ಅಭಿಪ್ರಾಯ / ಸಲಹೆಗಳು

ಮಹಾಲೇಖಪಾಲರು ಮತ್ತು ಖಜಾನೆಗೆ ಸಂಬಂಧಿಸಿದ ಆದೇಶಗಳು

ಸರ್ಕಾರದ ಆದೇಶ ಸಂಖ್ಯೆ

ಆದೇಶದ ದಿನಾಂಕ

ವಿಷಯ

ಗಾತ್ರ

(ಎಂ.ಬಿ. ಗಳಲ್ಲಿ)

ಡೌನ್ಲೋಡ್ 
ಆಇ 74 ಟಿಎಆರ್‌ 2023 05-12-2023

ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಮಿಸಲೇನಿಯಸ್‌ ಪಿ.ಡಿ ಖಾತೆಗಳ ಲೆಕ್ಕಗಳನ್ನು ನಿರ್ವಹಣೆ ಮತ್ತು ಖಜಾನೆ ಲೆಕ್ಕಗಳೊಂದಿಗೆ ಲೆಕ್ಕಸಮನ್ವಯಗೊಳಿಸುವ ಬಗ್ಗೆ

0.26 view logo
ಆಇ 73 ಟಿಎಆರ್‌ 2023 20-11-2023

ಯೋಜನೆಗಳ ಸಂಬಂಧ ಬಿಡುಗಡೆಯಾದ ಅನುದಾನವನ್ನು ಬ್ಯಾಂಕ್‌ ಖಾತೆಯಲ್ಲಿಟ್ಟು ವೆಚ್ಚವಾಗದೆ/ಬಾಕಿ ಉಳಿದಿರುವ ಅನುದಾನವನ್ನು ಸಂಚಿತ ನಿಧಿಗೆ ಜಮೆ ಮಾಡುವ ಬಗ್ಗೆ.

 0.22  view logo
ಆಇ 71 ಟಿಎಆರ್‌ 2023 03-11-2023

ಖಜಾನೆ-2ರ ಮುಖಾಂತರ ನಿರ್ವಹಿಸಲಾಗುತ್ತಿರುವ ಪ್ರಮುಖ ಫಲಾನುಭವಿ ಯೋಜನೆಗಳ ಪಾವತಿಗಾಗಿ ಬಿಲ್ಲುಗಳನ್ನು ಖಜಾನೆಗೆ ಸಲ್ಲಿಸಲು ವೇಳಾಪಟ್ಟಿ ರೂಪಿಸುವ ಬಗ್ಗೆ.

2.53  view logo 
ಆಇ 24 ಟಿಎಆರ್‌ 2023 04-07-2023

ಇಲಾಖಾ ಜಮೆ ಮತ್ತು ವೆಚ್ಚಗಳ ಕುರಿತು ಮಹಾಲೇಖಪಾಲರ ಲೆಕ್ಕಗಳೊಂದಿಗೆ ಲೆಕ್ಕ ಹೊಂದಾಣಿಕೆ ಮಾಡಿಕೊಳ್ಳುವ ಬಗ್ಗೆ.

0.34 view logo 
ಆಇ 926 ಬಿಆರ್‌ ಎಸ್‌ 2023  09-05-2023

2022-23ನೇ ಸಾಲಿನ ಲೆಕ್ಕಗಳನ್ನು ನಿಗದಿತ ದಿನಾಂಕದೊಳಗೆ ಸಲ್ಲಿಸುವ ಬಗ್ಗೆ ಸೂಚನೆಗಳು

1.28 view logo 
ಆಇ 09 ಟಿಎಆರ್‌ 2023           06-04-2023

ಜಿಲ್ಲಾಧಿಕಾರಿಗಳ ಮಿಸಲೇನಿಯಸ್‌ ವೈಯಕ್ತಿಕ ಠೇವಣಿ ಖಾತೆಗಳನ್ನು 2023-24ನೇ ಸಾಲಿನ ಮುಂದುವರೆಸುವ ಬಗ್ಗೆ.

1.25  view logo
ಆಇ 09 ಟಿಎಆರ್‌ 2023  06-04-2023

ಉಪ ವಿಭಾಗಾಧಿಕಾರಿಗಳ (KLLAD) ವೈಯಕ್ತಿಕ ಠೇವಣಿ ಖಾತೆಗಳನ್ನು 2023-24ನೇ ಸಾಲಿನಲ್ಲಿ ಮುಂದುವರೆಸುವ ಬಗ್ಗೆ.

0.20  view logo
ಆಇ 1 ಟಿಎಫ್‌ಸಿ 2022 12-01-2023

ಖಜಾನೆ-2ರಲ್ಲಿ ಅನುದಾನ/ಸಹಾಯಾನುದಾನ ಪಾವತಿಗಳಿಗೆ ಸಂಬಂಧಿಸಿದಂತೆ ಬಳಕೆ ಪ್ರಮಾಣ ಪತ್ರವನ್ನು (Utilisation Certificate) ಸೃಜಿಸುವ ಕುರಿತು.

1.24 view logo 

ಆಇ 103 ಟಿಎಆರ್‌ 2022

02-12-2022

ರಾಜ್ಯ ಸರ್ಕಾರದ ಇಲಾಖೆಗಳು ಸ್ಥಳೀಯ ಸಂಸ್ಥೆಗಳು/ಪ್ರಾಧಿಕಾರಿಗಳು ಮಂಡಳಿಗಳು ನಿಗಮಗಳು ಸೊಸೈಟಿ ವಿಶ್ವಾವಿದ್ಯಾನಿಲಯ ಮತ್ತು ಇತರೆ ರಾಜ್ಯ ಸರ್ಕಾರದ ಸಂಸ್ಥೆಗಳು ಬ್ಯಾಂಕ್‌ ನಲ್ಲಿ ಹಣಕಾಸು ವ್ಯವಹಾರ ಮಾಡುವ ಬಗ್ಗೆ ಮಾರ್ಗದರ್ಶಿ ಸೂತ್ರಗಳು-ಬ್ಯಾಂಕ್‌ ಗಳನ್ನು ಆಯ್ಕೆ ಮಾಡುವ ಮಾನದಂಡದಲ್ಲಿ ಬದಲಾವಣೆ.

1.59 view logo
ಆಇ 91 ಟಿಎಆರ್‌ 2022 17-11-2022

ಮಂಡಳಿಗಳು, ನಿಗಮಗಳು, ಸ್ಥಳೀಯ ಸಂಸ್ಥೆಗಳು ಪ್ರಾಧಿಕಾರಗಳು ಮತ್ತು ಸ್ವಾಯತ್ತ ಸಂಸ್ಥೆಗಳಿಂದ ಹೆಚ್ಚುವರಿ ನಿಧಿಗಳ ಹೂಡಿಕೆ ಕುರಿತು ಮಾರ್ಗಸೂಚಿಗಳು-ಸುತ್ತೋಲೆಗೆ ತಿದ್ದುಪಡಿ

1.69  view logo

ಅಇ 91 ಟಿಎಆರ್‌ 2022

ಸುತ್ತೋಲೆಗೆ ಸೇರ್ಪಡೆ

21-10-2022

ಮಂಡಳಿಗಳು ನಿಗಮಗಳು ಸ್ಥಳೀಯ ಸಂಸ್ಥೆಗಳು ಪ್ರಾಧಿಕಾರಗಳು ಮತ್ತು ಸ್ವಾಯತ್ತ ಸಂಸ್ಥೆಗಳಿಂದ ಹೆಚ್ಚುವರಿ ನಿಧಿಗಳ ಹೂಡಿಕೆ ಕುರಿತು ಮಾರ್ಗಸೂಚಿಗಳು-ಸುತ್ತೋಲೆಗೆ ಸೇರ್ಪಡೆ.

0.71 view logo 
ಆಇ 91 ಟಿಎಆರ್‌ 2022 02-07-2022

ಮಂಡಳಿಗಳು, ನಿಗಮಗಳು, ಸ್ಥಳೀಯ ಸಂಸ್ಥೆಗಳು ಪ್ರಾಧಿಕಾರಗಳು ಮತ್ತು ಸ್ವಾಯತ್ತ ಸಂಸ್ಥೆಗಳಿಂದ ಹೆಚ್ಚುವರಿ ನಿಧಿಗಳ ಹೂಡಿಕೆ ಕುರಿತು ಮಾರ್ಗಸೂಚಿಗಳು.

0.87 view logo 
ಆಇ 54 ಟಿಎಆರ್‌ 2021 27-06-2022

ಸಾದಿಲ್ವಾರು ಮುಂತಾದ ಕಛೇರಿಗಳ ನಗದು ವಹಿವಾಟುಗಳನ್ನು ನೆಡಸಲು ಡಿಡಿಓರವರು ಪೂರ್ವಪಾವತಿಸಿದ ಕಾರ್ಡ್‌ ಗಳನ್ನು (Pre Paid Cards) ಬಳಸುವ ಕುರಿತು.

0.42 view logo 
ಆಇ 01 ಬಿಆರ್‌ಎಸ್‌ 2022

29-03-2022

2021-22ನೇ ಸಾಲಿನ ಲೆಕ್ಕಗಳು ಮತ್ತು ಧನವಿನಿಯೋಗಗಳ ಲೆಕ್ಕಗಳಿಗೆ ಸಂಬಂಧಿಸಿದಂತೆ ಮಹಾಲೇಖಪಾಲರು ನಿಗಧಿಪಡಿಸಿದ ವಿವಿಧ ದಿನಾಂಕಗಳೊಗೆ ಸರ್ಕಾರಿ ಆದೇಶಗಳನ್ನು ಹೊರಡಿಸುವಂತೆ ಸೂಚನೆಗಳು

1.55 view logo 
ಆಇ 01 ಟಿಟಿಸಿ 2022 23-03-2022

ಹೆಚ್.ಆರ್.ಎಂ.ಎಸ್‌ ಮತ್ತು ಖಜಾನೆ-2 ರಲ್ಲಿ ವೇತನ ಬಿಲ್ಲು ಹಾಗೂ ವೇತನಗಳಲ್ಲಿನ ಕಡಿತ/ವಸೂಲಾತಿಗಳಿಗೆ ಸಂಬಂಧಿಸಿದಂತೆ ಭೌತಿಕ/ಷೆಡ್ಯೂಲ್‌ ಗಳ ಬದಲು ಆನ್‌ ಲೈನ್ ನಲ್ಲಿ ಅಂಗಿಕರಿಸುವ ಕುರಿತು.

0.72  view logo
ಆಇ 24 ಟಿಎಆರ್‌ 2020 24-02-2022

ಸರ್ಕಾರದ ಅಧೀನದಲ್ಲಿರುವ ನಿಗಮ/ಮಂಡಳಿ/ನಿಯಮಿತ/ವಿಶ್ವವಿದ್ಯಾಲಯಗಳು ಮತ್ತು ಇನ್ನಿತರೆ ಸ್ವಾಯತ್ತು ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ/ಸಿಬ್ಬಂದಿಗಳ ವಿವರಗಳನ್ನು ಹೆಚ್.ಆರ್.ಎಂ.ಎಸ್‌ ನಲ್ಲಿ ಅಳವಡಿಸಿ ವೇತನಗಳನ್ನು ಸೆಳೆಯುವ ಬಗ್ಗೆ.

0.95 view logo 
ಆಇ 24 ಟಿಎಆರ್‌ 2020 05-01-2022

ಸರ್ಕಾರದ ಅಧೀನದಲ್ಲಿರುವ ನಿಗಮ ಮಂಡಳಿ ನಿಯಮಿತ ವಿಶ್ವವಿದ್ಯಾಲಯಗಳು ಮತ್ತು ಇನ್ನಿತರೆ ಸ್ವಾಯತ್ತ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ ಸಿಬ್ಬಂದಿಗಳ ವಿವರಗಳನ್ನು ಹೆಚ್.ಆರ್.ಎಂ.ಎಸ್‌ ನಲ್ಲಿ ಅಳವಡಿಸಿ ಸೆಳೆಯುವ ಬಗ್ಗೆ.

0.97  view logo
ಆಇ 22 ಟಿ ಎ ಆರ್ 2021  26-11-2021

ನಿಗಮ ಮಂಡಳಿಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಸರ್ಕಾರೇತರ ಅಧಿಕಾರಿ ನೌಕರರ ಸಾಮಾನ್ಯ ಭವಿಷ್ಯ ನಿಧಿ ಅಂತಿಮ ಹಿಂತೆಗೆತಗಳನ್ನು ಪಾವತಿಸುವ ಬಗ್ಗೆ.

0.37 view logo 
ಆಇ 24 ಟಿಎಆರ್‌ 2020 26-10-2021

ಸರ್ಕಾರದ ಅಧೀನದಲ್ಲಿರುವ ನಿಗಮ ಮಂಡಳಿ ನಿಯಮಿತ ವಿಶ್ವವಿದ್ಯಾಲಯಗಳು ಮತ್ತು ಇನ್ನಿತರೆ ಸ್ವಾಯತ್ತ ಸಂಸ್ಥೆಗಳ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ ಸಿಬ್ಬಂದಿಗಳ ವಿವರಗಳನ್ನು HRMS ನಲ್ಲಿ ಅಳವಡಿಸಿ ವೇತನಗಳನ್ನು ಸೆಳೆಯುವ ಬಗ್ಗೆ.

0.12  view logo
ಆಇ 14 ಟಿ ಎ ಆರ್‌ 2021 26-10-2021

ರಾಜ್ಯ ಸರ್ಕಾರದ ಇ-ಕುಬೇರ ಅನುಕಲನದಲ್ಲಿ ಹೆಚ್ಚುವರಿ ನಕಲಿ ಪಾವತಿಗಳನ್ನು ತಡೆಯಲು ಎಸ್.ಓ.ಪಿ ಕಾರ್ಯವಿಧಾನಗಳನ್ನು ಅನುಸರಿಸುವ ಬಗ್ಗೆ.

 0.75  view logo
ಆಇ 24 ಟಿ ಎ ಆರ್‌ 2020 29-04-2021

ಸರ್ಕಾರದ ಅಧೀನದಲ್ಲಿರುವ ನಿಗಮ ಮಂಡಳಿ ನಿಯಮಿತ ವಿಶ್ವವಿದ್ಯಾಲಯಗಳು ಮತ್ತು ಇನ್ನಿತರೆ ಸ್ವಾಯತ್ತ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವರಗಳನ್ನು ಹೆಚ್.ಆರ್.ಎಂ.ಎಸ್‌ ನಲ್ಲಿ ಅಳವಡಿಸುವ ವೇತನಗಳನ್ನು ಸೆಳೆಯುವ ಬಗ್ಗೆ.

0.83 view logo 
ಆಇ 24 ಟಿಎಆರ್‌ 2021 07-10-2021

ಉಪ ವಿಭಾಗಧಿಕಾರಿಗಳು (KLLAD) ವೈಯಕ್ತಿಕ ಠೇವಣೆ ಖಾತೆಗಳನ್ನು 2021-22ನೇ ಸಾಲಿನಲ್ಲಿ ಮುಂದುವರೆಸುವ ಬಗ್ಗೆ.

0.33  view logo
ಆಇ 48 ಟಿ ಎ ಆರ್‌ 2021      24-09-2021

ಉಪ ವಿಭಾಗಾಧಿಕಾರಿಗಳ (ಕೆ.ಎಲ್.ಎಲ್.ಎ.ಡಿ) ವೈಯಕ್ತಿಕ ಠೇವಣೆ ಖಾತೆಯಲ್ಲಿ ರಾಜಸ್ವ ಮತ್ತು ಇನ್ನಿತರೆ ಯೋಜನೆಗಳ ಅನುದಾನಗಳನ್ನು ನಿರ್ವಹಿಸುತ್ತಿರುವ ಬಗ್ಗೆ.

0.70 view logo 
ಆಇ 24 ಟಿ ಎ ಆರ್ 2020 02-08-2021

ಸರ್ಕಾರದ ಅಧೀನದಲ್ಲಿರುವ ನಿಗಮ/ಮಂಡಳಿ/ನಿಯಮಿತ/ವಿಶ್ವವಿದ್ಯಾಲಯಗಳು ಮತ್ತು ಇನ್ನೀತರೆ ಸ್ವಾಯತ್ತ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ ಸಿಬ್ಬಂದಿಗಳ ವಿವರಗಳನ್ನು ಹೆಚ್.ಆರ್.ಎಂ.ಎಸ್ ನಲ್ಲಿ ಅಳವಡಿಸಿ ವೇತನಗಳನ್ನು ಸೆಳೆಯುವ ಬಗ್ಗೆ.

0.86 view logo 
ಆಇ 37 ಟಿಎಆರ್‌ 2021 26-07-2021

ಸರ್ಕಾರದ ಎಲ್ಲಾ ಫಲಾನುಭವಿ ಆಧಾರಿತ ಯೋಜನೆಗಲ ಕರ್ನಾಟಕ ಸರ್ಕಾರದ ಏಕೀಕೃತ ನೇರ ನಗದು ವರ್ಗಾವಣೆ ವೇದಿಕೆ ಮೂಲಕ ಅನಷ್ಠಾನಗೊಳಿಸುವ ಕುರಿತು.

0.74  view logo
ಆಇ 02 ಟಿಟಿಸಿ 2021  20-05-2021

ಸಾರ್ವಜನಿಕ ಬ್ಯಾಂಕುಗಳ ಮೂಲಕ ಪಿಂಚಣಿ ಪಾವತಿಸುವ ಕುರಿತು

0.68  view logo
ಆಇ 01 ಟಿಟಿಸಿ 2021 04-02-2021

ಸಾರ್ವಜನಿಕ ಬ್ಯಾಂಕುಗಳ ಮೂಲಕ ಪಿಂಚಣಿ ಪಾವತಿಸುವ ಕುರಿತು.

1.08 view logo
ಆಇ 38 ಟಿ.ಎ.ಆರ್ 2019 27-08-2020

ರಾಜ್ಯ ಸರ್ಕಾರದ ಇಲಾಖೆಗಳು, ನಿಗಮ, ಮಂಡಳಿ ಮತ್ತು ಸ್ವಾಯತ್ತ ಸಂಸ್ಥೆಗಳು ಹೊಂದಿರುವ ಬ್ಯಾಂಕ್ ಖಾತೆಯಲ್ಲಿನ ಶಿಲ್ಕುಗಳನ್ನು ವರದಿ ಮಾಡುವ ಬಗ್ಗೆ.

1.33 view logo 
ಆಇ 24 ಟಿಎಆರ್ 2020 19-08-2020

ಸರ್ಕಾರದ ಅಧೀನದಲ್ಲಿರುವ ನಿಗಮ/ಮಂಡಳಿ/ನಿಯಮಿತ/ವಿಶ್ವವಿದ್ಯಾಲಯಗಳು ಮತ್ತು ಇನ್ನಿತರೆ ಸ್ವಾಯತ್ತ ಸಂಸ್ಥೆಗಳ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ/ಸಿಬ್ಬಂದಿಗಳ ವಿವರಗಳನ್ನು HRMS ನಲ್ಲಿ ಅಳವಡಿಸಿ ವೇತನಗಳನ್ನು ಸೆಳೆಯುವ ಬಗ್ಗೆ.

0.13 view logo
ಆಇ 40 ಟಿಎಆರ್ 2019 07-08-2020

ರಾಷ್ಟ್ರೀಯ ಹೆದ್ದಾರಿ ವಿಭಾಗದ ಪಾವತಿಗಳನ್ನು ಖಜಾನೆ-2ರಲ್ಲಿ ನಿರ್ವಹಿಸುವ ಬಗ್ಗೆ LOC ಪದ್ದತಿ ಬದಲಾಗಿ ಖಜಾನೆ ಬಿಲ್ಲುಗಳ ಪದ್ದತಿಗೆ ಬದಲಾಯಿಸುವ ಕುರಿತು.

1.85 view logo 
ಆಇ 02 ಟಿ ಎ ಆರ್‌ 2020 16-06-2020

ಇಲಾಖಾ ಜಮೆ ಮತ್ತು ವೆಚ್ಚಗಳ ಕುರಿತು ಮಹಾಲೇಖಪಾಲರ ಲೆಕ್ಕಗಳೊಂದಿಗೆ ಲೆಕ್ಕ ಹೊಂದಾಣಿಕೆ ಮಾಡಿಕೊಳ್ಳುವ ಬಗ್ಗೆ.

0.44 view logo 
ಆಇ 01 ಟಿ ಎಫ್ ಸಿ 2020 10-06-2020

ಯೂಸರ್ ಚಾರ್ಜಸ್,ಫೀ ಮತ್ತು ದಂಡನೆ ಮುಂತಾದವುಗಳ ರಾಜಸ್ವಗಳನ್ನು ಸಂಚಿತ ನಿಧಿಗೆ ಜಮೆ ಮಾಡುವ ಬಗ್ಗೆ.

0.70 view logo 
ಆಇ 12 ಟಿಎಆರ್ 2020 07-05-2020 

ಜಿಲ್ಲಾಧಿಕಾರಿಗಳ ಮಿಸಲೇನಿಯಸ್‌ ವೈಯಕ್ತಿಕ ಠೇವಣೆ ಖಾತೆಗಳನ್ನು 2020-21ನೇ ಸಾಲಿಗೆ ಮುಂದುವರೆಸುವ ಬಗ್ಗೆ.

 0.20  view logo
 ಆಇ 08 ಟಿಎಆರ್ 2020

12.03-2020

ಮಂಡಳಿಗಳು, ನಿಗಮಗಳು, ಸ್ಥಳೀಯ ಸಂಸ್ಥೆಗಳು, ಆಧಿಕಾರಿಗಳು ಮತ್ತು ಸ್ವಾಯತ್ತ ಸಂಸ್ಥೆಗಳಿಂದ ಹೆಚ್ಚುವರಿ ನಿಧಿಗಳ ಹೂಡಿಕೆ ಕುರಿತು ಮಾರ್ಗಸೂಚಿಗಳು

0.93 view logo 
 ಆಇ 09 ಬಿಪಿಎ 2019

27-11-2019

ಸಾರ್ವಜನಿಕ ಪೋರ್ಟಲ್ ಪ್ರಾರಂಭ

0.70 view logo 
ಆಇ 35 ಟಿಎಆರ್ 2019 16-10-2019

ಖಜಾನೆ-2ರಲ್ಲಿ ರಾಜಸ್ವ ಮರುಪಾವತಿಗಳನ್ನು ನಿರ್ವಹಿಸುವ ಕುರಿತು.

0.33 view logo
 ಆಇ 01 ಬಿಪಿಇ 2019  13-03-2019  ಖಜಾನೆಗಳಲ್ಲಿ ವರ್ಷಾಂತ್ಯದ ಬಿಲ್ಲುಗಳನ್ನು ಮಾರ್ಚ್ 31ರಂದೇ ತೀರ್ಣಗೊಳಿಸಿ ಲೆಕ್ಕವನ್ನು ಮುಕ್ತಾಯಗೊಳಿಸುವ ಬಗ್ಗೆ 5.47  view logo
ಆಇ 01 ಬಿಪಿಇ 2019 27-02-2019 ಖಜಾನೆಗಳಲ್ಲಿ ವರ್ಷಾಂತ್ಯದ ಬಿಲ್ಲುಗಳನ್ನು ಮಾರ್ಚ್ 31ರಂದೇ ತೀರ್ಣಗೊಳಿಸಿ ಲೆಕ್ಕವನ್ನು ಮುಕ್ತಾಯಗೊಳಿಸುವ ಬಗ್ಗೆ 0.31  view logo
ಆಇ 01 ಬಿಪಿಇ 2019 14-01-2019 ಖಜಾನೆಗಳಲ್ಲಿ ವರ್ಷಾಂತ್ಯದ ಬಿಲ್ಲುಗಳನ್ನು ಮಾರ್ಚ್ 31ರಂದೇ ತೀರ್ಣಗೊಳಿಸಿ ಲೆಕ್ಕವನ್ನು ಮುಕ್ತಾಯಗೊಳಿಸುವ ಬಗ್ಗೆ 0.23  view logo
ಆಇ 02 ಟಿಸಿಇ 2018 31-12-2018 ಎ.ಸಿ. ಬಿಲ್ಲುಗಳ ಮೇಲೆ ಸೆಳೆಯಲಾದ ಮೊತ್ತಗಳಿಗೆ ಎನ್.ಡಿ.ಸಿ ಬಿಲ್ಲುಗಳನ್ನು ಮಹಾಲೇಖಪಾಲರಿಗೆ ಸಲ್ಲಿಸದೆ ಇರುವ ಬಗ್ಗೆ 0.83  view logo
ಆಇ 61 ಟಿಎಆರ್2018 29-12-2018 ನಿಗಮ ಮಂಡಳಿಗಳಲ್ಲಿ ನಿಯೋಜನೆ ಮೇರೆ ಕೆಲಸ ನಿರ್ವಹಿಸುತ್ತಿರುವ ಸರ್ಕಾರಿ ನೌಕರರಿಗೆ ಸಾಮಾನ್ಯ ಭವಿಷ್ಯ ನಿಧಿ ಮುಂಗಡ/ಹಿಂತೆಗೆತಗಳು, ಸರ್ಕಾರಿ ವಿಮೆಗಳು ಹಾಗೂ ಸೇವಾಂತ್ಯ ರಜೆ ನಗಧೀಕರಣ ಮಂತಾದುವುಗಳನ್ನು ಪಾವತಿಸುವ ಬಗ್ಗೆ

1.23

 view logo
ಎಸಿಎಸ್/ಆಇ/2018 28-09-2018 ಜಿಎಸ್ ಟಿ ರಡಿಯಲ್ಲಿ ರಾಜ್ಯ ಸರ್ಕಾರದ ಬಟವಾಡೆ ಅಧಿಕಾರಿಗಳು ಆದಾಯ ತೆರಿಗೆ ಕಟಾವಣೆ ಮತ್ತು ಪಾವತಿ ಮಾಡುವ ನಿಯಮಗಳ ಬಗ್ಗೆ.

1.44

 view logo
ಆಇ 01 ಟಿಸಿಇ 2018 28-07-2018 ಅಧಿಕೃತ ಸಭೆಗಳಲ್ಲಿ ನೀಡುವ ಟೀ/ಕಾಫಿ/ಅಲ್ಪೋಪಹಾರದ ಸಲುವಾಗಿ ಮಾಡುವ ವೆಚ್ಚವನ್ನು ಸೆಳೆಯುವ ಕುರಿತು

0.13

 view logo
ಆಇ 02 ಟಿಎಫ್ ಸಿ 2018 19-07-2018 ರಾಜಸ್ವ ಮತ್ತು ವೆಚ್ಚದ ಇಲಾಖಾ ಲೆಕ್ಕಗಳನ್ನು ಸಮನ್ವಯೀಕರಿಸುವ ಕುರುತು

0.12

 view logo
ಆಇ 03 ಟಿಎಫ್ ಪಿ 2017 07-07-2017 ಸಾದಿಲ್ವಾರು ವೆಚ್ಚ ಕೈಪಿಡಿ 1958ರ ನಿಯಮ 55(2) (ಬಿ) ರಡಿಯಲ್ಲಿ ಅಂಶಕಾಲಿಕ ಅಕುಶಲ ಕೆಲಸದಾಳುಗಳ (part time menials) ಸೇವೆ ಪಡೆಯುವುದನ್ನು ಸ್ಧಗಿತಗೊಳಿಸುವ ಬಗ್ಗೆ.

1.72

 view logo
 ಆಇ 23 ಟಿಎಆರ್ 2017 19-05-2017 ಸೂಕ್ತ ಉದ್ದೇಶಿತ ಲೆಕ್ಕ ಶೀರ್ಷಿಕೆಗಳಡಿ ಅನುದಾನ ಬಿಡುಗಡೆ ಬಗ್ಗೆ. 0.06   view logo
ಆಇ 15 ಟಿಎಆರ್ 2017 18-04-2017 ಜಿಲ್ಲಾಧಿಕಾರಿಗಳ ಮಿಸಲೇನಿಯಸ್ ವೈಯಕ್ತಿಕ ಠೇವಣಿ ಖಾತೆಗಳನ್ನು 2017-18ನೇ ಸಾಲಿಗೆ ಮುಂದುವರೆಸುವ ಬಗ್ಗೆ. 0.07  view logo
ಆಇ 01 ಟಿಟಿಸಿ 2017 03-04-2017 ಸ್ಠೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಸಂಬಂದಿಸಿದ ಬ್ಯಾಂಕ್ ಗಳನ್ನು ವಿಲೀನಗೋಳಿಸುವ ಬಗ್ಗೆ 0.06  view logo
ಆಇ 05 ಟಿಎಆರ್ 2017 30-01-2017 ರಾಜ್ಯ ಸರ್ಕಾರದ ಇಲಾಖೆಗಳು, ಸ್ಥಳೀಯ ಸಂಸ್ಥೆಗಳು/ಪ್ರಾಧಿಕಾರಗಳು, ಮಂಡಳಿಗಳು, ನಿಗಮಗಳು, ಸೊಸೈಟಿ, ವಿಶ್ವವಿದ್ಯಾನಿಲಯ ಮತ್ತು ಇತರೆ ರಾಜ್ಯ ಸರ್ಕಾರದ ಸಂಸ್ಥೆಗಳು ಬ್ಯಾಂಕನಲ್ಲಿ ಹಣಕಾಸು ವ್ಯವಹಾರ ಮಾಡುವ ಬಗ್ಗೆ ಮಾರ್ಗದರ್ಶಿ ಸೂತ್ರಗಳು 0.24  view logo 
ಆಇ 03 ಟಿಎಆರ್ 2016 27-10-2016 ಖಜಾನೆ-2 ಸಮಗ್ರ ಹಣಕಾಸು ನಿರ್ವಹಣೆ ವ್ಯವಸ್ಥೆಯಲ್ಲಿ (ಐ.ಎಫ್.ಎಂ.ಎಸ್) ಇಲಾಖೆಗಳ  ಆರ್ಧಿಕ ವಹಿವಾಟುಗಳನ್ನು ನಿರ್ವಹಿಸುವ ಕುರಿತು ಅನುದಾನ ಬಿಡುಗಡೆ ಹಾಗೂ ನಿಯಂತ್ರಣ ಬಗ್ಗೆ.

1.23

 view logo
ಆಇ 03 ಟಿಎಆರ್ 2016 17-10-2016 ಖಜಾನೆ-2 ಸಮಗ್ರ ಹಣಕಾಸು ನಿರ್ವಹಣೆ ವ್ಯವಸ್ಥೆಯಲ್ಲಿ (ಐ.ಎಫ್.ಎಂ.ಎಸ್) ಇಲಾಖೆಗಳ  ಆರ್ಧಿಕ ವಹಿವಾಟುಗಳನ್ನು ನಿರ್ವಹಿಸುವ ಕುರಿತು  1.77  view logo
ಆಇ 03 ಟಿಎಆರ್ 2016 26-08-2016 ಖಜಾನೆ-2 ಸಮಗ್ರ ಹಣಕಾಸು ನಿರ್ವಹಣೆ ವ್ಯವಸ್ಥೆಯಲ್ಲಿ (ಐ.ಎಫ್.ಎಂ.ಎಸ್) ಇಲಾಖೆಗಳ  ಆರ್ಧಿಕ ವಹಿವಾಟುಗಳನ್ನು ನಿರ್ವಹಿಸುವ ಕುರಿತು  2.15  view logo
ಆಇ 03 ಟಿಎಆರ್ 2016 30-03-2016 ಖಜಾನೆ-2 ಸಮಗ್ರ ಹಣಕಾಸು ನಿರ್ವಹಣೆ ವ್ಯವಸ್ಥೆಯಲ್ಲಿ (ಐ.ಎಫ್.ಎಂ.ಎಸ್) ಇಲಾಖೆಗಳ  ಆರ್ಧಿಕ ವಹಿವಾಟುಗಳನ್ನು ನಿರ್ವಹಿಸುವ ಕುರಿತು  1.91  view logo
ಆಇ 53 ಟಿಎಆರ್ 2015 15-02-2016 ಪ್ರೋತ್ಸಾಹ ಧನ, ಸಹಾಯಧನ /ಗೌರವಧನ ಮುಂತಾದುವುಗಳನ್ನು ಖಜಾನೆಯ ಆರ್.ಟಿ.ಜಿ.ಎಸ್/ಎನ್.ಇ.ಎಫ್.ಟಿ ಮುಖಾಂತರ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆ ಮಾಡುವ ಕುರಿತು. 4.67  view logo
ಆಇ 14 ಬಿಪಿಎ 2015 06-08-2015 “ಹೊಸಸೇವಾ" ವೆಚ್ಚದ ವ್ಯಾಪ್ತಿ-ಮಾನದಂಡಗಳ ಪರಿಷ್ಕರಣೆ 0.36 view logo
ಆಇ 47 ಟಿಎಆರ್ 2014 22-12-2014 ಪ್ರೋತ್ಸಾಹ ಧನ, ಸಹಾಯಧನ /ಗೌರವಧನ ಮುಂತಾದುವುಗಳನ್ನು ಖಜಾನೆಯ ಆರ್.ಟಿ.ಜಿ.ಎಸ್/ಎನ್.ಇ.ಎಫ್.ಟಿ ಮುಖಾಂತರ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆ ಮಾಡುವ ಕುರಿತು 2.51  view logo
ಆಇ 48 ಟಿಎಆರ್ 2012 25-10-2012 HRMS - ಯೋಜನೆಯ ಅನುಷ್ಠಾನ ನಿವೃತ್ತ ಸರ್ಕಾರಿ ನೌಕರರ ಕಡ್ಡಾಯ ಕಾಯುವಿಕೆ, ರಜೆ ಅವಧಿ ಇತ್ಯಾಧಿಗಳ ಬಾಕಿ ಮೊತ್ತವನ್ನು ಸೆಳೆಯಲು ವಿಧಿ ವಿಧಾನಗಳು 0.53  view logo
ಆಇ 01 ಟಿಸಿಇ 2012 21-06-2012 ಸರಕು ಸಾಮಾಗ್ರಿ ಖರೀದಿ ಸಂಬಂಧವಾಗಿ ಸಾದಿಲ್ವಾರು ವೆಚ್ಚ ಕೈಪಿಡಿ ನಿಯಮಗಳು ನಿಯಮ-55-49(ಎ) ರಲ್ಲಿನ ಮಿತಿಯನ್ನು ಪರಿಷ್ಕರಿಸುವ ಬಗ್ಗೆ. 0.04  view logo
ಆಇ 49 ಟಿಎಆರ್ 2011 10-10-2011 HRMS - ರಾಜ್ಯ ವಲಯದಿಂದ ಜಿಲ್ಲಾ ವಲಯಕ್ಕೆ ಮತ್ತು ಪರಸ್ಪರ ವರ್ಗಾವಣೆಯಾಗುವ ರಾಜ್ಯ ಸರ್ಕಾರಿ ನೌಕರರ ವೇತನವನ್ನು ಸೆಳೆಯುವ ಬಗ್ಗೆ ಪರಿಷ್ಕತ ನಿಯಮಗಳು. 0.69  view logo
ಆಇ 33 ಎಸ್ಆರ್ ಪಿ 2011 24-09-2011 ರಾಜ್ಯಪಾಲರ ಸಚಿವಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಎರಡು (ADC) ಹುದ್ದೆಗಳಿಗೆ ಸಮವಸ್ತ್ರ ಭತ್ಯೆ ಮಂಜೂರು ಮಾಡುವ ಕುರಿತು 0.53  view logo
ಆಇ 01 ಟಿಸಿಇ 2010 21-12-2010 ಸಾದಿಲ್ವಾರು ಬಿಲ್ಲುಗಳ ಮೇಲೆ ಹಣ ಸೆಳೆಯುವದರಲ್ಲಿ ಕೆಲವು ವೆಚ್ಚಗಳ  ಅಂಶಗಳ ಮೇಲಿನ ಮಿತಿಯನ್ನು ಹೆಚ್ಚಿಸುವ ಬಗ್ಗೆ. 1.45  view logo
ಆಇ 217 ಆನಿ/2010 21-08-2010 ತಾಲ್ಲೂಕು ಪಂಚಾಯತ್ ಗಳ ಆಯವ್ಯಯ ನಿಯಂತ್ರಣ ಮತ್ತು ಅವುಗಳ ವೇತನೇತರ ಬಿಲ್ಲುಗಳಿಗೆ ಮೇಲು ಸಹಿ ಮಾಡುವ ಬಗ್ಗೆ 0.09   view logo
ಆಇ 25 ಟಿಎಆರ್ 2008  16-08-2010 ಇ-ಟಿಡಿಎಸ್/ಟಿಸಿಎಸ್ ಸಲ್ಲಿಸುವ ಬಗ್ಗೆ ಸೂಚನೆಗಳು  0.71   view logo
ಎಫ್ ಡಿ 01(ಬಾ) ಟಿಸಿಇ 2009  02-07-2009  ಅಧಿಕೃತ ಸಭೆಗಳಲ್ಲಿ ನೀಡುವ ಟೀ/ಕಾಫಿ/ಅಲ್ಪೋಪಹಾರದ ಸಲುವಾಗಿ ಮಾಡುವ ವೆಚ್ಚದ ಪರಿಷ್ಕೃತ ಆರ್ಧಿಕ ಮಿತಿ ಬಗ್ಗೆ  1.62   view logo
ಆಇ 25 ಟಿಎಆರ್ 2008 05-09-2008 ದಿನಾಂಕ: 01-04-2008ರಿಂದ ಮೂಲದಲ್ಲೇ ಆದಾಯ ತೆರಿಗೆಯನ್ನು ಕಡಿತಗೊಳಿಸಿದ (ಟಿಡಿಎಸ್) ಬಗ್ಗೆ ಪ್ರಮಾಣಪತ್ರಗಳ  ಅಭೌತೀಕರಣ (ಡಿಮೆಟಿರಿಯಲೈಸೇಷನ್) ವಿಧಾನದ ಯೋಜನೆಯನ್ನು ಜಾರಿಗೆ ತರುವ ಬಗ್ಗೆ - ಸೂಚನೆಗಳು. 0.61  view logo
ಆಇ 58 ಎಸ್ಆರ್ ಎಸ್ 79 27-09-1979 ಹುದ್ದೆಗಳ ಸೃಜನೆ, ಮುಂದುವರಿಕೆ ಮತ್ತು ಖಾಯಂಗೊಳಿಸುವ ವಿಧಿ ವಿಧಾನ ಸರಳೀಕರಣ 2.84  view logo

 

ಇತ್ತೀಚಿನ ನವೀಕರಣ​ : 07-12-2023 01:15 PM ಅನುಮೋದಕರು: Finance Department


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಆರ್ಥಿಕ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080