತರ ಸರ್ಕಾರಿ ಸೇವೆಗೆ ಸೇರಿದ ನೌಕರರಿಗೆ ರಾಷ್ಟೀಯ ಪಿಂಚಣಿ ಯೋಜನೆಯನ್ನು ಅನುಷ್ಠಾನಗೊಳಿಸುವ ಕುರಿತು – ಸ್ಪಷ್ಠೀಕರಣ. 0.21 ವೀಕ್ಷಿಸಿ
ಅಇ (ವಿ) 04 ಪಿಇಟಿ  2005 31-03-2006 ದಿನಾಂಕ 1-04-2006 ನಂತರ ಸರ್ಕಾರಿ ಸೇವೆಗೆ ಸೇರಿದ ನೌಕರರಿಗೆ ನಿಗಧಿತ ವಂತಿಗೆ ಪಿಂಚಣಿ ಯೋಜನೆ ಅನುಷ್ಠಾನಗೊಳಿಸುವ ಬಗ್ಗೆ  0.02
 ವೀಕ್ಷಿಸಿ
ಆಇ(ವಿಶೇಷ) 1 ಪಿಇಟಿ 1999

15-02-1999

ನಿವೃತಿ ವೇತನ ಸೌಲಭ್ಯಗಳ ಪರಿಷ್ಕರಣೆ 53.8
 ವೀಕ್ಷಿಸಿ

ಇತ್ತೀಚಿನ ನವೀಕರಣ​ : 15-02-2023 08:14 PM ಅನುಮೋದಕರು: Finance Department


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಆರ್ಥಿಕ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080