ಅಭಿಪ್ರಾಯ / ಸಲಹೆಗಳು

ಸಾಮಾನ್ಯ ಭವಿಷ್ಯ ನಿಧಿ ಗುಂಪು ವಿಮೆ ಗೃಹ ನಿರ್ಮಾಣ ಮುಂಗಡ ಮತ್ತು ಕರ್ನಾಟಕ ಸರ್ಕಾರಿ ವಿಮೆಗೆ ಸಂಬಂಧಿಸಿದ

ಸರ್ಕಾರದ ಆದೇಶ ಸಂಖ್ಯೆ

ಆದೇಶದ ದಿನಾಂಕ

ವಿಷಯ

ಗಾತ್ರ

(ಎಂ.ಬಿ. ಗಳಲ್ಲಿ)

ಡೌನ್ಲೋಡ್ 
ಆಇ 49 ಕವಿಇ 2021 17-09-2022

ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯ ಕಡ್ಡಾಯ ಜೀವ ವಿಮಾ ಯೋಜನೆಯಡಿ ದಿನಾಂಕ 01-04-2016 ರಿಂದ 31-03-2018ಕ್ಕೆ ಅಂತ್ಯಗೊಂಡ ದ್ವೈವಾರ್ಷಿಕ ಅವಧಿಗೆ ವಿಮಾ ಮೌಲ್ಯಮಾಪನ ವರದಿಯ ಆಧಾರದ ಮೇಲೆ ಜೀವ ವಿಮಾ ಪಾಲಿಸಿಗಳ ಸ್ಥಿರಪಡಿಸಿದ ಮೊತ್ತದ ಮೇಲೆ ಬೋನಸ್‌ ನೀಡಲು ಸರ್ಕಾರದ ಮಂಜೂರಾತಿ ನೀಡುವ ಬಗ್ಗೆ.

2.28 ವೀಕ್ಷಿಸಿ 
ಆಇ 1 ಮುಭನಿ 2022 06-08-2022

ಕರ್ನಾಟಕ ಸಾಮಾನ್ಯ ಭವಿಷ್ಯ ನಿಧಿ ವಂತಿಕೆದಾರರ ಸಾಮಾನ್ಯ ಭವಿಷ್ಯ ನಿಧಿ ಖಾತೆಯಲ್ಲಿ ಜಮೆಯಾಗಿರುವ ಶಿಲ್ಕಿನ ಮೇಲಿನ ಬಡ್ಡಿ ದರವನ್ನು ದಿನಾಂಕ; 01-07-2022 ರಿಂದ ದಿನಾಂಕ:30-09-2022 ರವರೆಗಿನ ಅವಧಿಗೆ ವಾರ್ಷಿಕ ಶೇ 7.1ಕ್ಕೆ ನಿಗದಿಪಡಿಸುವ ಬಗ್ಗೆ.

0.48  ವೀಕ್ಷಿಸಿ
ಆಇ 1 ಮುಭನಿ 2022 15-07-2022

ಕರ್ನಾಟಕ ಸಾಮಾನ್ಯ ಭವಿಷ್ಯ ನಿಧಿ ವಂತಿಕೆದಾರರ ಸಾಮಾನ್ಯ ಭವಿಷ್ಯ ನಿಧಿ ಖಾತೆಯಲ್ಲಿ ಜಮೆಯಾಗಿರುವ ಶಿಲ್ಕಿನ ಮೇಲಿನ ಬಡ್ಡಿ ದರವನ್ನು ದಿನಾಂಕ; 01-04-2022 ರಿಂದ ದಿನಾಂಕ:30-06-2022 ರವರೆಗಿನ ಅವಧಿಗೆ ವಾರ್ಷಿಕ ಶೇ 7.1ಕ್ಕೆ ನಿಗದಿಪಡಿಸುವ ಬಗ್ಗೆ.

0.49 ವೀಕ್ಷಿಸಿ 
ಆಇ 10 ಸಾವಿಯೋ 2022 21-05-2022

ಸಮೂಹಿಕ ವಿಮಾ ಯೋಜನೆಗೆ ಸಂಬಂಧಿಸಿದ ಪ್ರಸ್ತಾವನೆ ನಾಮನಿರ್ದೇಶನ ಹಾಗೂ ಅಂತಿಮ ಕ್ಲೈಮುಗಳನ್ನು ಅನ್‌ ಲೈನ್‌ (Online) ಮೂಲಕ ಸ್ವೀಕರಿಸುವ ಮತ್ತು ವಿಲೇವಾರಿ ಮಾಡುವ ಬಗ್ಗೆ.

0.54 ವೀಕ್ಷಿಸಿ 
 ಆಇ 1 ಮುಭನಿ 2022 03-02-2022

ಕರ್ನಾಟಕ ಸಾಮಾನ್ಯ ಭವಿಷ್ಯ ನಿಧಿ ವಂತಿಕೆದಾರರ ಸಾಮಾನ್ಯ ಭವಿಷ್ಯ ನಿಧಿ ಖಾತೆಯಲ್ಲಿ ಜಮೆಯಾಗಿರುವ ಶಿಲ್ಕಿನ ಮೇಲಿನ ಬಡ್ಡಿ ದರವನ್ನು ದಿನಾಂಕ: 01-01-2022 ರಿಂದ 31-03-2022 ವರೆಗಿನ ವಾರ್ಷಿಕ ಶೇ 7.1ಕ್ಕೆ ನಿಗದಿಪಡಿಸುವ ಬಗ್ಗೆ.

0.64 ವೀಕ್ಷಿಸಿ 
ಆಇ 10 ಮುಭನಿ 2021 17-11-2021

ಕರ್ನಾಟಕ ಸಾಮಾನ್ಯ ಭವಿಷ್ಯ ನಿಧಿ ವಂತಿಕೆದಾರರ ಸಾಮಾನ್ಯ ಭವಿಷ್ಯ ನಿಧಿ ಕನಿಧಿ ಖಾತೆಯಲ್ಲಿ ಜಮೆಯಾಗಿರುವ ಶಿಲ್ಕಿನ ಮೇಲಿನ ಬಡ್ಡಿ ದರವನ್ನು ದಿನಾಂಕ:01-10-2021 ರಿಂದ 31-12-2021ರ ವರೆಗಿನ ಅವಧಿಗೆ ವಾರ್ಷಿಕ ಶೇ.7.1ಕ್ಕೆ ನಿಗದಿಪಡಿಸುವ ಬಗ್ಗೆ.

0.92 ವೀಕ್ಷಿಸಿ
ಆಇ 10 ಮುಭನಿ 2021 29-07-2021

ಕರ್ನಾಟಕ ಸಾಮಾನ್ಯ ಭವಿಷ್ಯ ನಿಧಿ ವಂತಿಕೆದಾರರ ಸಾಮಾನ್ಯ ಭವಿಷ್ಯ ನಿಧಿ ಕನಿಧಿ ಖಾತೆಯಲ್ಲಿ ಜಮೆಯಾಗಿರುವ ಶಿಲ್ಕಿನ ಮೇಲಿನ ಬಡ್ಡಿ ದರವನ್ನು ದಿನಾಂಕ:01-07-2021 ರಿಂದ 30-09-2021ರ ವರೆಗಿನ ಅವಧಿಗೆ ವಾರ್ಷಿಕ ಶೇ.7.1ಕ್ಕೆ ನಿಗದಿಪಡಿಸುವ ಬಗ್ಗೆ.

0.78 ವೀಕ್ಷಿಸಿ 
ಆಇ 10 ಮುಭನಿ 2021 21-06-2021

ಕರ್ನಾಟಕ ಸಾಮಾನ್ಯ ಭವಿಷ್ಯ ನಿಧಿ ವಂತಿಕೆದಾರರ ಸಾಮಾನ್ಯ ಭವಿಷ್ಯ ನಿಧಿ ಖಾತೆಯಲ್ಲಿ ಜಮೆಯಾಗಿರುವ ಶಿಲ್ಕಿನ ಮೇಲಿನ ಬಡ್ಡಿ ದರವನ್ನು ದಿ:01.04.2021 ರಿಂದ 30.06.2021 ರವರೆಗಿನ ಅವಧಿಗೆ ವಾರ್ಷಿಕ ಶೇ.7.1 ಕ್ಕೆ ನಿಗದಿಪಡಿಸುವ ಬಗ್ಗೆ.

0.56 ವೀಕ್ಷಿಸಿ
ಆಇ 07 ಮುಭನಿ 2020 06-02-2021

ಕರ್ನಾಟಕ ಸಾಮಾನ್ಯ ಭವಿಷ್ಯ ನಿಧಿ ವಂತಿಕೆದಾರರ ಖಾತೆಯಲ್ಲಿ ಜಮೆಯಾಗಿರುವ ಶಿಲ್ಕಿನ ಮೇಲಿನ ಬಡ್ತಿ ದರವನ್ನು ದಿನಾಂಕ: 01-01-2021 ರಿಂದ ದಿನಾಂಕ: 31-03-2021ರ ವರೆಗಿನ ಅವಧಿಗೆ ವಾರ್ಷಿಕ ಶೇ.7.1ಕ್ಕೆ ನಿಗದಿಪಡಿಸುವ ಬಗ್ಗೆ.

0.27 ವೀಕ್ಷಿಸಿ 
ಆಇ 15 ಮುಭನಿ 2018 30-12-2020 

The Karnataka General Provident Fund Rule, 2016 ಗೆ ತಿದ್ದುಪಡಿ ಮಾಡಲು ಅಧಿಸೂಚನೆ ಹೊರಡಿಸುವ ಬಗ್ಗೆ.

0.16  ವೀಕ್ಷಿಸಿ 
ಆಇ 7 ಮುಭನಿ 2020 12-11-2020

ಕರ್ನಾಟಕ ಸಾಮಾನ್ಯ ಭವಿಷ್ಯ ನಿಧಿ ವಂತಿಕೆದಾರರ ಸಾಮಾನ್ಯ ಭವಿಷ್ಯ ನಿಧಿ ಖಾತೆಯಲ್ಲಿ ಜಮೆಯಾಗಿರುವ ಶಿಲ್ಕಿನ ಮೇಲಿನ ಬಡ್ಡಿ ದರವನ್ನು ದಿನಾಂಕ:01-10-2020 ರಿಂದ 31-12-2020 ರ ವರೆಗಿನ ಅವಧಿಗೆ ವಾರ್ಷಿಕ ಶೇ.7.1ಕ್ಕೆ ನಿಗದಿಪಡಿಸುವ ಬಗ್ಗೆ

 0.28 ವೀಕ್ಷಿಸಿ 
ಆಇ 15 ಮುಭನಿ 2018 20-10-2020

ಭವಿಷ್ಯ ನಿಧಿ ಅಂಶಿಕ/ಅಂತಿಮ ಹಿಂತೆಗೆತಗಳನ್ನು ಇಲಾಖಾಧಿಕಾರಿಗಳ ಮೂಲಕ ಪಾವತಿಸುವ ಬಗ್ಗೆ ನಿಯಮಗಳಿಗೆ ತಿದ್ದುಪಡಿ ತರುವ ಬಗ್ಗೆ.

0.43 ವೀಕ್ಷಿಸಿ 
ಆಇ 7 ಮುಭನಿ 2020 25-08-2020

ಕರ್ನಾಟಕ ಸಾಮಾನ್ಯ ಭವಿಷ್ಯ ನಿಧಿ ವಂತಿಕೆದಾರರ ಸಾಮಾನ್ಯ ಭವಿಷ್ಯ ನಿಧಿ ಖಾತೆಯಲ್ಲಿ ಜಮೆಯಾಗಿರುವ ಶಿಲ್ಕಿನ ಮೇಲಿನ ಬಡ್ಡಿ ದರವನ್ನು ದಿನಾಂಕ 01-07-2020 ರಿಂದ 30-09-2020ರ ವರೆಗಿನ ಅವಧಿಗೆ ವಾರ್ಷಿಕ ಶೇ.7.1ಕ್ಕೆ ನಿಗದಿಪಡಿಸುವ ಬಗ್ಗೆ.

0.33 ವೀಕ್ಷಿಸಿ 
ಆಇ 45 ಕವಿಇ 2020 01-07-2020

ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯ 2014-16ನೇ ಸಾಲಿನ ಬೋನಸ್ ನೀಡಿರುವ ಕುರಿತು.

1.13 ವೀಕ್ಷಿಸಿ 
ಆಇ 7 ಮುಭನಿ 2020 22-05-2020

ಸಾಮಾನ್ಯ ಭವಿಷ್ಯ ನಿಧಿ ಖಾತೆ ಜಮೆಯಾಗಿರುವ ಶಿಲ್ಕಿನ ಮೇಲೆ ಬಡ್ಡಿ ದರ ಶೇಕಡ 7.1 ಕ್ಕೆ ನಿಗಧಿ ಪಡಿಸಿರುವ ಬಗ್ಗೆ

0.38 ವೀಕ್ಷಿಸಿ
ಆಇ 1 ಮುಭನಿ 2019 15-02-2020

ಕರ್ನಾಟಕ ಸಾಮಾನ್ಯ ಭವಿಷ್ಯ ನಿಧಿ ಬಡ್ಡಿದರದ ತ್ರೈಮಾಸಿಕ ವರದಿ

0.98 ವೀಕ್ಷಿಸಿ
ಆಇ 1 ಮುಭನಿ 2019 21-09-2019 ಸಾಮಾನ್ಯ ಭವಿಷ್ಯ ನಿಧಿ ಖಾತೆ ಜಮೆಯಾಗಿರುವ ಶಿಲ್ಕಿನ ಮೇಲೆ ಬಡ್ಡಿ ದರ ಶೇಕಡ (7.9%) ಕ್ಕೆ ನಿಗಧಿ ಪಡಿಸಿರುವ ಬಗ್ಗೆ ತಿದ್ದುಪಡಿ 0.66 ವೀಕ್ಷಿಸಿ
ಆಇ 1 ಮುಭನಿ 2019 06-09-2019 ಸಾಮಾನ್ಯ ಭವಿಷ್ಯ ನಿಧಿ ಖಾತೆ ಜಮೆಯಾಗಿರುವ ಶಿಲ್ಕಿನ ಮೇಲೆ ಬಡ್ಡಿ ದರ ಶೇಕಡ 8.0 ಕ್ಕೆ ನಿಗಧಿ ಪಡಿಸಿರುವ ಬಗ್ಗೆ 1.75 ವೀಕ್ಷಿಸಿ

ಆಇ 12 ಸಾವಿಯೋ 2018

16-11-2018

ಕರ್ನಾಟಕ ರಾಜ್ಯ ನೌಕರರ ಸಾಮೂಹಿಕ ವಿಮಾ ಯೋಜನೆ (ತಿದ್ದುಪಡಿ) ನಿಯಮಗಳು 2018

2.87 ವೀಕ್ಷಿಸಿ
ಆಇ 21 ಮುಭನಿ 2016  08-02-2018 ಸಾಮಾನ್ಯ ಭವಿಷ್ಯ ನಿಧಿ ಖಾತೆ ಜಮೆಯಾಗಿರುವ ಶಿಲ್ಕಿನ ಮೇಲೆ ಬಡ್ಡಿ ದರ ಶೇಕಡ 7.6 ಕ್ಕೆ ನಿಗಧಿ ಪಡಿಸಿರುವ ಬಗ್ಗೆ 0.05 ವೀಕ್ಷಿಸಿ
ಆಇ 45 ಕವಿಇ 2017 23-12-2017 ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯ ಕಡ್ಡಾಯ ಜೀವ ವಿಮಾ ಯೋಜನೆಯಡಿ ದಿನಾಂಕ:01.04.2012 ರಿಂದ 31.03.2014 ಕ್ಕೆ ಅಂತ್ಯಗೊಂಡ ದ್ವೈವಾರ್ಷಿಕ ಅವಧಿಗೆ ಮೌಲ್ಯಮಾಪನ ವರದಿಯ ಆಧಾರದ ಮೇಲೆ ಜೀವ ವಿಮಾ ಪಾಲಿಸಿಗಳ ಸ್ಥಿರಪಡಿಸಿದ ಮೊತ್ತದ ಮೇಲೆ  0.11 ವೀಕ್ಷಿಸಿ
ಆಇ 8 ಮಕಮು 2017 16-12-2017 ರಾಜ್ಯ ಸಿವಿಲ್ ಸೇವೆಯ ಅಧಿಕಾರಿ ಮತ್ತು ನೌಕರರುಗಳ ಗೃಹ ನಿರ್ಮಾಣ ಮುಂಗಡ ಮೊತ್ತವನ್ನು ಹೆಚ್ಚಿಸುವ ಬಗ್ಗೆ 1.04 ವೀಕ್ಷಿಸಿ
ಆಇ 21 ಮುಭನಿ 2016 29-08-2017 ಸಾಮಾನ್ಯ ಭವಿಷ್ಯ ನಿಧಿ ಖಾತೆ ಜಮೆಯಾಗಿರುವ ಶಿಲ್ಕಿನ ಮೇಲೆ ಬಡ್ಡಿ ದರ ಶೇಕಡ 7.8 ಕ್ಕೆ ನಿಗಧಿ ಪಡಿಸಿರುವ ಬಗ್ಗೆ 0.75 ವೀಕ್ಷಿಸಿ
ಆಇ 29 ಮುಭನಿ 2012 25-03-2017

ಕರ್ನಾಟಕ  ಸಾಮಾನ್ಯ ಭವಿಷ್ಯ ನಿಧಿ ನಿಯಮ 2016.

0.85 ವೀಕ್ಷಿಸಿ
ಆಇ 34 ಸಾವಿಯೋ 2014 13-02-2017

ಕರ್ನಾಟಕ  ಸಾಮಾನ್ಯ ಭವಿಷ್ಯ ನಿಧಿ ನಿಯಮ 2016 ಕ್ಕೆ ತಿದ್ದುಪಡಿ

1.27 ವೀಕ್ಷಿಸಿ
ಆಇ 21 ಮುಭನಿ 2016 02-11-2016 ಸಾಮಾನ್ಯ ಭವಿಷ್ಯ ನಿಧಿ ಖಾತೆ ಜಮೆಯಾಗಿರುವ ಶಿಲ್ಕಿನ ಮೇಲೆ ಬಡ್ಡಿ ದರ ಶೇಕಡ 8 ಕ್ಕೆ ನಿಗಧಿ ಪಡಿಸಿರುವ ಬಗ್ಗೆ 0.52 ವೀಕ್ಷಿಸಿ
ಆಇ 21 ಮುಭನಿ 2016 18-08-2016 ಸಾಮಾನ್ಯ ಭವಿಷ್ಯ ನಿಧಿ ಖಾತೆ ಜಮೆಯಾಗಿರುವ ಶಿಲ್ಕಿನ ಮೇಲೆ ಬಡ್ಡಿ ದರ ಶೇಕಡ 8.1 ಕ್ಕೆ ನಿಗಧಿ ಪಡಿಸಿರುವ ಬಗ್ಗೆ 0.48 ವೀಕ್ಷಿಸಿ
ಆಇ 7 ಮುಭವಿ 2016 12-04-2016

ಸೇವೆಯಿಂದ ನಿವೃತ್ತಾರಾಗುವ ಚಂದಾದಾರರಿಗೆ ಸಾಮಾನ್ಯ ಭವಿಷ್ಯ ನಿಧಿಯ ಅಂತಿಮ ಮೊತ್ತವನ್ನು ಹಿಂತೆಗೆದುಕೊಳ್ಳುವ ಬಗ್ಗೆ ಕ್ರಮ.

1.51 ವೀಕ್ಷಿಸಿ
ಆಇ 23 ಕವಿಇ 2015 18-08-2015 ತಿದ್ದೋಲೆ 0.48 ವೀಕ್ಷಿಸಿ
ಆಇ 23 ಕವಿಇ 2015 17-08-2015 ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯ ಕಡ್ಡಾಯ ಜೀವ ವಿಮಾ ಯೋಜನೆಯಡಿ ದಿನಾಂಕ:01.04.2012 ರಿಂದ 31.03.2014 ಕ್ಕೆ ಅಂತ್ಯಗೊಂಡ ದ್ವೈವಾರ್ಷಿಕ ಅವಧಿಗೆ ಮೌಲ್ಯಮಾಪನ ವರದಿಯ ಆಧಾರದ ಮೇಲೆ ಜೀವ ವಿಮಾ ಪಾಲಿಸಿಗಳ ಸ್ಥಿರಪಡಿಸಿದ ಮೊತ್ತದ ಮೇಲೆ ಬೋನಸ್ ನೀಡಲು ಸರ್ಕಾರದ ಮಂಜೂರಾತಿ ನೀಡುವ ಬಗ್ಗೆ 1.36 ವೀಕ್ಷಿಸಿ  
ಆಇ 02 ಮಕಮು 2014 28-05-2015 ತಿದ್ದೋಲೆ 0.64  ವೀಕ್ಷಿಸಿ
ಆಇ ಮಕಮು 2014 05-05-2015 ರಾಜ್ಯ ಸಿವಿಲ್ ಸೇವೆಯ ಅಧಿಕಾರಿ ಮತ್ತು ನೌಕರರುಗಳ ಗೃಹ ನಿರ್ಮಾಣ ಮುಂಗಡ ಮಂಜೂರು ಮಾಡುವ ಬಗ್ಗೆ ಷರತ್ತು ಮತ್ತು ನಿಬಂಧನೆಗಳನ್ನು ಹೊರಡಿಸುವ ಬಗ್ಗೆ 2.21 ವೀಕ್ಷಿಸಿ
ಆಇ 26 ಮುಭನಿ 2013 06-06-2014 ಕರ್ನಾಟಕ ಸಾಮಾನ್ಯ ಭವಿಷ್ಯ ನಿಧಿ ಸಂಖ್ಯೆಯನ್ನು ನೀಡಿರುವ ಪ್ರಕರಣಗಳಲ್ಲಿ ಬಾಕಿ ಚಂದಾ ವಂತಿಗೆ ವಸೂಲಾತಿ ಮಾಡುವ ಬಗ್ಗೆ 2.34  ವೀಕ್ಷಿಸಿ
ಆಇ 23 ಮುಭನಿ 2013 03-06-2014 ಸಾಮಾನ್ಯ ಭವಿಷ್ಯ ನಿಧಿ ಖಾತೆಯಿಂದ ಮುಂಗಡ ಮತ್ತು ಅಂಶಿಕ  ಅಂತಿಮ ಹಣ ವಾಪಸಾತಿ ಸಂಬಂಧ ಅಧಿಕಾರ ಪ್ರತ್ಯಾಯೋಜನೆ ಬಗ್ಗೆ 0.58  ವೀಕ್ಷಿಸಿ
ಆಇ 14 ಮುಭನಿ 2012 23-05-2014

ಕರ್ನಾಟಕ  ಸಾಮಾನ್ಯ ಭವಿಷ್ಯ ನಿಧಿ ನಿಯಮ 2012 ಕ್ಕೆ ತಿದ್ದುಪಡಿ

2.88  ವೀಕ್ಷಿಸಿ
ಆಇ 02 ಮಕಮು 2012 20-01-2014 ರಾಜ್ಯ ಸಿವಿಲ್ ಸೇವೆಯ ಅಧಿಕಾರಿ ಮತ್ತು ನೌಕರರುಗಳ ಗೃಹ ನಿರ್ಮಾಣ ಮುಂಗಡ ಮೊತ್ತವನ್ನು ಪರಿಷ್ಕರಿಸುವ ಬಗ್ಗೆ 0.71 ವೀಕ್ಷಿಸಿ
ಆಇ 27 ಕವಿಇ 2013 08-11-2013 ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯ ಕಡ್ಡಾಯ ಜೀವ ವಿಮಾ ಯೋಜನೆಯಡಿ ದಿನಾಂಕ:01.04.2008 ರಿಂದ 31.03.2010 ಕ್ಕೆ ಅಂತ್ಯಗೊಂಡ ದ್ವೈವಾರ್ಷಿಕ ಅವಧಿಗೆ ಮೌಲ್ಯಮಾಪನ ವರದಿಯ ಆಧಾರದ ಮೇಲೆ ಜೀವ ವಿಮಾ ಪಾಲಿಸಿಗಳ ಸ್ಥಿರಪಡಿಸಿದ ಮೊತ್ತದ ಮೇಲೆ ಬೋನಸ್ ನೀಡಲು ಸರ್ಕಾರದ ಮಂಜೂರಾತಿ ನೀಡುವ ಬಗ್ಗೆ 0.66 ವೀಕ್ಷಿಸಿ
ಆಇ 26 ಮುಭನಿ 2013 30-09-2013

ಕರ್ನಾಟಕ  ಸಾಮಾನ್ಯ ಭವಿಷ್ಯ ನಿಧಿಗೆ ವಂತಿಕೆಯನ್ನು ಕಡ್ಡಾಯಗೊಳಿಸುವ ಬಗ್ಗೆ

0.72 ವೀಕ್ಷಿಸಿ
ಆಇ 26 ಮುಭನಿ 2013 30-09-2013 ತಿದ್ದೋಲೆ 0.24 ವೀಕ್ಷಿಸಿ
ಆಇ 30 ಮುಭನಿ 2013 13-09-2013 ಸಾಮಾನ್ಯ ಭವಿಷ್ಯ ನಿಧಿ ಖಾತೆ ಜಮೆಯಾಗಿರುವ ಶಿಲ್ಕಿನ ಮೇಲೆ ಬಡ್ಡಿ ದರ ಶೇಕಡ 8.7 ಕ್ಕೆ ನಿಗಧಿ ಪಡಿಸಿರುವ ಬಗ್ಗೆ 0.25 ವೀಕ್ಷಿಸಿ
ಆಇ 26 ಮುಭನಿ 2013 20-08-2013 2012-13 ನೇ ಸಾಲಿನ ಸಾಮಾನ್ಯ ಭವಿಷ್ಯ ನಿಧಿ ಖಾತೆಯಲ್ಲಿ ಜಮೆಯಾಗಿರುವ ಮೊತ್ತದ ವಿವರಗಳ ಮಾಹಿತಿಯನ್ನು ಖಾತೆದಾರರು ವೆಬ್ ಸೈಟ್ ಮೂಲಕ ಪಡೆಯುವ ಬಗ್ಗೆ 0.64 ವೀಕ್ಷಿಸಿ
ಆಇ  8 ಮಕಮು 2012 10-08-2012 ಹೆಚ್ ಡಿಎಫ್ ಸಿ ಯಿಂದ ಪಡೆದ ಗೃಹ ನಿರ್ಮಾಣದ ಜಮೆಯ ಸರಿಯಾದ ವರ್ಗೀಕರಣದ ಬಗ್ಗೆ 0.27 ವೀಕ್ಷಿಸಿ
ಆಇ 20 ಕವಿಇ 2012 26-07-2012

ಕರ್ನಾಟಕ ಸರ್ಕಾರಿ ಜೀವ ವಿಮೆ ನಿಯಮ 1958 ಕ್ಕೆ ತಿದ್ದುಪಡಿ.  

0.71 ವೀಕ್ಷಿಸಿ
ಆಇ 6 ಮಕಮು 2012 18-06-2012 ಸರ್ಕಾರಿ ನೌಕರರಿಗೆ ಮಂಜೂರು ಮಾಡುತ್ತಿರುವ ವಿವಿಧ ಮುಂಗಡಗಳ ಮೊತ್ತವನ್ನು ಪರಿಷ್ಕರಿಸುವ ಬಗ್ಗೆ 1.17  ವೀಕ್ಷಿಸಿ
ಆಇ 12 ಮುಭನಿ 2012 18-05-2012 ಸಾಮಾನ್ಯ ಭವಿಷ್ಯ ನಿಧಿ ಖಾತೆ ಜಮೆಯಾಗಿರುವ ಶಿಲ್ಕಿನ ಮೇಲೆ ಬಡ್ಡಿ ದರ ಶೇಕಡ 8.6 ಕ್ಕೆ ನಿಗಧಿ ಪಡಿಸಿರುವ ಬಗ್ಗೆ 0.21  ವೀಕ್ಷಿಸಿ
ಆಇ 11 ಸಾವಿಯೋ 2011 22-12-2011

ಕರ್ನಾಟಕ ಸರ್ಕಾರಿ ಗುಂಪು ವಿಮೆ ನಿಯಮ 1981ಕ್ಕೆ ತಿದ್ದುಪಡಿ.

0.26 ವೀಕ್ಷಿಸಿ 
ಆಇ 46 ಕವಿಇ 2010 21-07-2011 ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯ ಕಡ್ಡಾಯ ಜೀವ ವಿಮಾ ಯೋಜನೆಯಡಿ ದಿನಾಂಕ:01.04.2006 ರಿಂದ 31.03.2008 ಕ್ಕೆ ಅಂತ್ಯಗೊಂಡ ದ್ವೈವಾರ್ಷಿಕ ಅವಧಿಗೆ ಮೌಲ್ಯಮಾಪನ ವರದಿಯ ಆಧಾರದ ಮೇಲೆ ಜೀವ ವಿಮಾ ಪಾಲಿಸಿಗಳ ಸ್ಥಿರಪಡಿಸಿದ ಮೊತ್ತದ ಮೇಲೆ  ಬೋನಸ್ ನೀಡಲು ಸರ್ಕಾರದ ಮಂಜೂರಾತಿ ನೀಡುವ ಬಗ್ಗೆ 0.73 ವೀಕ್ಷಿಸಿ
ಆಇ 8 ಸಾವಿಯೋ 2010 11-07-2011

ಕರ್ನಾಟಕ ಸರ್ಕಾರಿ  ಸಾಮೂಹಿಕ ವಿಮಾ ಯೋಜನೆಗೆ ಸಂಬಂಧಿಸಿದಂತೆ ನಿವೃತ್ತ/ಮೃತ ನೌಕರರ ಮಾಹಿತಿ ಒದಗಿಸುವ ಬಗ್ಗೆ

0.31 ವೀಕ್ಷಿಸಿ
ಆಇ 11 ಮಕಮು 2010 06-03-2011

ಮುಂಗಡ ಮತ್ತು ಮುಂಗಡದ ಬಡ್ತಿ ಕಂತುಗಳ ವಿವರಗಳನ್ನು ವೇತನ ಚೀಟಿಯಲ್ಲಿ ನಮೂದಿಸುವ ಬಗ್ಗೆ.

0.45 ವೀಕ್ಷಿಸಿ
ಆಇ 18 ಮಕಮು 2010 22-12-2010 ಸರ್ಕಾರಿ ನೌಕರರು ಪಡೆದ ಹೆಚ್.ಡಿ,ಎಫ್.ಸಿ. ಗೃಹ ಖರೀದಿ ಮುಂಗಡದ ಮೇಲಿನ ಹೆಚ್ಚುವರಿಯಾಗಿ ಪಾವತಿಸಿರುವ ಬಡ್ಡಿ ಹಣವನ್ನು ಮರುಪಾವತಿಸುವ ಬಗ್ಗೆ 1.18 ವೀಕ್ಷಿಸಿ
ಆಇ 17 ಮುಭನಿ 2009 22-11-2010 ಭವಿಷ್ಯ ನಿಧಿ ಚಂದಾದಾರನ ಗಂಡ/ಹೆಂಡತಿ ಹೆಸರಿನಲ್ಲಿ ಮನೆ/ನಿವೇಶನ ಖರೀದಿಸಲು, ಮನೆ ನಿರ್ಮಾಣ, ಸ್ವಾಧೀನ ಮತ್ತು ಪುನರ್ ನಿರ್ಮಾಣದ ವೆಚ್ಚವನ್ನು ಭರಿಸುವ ಉದ್ದೇಶಕ್ಕಾಗಿ ಸಾಮಾನ್ಯ ಭವಿಷ್ಯ ನಿಧಿಯಿಂದ ಅಂಶಿಕ ಅಂತಿಮ ಹಣವನ್ನು ಹಿಂಪಡೆಯಲು ಮಂಜೂರಾತಿ ನೀಡುವ ಬಗ್ಗೆ 0.99 ವೀಕ್ಷಿಸಿ

ಇತ್ತೀಚಿನ ನವೀಕರಣ​ : 20-09-2022 05:55 PM ಅನುಮೋದಕರು: Finance Department


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಆರ್ಥಿಕ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080