ಸರ್ಕಾರದ ಆದೇಶ ಸಂಖ್ಯೆ
|
ಆದೇಶದ ದಿನಾಂಕ |
ವಿಷಯ
|
ಗಾತ್ರ
(ಎಂ.ಬಿ. ಗಳಲ್ಲಿ)
|
ಡೌನ್ಲೋಡ್
|
ಆಇ 36 ಎಸ್ ಆರ್ ಪಿ 2018 (ಭಾ-1) |
03-08-2022 |
ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ನಿರ್ದಿಷ್ಟ ವೃಂದದ ವೇತನ ಶ್ರೇಣಿಗಳನ್ನು ಮೇಲ್ದರ್ಜೆಗೇರಿಸುವ ಬಗ್ಗೆ.
|
0.21 |
ವೀಕ್ಷಿಸಿ |
ಆಇ 18 ಎಸ್ ಆರ್ ಪಿ 2020 |
07-11-2020 |
ಕರ್ನಾಟಕ ನಾಗರಿಕ ಸೇವಾ (ಪರಿಷ್ಕೃತ ವೇತನ) ನಿಯಮಗಳು, 2018ರಡಿಯಲ್ಲಿ ಇಲಾಖಾವಾರು ಅನುಸೂಚಿಯನ್ನು ಹೊರಡಿಸುವ ಕುರಿತು.
|
0.16 |
ವೀಕ್ಷಿಸಿ |
ಆಇ 01 ಎಸ್ ಆರ್ ಪಿ 2020 |
17-02-2020 |
2018ರ ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ವೇತನ ಪುನರ್ ನಿಗದಿಪಡಿಸಿರುವುದನ್ನು ಸರ್ಕಾರಿ ನೌಕರರ ಮೂಲ ಸೇವಾ ಪುಸ್ತಕಗಳಲ್ಲಿ ಸೂಕ್ತ ರೀತಿಯಲ್ಲಿ ನಮೂದಿಸುವ ಬಗ್ಗೆ.
|
0.91 |
ವೀಕ್ಷಿಸಿ |
ಆಇ 12 ಎಸ್ ಆರ್ ಪಿ 2019 |
04-10-2019 |
ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಮತ್ತು ಕಾರಾಗೃಹ ಇಲಾಖೆಗಳಲ್ಲಿನ ನಿರ್ದಿಷ್ಟ ವರ್ಗದ ಹುದ್ದೆಗಳ ವೇತನ ಶ್ರೇಣಿಗಳನ್ನು ಮೇಲ್ದರ್ಜೆಗೆರಿಸುವುದು-6ನೇ ರಾಜ್ಯ ವೇತನ ಆಯೋಗದ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸುವ ಕುರಿತು
|
3.07 |
ವೀಕ್ಷಿಸಿ |
ಆಇ 24 ಎಸ್.ಆರ್.ಪಿ 2018(XI) |
15-06-2019 |
ಸರ್ಕಾರಿ ಆದೇಶ ಸಂ: ಆಇ 24 ಎಸ್.ಆರ್.ಪಿ 2018(XI) ದಿ:11-01-2019 ಕ್ಕೆ ಸೇರ್ಪಡೆ
|
0.92 |
ವೀಕ್ಷಿಸಿ |
ಆಇ 36 ಎಸ್ ಆರ್ ಪಿ 2018 |
29-05-2019 |
6ನೇ ರಾಜ್ಯ ವೇತನ ಆಯೋಗದ 2ನೇ ಸಂಪುಟದ ವರದಿಯಲ್ಲಿನ ಕೆಲವು ಶಿಫಾರಸ್ಸುಗಳನ್ನು ಪರಿಶೀಲಿಸಲು ಅಧಿಕಾರಿ ಸಮಿತಿಯ ರಚನೆ ಕುರಿತು
|
0.12 |
ವೀಕ್ಷಿಸಿ |
ಆಇ 24 ಎಸ್ ಆರ್ ಪಿ 2018 (XIII) |
28-05-2019 |
ಸರ್ಕಾರಿ ನೌಕರರ ವೇತನ ತಾರತಮ್ಯದ ಕುರಿತು 6 ನೇ ರಾಜ್ಯ ವೇತನ ಆಯೋಗದ ಶಿಫಾರಸ್ಸು
|
0.11 |
ವೀಕ್ಷಿಸಿ |
ಆಇ 24 ಎಸ್ ಆರ್ ಪಿ 2018 (XIV) |
28-05-2019 |
ಕೆಲವು ನಿರ್ದಿಷ್ಟ ಸೌಲಭ್ಯಗಳ ಮಂಜೂರಾತಿ ಕುರಿತಂತೆ 6ನೇ ರಾಜ್ಯ ವೇತನ ಆಯೋಗದ ಶಿಫಾರಸ್ಸುಗಳನ್ನು ಪರಿಶೀಲಿಸುವ ಬಗ್ಗೆ
|
0.13 |
ವೀಕ್ಷಿಸಿ |
ಆಇ 24 ಎಸ್ ಆರ್ ಪಿ 2018 (XII) |
28-05-2019 |
ಕೆಲವು ನಿರ್ದಿಷ್ಟ ವೃಂದಗಳ ವೇತನ ಶ್ರೇಣಿಗಳನ್ನು ಮೇಲ್ದರ್ಜೆಗೇರಿಸುವ ಕುರಿತಂತೆ 6ನೇ ರಾಜ್ಯ ವೇತನ ಆಯೋಗದ ಶಿಫಾರಸ್ಸುಗಳನ್ನು ಅನುಷ್ಟಾನಗೊಳಿಸುವ ಬಗ್ಗೆ
|
0.11 |
ವೀಕ್ಷಿಸಿ |
ಆಇ 01 ಸನಿತಿ 2019 |
11-01-2019 |
ಕರ್ನಾಟಕ ನಾಗರೀಕ ಸೇವಾ ನಿಯಮಗಳು- ಪ್ರಯಾಣ ಭತ್ಯೆಯ ದರಗಳ ಪರಿಷ್ಕರಣೆ ಮತ್ತು ಅರ್ಹತೆಗಳ ಮಾರ್ಪಾಡಿನ ಬಗ್ಗೆ |
0.47 |
ವೀಕ್ಷಿಸಿ |
ಆಇ (ವಿ) 120 ಪಿ ಇ ಎನ್ 2018 |
11-01-2019 |
80 ವರ್ಷಗಳು ಮತ್ತು ಅದಕ್ಕೂ ಮೇಲ್ಪಟ್ಟು ಎಲ್ಲಾ ರಾಜ್ಯ ಸರ್ಕಾರಿ ಪಿಂಚಣಿದಾರರು / ಕುಟುಂಬ ಪಿಂಚಣಿದಾರರಿಗ ಹೆಚ್ಚುವರಿ ಪಿಂಚಣಿ ಮಂಜೂರು ಮಾಡುವ ಬಗ್ಗೆ- 6ನೇ ರಾಜ್ಯ ವೇತನ ಆಯೋಗದ ಶಿಫಾರಸ್ಸನ್ನು ಅನುಷ್ಠಾನಗೊಳಿಸುವ ಕುರಿತು |
0.27 |
ವೀಕ್ಷಿಸಿ |
ಆಇ 19 ಮಕಮು 2018 |
11-01-2019 |
ಸರ್ಕಾರಿ ನೌಕರರಿಗೆ ಮಂಜೂರು ಮಾಡುತ್ತಿರುವ ಹಬ್ಬದ ಮುಂಗಡದ ಮೊತ್ತವನ್ನು ಪರಿಷ್ಕರಿಸುವ ಬಗ್ಗೆ |
0.09 |
ವೀಕ್ಷಿಸಿ |
ಆಇ 24 ಎಸ್ ಆರ್ ಪಿ 2018 (XI) |
11-01-2019 |
ವಿಶೇಷ ಭತ್ಯೆ - ದರಗಳ ಪರಿಷ್ಕರಣೆ ಮತ್ತು ತರ್ಕಸಮ್ಮತ ನಿಗದಿ |
0.24 |
ವೀಕ್ಷಿಸಿ |
ಆಇ 24 ಎಸ್ ಆರ್ ಪಿ 2018 (I to X) |
11-01-2019 |
ವಿವಿಧ ಭತ್ಯೆಯ ದರಗಳ ಪರಿಷ್ಕರಣೆ |
0.30 |
ವೀಕ್ಷಿಸಿ |
ಆಇ 01 ಸೇನಿಸೇ 2019 |
11-01-2019 |
ವಿವಿಧ ದಿನಾಂಕಗಳಂದು ನಿಯತಗೊಳ್ಳುತ್ತಿರುವ ರಾಜ್ಯ ಸರ್ಕಾರಿ ನೌಕರರುಗಳ ವಾರ್ಷಿಕ ವೇತನ ಬಡ್ತಿಯ ದಿನಾಂಕವನ್ನು ಪರಿಷ್ಕರಿಸಿ ನಿಯತಗೊಳಿಸುವ ಬಗ್ಗೆ |
7.1 |
ವೀಕ್ಷಿಸಿ |
ಆಇ 02 ಸೇನಿಸೇ 2019
|
11-01-2019 |
ಪೂರ್ಣ ಪ್ರಮಾಣದ ನಿವೃತ್ತಿ ವೇತನ ಪಡೆಯುವ ಉದ್ದೇಶಕ್ಕಾಗಿ ಗರಿಷ್ಟ ಅರ್ಹ ತಾದಾಯಕ ಸೇವೆಯ ಪ್ರಮಾಣವನ್ನು ಪರಿಷ್ಕರಿಸುವ ಬಗ್ಗೆ
|
7.14 |
ವೀಕ್ಷಿಸಿ |
ಆಇ 06 ಎಸ್.ಆರ್.ಪಿ 2018
|
09-05-2018 |
ರಾಜ್ಯ ಸರ್ಕಾರಿ ನೌಕರರಿಗೆ 2018ರ ಪರಿಷ್ಕೃತ ವೇತನ ಶ್ರೇಣಿಯಲ್ಲಿ ವೇತನವನ್ನು ಪಾವತಿಸುವ ಬಗ್ಗೆ.
|
1.27 |
ವೀಕ್ಷಿಸಿ |
ಆಇ 33 ಪಿಇಎನ್ 2018
|
24-04-2018 |
ನಿವೃತ್ತಿ ವೇತನ ಸೌಲಭ್ಯಗಳ ಪರಿಷ್ಕರಣೆ
|
12.5 |
ವೀಕ್ಷಿಸಿ |
ಆಇ 06 ಎಸ್ ಆರ್ ಪಿ 2018 |
19-04-2018 |
ವೇತನ ಶ್ರೇಣಿಗಳ ಪರಿಷ್ಕರಣೆ ಮತ್ತು ಇತರ ಸಂಬಂಧಿತ ಆದೇಶಗಳು (ತಿಟ್ಟಿ ಭತ್ಯೆ, ಮನೆ ಬಾಡಿಗೆ ಭತ್ಯೆ, ನಗರ ಪರಿಹಾರ ಭತ್ಯೆ, ನಿವೃತ್ತಿ ವೇತನ ಸೌಲಭ್ಯಗಳು ಹಾಗೂ ಇತರೆ ವಿಷಯಗಳು)
|
0.38 |
ವೀಕ್ಷಿಸಿ |
ಆಇ 06 ಎಸ್ ಆರ್ ಪಿ 2018 |
01-03-2018 |
6ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಅನುಷ್ಠಾನಗಳಿಸುವ ಕುರಿತು
|
3.45 |
ವೀಕ್ಷಿಸಿ |
ಆಇ 22 ಎಸ್ ಆರ್ ಪಿ 2017 |
31-01-2018 |
6ನೇ ರಾಜ್ಯ ವೇತನ ಆಯೋಗದ ಅವಧಿಯನ್ನು ವಿಸ್ತರಿಸುವ ಬಗ್ಗೆ
|
1.70 |
ವೀಕ್ಷಿಸಿ |
ಆಇ 38 ಎಸ್.ಆರ್.ಪಿ 2017 |
11-01-2018 |
ಗೌರವಾನ್ವಿತ ಕರ್ನಾಟಕ ಉಚ್ಚ ನ್ಯಾಯಲಯದ ನೌಕರರಿಗೆ ಕೇಂದ್ರ ಸರ್ಕಾರದ ವೇತನ ಶ್ರೇಣಿಯಲ್ಲಿ ಆನುದಾನ ನೀಡುವ ಬಗ್ಗೆ.
|
2.18 |
ವೀಕ್ಷಿಸಿ |
|
01-01-2018 |
6ನೇ ವೇತನದ ಆಯೋಗದ ವರದಿ (ಸಂಚಿಕೆ-3)
|
19.60 |
ವೀಕ್ಷಿಸಿ |
|
01-01-2018 |
6ನೇ ವೇತನದ ಆಯೋಗದ ವರದಿ (ಸಂಚಿಕೆ-2)
|
3.15 |
ವೀಕ್ಷಿಸಿ |
|
01-01-2018 |
6ನೇ ವೇತನದ ಆಯೋಗದ ವರದಿ (ಸಂಚಿಕೆ-1)
|
20.6 |
ವೀಕ್ಷಿಸಿ |
|
|
6ನೇ ವೇತನದ ಆಯೋಗದ ಪ್ರಶ್ನಾವಳಿ
|
1.92 |
ವೀಕ್ಷಿಸಿ |
ಆಇ 41 ಎಸ್ ಆರ್ ಪಿ 2017
|
04-11-2017 |
6ನೇ ರಾಜ್ಯ ವೇತನ ಆಯೋಗದ ಪರಿಶೀಲನಾರ್ಹ ಅಂಶಗಳಿಗೆ ಸೇರ್ಪಡೆ ಮಾಡುವ ಕುರಿತು
|
2.27 |
ವೀಕ್ಷಿಸಿ |
ಆಇ 22 ಎಸ್ ಆರ್ ಪಿ 2017
|
11-09-2017 |
6ನೇ ರಾಜ್ಯ ವೇತನ ಆಯೋಗದ ಅವಧಿಯನ್ನು ವಿಸ್ತರಿಸುವ ಬಗ್ಗೆ
|
1.33 |
ವೀಕ್ಷಿಸಿ |
ಆಇ 22 ಎಸ್ ಆರ್ ಪಿ 2017
|
07-08-2017 |
6ನೇ ರಾಜ್ಯ ವೇತನ ಆಯೋಗದ ಕೆಲಸ ಕಾರ್ಯಗಳಿಗೆ ಅನುವಾಗಲು ಪ್ರತಿ ಇಲಾಖೆಯಲ್ಲಿ ಒಬ್ಬರು ಅಧಿಕಾರಿಯನ್ನು ಸಂಪರ್ಕಾಧಿಕಾರಿ (Nodal Officer) ಎಂದು ನಾಮಕರಣ ಮಾಡುವ ಬಗ್ಗೆ. |
1.53 |
ವೀಕ್ಷಿಸಿ |
ಆಇ 22 ಎಸ್ ಆರ್ ಪಿ 2017
|
07-08-2017 |
6ನೇ ರಾಜ್ಯ ವೇತನ ಆಯೋಗವು ರಾಜ್ಯ ಸರ್ಕಾರಿ ನೌಕರರ ವೇತನ ಮತ್ತು ಭತ್ಯೆಗಳ ಪರಿಷ್ಕರಣೆ ಸಂಬಂಧ ಸಲ್ಲಿಸುವ ಪ್ರಶ್ನಾವಳಿಗೆ ಅನುಸರಿಸಬೇಕಾದ ಕಾರ್ಯ ವಿಧಾನದ ಬಗ್ಗೆ ಮಾರ್ಗಸೂಚಿಗಳನ್ನು ನಿಗದಿಪಡಿಸುವ ಬಗ್ಗೆ.
|
4.16 |
ವೀಕ್ಷಿಸಿ |
ಆಇ 33 ಎಸ್ ಆರ್ ಪಿ 2017-P
|
25-07-2017 |
ತಿದ್ದುಪಡಿ
|
0.71 |
ವೀಕ್ಷಿಸಿ |
ಆಇ 33 ಎಸ್ ಆರ್ ಪಿ 2017(P)
|
06-07-2017 |
6ನೇ ರಾಜ್ಯ ವೇತನ ಆಯೋಗಕ್ಕೆ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ
|
1.23 |
ವೀಕ್ಷಿಸಿ |
ಆಇ 33 ಎಸ್ ಆರ್ ಪಿ 2017-P
|
29-06-2017 |
6ನೇ ರಾಜ್ಯ ವೇತನ ಆಯೋಗಕ್ಕೆ ಹುದ್ದೆಗಳನ್ನು ಸೃಜಿಸುವಬಗ್ಗೆ
|
2.00 |
ವೀಕ್ಷಿಸಿ |
ಆಇ 22 ಎಸ್ ಆರ್ ಪಿ 2017
|
15-06-2017 |
ಸೇರ್ಪಡೆ
|
1.46 |
ವೀಕ್ಷಿಸಿ |
ಆಇ 22 ಎಸ್ ಆರ್ ಪಿ 2017
|
15-06-2017 |
6ನೇ ರಾಜ್ಯ ವೇತನ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರ ನೇಮಕಾತಿ ಷರತ್ತುಗಳು – ಸಂಭಾವನೆ ಮತ್ತು ಇತರ ಭತ್ಯೆಗಳ ಮಂಜೂರಾತಿ
|
1.34 |
ವೀಕ್ಷಿಸಿ |
ಆಇ 22 ಎಸ್.ಆರ್.ಪಿ 2017
|
01-06-2017 |
ಆರನೇ ರಾಜ್ಯ ವೇತನ ಆಯೋಗ ರಚನೆ
|
0.89 |
ವೀಕ್ಷಿಸಿ |
ಆಇ 30 ಎಸ್ ಆರ್ ಪಿ 2013
|
24-03-2017 |
ಅಧಿಸೂಚನೆ
|
0.56 |
ವೀಕ್ಷಿಸಿ |
ಆಇ 08 ಎಸ್.ಆರ್.ಪಿ 2016
|
23-03-2016 |
ಪೋಲೀಸ್ ಇಲಾಖೆಯ ಸಿಐಡಿ ಘಟಕದ ಡೆಪ್ಯುಟಿ ಸೂಪರಿಂಟೆಂಡೆಂಟ್ ಆಫ್ ಪೋಲೀಸ್ ಹುದ್ದೆಯ ವೇತನ ಶ್ರೇಣಿಯನ್ನು ಪರಿಷ್ಕರಿಸುವ ಬಗ್ಗೆ
|
0.71 |
ವೀಕ್ಷಿಸಿ |
ಆಇ 30 ಎಸ್ ಆರ್ ಪಿ 2013
|
01-06-2015 |
ಐದನೇ ವೇತನದ ಆಯೋಗದ 2012ನೇ ಸಾಲಿನ ಪರಿಷ್ತೃತ ವೇತನ ಪಟ್ಟಿ
|
0.71 |
ವೀಕ್ಷಿಸಿ |
ಆಇ 15 ಎಸ್.ಆರ್.ಪಿ 2014
|
26-08-2014 |
ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತರ ಹುದ್ದೆಯ ವೇತನ ಶ್ರೇಣಿಯನ್ನು ಮಾರ್ಪಾಡು ಮಾಡುವ ಬಗ್ಗೆ
|
1.09 |
ವೀಕ್ಷಿಸಿ |
ಆಇ 30 ಎಸ್.ಆರ್.ಪಿ 2012
|
31-01-2014 |
ಆಯ್ಕೆ ಕಾಲಿಕ ವೇತನ ಶ್ರೇಣಿ/ಹಿರಿಯ ವೇತನ ಶ್ರೇಣಿ ಸೌಲಭ್ಯಗಳನ್ನು ರಾಜ್ಯ ವೇತನ ಶ್ರೇಣಿ ಹೊಂದಿರುವ ಎಲ್ಲಾ ಅಧಿಕಾರಿ/ನೌಕರರಿಗೆ ಅನ್ವಯಿಸುವ ಬಗ್ಗೆ.
|
1.08 |
ವೀಕ್ಷಿಸಿ |
ಆಇ 12 ಎಸ್.ಆರ್.ಪಿ 2012- (III)
|
05-09-2013 |
ಸಮವಸ್ತ್ರ ನಿರ್ವಹಣೆ ಭತ್ಯೆ ದರಗಳ ಪರಿಷ್ಕರಣೆ ಕುರಿತು.
|
0.30 |
ವೀಕ್ಷಿಸಿ |
ಆಇ 02 ಎಸ್.ಆರ್.ಪಿ 2010
|
26-08-2013 |
ಅಧಿಸೂಚನೆ: ವೇತನ ಶ್ರೇಣಿ 2007ಕ್ಕೆ 5ನೇ ವೇಳಾಪಟ್ಟಿಯ ಅಳವಡಿಕೆ ಬಗ್ಗೆ
|
0.48 |
ವೀಕ್ಷಿಸಿ |
ಆಇ 12 ಎಸ್.ಆರ್.ಪಿ 2012- (XIII)
|
10-06-2013 |
ರಾಜ್ಯ ಸರ್ಕಾರಿ ನೌಕರರ ಅವಲಂಬಿತ ಅಂಧ ಮತ್ತು ಅಂಗವಿಕಲ ಮಕ್ಕಳಿಗೆ ಶಿಕ್ಷಣ ಭತ್ಯೆಯ ಸೌಲಭ್ಯವನ್ನು ಮಂಜೂರು ಮಾಡುವ ಬಗ್ಗೆ.
|
0.58 |
ವೀಕ್ಷಿಸಿ |
ಆಇ 12 ಎಸ್.ಆರ್.ಪಿ 2012- (XII)
|
10-06-2013 |
ಚಲನವೈಕಲ್ಯ ಹೊಂದಿರುವ ಮಕ್ಕಳಿರುವ ಸರ್ಕಾರಿ ನೌಕರರಿಗೆ ಪೋಷಣಾ ಭತ್ಯೆಯ ಸೌಲಭ್ಯವನ್ನು ಮಂಜೂರು ಮಾಡುವ ಬಗ್ಗೆ.
|
0.59 |
ವೀಕ್ಷಿಸಿ |
ಆಇ 12 ಎಸ್.ಆರ್.ಪಿ 2012- (XI) |
10-06-2013 |
ಅಂಗವಿಕಲತೆಯುಳ್ಳ ರಾಜ್ಯ ಸರ್ಕಾರಿ ನೌಕರರು ಖರೀದಿಸುವ ಯಾಂತ್ರಿಕ ವಾಹನದ ಬೆಲೆಯ ಶೇ.25 ರಷ್ಟನ್ನು ಹಿಂಬರಿಸುವ ಬಗ್ಗೆ. |
0.45 |
ವೀಕ್ಷಿಸಿ |
ಆಇ 02 ಎಸ್.ಆರ್.ಪಿ 2013 |
17-01-2013 |
ಸಾದಿಲ್ವಾರು ವೆಚ್ಚದಿಂದ ವೇತನ ಪಡೆಯುತ್ತಿರುವ ಪೂರ್ಣ ಕಾಲಿಕ ನೌಕರರ ವೇತನ ಶ್ರೇಣಿಯ ಪರಿಷ್ಕರಣೆ. |
0.37 |
ವೀಕ್ಷಿಸಿ |
ಆಇ 05 ಎಸ್.ಆರ್.ಪಿ 2010 |
06-12-2012 |
ಸಮಾಜ ಕಲ್ಯಾಣ ಇಲಾಖೆಯ ಟೈಲರಿಂಗ್ ಭೋದಕರ ಹುದ್ದೆಯ ವೇತನ ಶ್ರೇಣಿಯ ಪರಿಷ್ಕರಣೆಗೆ ಸಂಬಂಧಿಸಿದಂತೆ 5ನೇ ರಾಜ್ಯ ವೇತನ ಆಯೋಗದ ಶಿಫಾರಸ್ಸಿನ ಅನುಷ್ಠಾನದ ಬಗ್ಗೆ, |
0.42 |
ವೀಕ್ಷಿಸಿ |
ಆಇ 07 ಸೇನಿಸೇ 2012 |
04-08-2012 |
ತಿದ್ದೋಲೆ: ಸರ್ಕಾರಿ ಆದೇಶ ಸಂ: ಆಇ 03 ಎಸ್.ಆರ್.ಎಸ್ 2012 ದಿ:14.06.2012ರ ಪ್ಯಾರಾ 17.1ರ ಪರಿಷ್ಕೃತ ಪ್ರಯಾಣ ಭತ್ಯೆ ಬಗ್ಗೆ. |
0.22 |
ವೀಕ್ಷಿಸಿ |
ಆಇ 05 ಸೇನಿಸೇ 2012 |
14-06-2012 |
ಗಳಿಕೆ ರಜೆಯ ಗರಿಷ್ಠ ಮಿತಿ, ಗಳಿಕೆ ರಜೆ ಅಧ್ಯರ್ಪಿಸಿ ರಜೆ ನಗದೀಕರಣ ಸೌಲಭ್ಯ ಹಾಗೂ ನಿವೃತ್ತಿ ಸಮಯದಲ್ಲಿ ಪಡೆಯಬಹುದಾದ ರಜೆ ನಗದೀಕರಣಕ್ಕಾಗಿ ಅಧ್ಯರ್ಪಿಸುವ ಗಳಿಕೆ ರಜೆಯ ಗರಿಷ್ಠ ಮಿತಿ – ಪರಿಷ್ಕರಿಸುವ ಬಗ್ಗೆ. |
0.98 |
ವೀಕ್ಷಿಸಿ |
ಆಇ 04 ಸೇನಿಸೇ 2012 |
14-06-2012 |
ಮಹಿಳಾ ಸರ್ಕಾರಿ ನೌಕರರಿಗೆ ಪ್ರಸೂತಿ ರಜೆ ಮಂಜೂರಾತಿ-ಹೆಚ್ಚಿಸುವ ಬಗ್ಗೆ. |
0.91 |
ವೀಕ್ಷಿಸಿ |
ಆಇ 03 ಸೇನಿಸೇ 2012 |
14-06-2012 |
ಕರ್ನಾಟಕ ಸೇವಾ ನಿಯಮಗಳು – ಪ್ರಯಾಣ ಭತ್ಯೆಯ ದರಗಳ ಪ್ರರಿಷ್ಕರಣೆ ಮತ್ತು ಅರ್ಹತೆಗಳ ಮಾರ್ಪಾಡಿನ ಬಗ್ಗೆ |
0.11 |
ವೀಕ್ಷಿಸಿ |
ಆಇ 12 ಎಸ್.ಆರ್.ಪಿ 2012 (I) to (ix) |
14-06-2012 |
ಭತ್ಯೆಗಳಿಗೆ ಸಂಬಂದಪಟ್ಟ ಆದೇಶಗಳು |
0.50 |
ವೀಕ್ಷಿಸಿ |
ಆಇ 07 ಎಸ್.ಆರ್.ಪಿ 2012 |
21-04-2012 |
ಅಧಿಸೂಚನೆ: ಕರ್ನಾಟಕ ಸಿವಿಲ್ ನಿಯಮಗಳು ಪರಿಷ್ಕೃತ ವೇತನ ನಿಯಮಗಳು 2012 |
0.18 |
ವೀಕ್ಷಿಸಿ |
ಆಇ 07 ಎಸ್.ಆರ್.ಪಿ 2012 |
21-04-2012 |
ವೇತನ ಶ್ರೇಣಿಗಳ ಪರಿಷ್ಕರಣೆ ಮತ್ತು ಇತರೆ ಸಂಬಂಧಿತ ಆದೇಶಗಳು |
0.72 |
ವೀಕ್ಷಿಸಿ |
|
|
ಅಧಿಕಾರಿ ವೇತನ ಸಮಿತಿಯ ವರದಿ 2011 |
5.42 |
ವೀಕ್ಷಿಸಿ |
|
|
ಅಧಿಕಾರಿ ವೇತನ ಸಮಿತಿ -2011 ಪ್ರಶ್ನಾವಳಿ |
0.12 |
ವೀಕ್ಷಿಸಿ |
ಆಇ 23 ಎಸ್.ಆರ್.ಪಿ 2011 |
15-06-2011 |
ಅಧಿಕಾರಿ ವೇತನ ಸಮಿತಿಯ ರಚನೆ ಬಗ್ಗೆ |
1.68 |
ವೀಕ್ಷಿಸಿ |
ಆಇ 29 ಎಸ್.ಆರ್.ಪಿ 2011 |
16-05-2011 |
ಕೆಲವೊಂದು ವರ್ಗದ ಹುದ್ದೆಗಳಿಗೆ ಹೆಚ್ಚಿನ ವೇತನ ಶ್ರೇಣಿಗಳನ್ನು ನೀಡುವ ಕುರಿತು 5ನೇ ರಾಜ್ಯ ವೇತನ ಆಯೋಗವು ಮಾಡಿರುವ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸುವ ಬಗ್ಗೆ |
0.49 |
ವೀಕ್ಷಿಸಿ |
ಆಇ 25 ಎಸ್.ಆರ್.ಪಿ 2011 |
20-04-2011 |
ಕೆಲವೊಂದು ವರ್ಗದ ಹುದ್ದೆಗಳಿಗೆ ಹೆಚ್ಚಿನ ವೇತನ ಶ್ರೇಣಿಗಳನ್ನು ನೀಡುವ ಕುರಿತು 5ನೇ ರಾಜ್ಯ ವೇತನ ಆಯೋಗವು ಮಾಡಿರುವ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸುವ ಬಗ್ಗೆ |
0.45 |
ವೀಕ್ಷಿಸಿ |
ಆಇ 29 ಎಸ್.ಆರ್.ಪಿ 2010 |
28-10-2010 |
ತಿದ್ದೋಲೆ: ರಾಜ್ಯ ಸರ್ಕಾರಿ ನೌಕರರ ಮನೆ ಬಾಡಿಗೆ ಭತ್ಯೆ ದರಗಳ ಪರಿಷ್ಕರಣೆ ಕುರಿತು |
0.84 |
ವೀಕ್ಷಿಸಿ |
ಆಇ 29 ಎಸ್.ಆರ್.ಪಿ 2010 |
28-10-2010 |
ರಾಜ್ಯ ಸರ್ಕಾರಿ ನೌಕರರ ಮನೆ ಬಾಡಿಗೆ ಭತ್ಯೆ ದರಗಳ ಪರಿಷ್ಕರಣೆ ಕುರಿತು |
0.83 |
ವೀಕ್ಷಿಸಿ |
ಆಇ 07 ಬಿಪಿಇ 2009 |
10-07-2009 |
ವೈದ್ಯಕೀಯ ವೆಚ್ಚಗಳ ಮರುಪಾವತಿಯ ಸ್ಪಷ್ಟೀಕರಣಗಳು ಮತ್ತು ಸೂಚನೆಗಳು |
0.17 |
ವೀಕ್ಷಿಸಿ |
ಆಇ 01 ಎಸ್.ಆರ್.ಪಿ 2009 |
02-03-2009 |
ರಾಜ್ಯ ಸರ್ಕಾರಿ ನೌಕರರ ಮನೆ ಬಾಡಿಗೆ ಭತ್ಯೆ ದರಗಳ ಪರಿಷ್ಕರಣೆ ಕುರಿತು |
0.16 |
ವೀಕ್ಷಿಸಿ |
|
|
ಐದನೇ ರಾಜ್ಯ ವೇತನ ಆಯೋಗ - 2005ರ ಅಂತಿಮ ವರದಿಯಲ್ಲಿನ ಶಿಫಾರಸ್ಸುಗಳ ಅನುಷ್ಠಾನದ ಬಗ್ಗೆ-ಆದೇಶಗಳು |
0.16 |
ವೀಕ್ಷಿಸಿ |
ಆಇ 31 ಎಸ್.ಆರ್.ಪಿ 2007 |
29-08-2008 |
ಶಿಕ್ಷಕರಿಗೆ ವಿಶೇಷ ಭತ್ಯೆ-ಮುಂದುವರೆಸುವ ಬಗ್ಗೆ |
0.60 |
ವೀಕ್ಷಿಸಿ |
ಆಇ 31 ಎಸ್.ಆರ್.ಪಿ 2007 (I) |
14-08-2008 |
ಅಂಧ ಮತ್ತು ಅಂಗವಿಕಲ ರಾಜ್ಯ ಸರ್ಕಾರಿ ನೌಕರರಿಗೆ ವಾಹನ ಭತ್ಯೆ- ದರಗಳ ಪರಿಷ್ಕರಣೆ |
0.60 |
ವೀಕ್ಷಿಸಿ |
ಆಇ 05 ಎಸ್.ಆರ್.ಪಿ 2008 |
25-03-2008 |
ಪರಿಷ್ಕೃತ ವೇತನ ಮತ್ತು ನಿವೃತ್ತಿ ವೇತನ ಮೊತ್ತದ ಬಾಕಿಯನ್ನು ಪಾವತಿಸುವ ಬಗ್ಗೆ |
0.67 |
ವೀಕ್ಷಿಸಿ |
ಆಇ 08 ಎಸ್.ಆರ್.ಪಿ 2007 |
16-05-2007 |
ವೇತನ ಶ್ರೇಣಿಗಳ ಪರಿಷ್ಕರಣೆ ಮತ್ತು ಇತರೆ ಸಂಬಂಧಿತ ಆದೇಶಗಳು |
0.16 |
ವೀಕ್ಷಿಸಿ |
ಆಇ 17 ಎಸ್.ಆರ್.ಪಿ 2007 |
16-05-2007 |
ಅಧಿಸೂಚನೆ: ಕರ್ನಾಟಕ ನಾಗರಿಕ ಸೇವಾ (ಪರಿಷ್ಕೃತ ವೇತನ) ನಿಯಮಗಳು ೨೦೦೭ |
0.20 |
ವೀಕ್ಷಿಸಿ |
ಆಇ 08 ಎಸ್.ಆರ್.ಪಿ 2007 |
09-04-2007 |
5ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸುವ ಬಗ್ಗೆ |
0.73 |
ವೀಕ್ಷಿಸಿ |
ಆಇ 05 ಎಸ್.ಆರ್.ಪಿ 89 |
04-09-1992 |
ಚಾಲಕರು ಮತ್ತು ಹಿರಿಯ ಚಾಲಕರುಗಳ ಹುದ್ದೆಯ ವೇತನ ಶ್ರೇಣಿಗಳ ಪರಿಷ್ಕರಣೆ |
0.69 |
ವೀಕ್ಷಿಸಿ |
ಆಇ 55 ಎಸ್.ಆರ್.ಪಿ 85 |
30-10-1985 |
ಕೆಲವು ವರ್ಗಗಳ ಹುದ್ದೆಯ ವೇತನ ಶ್ರೇಣಿಯ ಮೇಲ್ಮುಖ ಪರಿಷ್ಕರಣೆಗೆ ಸಂಬಂಧಿಸಿದಂತೆ ಅಧಿಕೃತ (ವೇತನ) ಸಮಿತಿಯ ಶಿಫಾರಸುಗಳ ಅನುಷ್ಠಾನಗೊಳಿಸುವ ಬಗ್ಗೆ. |
3.65 |
ವೀಕ್ಷಿಸಿ |
ಆಇ 91 ಎಸ್.ಆರ್.ಪಿ(ಸಿ.ಎಸ್.ಸಿ) 91 |
27-03-1982 |
ವಿವಿಧ ಗುಂಪುಗಳ ಅಡಿಯಲ್ಲಿ ರಾಜ್ಯ ನಾಗರಿಕ ಸೇವೆಗಳ ಸಂಯೋಜನೆ - ಪರಿಷ್ಕರಣೆ. |
0.75 |
ವೀಕ್ಷಿಸಿ |
ಆಇ 53 ಎಸ್.ಆರ್.ಪಿ 79 |
26-10-1979 |
ಸರ್ಕಾರಿ ನೌಕರರಿಗೆ ಮುಂಗಡ ಹೆಚ್ಚಳ ಅಥವಾ ವಿಶೇಷ ಭತ್ಯೆ ಅಥವಾ ಅರ್ಹತಾ ವೇತನದ ರೂಪದಲ್ಲಿ ಪ್ರೋತ್ಸಾಹಧನ ನೀಡುವುದು - ಯೋಜನೆಯ ಸ್ಥಗಿತ |
0.60 |
ವೀಕ್ಷಿಸಿ |