ಅಭಿಪ್ರಾಯ / ಸಲಹೆಗಳು

2020-21

ಸರ್ಕಾರದ ಆದೇಶದ ಸಂಖ್ಯೆ

ಆದೇಶದ ದಿನಾಂಕ

ವಿಷಯ

ಗಾತ್ರ

(ಎಂ.ಬಿ. ಗಳಲ್ಲಿ)

ಡೌನ್ಲೋಡ್ 
ಆಇ 621 ವೆಚ್ಚ-6-2021 04-01-2022

ವಿವಿಧ ಜಿಲ್ಲಾ ತಾಲ್ಲೂಕು ಪಂಚಾಯತಿಗಳಲ್ಲಿ ಲಭ್ಯವಿರುವ ಅನುದಾನದಿಂದ ಬಾಕಿ ವೇತನ ಸೆಳೆಯಲು ಸಹಮತಿ ಕೋರಿರುವ

0.27 ವೀಕ್ಷಿಸಿ
ಆಇ 177 ವೆಚ್ಚ-6-2021 18-03-2021

ಬೆಂಗಳೂರು ಪೂರ್ವ ದೊಡ್ಡಬಳ್ಳಾಪುರ ಮತ್ತು ಚಿತ್ರದುರ್ಗ ತಾಲ್ಲೂಕು ಪಂಚಾಯತಿಗಳಿಗೆ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿ ವೆಚ್ಚಕ್ಕಾಗಿ ಹೆಚ್ಚುವರಿ ಒದಗಿಸಿರುವ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ.

0.73 ವೀಕ್ಷಿಸಿ 
ಆಇ 179 ವೆಚ್ಚ-6-2021         18-03-2021

ವಿವಿಧ ಜಿಲ್ಲಾ/ಪಂಚಾಯತಿಗಳ ಮತ್ತು ಅವುಗಳ ವ್ಯಾಪ್ತಿಯ ಮತ್ತು ಕೈಗಾರಿಕೆ ಇಲಾಖೆಯಲ್ಲಿ ತೆರವಾದ ಹುದ್ದೆಗಳು ಭರ್ತಿಯಾದ್ದರಿಂದ ಬಾಕಿ/ಪ್ರಸಕ್ತ ಸಾಲಿನ ವೇತನ ವೆಚ್ಚಕ್ಕಾಗಿ ಹಾಗೂ ಹೊರಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯವರ ಸಂಭಾವನೆಗಾಗಿ ಹಾಗೂ ವೈದ್ಯಕೀಯ ವೆಚ್ಚ ಮರುಪಾವತಿಗಾಗಿ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ.

0.50 ವೀಕ್ಷಿಸಿ 
ಆಇ 176 ವೆಚ್ಚ-6-2021 17-03-2021

ವಿವಿಧ ಜಿಲ್ಲಾ/ತಾಲ್ಲೂಕು ಪಂಚಾಯತಿಗಳ ವ್ಯಾಪ್ತಿಯ ಪಶು ಸಂಗೋಪನೆ ಇಲಾಖೆಯ ವೇತನೇತರ ವೆಚ್ಚಕ್ಕಾಗಿ ಹಾಗು ಸಮಾಜ ಕಲ್ಯಾಣ ಇಲಾಖೆಯ ಹೊರಗುತ್ತಿಗೆ ಸಿಬ್ಬಂದಿಯವರ ಸಂಭಾವನೆಗಾಗಿ ಮರು ಹೊಂದಾಣಿಕೆ ಮೂಲಕ ಒದಗಿಸಿರುವ ಹೆಚ್ಚುವರಿ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ.

0.92  ವೀಕ್ಷಿಸಿ
ಆಇ 175 ವೆಚ್ಚ-6-2021 17-03-2021

ವಿವಿಧ ಜಿಲ್ಲಾ/ತಾಲ್ಲೂಕು ಪಂಚಾಯತಿಗಳ ವ್ಯಾಪ್ತಿಯ ರೇಷ್ಮೆ ಖಾದಿ ಮತ್ತು ಗ್ರಾಮೋದ್ಯೋಗ ಹಾಗೂ ಶಿಕ್ಷಣ ಇಲಾಖೆಗಳಲ್ಲಿ ತೆರವಾದ ಹುದ್ದೆಗಳು ಭರ್ತಿಯಾದ್ದರಿಮದ ಬಾಕಿ/ಪ್ರಸಕ್ತ ಸಾಲಿನ ವೇತನ ವೆಚ್ಚಕ್ಕಾಗಿ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ.

0.61 ವೀಕ್ಷಿಸಿ 
ಆಇ 169 ವೆಚ್ಚ-6-2021         

15-03-2021

ವಿವಿಧ ಜಿಲ್ಲಾ/ತಾಲ್ಲೂಕು ಪಂಚಾಯತಿಗಳ ವ್ಯಾಪ್ತಿಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸಮಾಜಿಕ ಅರಣ್ಯ ಇಲಾಖೆಗಳಲ್ಲಿ ತೆರವಾದ  ಹುದ್ದೆಗಳು ಭರ್ತಿಯಾದ್ದರಿಮದ ಬಾಕಿ/ಪ್ರಸಕ್ತ ಸಾಲಿನ ವೇತನ ವೆಚ್ಚಕ್ಕಾಗಿ ಹಾಗು ತೆರವಾಗಿರುವ ಹುದ್ದೆಗೆದುರಾಗಿ ಗುತ್ತಿಗೆ/ಹೊರಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯವರ ಸಂಭಾವನೆಗಾಗಿ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ.

0.83 ವೀಕ್ಷಿಸಿ 
ಆಇ 145 ವೆಚ್ಚ-6-2021          10-03-2021

ವಿವಿಧ ಜಿಲ್ಲಾ/ತಾಲ್ಲೂಕು ಪಂಚಾಯತಿಗಳ ಮತ್ತು ಅವುಗಳ ವ್ಯಾಪ್ತಿಯ ಶಿಕ್ಷಣ ಮತ್ತು ರೇಷ್ಮೇ ಇಲಾಖೆಯಲ್ಲಿ ತೆರವಾದ ಹುದ್ದೆಗಳು ಭರ್ತಿಯಾದ್ದರಿಂದ ಬಾಕಿ/ಪ್ರಸಕ್ತ ಸಾಲಿನ ವೇತನ ವೆಚ್ಚಕ್ಕಾಗಿ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ.

 0.62  ವೀಕ್ಷಿಸಿ
ಆಇ 149 ವೆಚ್ಚ-6-2021 10-03-2021

ವಿವಿಧ ಜಿಲ್ಲಾ ಪಂಚಾಯತಿಗಳ ವ್ಯಾಪ್ತಿಯ ಖಾದಿ ಮತ್ತು ಗ್ರಮೋದ್ಯೋಗ ಅಲ್ಪ ಸಂಖ್ಯಾತರ ಕಲ್ಯಾಣ ಮತ್ತು ಸಮಾಜಿಕ ಅರಣ್ಯ ಇಲಾಖೆಗಳಲ್ಲಿ ತೆರವಾದ ಹುದ್ದೆಗಳು ಭರ್ತಿಯಾದ್ದರಿಂದ ಬಾಕಿ/ಪ್ರಸಕ್ತ ಸಾಲಿನ ವೇತನ ವೆಚ್ಚಕ್ಕಾಗಿ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ.

0.59  ವೀಕ್ಷಿಸಿ
ಆಇ 142 ವೆಚ್ಚ-6-2021 10-03-2021

ವಿವಿಧ ಜಿಲ್ಲಾ/ತಾಲ್ಲೂಕು ಪಂಚಾಯತಿಗಳ ಮತ್ತು ಅವುಗಳ ಇತರೆ ವ್ಯಾಪ್ತಿಯ ಇಲಾಖೆಗಳಲ್ಲಿ ತೆರವಾದ ಹುದ್ದೆಗಳು ಭರ್ತಿಯಾದ್ದರಿಂದ ಬಾಕಿ/ಪ್ರಸಕ್ತ ಸಾಲಿನ ವೇತನ ವೆಚ್ಚಕ್ಕಾಗಿ ಹಾಗೂ ಹುದ್ದೆಗೆದುರಾಗಿ ಹೊರಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯವರ ಸಂಭಾವನೆಗಾಗಿ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ,

0.12 ವೀಕ್ಷಿಸಿ 
ಆಇ 14 ವೆಚ್ಚ-6-2021            10-03-2021

ವಿವಿಧ ಜಿಲ್ಲಾ/ತಾಲ್ಲೂಕು ಪಂಚಾಯತಿಗಳಲ್ಲಿ ದಿನಗೂಲಿ ನೌಕರರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತದಾರದ/ಮರಣ ಹೊಂದಿದ ಸಿಬ್ಬಂದಿಯವರಿಗೆ ಮತ್ತು ಅವರುಗಳ ಅವಲಂಬಿತರಿಗೆ ಒಂದು ಬಾರಿಯ ಉಪಧನವನ್ನು ಪಾವತಿಸಲು ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ.

0.52 ವೀಕ್ಷಿಸಿ 
ಆಇ 52 ವೆಚ್ಚ-6-2020 (27) 10-03-2021

ಕೋಲಾರ ಜಿಲ್ಲಾ ಪಂಚಾಯತ್ ಕೋಲಾರ, ಬಂಗಾರಪೇಟೆ, ಮಾಲೂರು, ಮುಳಬಾಗಿಲು, ಶ್ರೀನಿವಾಸಪುರ ತಾಲ್ಲೂಕು ಪಂಚಾಯತಿಗಳ ನಿಧಿ-1 ಮತ್ತು 3ರಡಿ 2014-15 ರಿಂದ 2018-19ರವರೆಗೆ ವೆಚ್ಚವಾಗದ ಅನುದಾನವನ್ನು 2019-20ರಲ್ಲಿ ಹಾಗೂ ಮುಂದಿನ ಆರ್ಥಿಕ ವರ್ಷದಲ್ಲಿ ಮರು ಮೌಲ್ಯೀಕರಿಸಿ ಮುಂದುವರೆಸುವ ಬಗ್ಗೆ.

0.74 ವೀಕ್ಷಿಸಿ 
ಆಇ 148 ವೆಚ್ಚ-6-2021         

08-03-2021

ರಾಜ್ಯದ ವಿವಿದ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ತೆರವಾಗಿರುವ ಹುದ್ದೆಗಳು ಭರ್ತಿಯಾಗಿರುವುದರಿಂದ ಬಾಕಿ/ಪ್ರಸಕ್ತ ಸಾಲಿನ ವೇತನ ವೆಚ್ಚಕ್ಕಾಗಿ ಪೂರಕ ಅಂದಾಜು-2ರಲ್ಲಿ ಒದಗಿಸಿರುವ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ.

0.78 ವೀಕ್ಷಿಸಿ 
ಆಇ 52 ವೆಚ್ಚ-6-2021 07-03-2021

ನಿಧಿ-1 ಮತ್ತು ನಿಧಿ-3ರ ತಿದ್ದುಪಡಿ ಆದೇಶ

0.47  ವೀಕ್ಷಿಸಿ
ಆಇ 25 EXP-6-2021 08-03-2021

ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯತ್ ಗಳ  ನಿಧಿ- II ಹೊಂದಾಣಿಕೆ

0.93  ವೀಕ್ಷಿಸಿ
 ಆಇ 52 ವೆಚ್ಚ-6-2020 (23&25)

06-03-2021

ಹಾವೇರಿ ಜಿಲ್ಲಾ ಪಂಚಾಯತ್ ಮತ್ತು ರಾಮನಗರ ಜಿಲ್ಲಾ ಪಂಚಾಯತ್ ವ್ಯಾಪ್ತಿಗಳ ತಾಲ್ಲೂಕು ಪಂಚಾಯತಿಗಳ ನಿಧಿ-1 ಮತ್ತು 3ರಡಿ 2014-15 ರಿಂದ 2018-19ರ ವರೆಗೆ ವೆಚ್ಚವಾಗದ ಅನುದಾನವನ್ನು 2019-20ರಲ್ಲಿ ಹಾಗೂ ಮುಂದಿನ ಆರ್ಥಿಕ ವರ್ಷದಲ್ಲಿ ಮರು ಮೌಲೀಕರಿಸಿ ಮುಂದುವರೆಸುವ ಬಗ್ಗೆ.

1.08 ವೀಕ್ಷಿಸಿ
ಆಇ 128 ವೆಚ್ಚ-6-2020 03-03-2021

ವಿವಿಧ ಜಿಲ್ಲಾ ಪಂಚಾಯತಿಗಳ ವ್ಯಾಪ್ತಿಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ಸಮಾಜ ಕಲ್ಯಾಣ ಇಲಾಖೆಗಳಲ್ಲಿ ತೆರವಾದ ಹುದ್ದೆಗಳು ಭರ್ತಿಯಾದ್ದರಿಂದ ಬಾಕಿ/ಪ್ರಸಕ್ತ ಸಾಲಿನ ವೇತನ ವೆಚ್ಚಕ್ಕಾಗಿ ಹಾಗೂ ಹೊರಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯವರ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ.

0.84  ವೀಕ್ಷಿಸಿ
ಆಇ 52 ವೆಚ್ಚ-6-2021 (22-23)

02-03-2021

ರಾಯಚೂರು ನಗರ,ಚಾಮರಾಜನಗರ, ಜಿಲ್ಲಾ ಪಂಚಾಯತ್ ನ ಮತ್ತು ತಾಲ್ಲೂಕು ಪಂಚಾಯತಿಗಳ ನಿಧಿ-1 ಮತ್ತು 3ರಡಿ 2014-15 ರಿಂದ 2018-19ರ ವರೆಗೆ ವೆಚ್ಚವಾಗದ ಅನುದಾನವನ್ನು 2019-20 ರಲ್ಲಿ ಹಾಗೂ ಮುಂದಿನ ಆರ್ಥಿಕ ವರ್ಷದಲ್ಲಿ ಮರು ಮೌಲ್ಯೀಕರಿಸಿ ಮುಂದುವರೆಸುವ ಬಗ್ಗೆ.

10.6 ವೀಕ್ಷಿಸಿ 
ಆಇ 122 ವೆಚ್ಚ-6-2021          02-03-2021

ವಿವಿಧ ಜಿಲ್ಲಾ/ತಾಲ್ಲೂಕು ಪಂಚಾಯತಿಗಳ ವ್ಯಾಪ್ತಿಯ ಯುವಜನ ಸೇವೆ, ಕೃಷಿ,ರೇಷ್ಮೆ, ಯೋಜನಾ, ಶಿಕ್ಷಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಸಮಾಜ ಕಲ್ಯಾಣ ಇಲಾಖೆಗಳಲ್ಲಿ ತೆರವಾಗಿದ್ದ ಹುದ್ದೆಗಳು ಭರ್ತಿಯಾದ್ದರಿಂದ ವೇತನ/ಬಾಕಿ ವೇತನ, ವೈದ್ಯಕೀಯ ವೆಚ್ಚ ಮರುಪಾವತಿ ಹಾಗೂ ಹೊರಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯವರ ಸಂಭಾವನೆ ಮತ್ತು ನಿರ್ವಹಣೆಗಾಗಿ ಕೊರತೆಯಾಗಿರುವ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ.

0.20  ವೀಕ್ಷಿಸಿ
ಆಇ 18 ವೆಚ್ಚ-6-2021  25-02-2021

ವಿವಿಧ ತಾಲ್ಲೂಕು ಪಂಚಾಯತಿಗಳ ಮತ್ತು ಅವುಗಳ ವ್ಯಾಪ್ತಿಯ ಶಿಕ್ಷಣ ಇಲಾಖೆಗೆ 2021-21ನೇ ಸಾಲಿನ ಕೊನೆಯ ಕಂತಿನ ಅನುದಾನ ಬಿಡುಗಡೆಯಲ್ಲಿ ವ್ಯತ್ಯಾಸವಾಗಿರುವ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ.

0.39 ವೀಕ್ಷಿಸಿ 
ಆಇ 119 ವೆಚ್ಚ-6-2021 24-02-2021

ರಾಜ್ಯದ ಜಿಲ್ಲಾ/ತಾಲ್ಲೂಕು ಪಂಚಾಯತಿಗಳ ನಿಧಿ-1 ಮತ್ತು ನಿಧಿ-3ರಲ್ಲಿ 2019-20ನೇ ಸಾಲಿಗೆ ವೆಚ್ಚವಾಗದ ಅನುದಾನವನ್ನು ಲಭ್ಯಪಡಿಸುವ ಬಗ್ಗೆ.

7.51 ವೀಕ್ಷಿಸಿ 
ಆಇ 110 ವೆಚ್ಚ-6-2021 22-02-2021

ವಿವಿಧ ಜಿಲ್ಲಾ/ತಾಲ್ಲೂಕು ಪಂಚಾಯತಿಗಳ ವ್ಯಾಪ್ತಿಯ ಸಮಾಜ ಕಲ್ಯಾಣ ಇಲಾಖೆಯಲ್ಲಿ ತೆರವಾದ ಹುದ್ದೆಗಳು ಭರ್ತಿಯಾದ್ದರಿಂದ ಬಾಕಿ/ಪ್ರಸಕ್ತ ಸಾಲಿನ ವೇತನ ವೆಚ್ಚಕ್ಕಾಗಿ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ.

0.69 ವೀಕ್ಷಿಸಿ 
ಆಇ 104 ವೆಚ್ಚ-6-2021 22-02-2021

ವಿವಿಧ ಜಿಲ್ಲಾ/ತಾಲ್ಲೂಕು ಪಂಚಾಯತಿಗಳ ಮತ್ತು ಅವುಗಳ ವ್ಯಾಪ್ತಿಯ ಪಶು ಸಂಗೋಪನೆ ಕೃಷಿ,ರೇಷ್ಮೆ,ಯೋಜನಾ ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಸಮಾಜ ಕಲ್ಯಾಣ ಮತ್ತು ಶಿಕ್ಷಣ ಇಲಾಖೆಗಳಲ್ಲಿ ತೆರವಾಗಿದ್ದ ಹುದ್ದೆಗಳು ಭರ್ತಿಯಾದ್ದರಿಂದ ವೇತನ/ಬಾಕಿ ವೇತನ, ವೈದ್ಯಕೀಯ ವೆಚ್ಚ ಮರುಪಾವತಿ ಹಾಗೂ ಹೊರಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯವರ  ಸಂಭಾವನೆ ಮತ್ತು ನಿರ್ವಹಣೆಗಾಗಿ ಕೊರತೆಯಾಗಿರುವ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ.

0.12 ವೀಕ್ಷಿಸಿ 
ಆಇ 105 ವೆಚ್ಚ-6-2021 20-02-2021

ವಿವಿಧ ಜಿಲ್ಲಾ/ತಾಲ್ಲೂಕು ಪಂಚಾಯತಿಗಳ ವ್ಯಾಪ್ತಿಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ತೆರವಾದ ಹುದ್ದೆಗಳು ಭರ್ತಿಯಾದ್ದರಿಂದ ಬಾಕಿ/ಪ್ರಸಕ್ತ ಸಾಲಿನ ವೇತನ ವೆಚ್ಚಕ್ಕಾಗಿ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ.

0.24 ವೀಕ್ಷಿಸಿ 
ಆಇ 98 ವೆಚ್ಚ-6-2021 17-02-2021

ವಿವಿಧ ಜಿಲ್ಲಾ ಪಂಚಾಯತಿಗಳ ವ್ಯಾಪ್ತಿಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಆಯುಷ್ ಇಲಾಖೆಯಲ್ಲಿ ತೆರವಾದ ಹುದ್ದೆಗಳು ಭರ್ತಿಯಾದ್ದರಿಂದ ಬಾಕಿ/ಪ್ರಸಕ್ತ ಸಾಲಿನ ವೇತನ ವೆಚ್ಚಕ್ಕಾಗಿ ಹಾಗು ಹೊರಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯವರ ಸಂಭಾವನೆಗಾಗಿ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ.

0.47   ವೀಕ್ಷಿಸಿ
ಆಇ 86 ವೆಚ್ಚ-6-2021 17-02-2021

ವಿವಿಧ ತಾಲ್ಲೂಕು ಪಂಚಾಯತಿಗಳ ವ್ಯಾಪ್ತಿಯ ಪಶು ಸಂಗೋಪನೆ ಇಲಾಖೆಯಲ್ಲಿ ದಿನಗೂಲಿ ನೌಕರರಾಗಿ ಕರ್ತವ್ಯ ನಿರ್ವಹಿಸಿ ಮರಣ/ನಿವೃತ್ತರಾದ ಸಿಬ್ಬಂದಿಯವರ ಅವಲಂಬಿತರಿಗೆ ಮತ್ತು ಸಿಬ್ಬಂದಿಗಳಿಗೆ ಒಂದು ಬಾರಿಯ ಉಪಧನಕ್ಕಾಗಿ ಹಾಗೂ ತೆರವಾದ ಹುದ್ದೆಗಳಿಗೆದುರಾಗಿ ಹೊರಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯವರ ಸಂಭಾವನೆಗಾಗಿ ಅಗತ್ಯವಿರುವ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ.

0.72  ವೀಕ್ಷಿಸಿ
ಆಇ 93 ವೆಚ್ಚ-6-2021           15-02-2021

ವಿವಿಧ ಜಿಲ್ಲಾ ಪಂಚಾಯತಿಗಳ ವ್ಯಾಪ್ತಿಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ತೆರವಾದ ಹುದ್ದೆಗಳು ಭರ್ತಿಯಾದ್ದರಿಂದ ಬಾಕಿ/ಪ್ರಸಕ್ತ ಸಾಲಿನ ವೇತನ ವೆಚ್ಚಕ್ಕಾಗಿ ಅಗತ್ಯವಿರುವ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ.

0.61 ವೀಕ್ಷಿಸಿ 
ಆಇ 86 ವೆಚ್ಚ 6/2021 12-02-2021

ವಿವಿಧ ಜಿಲ್ಲಾ/ತಾಲ್ಲೂಕು ಪಂಚಾಯತಿಗಳ ವ್ಯಾಪ್ತಿಯ ವಾಣಿಜ್ಯ ಮತ್ತು ಕೈಗಾರಿಕೆ, ಕೃಷಿ, ತೋಟಗಾರಿಕೆ, ಪಶು ಸಂಗೋಪನೆ, ಮೀನುಗಾರಿಕೆ ಇಲಾಖೆಗಳಲ್ಲಿ ತೆರವಾಗಿದ್ದ ಹುದ್ದೆಗಳು ಭತಿ೵ಯಾದ್ದರಿಂದ ವೇತನ/ಬಾಕಿ ವೇತನ, ನಿರ್ವಹಣೆಗಾಗಿ ಹಾಗೂ ಪ್ರೋತ್ಸಾಹಧನಕ್ಕಾಗಿ ಕೊರತೆಯಾಗಿರುವ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ

0.78  ವೀಕ್ಷಿಸಿ
ಆಇ 87 ವೆಚ್ಚ-6-2021 11-02-2021

ವಿವಿಧ ಜಿಲ್ಲಾ ಪಂಚಾಯತಿಗಳ ವ್ಯಾಪ್ತಿಯ ರೇಷ್ಮೆ ಇಲಾಖೆಯಲ್ಲಿ ತೆರವಾದ ಹುದ್ದೆಗಳು ಭರ್ತಿಯಾದ್ದರಿಂದ ಬಾಕಿ/ಪ್ರಸಕ್ತ ಸಾಲಿನ ವೇತನ ವೆಚ್ಚಕ್ಕಾಗಿ ಅಗತ್ಯವಿರುವ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ.

0.68 ವೀಕ್ಷಿಸಿ 
ಆಇ 84 ವೆಚ್ಚ-6-2020 09-02-2021

ವಿವಿಧ ಜಿಲ್ಲಾ ಪಂಚಾಯತಿಗಳ ವ್ಯಾಪ್ತಿಯ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ವ್ಯಾಪ್ತಿಯಲ್ಲಿ ಆರ್ಥಿಕ ಸಂಕಷ್ಟದಲ್ಲಿರುವ ಮಾಜಿ ಕ್ರೀಡಾ/ಕುಸ್ತಿಪಟುಗಳ ಆರ್ಥಿಕ ಸಹಾಯವನ್ನು ಒದಗಿಸುವ ಬಗ್ಗೆ.

0.54 ವೀಕ್ಷಿಸಿ 
ಆಇ 76 ವೆಚ್ಚ-6-2021       09-02-2021

ವಿವಿಧ ಜಿಲ್ಲಾ/ತಾಲ್ಲೂಕು ಪಂಚಾಯತಿಗಳ ವ್ಯಾಪ್ತಿಯ ಸಮಾಜ ಕಲ್ಯಾಣ ಮತ್ತು ಶಿಕ್ಷಣ ಇಲಾಖೆಗಳಲ್ಲಿ ತೆರವಾಗಿದ್ದ ಹುದ್ದೆಗಳು ಭರ್ತಿಯಾದ್ದರಿಂದ ವೇತನ/ಬಾಕಿ ವೇತನ ಹಾಗೂ ಹೊರಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯವ ಸಂಭಾವನೆ ಮತ್ತು ನಿರ್ವಹಣೆಗಾಗಿ ಕೊರತೆಯಾಗಿರುವ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ.

0.86  ವೀಕ್ಷಿಸಿ
ಆಇ 77 ವೆಚ್ಚ-6-2021 08-02-2021

ಹಾವೇರಿ ಜಿಲ್ಲಾ ಪಂಚಾಯತ್ ಮತ್ತು ಹಾನಗಲ್ ಪಂಚಾಯತಿ ವ್ಯಾಪ್ತಿಯ ಸಮಾಜ ಕಲ್ಯಾಣ ಇಲಾಖೆಯಲ್ಲಿ ತೆರವಾಗಿದ್ದ ಹುದ್ದೆಗಳು ಭರ್ತಿಯಾದ್ದರಿಂದ ವೇತನ/ಬಾಕಿ ವೇತನಕ್ಕಾಗಿ ಕೊರತೆಯಾಗಿರುವ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ.

0.68 ವೀಕ್ಷಿಸಿ 
ಆಇ 65 ವೆಚ್ಚ-6-2021 04-02-2021

ವಿವಿಧ ಜಿಲ್ಲಾ/ತಾಲ್ಲೂಕು ಪಂಚಾಯತಿಗಳ ವ್ಯಾಪ್ತಿಯ ಪಂಚಾಯತ್ ರಾಜ್ ಇಂಜಿನಿಯರಿಂಗ್, ಯೋಜನಾ,ರೇಷ್ಮೆ,ಶಿಕ್ಷಣ, ಪಶು ಸಂಗೋಪನೆ, ಸಮಾಜ ಕಲ್ಯಾಣ ಮತ್ತು ಕೃಷಿ ಇಲಾಖೆಗಳಲ್ಲಿ ತೆರವಾಗಿದ್ದ ಹುದ್ದೆಗಳು ಭರ್ತಿಯಾದ್ದರಿಂದ ವೇತನ/ಬಾಕಿ ವೇತನ ಹಾಗೂ ಹೊರಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯವರ ಸಂಭಾವನೆ ಮತ್ತು ನಿರ್ವಹಣೆಗಾಗಿ ಕೊರತೆಯಾಗಿರುವ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ.

0.87 ವೀಕ್ಷಿಸಿ 
ಆಇ 66 ವೆಚ್ಚ-6-2021     

04-02-2021

ವಿವಿಧ ಜಿಲ್ಲಾ/ತಾಲ್ಲೂಕು ಪಂಚಾಯತಿಗಳ ವ್ಯಾಪ್ತಿಯ ಸಮಾಜ ಕಲ್ಯಾಣ, ಕೃಷಿ, ಜಲಾನಯನ,ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಕೌಶಲ್ಯ ಅಭಿವೃದ್ಧಿ ಇಲಾಖೆಗಳಲ್ಲಿ ತೆರವಾಗಿದ್ದ ಹುದ್ದೆಗಳು ಭರ್ತಿಯಾದ್ದರಿಂದ ವೇತನ/ಬಾಕಿ ವೇತನ ಹಾಗೂ ದಿನಗೂಲಿ ಸಿಬ್ಬಂದಿಯವರ ಒಂದು ಬಾರಿಯ ಉಪಧನಕ್ಕಾಗಿ ಕೊರತೆಯಾಗಿರುವ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ.

0.15  ವೀಕ್ಷಿಸಿ
ಆಇ 62 ವೆಚ್ಚ-6-2021 04-02-2021

ವಿವಿಧ ಜಿಲ್ಲಾ/ತಾಲ್ಲೂಕು ಪಂಚಾಯತಿಗಳ ವ್ಯಾಪ್ತಿಯ ಪರಿಶಿಷ್ಟ/ಹಿಂದುಳಿದ ವರ್ಗಗಳ ಅಭಿವೃದ್ಧಿ, ಮಹಿಳಾ ಮತ್ತು ಮಕ್ಕಳ  ಅಭಿವೃದ್ಧಿ ಮತ್ತು ಅರಣ್ಯ ಇಲಾಖೆಗಳಲ್ಲಿ ತೆರವಾಗಿದ್ದ ಹುದ್ದೆಗಳು ಭರ್ತಿಯಾದ್ದರಿಂದ ವೇತನ/ಬಾಕಿ ವೇತನ ಹಾಗೂ ದಿನಗೂಲಿ ಸಿಬ್ಬಂದಿಯವರ ಒಂದು ಬಾರಿಯ ಉಪಧನಕ್ಕಾಗಿ ಕೊರತೆಯಾಗಿರುವ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ.

0.84  ವೀಕ್ಷಿಸಿ
ಆಇ 48 ವೆಚ್ಚ-6-2021 02-02-2021

ವಿವಿಧ ಜಿಲ್ಲಾ/ತಾಲ್ಲೂಕು ಪಂಚಾಯತಿಗಳ ವ್ಯಾಪ್ತಿಯ ಪರಿಶಿಷ್ಟ/ಹಿಂದುಳಿದ ವರ್ಗಗಳ ಅಭಿವೃದ್ಧಿ, ಕೃಷಿ ಮತ್ತು ಯುವಜನ ಸೇವಾ ಇಲಾಖೆಗಳಲ್ಲಿ ತೆರವಾಗಿದ್ದ ಹುದ್ದೆಗಳು ಭರ್ತಿಯಾದ್ದರಿಂದ ವೇತನ/ಬಾಕಿ ವೇತನ ಹಾಗೂ ದಿನಗೂಲಿ ಸಿಬ್ಬಂದಿಯವರ ಬಾಕಿ ವೇತನಕ್ಕಾಗಿ ಕೊರತೆಯಾಗಿರುವ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ.

0.79  ವೀಕ್ಷಿಸಿ
ಆಇ 35 ವೆಚ್ಚ-6-2021       30-01-2021

ವಿವಿಧ/ತಾಲ್ಲೂಕು ಪಂಚಾಯತಿಗಳ ಮತ್ತು ಅವುಗಳ ವ್ಯಾಪ್ತಿಯ ಯೋಜನೆ ಸಮಾಜ ಕಲ್ಯಾಣ, ಶಿಕ್ಷಣ, ಕೃಷಿ ಮೀನುಗಾರಿಕೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ತೆರವಾಗಿದ್ದ ಹುದ್ದೆಗಳು ಭರ್ತಿಯಾದ್ದರಿಂದ ವೇತನ/ಬಾಕಿ ವೇತನ ವೆಚ್ಚಕ್ಕಾಗಿ ಹಾಗೂ ದಿನಗೂಲಿ/ಹೊರಗುತ್ತಿಗೆ ಸಿಬ್ಬಂದಿಯವರ ವೇತನ/ಸಂಭಾವನೆಗಾಗಿ ಮತ್ತು ವೈದ್ಯಕೀಯ ವೆಚ್ಚ ಮರುಪಾವತಿಗಾಗಿ ಕೊರೆತೆಯಾಗಿರುವ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ.

0.93  ವೀಕ್ಷಿಸಿ 
ಆಇ 1-206 ಜಿಪಅ 2020

29-01-2021

ರಾಜ್ಯದ ಜಿಲ್ಲಾ/ತಾಲ್ಲೂಕು/ಪಂಚಾಯತ್ ಗಳಿಗೆ 2020-21ನೇ ಸಾಲಿನ ಅಂತಿಮ ಕಂತಿನ ಅನುದಾನ ಬಿಡುಗಡೆ/ಅಪ್ ಲೋಡ್ ನಲ್ಲಿನ ವ್ಯತ್ಯಾಸ ಕುರಿತು.

0.38 ವೀಕ್ಷಿಸಿ 
ಆಇ 44 ವೆಚ್ಚ-6-2021

28-01-2021

ವಿವಿಧ ಜಿಲ್ಲಾ/ತಾಲ್ಲೂಕು ಪಂಚಾಯತಿಗಳ ವ್ಯಾಪ್ತಿಯ ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆಯ ಬಾಕಿ ವೇತನ ವೆಚ್ಚಕ್ಕಾಗಿ ಮರು ಹೊಂದಾಣಿಕೆ ಮೂಲಕ ಒದಗಿಸಿರುವ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ.

0.43  ವೀಕ್ಷಿಸಿ
ಆಇ 434 ವೆಚ್ಚ-6-2020 28-01-2021

ರಾಜ್ಯದ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಪಂಚಾಯತ್ ರಾಜ್ ಇಂಜನಿಯರಿಂಗ್ ಇಲಾಖೆಯಲ್ಲಿ ದಿನಗೂಲಿ ನೌಕರರಾಗಿ ಸೇವೆ ಸಲ್ಲಿಸುತ್ತಿರುವ  ಬಾಕಿ ವೇತನ ಮತ್ತು ನಿವೃತ್ತಿ ಹೊಂದಿದ ದಿನಗೂಲಿ ನೌಕರರಿಗೆ ಒಂದು ಬಾರಿಯ ಉಪಧನಕ್ಕಾಗಿ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ.

0.46 ವೀಕ್ಷಿಸಿ 
ಆಇ 39 ವೆಚ್ಚ-6-2021

28-01-2021

ವಿವಿಧ ಜಿಲ್ಲಾ/ತಾಲ್ಲೂಕು ಪಂಚಾಯತಿಗಳ ಅವುಗಳ ವ್ಯಾಪ್ತಿಯ ಹಿಂದುಳಿದ ವರ್ಗಗಳ, ವಾಣಿಜ್ಯ ಮತ್ತು ಕೈಗಾರಿಕೆ ಹಾಗೂ ಮೀನುಗಾರಿಕೆ ಇಲಾಖೆಗಳಲ್ಲಿ ತೆರವಾಗಿದ್ದ ಹುದ್ದೆಗಳು ಭರ್ತಿಯಾದ್ದರಿಂದ ವೇತನ/ಬಾಕಿ ವೇತನ ಹಾಗೂ ದಿನಗೂಲಿ ಸಿಬ್ಬಂದಿಯವರ ವೇತನ/ಉಪಧನ ವೆಚ್ಚಕ್ಕಾಗಿ ಕೊರತೆಯಾಗಿರುವ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ.

0.71 ವೀಕ್ಷಿಸಿ 
ಆಇ 47 ವೆಚ್ಚ-6-2021      27-01-2021

ವಿವಿಧ ಜಿಲ್ಲಾ/ತಾಲ್ಲೂಕು ಪಂಚಾಯತಿಗಳ ವ್ಯಾಪ್ತಿಯ ಪರಿಶಿಷ್ಟ ವರ್ಗಗಳ ಅಭಿವೃದ್ಧಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳಲ್ಲಿ ತೆರವಾಗಿದ್ದ ಹುದ್ದೆಗಳು ಭರ್ತಿಯಾದ್ದರಿಂದ ವೇತನ/ಬಾಕಿ ವೇತನ ಹಾಗೂ ಗುತ್ತಿಗೆ/ಹೊರಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯವರ ಸಂಭಾವನೆಗಾಗಿ ಕೊರತೆಯಾಗಿರುವ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ.

0.61  ವೀಕ್ಷಿಸಿ
ಆಇ 27 ವೆಚ್ಚ-6-2021 22-01-2021

ವಿವಿಧ ಜಿಲ್ಲಾ/ತಾಲ್ಲೂಕು ಪಂಚಾಯಿತಿಗಳ ಮತ್ತು ಅವುಗಳ ವ್ಯಾಪ್ತಿಯ ಶಿಕ್ಷಣ, ಕೃಷಿ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ತೆರವಾಗಿದ್ದ ಹುದ್ದೆಗಳು ಭರ್ತಿಯಾದ್ದರಿಂದ ವೇತನ/ಬಾಕಿ ವೇತನ ವೆಚ್ಚಕ್ಕಾಗಿ ಹಾಗೂ ದಿನಗೂಲಿ/ಹೊರಗುತ್ತಿಗೆ ಸಿಬ್ಬಂದಿಯವರ ವೇತನ/ಸಂಭಾವನೆಗಾಗಿ ಮತ್ತು ವೈದ್ಯಕೀಯ ವೆಚ್ಚ ಮತ್ತು ಪಾವತಿಗಾಗಿ ಕೊರತೆಯಾಗಿರುವ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ.

0.78 ವೀಕ್ಷಿಸಿ 
ಆಇ 20 ವೆಚ್ಚ-6-2020 16-01-2021

ಮೈಸೂರು ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಜಿಲ್ಲೆಗೊಂದಂತೆ ವೃದ್ದಾಶ್ರಮವನ್ನು ತೆರೆಯಲು ಸೂಚಿಸಿದ್ದು ಅದರಂತೆ ಮೈಸೂರು ಜಿಲ್ಲೆ ಕೆ.ಆರ್.ನಗರದಲ್ಲಿ ಪ್ರಾರಂಭಿಸಲಾಗಿರುವ ವೃದ್ದಾಶ್ರಮ ನಿರ್ವಹಣೆಗಾಗಿ ಹೆಚ್ಚುವರಿ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ.

0.67  ವೀಕ್ಷಿಸಿ
ಆಇ 14 ವೆಚ್ಚ-6-2020 16-01-2021

ವಿವಿಧ ಜಿಲ್ಲಾ/ತಾಲ್ಲೂಕು ಪಂಚಾಯತಿಗಳಲ್ಲಿ ದಿನಗೂಲಿ ನೌಕರರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತದಾದ/ಮರಣ ಹೊಂದಿದ ಸಿಬ್ಬಂದಿಯವರಿಗೆ ಮತ್ತು ಅವುರುಗಳ ಅವಲಂಬಿತರಿಗೆ ಒಂದು ಬಾರಿಯ ಉಪಧನವನ್ನು ಪಾವತಿಸಲು ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ.

0.77 ವೀಕ್ಷಿಸಿ 
ಆಇ 17 ವೆಚ್ಚ-6-2020 15-01-2021

ತುಮಕೂರು ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಸಾಮಾಜಿಕ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿಯವರಿಗೆ ತಡೆಹಿಡಿದ್ದ ಕಡ್ಡಾಯ ನಿರೀಕ್ಷಣ ಅವಧಿಯನ್ನು ಸೇವಾವಧಿ ಎಂದು ಘೋಷಿಸಿರುವುದರಿಂದ ಬಾಕಿ ಪ್ರಸಕ್ತ ಸಾಲಿನ ವೇತನ ವೆಚ್ಚಕ್ಕಾಗಿ ಹೆಚ್ಚುವರಿ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ.

0.59 ವೀಕ್ಷಿಸಿ 
ಆಇ 10 ವೆಚ್ಚ-6-2020  11-01-2021

ಚಿಕ್ಕಮಗಳೂರು ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಸಾಮಾಜಿಕ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿಯವರಿಗೆ ತಡೆಹಿಡಿದಿದ್ದ ಕಡ್ಡಾಯ ನಿರೀಕ್ಷಣ ಅವಧಿಯನ್ನು ಸೇವಾವಧಿ ಎಂದು ಘೋಷಿಸಿರುವುದರಿಂದ ಬಾಕಿ/ಪ್ರಸಕ್ತ ಸಾಲಿನ ವೇತನ ವೆಚ್ಚಕ್ಕಾಗಿ ಹೆಚ್ಚುವರಿ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ.

0.42 ವೀಕ್ಷಿಸಿ 
ಆಇ 8 ವೆಚ್ಚ-6-2021 11-01-2021

ವಿವಿಧ ಜಿಲ್ಲಾ/ತಾಲ್ಲೂಕು ಪಂಚಾಯತಿಗಳ ಅವುಗಳ ವ್ಯಾಪ್ತಿಯ ಜಲಾನಯನ, ಸಾಮಾಜಿಕ ಅರಣ್ಯ, ಯುವಜನ ಸೇವಾ ಮತ್ತು ಕ್ರೀಡಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ತೆರವಾಗಿದ್ದ ಹುದ್ದೆಗಳು ಭರ್ತಿಯಾದ್ದರಿಂದ ವೇತನ/ಬಾಕಿ ವೇತನ ವೆಚ್ಚಕ್ಕಾಗಿ ಹಾಗೂ ದಿನಗೂಲಿ/ಹೊರಗುತ್ತಿಗೆ ಸಿಬ್ಬಂದಿಯವರ ವೇತನ/ಸಂಭಾವೆನೆಗಾಗಿ ಕೊರತೆಯಾಗಿರುವ ಅನುದಾನವನ್ನು ಬಿಡುಗಡೆಗಳಿಸುವ ಬಗ್ಗೆ.

0.85 ವೀಕ್ಷಿಸಿ 
ಆಇ 136 ವೆಚ್ಚ-6-2020

06-01-2021

ರಾಜ್ಯದಲ್ಲಿ ಸೃಜಿಸಿ ನಿಯೋಜನೆಗೊಂಡು ಕರ್ತವ್ಯ ನಿರ್ವಹಿಸುತ್ತಿರುವ ಹೊಸ ತಾಲ್ಲೂಕು ಪಂಚಾಯತಿಗಳಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳ ವೇತನ ವೆಚ್ಚಕ್ಕಾಗಿ ಹೆಚ್ಚುವರಿ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ.

0.41  ವೀಕ್ಷಿಸಿ 
ಆಇ 136 ವೆಚ್ಚ-6-2020 (1) 06-01-2021

ರಾಜ್ಯದಲ್ಲಿ ಸೃಜಿಸಿ ನಿಯೋಜನೆಗೊಂಡು ಕರ್ತವ್ಯ ನಿರ್ವಹಿಸುತ್ತಿರುವ 35 ಹೊಸ ತಾಲ್ಲೂಕು ಪಂಚಾಯತಿಗಳ ಅಗತ್ಯ ವೇತನೇತರ ವೆಚ್ಚಕ್ಕಾಗಿ ಹೆಚ್ಚುವರಿ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ

0.97 ವೀಕ್ಷಿಸಿ
ಆಇ 6 ವೆಚ್ಚ-6-2021 06-01-2021

ವಿವಿಧ ಜಿಲ್ಲಾ/ತಾಲ್ಲೂಕು ಪಂಚಾಯತಿಗಳ ಅವುಗಳ ವ್ಯಾಪ್ತಿಯ ಶಿಕ್ಷಣ, ಪಶು ಸಂಗೋಪನೆ, ಸಮಾಜ ಕಲ್ಯಾಣ, ರೇಷ್ಮೆ ಮತ್ತು ಪಂಚಾಯತ್‌ ರಾಜ್‌ ಇಂಜಿನಿಯರಿಂಗ ಇಲಾಖೆಯಲ್ಲಿ ತೆರವಾಗಿದ್ದ ಹುದ್ದೆಗಳು ಭರ್ತಿಯಾದ್ದರಿಂದ ವೇತನ/ಬಾಕಿ ವೇತನ ವೆಚ್ಚಕ್ಕಾಗಿ ಹಾಗೂ ದಿನಗೂಲಿ/ಹೊರಗುತ್ತಿಗೆ ಸಿಬ್ಬಂದಿಯವರ ವೇತನ/ಸಂಭಾವನೆಗಾಗಿ ಕೊರತೆಯಾಗಿರುವ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ.

0.89 ವೀಕ್ಷಿಸಿ 
ಆಇ 2 ವೆಚ್ಚ-6-2021 05-01-2021

ವಿವಿಧ ಜಿಲ್ಲಾ/ತಾಲ್ಲೂಕು ಪಂಚಾಯತಿಗಳ ವ್ಯಾಪ್ತಿಯ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ/ಸಿಬ್ಬಂದಿಯವರ ಬಾಕಿ ವೇತನ ವೆಚ್ಚಕ್ಕಾಗಿ ಮರು ಹೊಂದಾಣಿಕೆ ಮೂಲಕ ಒದಗಿಸಿರುವ ಹಾಗೂ ಹೆಚ್ಚುವರಿ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ.

0.66  ವೀಕ್ಷಿಸಿ
ಆಇ 52 ವೆಚ್ಚ-6/2020(21) 02-01-2021

ತಾಲ್ಲೂಕು ಪಂಚಾಯತಿಗಳ 2014-15ರಿಂದ 2018-19ರ ವರೆಗೆ ನಿಧಿ-1 ಮತ್ತು 3ರಡಿ ವೆಚ್ಚವಾಗದ ಅನುದಾನವನ್ನು ಮರುಮೌಲ್ಯೀಕರಿಸುವ ಬಗ್ಗೆ.

1.28 ವೀಕ್ಷಿಸಿ
ಆಇ 3 ವೆಚ್ಚ-6-2021 02-01-2021

ವಿವಿಧ ಜಿಲ್ಲಾ ತಾಲ್ಲೂಕು ಪಂಚಾಯತಿಗಳ ಅವುಗಳ ವ್ಯಾಪ್ತಿಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ತೆರವಾಗಿದ್ದ ಹುದ್ದೆಗಳು ಭರ್ತಿಯಾದ್ದರಿಂದ ವೇತನ/ಬಾಕಿ ವೇತನ ವೆಚ್ಚಕ್ಕಾಗಿ ಕೊರತೆಯಾಗಿರುವ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ.

0.67 ವೀಕ್ಷಿಸಿ 

‍ಆಇ 52 ವೆಚ್ಚ-6/2020(23)

31-12-2020

ತಾಲ್ಲೂಕು ಪಂಚಾಯತಿಗಳ 2014-15ರಿಂದ 2018-19ರ ವರೆಗೆ ನಿಧಿ-1 ಮತ್ತು 3ರಡಿ ವೆಚ್ಚವಾಗದ ಅನುದಾನವನ್ನು ಮರುಮೌಲ್ಯೀಕರಿಸುವ ಬಗ್ಗೆ.

1.42 ವೀಕ್ಷಿಸಿ

‍ಆಇ 52 ವೆಚ್ಚ-6-2020

30-12-2020

ತಾಲ್ಲೂಕು ಪಂಚಾಯತಿಗಳ 2014-15ರಿಂದ 2018-19ರ ವರೆಗೆ ನಿಧಿ-1 ಮತ್ತು 3ರಡಿ ವೆಚ್ಚವಾಗದ ಅನುದಾನವನ್ನು ಮರುಮೌಲ್ಯೀಕರಿಸುವ ಬಗ್ಗೆ.

1.04 ವೀಕ್ಷಿಸಿ
ಆಇ 494 ವೆಚ್ಚ-6-2020 30-12-2020

ವಿವಿಧ ಜಿಲ್ಲಾ ಪಂಚಾಯತಿಗಳ ಜಲಾನಯನ ಇಲಾಖೆಯ ಅಧಿಕಾರಿ/ಸಿಬ್ಬಂದಿಯವರ ಬಾಕಿ ವೇತನ ವೆಚ್ಚಕ್ಕಾಗಿ ಮರು ಹೊಂದಾಣಿಕೆ ಮೂಲಕ ಒದಗಿಸಿರುವ ಹೆಚ್ಚುವರಿ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ.

0.66 ವೀಕ್ಷಿಸಿ 

‍ಆಇ 52 ವೆಚ್ಚ-6-2020     

28-12-2020

ತಾಲ್ಲೂಕು ಪಂಚಾಯತಿಗಳ 2014-15ರಿಂದ 2018-19ರ ವರೆಗೆ ನಿಧಿ-1 ಮತ್ತು 3ರಡಿ ವೆಚ್ಚವಾಗದ ಅನುದಾನವನ್ನು ಮರುಮೌಲ್ಯೀಕರಿಸುವ ಬಗ್ಗೆ.

10.6 ವೀಕ್ಷಿಸಿ

ಆಇ 492 ವೆಚ್ಚ 6/2020(ಇ)

28-12-2020

ಉಡುಪಿ ಜಿಲ್ಲೆ ಕಾರ್ಕಳ ತಾಲ್ಲೂಕು ಪಂಚಾಯತಿ ವ್ಯಾಪ್ತಿಯ ಸಮಾಜ ಕಲ್ಯಾಣ ಇಲಾಖೆಯಲ್ಲಿ ದಿನಗೂಲಿ ಮೇಲ್ವಿಚಾಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ ಸಿಬ್ಬಂದಿಯವರಿಗೆ ಒಂದು ಬಾರಿಯ ಉಪಧನ ಮತ್ತು ವಿಳಂಬ ಬಡ್ತಿ ಪಾವತಿಗಾಗಿ ಹೆಚ್ಚುವರಿ ಒದಗಿಸಿರುವ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ 0.55 ವೀಕ್ಷಿಸಿ

ಆಇ 489 ವೆಚ್ಚ 6/2020(ಇ)

23-12-2020

ವಿವಿಧ ಜಿಲ್ಲಾ/ತಾಲ್ಲೂಕು ಪಂಚಾಯತಿಗಳ ಮತ್ತು ಅವುಗಳ ವ್ಯಾಪ್ತಿಯ ಶಿಕ್ಷಣ, ಸಮಾಜ ಕಲ್ಯಾಣ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಬಾಕಿ ವೇತನ ವೆಚ್ಚಕ್ಕಾಗಿ ಹಾಗೂ ದಿನಗೂಲಿ ನೌಕರರ ವೇತನ/ಒಂದು ಬಾರಿಯ ಉಪಧನಕ್ಕಾಗಿ ಕೊರತೆಯಾಗಿರುವ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ 0.80 ವೀಕ್ಷಿಸಿ

ಆಇ 483 ವೆಚ್ಚ 6/2020(ಇ) 

19-12-2020 ವಿವಿಧ ಜಿಲ್ಲಾ/ತಾಲ್ಲೂಕು ಪಂಚಾಯತಿಗಳ ವ್ಯಾಪ್ತಿಯ ಜಲಾನಯನ, ಶಿಕ್ಷಣ, ಸಮಾಜ ಕಲ್ಯಾಣ ಮತ್ತು ತೋಟಗಾರಿಕೆ ಇಲಾಖೆಗಳಲ್ಲಿ ತೆರವಾಗಿದ್ದ ಹುದ್ದೆಗಳು ಭರ್ತಿಯಾದ್ದರಿಂದ ವೇತನ/ಬಾಕಿ ವೇತನ ವೆಚ್ಚಕ್ಕಾಗಿ ಹಾಗೂ ದಿನಗೂಲಿ ನೌಕರರ ವೇತನಕ್ಕಾಗಿ ಹೊರಗುತ್ತಿಗೆ ಸಿಬ್ಬಂದಿಯವರ ಸಂಭಾವನೆಗಾಗಿ ಕೊರತೆಯಾಗಿರುವ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ 0.70  ವೀಕ್ಷಿಸಿ 

ಆಇ 85 ವೆಚ್ಚ 6/2020

16-12-2020

ರಾಜ್ಯದ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಪಂಚಾಯತ್ ರಾಜ್ ಇಂಜನಿಯರಿಂಗ್ ಇಲಾಖೆಯಲ್ಲಿ ದಿನಗೂಲಿ ನೌಕರರಾಗಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಯವರಿಗೆ 3 ಮಾಹೆಗಳ ವೇತನ ವೆಚ್ಚಕ್ಕಾಗಿ ಕೊನೆಯ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ. 0.72 ವೀಕ್ಷಿಸಿ

ಆಇ 1-206 ಜಿಪಅ 2020

16-12-2020

ಜಿಲ್ಲಾ/ತಾಲ್ಲೂಕು ಪಂಚಾಯತಿಗಳ ಅಧ್ಯಕ್ಷರು/ಉಪಾಧ್ಯಕ್ಷರು ಮತ್ತು ಸದಸ್ಯರುಗಳ ಗೌರವಧನ ಮತ್ತು ಇತರೆ ಭತ್ಯೆಗಳ ಪಾವತಿಗಾಗಿ 2020-21ನೇ ಸಾಲಿನಲ್ಲಿ ಡಿಸೆಂಬರ್-2020 ರಿಂದ ಮಾರ್ಚ್-2021 ರವರೆಗೆ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ. 0.64 ವೀಕ್ಷಿಸಿ 

ಆಇ 471 ವೆಚ್ಚ 6/2020(ಇ)

14-12-2020

ವಿವಿಧ ಜಿಲ್ಲಾ ಪಂಚಾಯತಿಗಳ ವ್ಯಾಪ್ತಿಯ ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಆರೋಗ್ಯ ಬಂಧು ಕಾರ್ಯಕ್ರಮದಡಿ ಗುತ್ತಿಗೆ/ಹೊರಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯಾಧಿಕಾರಿ/ಸಿಬ್ಬಂದಿಯವರ ಸಂಭಾವನೆಗಾಗಿ ಹೆಚ್ಚುವರಿ ಒದಗಿಸಿರುವ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ

0.19 ವೀಕ್ಷಿಸಿ
ಆಇ 470 ವೆಚ್ಚ 6/2020(ಇ)

14-12-2020

ವಿವಿಧ ಜಿಲ್ಲಾ ಪಂಚಾಯತಿಗಳ ವ್ಯಾಪ್ತಿಯ ಅಲ್ಪ ಅಂಖ್ಯಾತರ ಕಲ್ಯಾಣ ಇಲಾಖೆಯ ಬಾಕಿ ವೇತನ ಪಾವತಿಗಾಗಿ ಹೆಚ್ಚುವರಿ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ

0.68 ವೀಕ್ಷಿಸಿ
ಆಇ 34 ವೆಚ್ಚ-6-2020 (24-26)

18-12-2020

ಬೆಳಗಾವಿ, ಕೋಲಾರ, ರಾಮನಗರ, ಜಿಲ್ಲೆಗಳ ಜಿಲ್ಲಾ ಪಂಚಾಯತಿಯ ನಿಧಿ-1 ಮತ್ತು 3ರಡಿ 2014-15 ರಿಂದ 2018-19ರ ವರೆಗೆ ವೆಚ್ಚವಾಗದ ಅನುದಾನವನ್ನು 2019-20 ರಲ್ಲಿ ಹಾಗೂ ಮುಂದಿನ ಆರ್ಥಿಕ ವರ್ಷದಲ್ಲಿ ಮರು ಮೌಲ್ಯೀಕರಿಸಿ ಮುಂದುವರೆಸುವ ಬಗ್ಗೆ.

4.35   ವೀಕ್ಷಿಸಿ
ಆಇ 85 ವೆಚ್ಚ-6-2020 16-12-2020

ರಾಜ್ಯದ ಜಿಲ್ಲಾ ಪಂಚಾಯತ್ ರಾಜ್ ಇಂಜನಿಯರಿಂಗ್ ಇಲಾಖೆಯಲ್ಲಿ ದಿನಗೂಲಿ ನೌಕರರಾಗಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಯವರಿಗೆ 3 ಮಾಹೆಗಳ ವೇತನ ವೆಚ್ಚಕ್ಕಾಗಿ ಕೊನೆಯ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ.

0.72  ವೀಕ್ಷಿಸಿ
ಆಇ 34-ವೆಚ್ಚ-6-2020 (13-23) 11-12-2020

ಬಾಗಲಕೋಟೆ,ಬಳ್ಳಾರಿ,ಚಿಕ್ಕಬಳ್ಳಾಪುರ,ಚಿಕ್ಕಮಗಳೂರು,ಗದಗ್,ಹಾವೇರಿ,ಕೊಡಗು,ಮಂಡ್ಯ,ಶಿವಮೊಗ್ಗ,ವಿಜಯಪುರ,ಯಾದಗಿರಿ, ಜಿಲ್ಲೆಗಳ ಜಿಲ್ಲಾ ಪಂಚಾಯತಿಯ ನಿಧಿ-1 ಮತ್ತು 3ರಡಿ 2014-15 ರಿಂದ 2018-19ರ ವರೆಗೆ ವೆಚ್ಚವಾಗದ ಅನುದಾನವನ್ನು 2019-20 ರಲ್ಲಿ ಹಾಗೂ ಮುಂದಿನ ಆರ್ಥಿಕ ವರ್ಷದಲ್ಲಿ ಮರು ಮೌಲ್ಯೀಕರಿಸಿ ಮುಂದುವರೆಸುವ ಬಗ್ಗೆ.

16.4 ವೀಕ್ಷಿಸಿ 
ಆಇ 467 ವೆಚ್ಚ-6-2020          10-12-2020

ವಿವಿಧ ಜಿಲ್ಲಾ ತಾಲ್ಲೂಕು ಪಂಚಾಯತಿಗಳ ಅವುಗಳ ವ್ಯಾಪ್ತಿಯ ಶಿಕ್ಷಣ, ಸಮಾಜ ಕಲ್ಯಾಣ ಮತ್ತು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಗಳಲ್ಲಿ ತೆರವಾಗಿದ್ದ ಹುದ್ದೆಗಳು ಭರ್ತಿಯಾದ್ದರಿಂದ ವೇತನ ಬಾಕಿ ವೇತನ ವೆಚ್ಚಕ್ಕಾಗಿ ಹಾಗೂ ದಿನಗೂಲಿ ನೌಕರರ ವೇತನಕ್ಕಾಗಿ ಕೊರತೆಯಾಗಿರುವ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ.

2.13   ವೀಕ್ಷಿಸಿ
ಆಇ 438 ವೆಚ್ಚ-6-2020 09-12-2020

ವಿವಿಧ ಜಿಲ್ಲಾ/ತಾಲ್ಲೂಕು ಪಂಚಾಯತಿಗಳಲ್ಲಿ ತೆರವಾಗಿದ್ದ ಹುದ್ದೆಗಳು ಭರ್ತಿಯಾದ್ದರಿಂದ ವೇತನ/ಬಾಕಿ ವೆಚ್ಚಕ್ಕಾಗಿ ಕೊರೆತೆಯಾಗಿರುವ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ.

1.90 ವೀಕ್ಷಿಸಿ 
ಆಇ 434 ವೆಚ್ಚ-6-2020 01-12-2020

ರಾಜ್ಯದ ವಿವಿಧ ಜಿಲ್ಲಾ ಪಂಚಾಯತಿಗಳ ವ್ಯಾಪ್ತಿಯ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯಲ್ಲಿ ದಿನಗೂಲಿ ಕ್ಷೇಮಾಭಿವೃದ್ಧಿ ಯೋಜನೆಯಡಿ ಸೇರ್ಪಡೆಗೊಂಡು ರಾಜ್ಯ ಪತ್ರದಲ್ಲಿ ಪ್ರಚುರಪಡಿಸಿ ಸಿಬ್ಬಂದಿ/ಮರು ಹೊಂದಿನ ಸಿಬ್ಬಂದಿಯವರ ಅವಲಂಬಿತರಿಗೆ ಒಂದು ಬಾರಿಯ ಉಪಧನವನ್ನು ಪಾವತಿಸಲು ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ.

2.51 ವೀಕ್ಷಿಸಿ 
ಆಇ 226 ವೆಚ್ಚ-6-2020

07-11-2020

ರಾಜ್ಯದ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯಲ್ಲಿ ದಿನಗೂಲಿ ಕ್ಷೇಮಾಭಿವೃದ್ಧಿ ಅಧಿನಿಯಮದಡಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಯವರ ಪರಿಷ್ಕೃತ ವೇತನ ಶ್ರೇಣಿ ಬಾಕಿ ವೇತನಕ್ಕಾಗಿ ಹೆಚ್ಚುವರಿ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ.

2.00 ವೀಕ್ಷಿಸಿ 
ಆಇ 461 ವೆಚ್ಚ-6-2020

05-12-2020

ವಿವಿಧ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಲೋಕ ಶಿಕ್ಷಣ ಇಲಾಖೆಯಲ್ಲಿ ತೆರವಾದ ಹುದ್ದೆಗಳು ಭರ್ತಿಯಾದ್ದರಿಂದ ವೇತನ ವೆಚ್ಚಕ್ಕಾಗಿ ಹೆಚ್ಚುವರಿ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ.

1.69 ವೀಕ್ಷಿಸಿ 
ಆಇ 460 ವೆಚ್ಚ-6-2020         01-12-2020

ಮೈಸೂರು ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಸಮಾಜ ಕಲ್ಯಾಣ ಇಲಾಖೆಯ ಡಿ ದರ್ಜೆ ನೌಕರರ ಸ್ವಯಂ ಚಾಲಿನ ವೇತನ ವ್ಯತ್ಯಾಸ ಬಾಕಿ ವೇತನ ವೆಚ್ಚಕ್ಕಾಗಿ ಕೊರತೆಯಾಗಿರುವ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ.

1.47  ವೀಕ್ಷಿಸಿ 
ಆಇ 439 ವೆಚ್ಚ-3-2020 26-11-2020

ಡಾ: ಬಿ.ಆರ್. ಅಂಬೇಡ್ಕರ್‌ ವಸತಿ ಶಾಲೆ, ರಾಗಿಗುಡ್ಡ ಶಿವಮೊಗ್ಗ ಇವರ ಫೆಬ್ರವರಿ 2020ನೇ ಮಾಹೆಯ ವೇತನವನ್ನು ಸೆಳೆಯಲು ಹೆಚ್.ಆರ್.ಎಂ.ಎಸ್‌ ನಲ್ಲಿ ಅನುವು ಮಾಡುವ ಬಗ್ಗೆ.

1.33 ವೀಕ್ಷಿಸಿ 
ಆಇ 1-30 ಜಿಪಅ 2020 09-11-2020

ಜಿಲ್ಲಾ ಪಂಚಾಯತ್ ಯೋಜನೆಗಳಿಗೆ ಅಂತಿಮ ಕಂತಿನ 4 ತಿಂಗಳ ಅವಧಿಗೆ ಅನುದಾನ ಬಿಡುಗಡೆ.

0.72 ವೀಕ್ಷಿಸಿ 
ಆಇ 31-207-ಜಿಪಅ 2020  09-11-2020

ತಾಲ್ಲೂಕು ಪಂಚಾಯತ್ ಯೋಜನೆಗಳಿಗೆ 4 ತಿಂಗಳ ಅವಧಿಗೆ ಅಂತಿಮ ಕಂತಿನ ಅನುದಾನ ಬಿಡುಗಡೆ

1.48 ವೀಕ್ಷಿಸಿ 
ಆಇ 160 ವೆಚ್ಚ-6-2020 25-11-2020

2021-21 ನೇ ಸಾಲಿನ ಆಯವ್ಯಯದ ಬೇಡಿಕೆ ಸಂಖ್ಯೆ 10 ರಡಿ ಜಿಲ್ಲಾ ತಾಲ್ಲೂಕು ಪಂಚಾಯತಿಗಳ ವ್ಯಾಪ್ತಿಯ ಸಮಾಜ ಕಲ್ಯಾಣ ಇಲಾಖೆಯ ಅನುದಾನದಲ್ಲಿ ಉಳಿತಾಯವನ್ನು ಗುರುತಿಸಿರುವ ಬಗ್ಗೆ.

 0.66  ವೀಕ್ಷಿಸಿ
ಆಇ 432 ವೆಚ್ಚ-6-2020       18-11-2020

ವಿವಿಧ ಜಿಲ್ಲಾ/ತಾಲ್ಲೂಕು ಪಂಚಾಯತಿಗಳಲ್ಲಿ ತೆರವಾಗಿದ್ದ ಹುದ್ದೆಗಳು ಭರ್ತಿಯಾದ್ದರಿಂದ ವೇತನ/ಬಾಕಿ ವೇತನ ವೆಚ್ಚಕ್ಕಾಗಿ ಕೊರತೆಯಾಗಿರುವ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ.

1.27 ವೀಕ್ಷಿಸಿ 
ಆಇ 440 ವೆಚ್ಚ-6-2020

18-11-2020

ಬೆಳಗಾವಿ ಜಿಲ್ಲೆ  ಖಾನಾಪುರ ತಾಲ್ಲೂಕು ಪಂಚಾಯತಿ ವ್ಯಾಪ್ತಿಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ತೆರವಾಗಿದ್ದ ವಿಸ್ತರಣಾಧಿಕಾರಿ ಹುದ್ದೆ ಭರ್ತಿಯಾದ್ದರಿಂದ ವೇತನ ವೆಚ್ಚಕ್ಕಾಗಿ ಕೊರೆತೆಯಾಗಿರುವ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ.

1.31 ವೀಕ್ಷಿಸಿ 
ಆಇ 433 ವೆಚ್ಚ-6-2020  12-11-2020

ಬಾಗಲಕೋಟೆ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಸಾಮಾಜಿಕ ಅರಣ್ಯ ಇಲಾಖೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯವರಿಗೆ ತಡೆಹಿಡಿದಿದ್ದ ವಾರ್ಷಿಕ ವೇತನ ಬಡ್ತಿ ವೈದ್ಯಕೀಯ ಆಧಾರದ ಮೇಲೆ ರಜೆ ಅಸಾಧಾರಣ ರಜೆ ಗಳಿಕೆ ಹಾಗೂ ಪರಿವರ್ತಿತ ರಜೆಯನ್ನು ಮಂಜೂರು ಮಾಡಿರುವುದರಿಂದ ಬಾಕಿ ವೇತನ ವೆಚ್ಚಕ್ಕಾಗಿ ಹೆಚ್ಚುವರಿ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ.

 1.70 ವೀಕ್ಷಿಸಿ 
 ಆಇ 34 ವೆಚ್ಚ-6-2020 05-11-2020

ಕೊಪ್ಪಳ,ಮೈಸೂರು,ತುಮಕೂರು,ಉಡುಪಿ, ಜಿಲ್ಲಾ ಪಂಚಾಯತಿಯ ನಿಧಿ-1 ಮತ್ತು 3ರಡಿ 2014-15 ರಿಂದ 2018-19ರವರೆಗೆ ವೆಚ್ಚವಾಗದ ಅನುದಾನವನ್ನು 2019-20ರಲ್ಲಿ ಹಾಗೂ ಮುಂದಿನ ಆರ್ಥಿಕ ವರ್ಷದಲ್ಲಿ ಮರು ಮೌಲ್ಯೀಕರಿಸಿ ಮುಂದುವರೆಸುವ ಬಗ್ಗೆ. 

1.47  ವೀಕ್ಷಿಸಿ  
ಆಇ 418 ವೆಚ್ಚ-6-2020

07-11-2020

ವಿವಿಧ ಜಿಲ್ಲಾ ತಾಲ್ಲೂಕು ಪಂಚಾಯತಿಗಳ ಮತ್ತು ಅವುಗಳ ವ್ಯಾಪ್ತಿಯ ಶಿಕ್ಷಣ, ಸಮಾಜ ಕಲ್ಯಾಣ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಗಳಲ್ಲಿ ತೆರವಾಗಿದ್ದ ಹುದ್ದೆಗಳು ಭರ್ತಿಯಾದ್ದರಿಂದ ವೇತನ/ಬಾಕಿ ವೇತನ ವೆಚ್ಚಕ್ಕಾಗಿ ಕೊರೆತೆಯಾಗಿರುವ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ.

1.60 ವೀಕ್ಷಿಸಿ 
ಆಇ 405 ವೆಚ್ಚ-6-2020 29-10-2020

ಬೆಂಗಳೂರು (ನಗರ) ಜಿಲ್ಲಾ ಪಂಚಾಯತಿ ವ್ಯಾಪ್ತಿಯ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಖಾದಿ ಮತ್ತು ಗ್ರಾಮೋದ್ಯೋಗ ಕಛೇರಿಯಲ್ಲಿ ತೆರವಾಗಿದ್ದ ಸಹಾಯಕ ನಿರ್ದೇಶಕರ ಹುದ್ದೆ ಭರ್ತಿಯಾದ್ದರಿಂದ ಬಾಕಿ ವೇತನ ಮತ್ತು ಪ್ರಸಕ್ತ ಸಾಲಿನ ವೇತನ ವೆಚ್ಚಕ್ಕಾಗಿ ಹೆಚ್ಚುವರಿ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ.

1.46  ವೀಕ್ಷಿಸಿ 
ಆಇ 395 ವೆಚ್ಚ-6-2020  22-10-2020

ಯಾದಗಿರಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಯೋಜನಾ ಘಟಕದಲ್ಲಿ ತೆರವಾದ ಹುದ್ದೆಗಳು ಭರ್ತಿಯಾದ್ದರಿಂದ ಬಾಕಿ ವೇತನ ಮತ್ತು ಪ್ರಸಕ್ತ ಸಾಲಿನ ವೇತನ ವೆಚ್ಚಕ್ಕಾಗಿ ಹೆಚ್ಚುವರಿ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ.

1.35 ವೀಕ್ಷಿಸಿ 

ಆಇ 391 ವೆಚ್ಚ-6-2020

 21-10-2020

ವಿವಿಧ ಜಿಲ್ಲಾ/ತಾಲ್ಲೂಕು ಪಂಚಾಯತಿಗಳ ವ್ಯಾಪ್ತಿಯ ಕೃಷಿ, ಶಿಕ್ಷಣ, ಯುವಜನ ಸೇವೆ ಮತ್ತು ಕ್ರೀಡಾ ಹಾಗೂ ಸಮಾಜ ಕಲ್ಯಾಣ ಇಲಾಖೆಗಳಲ್ಲಿ ತೆರವಾಗಿದ್ದ ಹುದ್ದೆಗಳು ಭರ್ತಿಯಾದ್ದರಿಂದ ವೇತನ/ಬಾಕಿ ವೇತನ ವೆಚ್ಚಕ್ಕಾಗಿ ಕೊರತೆಯಾಗಿರುವ ಅನುದಾನವನ್ನು ಬಿಡುಗಡಗೊಳಿಸುವ ಬಗ್ಗೆ.

0.62 ವೀಕ್ಷಿಸಿ 
ಆಇ 385 & 270 ವೆಚ್ಚ-6-2020

17-10-2020

ಚಿತ್ರದುರ್ಗ ಜಿಲ್ಲೆ ಹಿರಿಯೂರು ಮತ್ತು ಬೆಂಗಳುರು ನಗರ ಜಿಲ್ಲೆ ಬೆಂಗಳೂರು ಪೂರ್ವ ತಾಲ್ಲೂಕು ಪಂಚಾಯತಿಗಳಲ್ಲಿ ತೆರವಾದ ಹುದ್ದೆಗಳು ಭರ್ತಿಯಾದ್ದರಿಂದ ವೇತನ ವೆಚ್ಚಕ್ಕಾಗಿ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ.

 2.81  ವೀಕ್ಷಿಸಿ
ಆಇ 370 ವೆಚ್ಚ-6 2020 13-10-2020

ರಾಜ್ಯದ ವಿವಿಧ ಜಿಲ್ಲಾ ತಾಲ್ಲೂಕು ಪಂಚಾಯತಿಗಳಲ್ಲಿ ದಿನಗೂಲಿ/ಹೊರಗುತ್ತಿಗೆ ಆಧಾರದ ಮೇಲೆ ಕರ್ತವ್ಯ‌ ನಿರ್ವಹಿಸುತ್ತಿರುವ ಸಿಬ್ಬಂದಿಯವರ ವೇತನ/ಸಂಭಾವನೆಗಾಗಿ ಹೆಚ್ಚುವರಿ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ.

8.21 ವೀಕ್ಷಿಸಿ
ಆಇ 376 ವೆಚ್ಚ-6-2020  12-10-2020

ಮೈಸೂರು ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಸಮಾಜಿಕ ಅರಣ್ಯ ಇಲಾಖೆಯಲ್ಲಿ ನಿವೃತ್ತರಾಗರಿವ ಅರಣ್ಯ‌ ರಕ್ಷಕರ ವೇತನವನ್ನು ಪುನರ್‌ ನಿಗದಿಪಡಿಸಿರುವುದರಿಂದ ನಿವೃತ್ತಿ ಬಾಕಿಯನ್ನು ಪಾವತಿಸಲು ಕೊರತೆಯಾಗಿರುವ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ.

0.59  ವೀಕ್ಷಿಸಿ 
ಆಇ 371 ವೆಚ್ಚ- 6-2020 12-10-2020

ವಿವಿಧ ಜಿಲ್ಲಾ ತಾಲ್ಲೂಕು ಪಂಚಾಯತಿಗಳ ಮತ್ತು ಅವುಗಳ ವ್ಯಾಪ್ತಿಯ ಸಮಾಜ ಕಲ್ಯಾಣ ಇಲಾಖೆಯಲ್ಲಿ ತೆರವಾಗಿದ್ದ ಹುದ್ದೆಗಳು ಭರ್ತಿಯಾದ್ದರಿಂದ ವೇತನ ವೆಚ್ಚಕ್ಕಾಗಿ ಕೊರತೆಯಾಗಿರುವ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ.

0.94  ವೀಕ್ಷಿಸಿ 
ಆಇ 361 ವೆಚ್ಚ-6-2020

05-10-2020

ವಿವಿಧ ಜಿಲ್ಲಾ/ತಾಲ್ಲೂಕು ಪಂಚಾಯತಿಗಳ ಮತ್ತು ಅವುಗಳ ವ್ಯಾಪ್ತಿಯ ವಾಣಿಜ್ಯ & ಕೈಗಾರಿಕೆ, ಹಿಂದುಳಿದ ವರ್ಗಗಳ ಅಭಿವೃದ್ಧಿ, ಕೌಶಲ್ಯ ಅಭಿವೃದ್ಧಿ ಮತ್ತು ಯೋಜನಾ ಇಲಾಖೆಗಳಲ್ಲಿ ತೆರವಾಗಿದ್ದ ಹುದ್ದೆಗಳು ಭರ್ತಿಯಾದ್ದರಿಂದ ವೇತನ ವೆಚ್ಚಕ್ಕಾಗಿ ಕೊರೆತೆಯಾಗಿರುವ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ.

1.15 ವೀಕ್ಷಿಸಿ 
ಆಇ 33-207 ಜಿಪಂಅ ವೆಚ್ಚ-6 2020

28-09-2020

ನಾಲ್ಕನೇ ಕಂತಿನ (3 ತಿಂಗಳ) ತಾಲ್ಲೂಕು ಪಂಚಾಯಿತಿ ಯೋಜನೆಗಳಿಗೆ ಅನುದಾನ ಬಿಡುಗಡೆ.

1.38

ವೀಕ್ಷಿಸಿ 
ಆಇ 351 ವೆಚ್ಚ-6-2020 

29-09-2020

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಸಾಮಾಜಿಕ ಅರಣ್ಯ ಇಲಾಖೆಯಲ್ಲಿ ತೆರವಾಗಿದ್ದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವಲಯ ಅರಣ್ಯಾಧಿಕಾರಿ ಹುದ್ದೆಗಳು ಭರ್ತಿಯಾದ್ದರಿಂದ ಪ್ರಸಕ್ತ ಸಾಲಿನ ವೇತನವನ್ನು ಸೆಳೆಯಲು ಕೊರೆತೆಯಾಗಿರುವ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ.

0.45  ವೀಕ್ಷಿಸಿ
ಆಇ 349 ವೆಚ್ಚ-6-2020 FD 349 EXP-6-2020

ಯಾದಗಿರಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ತೆರವಾಗಿದ್ದ ಸಹಾಯಕ ನಿರ್ದೇಶಕರ ಹುದ್ದೆ ಭರ್ತಿಯಾದ್ದರಿಂದ ಬಾಕಿ ವೇತನ ಪ್ರಸಕ್ತ ಸಾಲಿನ ವೇತನವನ್ನು ಸೆಳೆಯಲು ಕೊರತೆಯಾಗಿರುವ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ.

0.75 ವೀಕ್ಷಿಸಿ 
ಆಇ 269 ವೆಚ್ಚ-6-2020 28-09-2020

ಕೊಪ್ಪಳ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯಲ್ಲಿ ದಿನಗೂಲಿ ನೌಕರರಾಗಿ ನಿವೃತ್ತರಾಗಿರುವ ಶ್ರೀ ಬಿಎಲ್.ಮಲ್ಲಿಕಾರ್ಜುನ ಕಿರಿಯ ಇಂಜಿನಿಯರ್ ಇವರಿಗೆ ಕೇಮಾಭಿವೃದ್ಧಿ ಯೋಜನೆಯಡಿ ಬಾಕಿ ವೇತನ ಉಪಧನವನ್ನು ಪಾವತಿಸಲು ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ.

0.80  ವೀಕ್ಷಿಸಿ
 ಆಇ 264 ವೆಚ್ಚ-6-2020  22-09-2020

ವಿವಿಧ ಜಿಲ್ಲಾ/ತಾಲ್ಲೂಕು ಪಂಚಾಯತಿಗಳ ಮತ್ತು ಅವುಗಳ ವ್ಯಾಪ್ತಿಯ ಯುವಜನ ಸೇವೆ, ಯೋಜನಾ ಘಟಕ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ತೆರವಾಗಿದ್ದ ಹುದ್ದೆಗಳು ಭರ್ತಿಯಾದ್ದರಿಂದ ವೇತನ ವೆಚ್ಚಕ್ಕಾಗಿ ಕೊರತೆಯಾಗಿರುವ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ.

1.30  ವೀಕ್ಷಿಸಿ
ಆಇ 330 ವೆಚ್ಚ-6-2020 19-09-2020

ವಿವಿಧ ಜಿಲ್ಲಾ/ತಾಲ್ಲೂಕು ಪಂಚಾಯತಿಗಳ ಮತ್ತು ಅವುಗಳ ವ್ಯಾಪ್ತಿಯ ಯುವಜನ ಸೇವೆ, ಯೋಜನಾ ಘಟಕ, ಪಂಚಾಯತ್ ರಾಜ್ ಇಂಜನಿಯರಿಂಗ್ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ತೆರವಾಗಿದ್ದ ಹುದ್ದೆಗಳು ಭರ್ತಿಯಾದ್ದರಿಂದ ವೇತನ ವೆಚ್ಚಕ್ಕಾಗಿ ಕೊರತೆಯಾಗಿರುವ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ.

0.84 ವೀಕ್ಷಿಸಿ 
ಆಇ 335 ವೆಚ್ಚ-6-2020

18-09-2020

ಚಿತ್ರದುರ್ಗ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಕೈಮಗ್ಗ ಮತ್ತು ಜವಳಿ ಇಲಾಖೆಯಲ್ಲಿ ತೆರವಾಗಿದ್ದ ಹುದ್ದೆ ಭರ್ತಿಯಾದ್ದರಿಂದ ವೇತನ ವೆಚ್ಚಕ್ಕಾಗಿ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ.

 0.38 ವೀಕ್ಷಿಸಿ 
ಆಇ 131 ವೆಚ್ಚ-6-2020 18-09-2020

ಬೆಳಗಾವಿ ಜಿಲ್ಲಾ ಪಂಚಾಯತ್ ಕಾರ್ಯಕ್ರಮದಿಂದ ತಾಲ್ಲೂಕು ಪಂಚಾಯತ್ ಕಾರ್ಯಕ್ರಮದಡಿ ಸೇರ್ಪಡೆಗೊಂಡ ಪಶು ಸಂಗೋಪನೆ ಇಲಾಖೆಯ ಸಿಬ್ಬಂದಿಯವರ ವೇತನವನ್ನು ಸೆಳೆಯಲು ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ.

1.22 ವೀಕ್ಷಿಸಿ 
ಆಇ 316 ವೆಚ್ಚ-6-2020 09-09-2020

ಬಾಕಿ ವೈದ್ಯಕೀಯ ವೆಚ್ಚದ ಬಿಲ್ಲುಗಳನ್ನು ರ್ತಿರ್ಣಗೊಳಿಸುವ ಬಗ್ಗೆ.

0.45  ವೀಕ್ಷಿಸಿ
ಆಇ 319 ವೆಚ್ಚ-6-2020  08-09-2020

ರಾಜ್ಯದ ಜಿಲ್ಲಾ/ತಾಲ್ಲೂಕು ಪಂಚಾಯತಿಗಳ ನಿಧಿ-1 ಮತ್ತು 3ರಡಿ ಲಭ್ಯವಿರುವ ಅನುದಾನಗಳನ್ನು ನವೀಕರಿಸಿ ಮುಂದುವರೆಸುವ ಬಗ್ಗೆ.

0.83  ವೀಕ್ಷಿಸಿ 
ಆಇ 317 ವೆಚ್ಚ-6-2020 (ತಿದ್ದುಪಡಿ ಆದೇಶ) 07-09-2020

ತಾಲ್ಲೂಕು ಪಂಚಾಯತ್ ಲಿಂಕ್ ಡಾಕ್ಯುಮೆಂಟ್ ನಲ್ಲಿ ಒದಗಿಸಿರುವ ಅನುದಾನದ ಮರು ಹಂಚಿಕೆ ಬಗ್ಗೆ.

0.97  ವೀಕ್ಷಿಸಿ 
ಆಇ 315 ವೆಚ್ಚ-6-2020 07-09-2020

ಉತ್ತರ ಕನ್ನಡ ಜಿಲ್ಲೆ ಹಳಿಯಾಳ ತಾಲ್ಲೂಕು ಪಂಚಾಯತಿ ವ್ಯಾಪ್ತಿಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ವಿಸ್ತರಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು 30-09-2020ರಂದು ನಿವೃತ್ತರಾಗಲಿರುವ ಅಧಿಕಾರಿಗಳ ಬಾಕಿ ವೇತನ ವೆಚ್ಚಕ್ಕಾಗಿ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ.

0.76 ವೀಕ್ಷಿಸಿ 
ಆಇ 303 ವೆಚ್ಚ-6-2020 01-09-2020

ಜಿಲ್ಲಾ ವಲಯದ ಕಾರ್ಯಕ್ರಮದಡಿ ರಾಜ್ಯದ ಜಿಲ್ಲಾ/ತಾಲ್ಲೂಕು ಪಂಚಾಯತಿಗಳಲ್ಲಿ ಮತ್ತು ಅವುಗಳ ವ್ಯಾಪ್ತಿಯ ಇತರೆ ಇಲಾಖೆಗಳಲ್ಲಿ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಯೋಜನೆಯಡಿ ನಿವೃತ್ತಿ ಹೊಂದಿದ/ಪ್ರಸಕ್ತ ಸಾಲಿನಲ್ಲಿ ನಿವೃತ್ತಿ ಹೊಂದಲಿರುವ ದಿನಗೂಲಿ ನೌಕರರಿಗೆ ಒಂದು ಬಾರಿಯ ಉಪಧನವನ್ನು ಪಾವತಿಸುವ ಬಗ್ಗೆ ಮಾರ್ಗಸೂಚಿಗಳು

2.67 ವೀಕ್ಷಿಸಿ 
ಆಇ 291 ವೆಚ್ಚ-6-2020 27-08-2020

ಜಿಲ್ಲಾ ಪಂಚಾಯತಿ ಮತ್ತು ತಾಲ್ಲೂಕು ಪಂಚಾಯಿತಿಗಳ ವ್ಯಾಪ್ತಿಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ತೆರವಾಗಿದ್ದ ವೈದ್ಯಾಧಿಕಾರಿ/ಸಿಬ್ಬಂದಿಯವರುಗಳ ಹುದ್ದೆಗಳು ಭರ್ತಿಯಾದ್ದರಿಂದ ವೇತನ/ಬಾಕಿ ವೇತನ ವೆಚ್ಚಕ್ಕಾಗಿ ಕೊರತೆಯಾಗಿರುವ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ.

0.83 ವೀಕ್ಷಿಸಿ 
ಆಇ 290 ವೆಚ್ಚ-6-2020 27-08-2020

ಹಾವೇರಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಸಾಮಾಜಿಕ ಅರಣ್ಯ ಇಲಾಖೆ ಮತ್ತು ಧಾರವಾಡ ಜಿಲ್ಲೆ ಹುಬ್ಬಳ್ಳಿ ಮತ್ತು ನವಲಗುಂದ ತಾಲ್ಲೂಕು ಪಂಚಾಯತಿಗಳ ವ್ಯಾಪ್ತಿಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ತೆರವಾಗಿದ್ದ ಅಧೀಕ್ಷಕ/ಅರಣ್ಯ ರಕ್ಷಕ ಮತ್ತು ವಿಸ್ತರಣಾಧಿಕಾರಿಗಳು ಭರ್ತಿಯಾದ್ದರಿಂದ ವೇತನ ವೆಚ್ಚಕ್ಕಾಗಿ ಕೊರತೆಯಾಗಿರುವ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ.

0.84  ವೀಕ್ಷಿಸಿ
ಆಇ 222 ವೆಚ್ಚ-6-2020 27-08-2020

ಕೋಲಾರ ಜಿಲ್ಲಾ ಪಂಚಾಯತಿ ಅಧ್ಯಕ್ಷರ ಆಪ್ತ ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳ ವೇತನ ವೆಚ್ಚಕ್ಕಾಗಿ ಹೆಚ್ಚುವರಿ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ.

0.90  ವೀಕ್ಷಿಸಿ
ಆಇ 288 ವೆಚ್ಚ-6-2020  25-08-2020

ದಕ್ಷಿಣ ಕನ್ನಡ ಮತ್ತು ತುಮಕೂರು ಜಿಲ್ಲಾ ಪಂಚಾಯತಿಗಳ ಯೋಜನಾ ಘಟಕಗಳಲ್ಲಿ ತೆರವಾಗಿದ್ದ ಅಧಿಕಾರಿ ಸಿಬ್ಬಂದಿಯವರುಗಳ ಹುದ್ದೆ ಭರ್ತಿಯಾದ್ದರಿಂದ ವೇತನ ವೆಚ್ಚಕಾಗಿ ಕೊರತೆಯಾಗಿರುವ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ.

0.74 ವೀಕ್ಷಿಸಿ 
ಆಇ 252 ವೆಚ್ಚ-6-2020 20-08-2020

ರಾಜ್ಯದ ವಿವಿಧ ಜಿಲ್ಲಾ ತಾಲ್ಲೂಕು ಪಂಚಾಯತಿಗಳ ಮತ್ತು ಅವುಗಳ ವ್ಯಾಪ್ತಿಯ ಇತರೆ ಇಲಾಖೆಗಳಲ್ಲಿ ತೆರವಾಗಿದ್ದ ಅಧಿಕಾರಿ ಸಿಬ್ಬಂದಿಯವರುಗಳ ಹುದ್ದೆಗಳು ಭರ್ತಿಯಾದ್ದರಿಂದ ವೇತನ ವೆಚ್ಚಕ್ಕಾಗಿ ಕೊರತೆಯಾಗಿರುವ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ.

0.98 ವೀಕ್ಷಿಸಿ 

ಆಇ 98 ವೆಚ್ಚ-6-2020

17-08-2020

ಜಿಲ್ಲಾ/ತಾಲ್ಲೂಕು ಪಂಚಾಯತಿಗಳಲ್ಲಿ ದಿನಗೂಲಿ/ಹೊರಗುತ್ತಿಗೆ ಆಧಾರದ ಮೇಲೆ ಕ‍‍ರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯವರುಗಳಿಗೆ ವೇತನ/ಸಂಭಾವನೆಗಾಗಿ ಹೆಚ್ಚುವರಿ ಅನುದಾನವನ್ನು ಕೋರಿರುವ ಬಗ್ಗೆ.

 0.85 ವೀಕ್ಷಿಸಿ 
ಆಇ 274 ವೆಚ್ಚ-6-2020 14-08-2020

ಜಿಲ್ಲಾ ಪಂಚಾಯತಿ ಮತ್ತು ತಾಲ್ಲೂಕು ಪಂಚಾಯತಿಗಳ ವ್ಯಾಪ್ತಿಯ ಸರ್ಕಾರಿ ಅನುದಾನಿತ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬೋಧಕ ಬೋಧಕೇತರ ಸಿಬ್ಬಂದಿಯವರ ಬಾಕಿ ವೇತನ ಪಾವತಿಗಾಗಿ ಹೆಚ್ಚುವರಿಯಾಗಿ ಒದಗಿಸಿರುವ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ.

7.43 ವೀಕ್ಷಿಸಿ 
ಆಇ 267 ವೆಚ್ಚ-6-2020 12-08-2020

ಕೊಪ್ಪಳ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಕೈಮಗ್ಗ ಮತ್ತು ಜವಳಿ ಇಲಾಖೆಯಲ್ಲಿ ತೆರವಾಗಿದ್ದ ಅಧಿಕಾರಿ ಹುದ್ದೆ ಭರ್ತಿಯಾದ್ದರಿಂದ ವೇತನ ವೆಚ್ಚಕ್ಕಾಗಿ ಕೊರತೆಯಾಗಿರುವ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ.

0.77  ವೀಕ್ಷಿಸಿ
ಆಇ 249 ವೆಚ್ಚ-6-2020

06-08-2020

ಗದಗ್ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಯೋಜನಾ ಘಟಕದಲ್ಲಿ ಮತ್ತು ಕುಂದಾಪುರ ಕುಂದಗೋಳ ಮತ್ತು ಶಿಡ್ಲಘಟ್ಟ ತಾಲ್ಲೂಕು ಪಂಚಾಯತಿಗಳಲ್ಲಿ ತೆರವಾಗಿದ್ದ ಅಧಿಕಾರಿ ಸಿಬ್ಬಂದಿಯವರುಗಳ ಹುದ್ದೆಗಳು ಭರ್ತಿಯಾದ್ದರಿಂದ ವೇತನ ವೆಚ್ಚಕ್ಕಾಗಿ ಕೊರತೆಯಾಗಿರುವ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ.

1.01 ವೀಕ್ಷಿಸಿ 
ಆಇ 236 ವೆಚ್ಚ-6-2020

04-08-2020

ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ತಾಲ್ಲೂಕು ಪಂಚಾಯತಿಯಲ್ಲಿ ದಿನಗೂಲಿ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದು, ಸಕ್ರಮಗೊಂಡ ಸಿಬ್ಬಂದಿಯವರಿಗೆ ಉಚ್ಚ ನ್ಯಾಯಾಲಯದ ಆದೇಶದಂತೆ ಬಾಕಿ ವೇತನವನ್ನು ಪಾವತಿಸಲು ಹೆಚ್ಚುವರಿ ಅನುದಾನವನ್ನು ಬಿಡುಗಡೆಗಳಿಸುವ ಬಗ್ಗೆ.

0.78  ವೀಕ್ಷಿಸಿ
ಆಇ 244 ವೆಚ್ಚ-6-2020 29-07-2020

ಉಡುಪಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ತೆರವಾಗಿದ್ದ ಅಧಿಕಾರಿ ಹುದ್ದೆ ಭರ್ತಿಯಾದ್ದರಿಂದ ವೇತನ ವೆಚ್ಚಕ್ಕಾಗಿ ಕೊರತೆಯಾಗಿರುವ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ.

0.56 ವೀಕ್ಷಿಸಿ 
ಆಇ 241 ವೆಚ್ಚ-6-2020        29-07-2020

ಬೆಂಗಳೂರು (ಗ್ರಾ), ರಾಮನಗರ ಮತ್ತು ಬಳ್ಳಾರಿ ಜಿಲ್ಲೆಗಳ ತಾಲ್ಲೂಕು ಪಂಚಾಯತಿ ವ್ಯಾಪ್ತಿಯ ಪ್ರಾಥಮಿಕ ಶಾಲೆಗಳಲ್ಲಿ ಗೌರವ ಶಿಕ್ಷಕರು ಮತ್ತು ದೈಹಿಕ ಶಿಕ್ಷಣ ಶಿಕ್ಷಕರುಗಳ ಸಂಭಾವನೆಗಾಗಿ ಅನುದಾವನ್ನು ಬಿಡುಗಡೆಗೊಳಿಸುವ ಬಗ್ಗೆ.

0.88 ವೀಕ್ಷಿಸಿ 
ಆಇ 234 & 243 ವೆಚ್ಚ-6-2020 29-07-2020

ರಾಮನಗರ ಜಿಲ್ಲಾ ಪಂಚಾಯತಿ ಮತ್ತು ಗಂಗಾವತಿ ಮತ್ತು ರಾಯಚೂರು ತಾಲ್ಲೂಕು ಪಂಚಾಯತಿಗಳಲ್ಲಿ ತೆರವಾಗಿದ್ದ ಅಧಿಕಾರಿ ಸಿಬ್ಬಂದಿಯವರುಗಳ ಹುದ್ದೆಗಳು ಭರ್ತಿಯಾದ್ದರಿಂದ ವೇತನ ವೆಚ್ಚಕ್ಕಾಗಿ ಕೊರತೆಯಾಗಿರುವ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ.

1.16 ವೀಕ್ಷಿಸಿ 
ಆಇ 151 ವೆಚ್ಚ-6-2020

17-07-2020

ಗ್ರಾಮ ಪಂಚಾಯಿತಿಗಳ ಲೆಕ್ಕ ಪರಿಶೋಧನೆಯನ್ನು ಆನ್ ಲೈನ್ ತಂತ್ರಾಂಶದ ಮೂಲಕ ನಿರ್ವಹಿಸುವ ಬಗ್ಗೆ.

0.98 ವೀಕ್ಷಿಸಿ 
ಆಇ 117 ವೆಚ್ಚ-6-2020 16-07-2020

ಜಿಲ್ಲಾ ತಾಲ್ಲೂಕು ಪಂಚಾಯತಿಗಳ ಮತ್ತು ಅವುಗಳ ವ್ಯಾಪ್ತಿಯ ಇತರೆ ಇಲಾಖೆಗಳಲ್ಲಿ ಬಾಕಿ ಇರುವ ವೇತನವನ್ನು ಪಾವತಿಸಲು ಹೆಚ್ಚುವರಿ ಅನುದಾನವನ್ನು ಕೋರುವ ಬಗ್ಗೆ.

0.44 ವೀಕ್ಷಿಸಿ 
 ಆಇ 213 ವೆಚ್ಚ-6-2020

15-07-2020

ಉತ್ತರ ಕನ್ನಡ ಮತ್ತು ಬಳ್ಳಾರಿ ಜಿಲ್ಲಾ ಪಂಚಾಯತಿ ಹಾಗೂ ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲ್ಲೂಕು ಪಂಚಾಯತಿಗಳ ಮತ್ತು ಅವುಗಳ ವ್ಯಾಪ್ತಿಯ ಯೋಜನೆ ಇಲಾಖೆಯಲ್ಲಿ ತೆರವಾಗಿದ್ದ ಅಧಿಕಾರಿ ಸಿಬ್ಬಂದಿಯವರುಗಳ ಹುದ್ದೆಗಳು ಭರ್ತಿಯಾದ್ದರಿಂದ ವೇತನ ಹಾಗೂ ವರ್ಷದ ಮದ್ಯಂತರದಲ್ಲಿ ನಿವೃತ್ತರಾಗುವ ಅಧಿಕಾರಿ ಸಿಬ್ಬಂದಿಯವರ 15 ದಿನಗಳ ಗಳಿಕೆ ರಜೆ ನಗದೀಕರಣ ವೆಚ್ಚಕ್ಕಾಗಿ ಕೊರತೆಯಾಗಿರುವ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ.

0.85 ವೀಕ್ಷಿಸಿ 
ಆಇ 113 ವೆಚ್ಚ-6-2020

04-07-2020

ಕೋಲಾರ, ಬಾಗಲಕೋಟೆ ಮತ್ತು ತುಮಕೂರು ಜಿಲ್ಲಾ ಪಂಚಾಯತಿ ಹಾಗೂ ಬಳ್ಳಾರಿ ಜಿಲ್ಲೆ ಹರಪನಹಳ್ಳಿ ತಾಲ್ಲೂಕು ಪಂಚಾಯತಿಗಳ ವ್ಯಾಪ್ತಿಯ ಯುವ ಸಬಲೀಕರಣ ಹಾಗೂ ಯೋಜನಾ ಇಲಾಖೆ ಮತ್ತು ಜಿಲ್ಲಾ ತಾಲ್ಲೂಕು ಪಾಂಚಾಯಿತಿಗಳಲ್ಲಿ ತೆರವಾಗಿದ್ದ ಅಧಿಕಾರಿ ಸಿಬ್ಬಂದಿಯವರುಗಳ ಹುದ್ದೆಗಳು ಭರ್ತಿಯಾದ್ದರಿಂದ ವೇತನ ಹಾಗೂ ವರ್ಷದ ಮದ್ಯಂತರದಲ್ಲಿ ಅಧಿಕಾರಿ ಸಿಬ್ಬಂದಿಯವರ 15 ದಿನಗಳ ಗಳಿಕೆ ರಜೆ ನಗದೀಕರಣ ವೆಚ್ಚಕ್ಕಾಗಿ ಕೊರತೆಯಾಗಿರುವ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ.

0.79  ವೀಕ್ಷಿಸಿ
ಆಇ 202 ವೆಚ್ಚ-6-2020 29-06-2020

ಬಾಗಲಕೋಟೆ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ತೆರವಾಗಿದ್ದ ಹುದ್ದೆಗೆ ಪದೋನ್ನತಿ ಮೇಲೆ ನಿಯೋಜಿಸಿದ ಅಧಿಕಾರಿಗಳಿಗೆ ವೇತನ ವೆಚ್ಚಕ್ಕಾಗಿ ಅನುದಾನ ಬಿಡುಗಡೆಗೊಳಿಸುವ ಬಗ್ಗೆ.

0.42 ವೀಕ್ಷಿಸಿ 
ಆಇ 112 ವೆಚ್ಚ-6-2020 20-06-2020

ಉತ್ತರ ಕನ್ನಡ ಜಿಲ್ಲಾ ಪಂಚಾಯತಿ ಮತ್ತು ಗದಗ್ ಜಿಲ್ಲೆ ಶಿರಹಟ್ಟಿ ತಾಲ್ಲೂಕು ಪಂಚಾಯತಿಗಳ ವ್ಯಪ್ತಿಯ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳಲ್ಲಿ ತೆರವಾಗಿದ್ದ ಅಧಿಕಾರಿ/ಸಿಬ್ಬಂದಿವರುಗಳ ಹುದ್ದೆಗಳು ಭರ್ತಿಯಾದ್ದರಿಂದ ವೇತನ ವೆಚ್ಚಕ್ಕಾಗಿ ಕೊರತೆಯಾಗಿರುವ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ.

 0.58 ವೀಕ್ಷಿಸಿ
ಆಇ 193 ವೆಚ್ಚ-6-2020

19-06-2020

ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕು ಪಂಚಾಯತಿ ವ್ಯಪ್ತಿಯ ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಕರ್ತವ್ಯ ನಿರತ ಸಿಬ್ಬಂದಿಯವರುಗಳ ವೇತನ ಪಾವತಿ ಸಂಬಂಧ ಅನುದಾನ ಬಿಡುಗಡೆಗೊಳಿಸುವ ಬಗ್ಗೆ

0.35 ವೀಕ್ಷಿಸಿ 
ಆಇ 105,107,& 108-6-2020 16-06-2020

ಜಿಲ್ಲಾ ತಾಲ್ಲೂಕು ಪಂಚಾಯತಿಗಳಿಗೆ ವೇತನ ವೆಚ್ಚಕ್ಕಾಗಿ ಅನುದಾನ ಬಿಡುಗಡೆ

1.68  ವೀಕ್ಷಿಸಿ 
 ಆಇ 179 ವೆಚ್ಚ-6-2020 11-06-2020

ಮೊಳಕಾಲ್ಮೂರು ಮತ್ತು ಸಾಗರ ತಾಲ್ಲೂಕು ಪಂಚಾಯತಿಗಳ ವ್ಯಾಪ್ತಿಯ ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಆರ್ಥಿಕ ವರ್ಷದ ಮಧ್ಯದಲ್ಲಿ ನಿವೃತ್ತಾರಾಗುವ ಹಾಗೂ ಕರ್ತವ್ಯ ನಿರತ ಸಿಬ್ಬಂದಿಯವರುಗಳ ವೇತನ ಪಾವತಿ ಸಂಬಂಧ ಅನುದಾನ ಬಿಡುಗಡೆಗೊಳಿಸುವ ಬಗ್ಗೆ.

0.60 ವೀಕ್ಷಿಸಿ 
ಆಇ 1-206 ಜಿಪಂಅ 2020 02-06-2020

ಜಿಲ್ಲಾ ತಾಲ್ಲೂಕು ಪಂಚಾಯಿತಿಗಳ ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಸದಸ್ಯರುಗಳ ಗೌರವಧನ ಮತ್ತು ಇತರೆ ಭತ್ಯೆಗಳ ಪಾವತಿಗಾಗಿ 2020-21 ನೇ ಸಾಲಿನಲ್ಲಿ ಜೂನ್ 2020 ರಿಂದ ನವಂಬರ್ 2020ನೇ ಮಾಹೆಗಳಿಗೆ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ.

1.25  ವೀಕ್ಷಿಸಿ
ಆಇ 85 ವೆಚ್ಚ-6-2020 02-06-2020

ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯಲ್ಲಿ ದಿನಗೂಲಿ ನೌಕರರ ಆರು ತಿಂಗಳ ವೇತನಕ್ಕಾಗಿ ಅನುದಾನ

0.77 ವೀಕ್ಷಿಸಿ
ಆಇ 31-160 ಜಿ.ಪಂ 2020 02-06-2020  

ಹೊಸ ತಾಲ್ಲೂಕು ಪಂಚಾಯಿತಿಗಳಲ್ಲದ ತಾಲ್ಲೂಕು ಪಂಚಾಯತಿಗಳಿಗೆ ಆರು ತಿಂಗಳ ಅನುದಾನ

 1.46  ವೀಕ್ಷಿಸಿ
ಆಇ 33-155 ಜಿ.ಪಂ 2020 02-06- 2020

ಹೊಸ ತಾಲ್ಲೂಕು ಪಂಚಾಯತಿಗಳು ಅಸ್ತಿತ್ವಕ್ಕೆ ಬರುವ ತಾಲ್ಲುಕು ಪಂಚಾಯಿತಿಗಳಿಗೆ ಮೂರು ತಿಂಗಳ ಅನುದಾನ, ಅಂದರೆ ಸೆಪ್ಟಂಬರ್ 2020ರ ವರೆಗೆ.

 0.60  ವೀಕ್ಷಿಸಿ
ಆಇ 1-30 ಜಿಪಂ 2020

02-06-2020

ಮೂರನೇ ಕಂತಿನ 6 ತಿಂಗಳ ಜಿಲ್ಲಾ ಪಂಚಾಯಿತಿ ಯೋಜನೆಗಳಿಗೆ ಅನುದಾನ ಬಿಡುಗಡೆ.

0.72 ವೀಕ್ಷಿಸಿ
ಆಇ 136 ವೆಚ್ಚ-6-2020 28-05-2020

ರಾಜ್ಯದಲ್ಲಿ ಸೃಜಿಸಿ ನಿಯೋಜನೆಗೊಂಡು ಕರ್ತವ್ಯ ನಿರ್ವಹಿಸುತ್ತಿರುವ ಹೊಸ ತಾಲ್ಲೂಕು ಪಂಚಾಯತಿಗಳಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳ ವೇತನ ವೆಚ್ಚಕ್ಕಾಗಿ ಹೆಚ್ಚುವರಿ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ.

1.67 ವೀಕ್ಷಿಸಿ  
 ಆಇ 98 ವೆಚ್ಚ-6-2020

26-05-2020

ಜಿಲ್ಲಾ ತಲ್ಲೂಕು ಪಂಚಾಯತಿಗಳಲ್ಲಿನ ದಿನಗೂಲಿ ಹೊರಗುತ್ತಿಗೆ ಸಿಬ್ಬಂದಿಯವರ ವೇತನ ಸಂಭಾವನೆಯನ್ನು 090 ರಡಿ ಸೆಳೆಯುವ ಬಗ್ಗೆ.

0.51  ವೀಕ್ಷಿಸಿ 
ಆಇ -1-206 ವೆಚ್ಚ 6/2020 21-05-2020

ಜಿ.ಪಂ. ಮತ್ತು ತಾ.ಪಂ.ಗಳ ಅಧ್ಯಕ್ಷರು/ಉಪಾಧ್ಯಕ್ಷರು ಮತ್ತು ಸದಸ್ಯರುಗಳ ಏಪ್ರಿಲ್‌ 2020 ಮತ್ತು ಮೇ 2020ನೇ ಮಾಹೆಗಳ ಗೌರವಧನಕ್ಕಾಗಿ ಅನುದಾನ ಬಿಡುಗಡೆ

6.6 ವೀಕ್ಷಿಸಿ
ಆಇ 96 ವೆಚ್ಚ 6/2020 21-05-2020

ಉಡುಪಿ ಮತ್ತು ಹೊಸಪೇಟೆ ತಾಲೂಕುಗಳ ಬಿ.ಸಿ.ಎಂ ಕಛೇರಿಯ ನಿವೃತ್ತರಾಗಲಿರುವ ನೌಕರರ ವೇತನಕ್ಕಾಗಿ ಅನುದಾನ

0.64 ವೀಕ್ಷಿಸಿ
ಆಇ 91 ವೆಚ್ಚ 6/2020 18-05-2020

ತಾಲ್ಲೂಕು ಪಂಚಾಯತ್‌ ಲಿಂಕ್‌ ಡಾಕ್ಯುಮೆಂಟ್‌ ನಲ್ಲಿ ಒದಗಿಸಿರುವ ಅನುದಾನದ ಮರುಹಂಚಿಕೆ ಬಗ್ಗೆ

1.48 ವೀಕ್ಷಿಸಿ
ಆಇ 89 ವೆಚ್ಚ 6/2020 18-05-2020

ಶ್ರೀ ದೊಡ್ಡರಂಗಯ್ಯ ಪ್ರಾರುಪಕರು ಇವರು - ಹೆಚ್ಚುವರಿ ಬಡ್ತಿ ಸೌಲಭ್ಯಗಳನ್ನು ಪಾವತಿಸಲು ಅನುದಾನ ಒಡಗಿಸುವ ಬಗ್ಗೆ.

0.65 ವೀಕ್ಷಿಸಿ
ಆಇ 1-207 ವೆಚ್ಚ 6-2020  14-05-2020

ರಾಜ್ಯದ ವಿವಿಧ ಜಿಲ್ಲಾ ತಾಲ್ಲೂಕು ಪಂಚಾಯಿತಿಗಳ ನಿರ್ವಹಣೆಗಾಗಿ ( Office Expenses) 2020-21 ನೇ ಸಾಲಿನಲ್ಲಿ ಆಬ್ಜೆಕ್ಟ್‌ ಹೆಡ್‌ 090 ರಡಿ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ.

4.23 ವೀಕ್ಷಿಸಿ
ಆಇ 85 ವೆಚ್ಚ-6-2020  07-05-2020

ರಾಜ್ಯದ ಜಿಲ್ಲಾ ಪಂಚಾಯತ್‌ ವ್ಯಾಪ್ತಿಯ ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ಇಲಾಖೆಯಲ್ಲಿ ದಿನಗೂಲಿ ನೌಕರರಾಗಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಯವರಿಗೆ ಮೇ ಮತ್ತು ಜೂನ್‌ 2020ನೇ ಮಾಹೆಯ ವೇತನ ವೆಚ್ಚಕ್ಕಾಗಿ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ.

0.95  ವೀಕ್ಷಿಸಿ
ಆಇ 1-30 ಜಿಪಂ 2020         30-04-2020

ಎರಡನೇ ಕಂತಿನ (1 ತಿಂಗಳ) ಜಿಲ್ಲಾ ಪಂಚಾಯಿತಿ ಯೋಜನೆಗಳಿಗೆ ಅನುದಾನ ಬಿಡುಗಡೆ.

0.54 ವೀಕ್ಷಿಸಿ
ಆಇ 31-206 ಜಿಪಂ 2020 30-04-2020

ಎರಡನೇ ಕಂತಿನ (1 ತಿಂಗಳ) ತಾಲ್ಲೂಕು ಪಂಚಾಯಿತಿ ಯೋಜನೆಗಳಿಗೆ ಅನುದಾನ ಬಿಡುಗಡೆ.

1.09 ವೀಕ್ಷಿಸಿ
ಆಇ 90 ವೆಚ್ಚ-6/2020 28-04-2020 ಲೆ.ಶೀ. 2210 & 2211 ನಿಧಿ-1ರಡಿ ಬಾಕಿ ವೇತನವನ್ನು ಸೆಳೆಯುವ ಬಗ್ಗೆ 0.82 ವೀಕ್ಷಿಸಿ
ಆಇ 85 ವೆಚ್ಚ-6/2020 23-04-2020 ಪಿ.ಆರ್.ಇ.ಡಿ ದಿನಗೂಲಿ ನೌಕರರ ಏಪ್ರಿಲ್‌ 2020ರ ವೇತನ 0.77 ವೀಕ್ಷಿಸಿ
ಆಇ 82 ವೆಚ್ಚ-6/2020 20-04-2020 ಜಿಪಂ/ತಾಪಂಗಳ ಆರೋಗ್ಯ & ಜಕು.ಕ. ಇಲಾಖೆಯ ವೇತನಕ್ಕಾಗಿ ಹೆಚ್ಚುವರಿ ಅನುದಾನ 3.29 ವೀಕ್ಷಿಸಿ
ಆಇ 83 ವೆಚ್ಚ-6/2020 20-04-2020 ಹೊಸ ತಾಲೂಕು ಪಂಚಾಯತಿಗಳು ವೇತನ / ವೇತನೇತರ ವೆಚ್ಚ ಸೆಳೆಯುವ ಬಗ್ಗೆ 3.89 ವೀಕ್ಷಿಸಿ
  01-04-2020   ತಾಲ್ಲೂಕು ಪಂಚಾಯಿತಿ ಸಂಪುಟ 2020-21 3.32 ವೀಕ್ಷಿಸಿ 
ಆಇ 1-30 ಜಿಪಂ 2020 01-04-2020

ಮೊದಲ ಕಂತಿನ (1 ತಿಂಗಳ) ಜಿಲ್ಲಾ ಪಂಚಾಯಿತಿ ಯೋಜನೆಗಳಿಗೆ ಅನುದಾನ ಬಿಡುಗಡೆ.

0.44 ವೀಕ್ಷಿಸಿ
ಆಇ 31-207 ಜಿಪಂ 2020 01-04-2020

ಮೊದಲ ಕಂತಿನ (1 ತಿಂಗಳ) ತಾಲ್ಲೂಕು ಪಂಚಾಯಿತಿ ಯೋಜನೆಗಳಿಗೆ ಅನುದಾನ ಬಿಡುಗಡೆ

1.25 ವೀಕ್ಷಿಸಿ

ಇತ್ತೀಚಿನ ನವೀಕರಣ​ : 05-01-2022 06:21 PM ಅನುಮೋದಕರು: Finance Department


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಆರ್ಥಿಕ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080