ಅಭಿಪ್ರಾಯ / ಸಲಹೆಗಳು

ಆರ್ಥಿಕ ಅಧಿಕಾರ ಪ್ರತ್ಯಾಯೋಜನೆ

ಸರ್ಕಾರದ ಆದೇಶ ಸಂಖ್ಯೆ

ಆದೇಶದ ದಿನಾಂಕ

ವಿಷಯ

ಗಾತ್ರ

(ಎಂ.ಬಿ. ಗಳಲ್ಲಿ)

ಡೌನ್ಲೋಡ್ 
ಆಇ 14 ಟಿಎಫ್‌ ಪಿ 2023 21-11-2023

2023-24ನೇ ಸಾಲಿನಲ್ಲಿ ಡಿಸೆಂಬರ್‌ ಮತ್ತು ಜನವರಿ ತಿಂಗಳಿಗೆ ಹಣ ಬಿಡುಗಡೆ ಆರ್ಥಿಕ ಅಧಿಕಾರ ಪ್ರತ್ಯಾಯೋಜನೆಯ ಬಗ್ಗೆ.

1.42  ವೀಕ್ಷಿಸಿ 
ಆಇ 10 ಟಿಎಫ್‌ ಪಿ 2023 28-08-2023

ಸಚಿವ ಸಂಪುಟದ ಅನುಮೋದನೆ ಪಡೆಯಲು ಆರ್ಥಿಕ ಇಲಾಖೆಗೆ ಕಡತಗಳನ್ನು ಕಳುಹಿಸುವ ಬಗ್ಗೆ ಸೂಚನೆಗಳನ್ನು ನೀಡುವ ಕುರಿತು.

0.41 ವೀಕ್ಷಿಸಿ 
ಆಇ 07 ಟಿಎಫ್‌ ಪಿ 2023 31-07-2023

2023-24ನೇ ಸಾಲಿನಲ್ಲಿ ಆಗಸ್ಟ್‌ ರಿಂದ ನವೆಂಬರ್‌ ವರೆಗೆ ಎರಡನೇ ಕಂತಿನ ಹಣ ಬಿಡುಗಡೆಗೆ ಆರ್ಥಿಕ ಅಧಿಕಾರ ಪ್ರತ್ಯಾಯೋಜನೆಯ ಬಗ್ಗೆ.

0.83  ವೀಕ್ಷಿಸಿ
ಆಇ 1 ಟಿಎಫ್‌ ಪಿ 2023

31-07-2023

ಸರ್ಕಾರದ ಎಲ್ಲಾ ಇಲಾಖೆಗಳು/ನಿಗಮಗಳು/ಮಂಡಳಿ/ಪ್ರಾಧಿಕಾರಗಳ ಮುಂದುವರೆದ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡುವ ಬಗ್ಗೆ.

0.86 ವೀಕ್ಷಿಸಿ 
ಆಇ 01 ಟಿಎಫ್‌ ಪಿ 2023 30-06-2023

ಸರ್ಕಾರದ ಎಲ್ಲಾ ಇಲಾಖೆಗಳು ನಿಗಮಗಳು/ಮಂಡಳಿ/ಪಾಧಿಕಾರಗಳ ಹಿಂದಿನ ಕಾಮಗಾರಿಗಳನ್ನು ತಡೆಹಿಡಿಯುವ ಬಗ್ಗೆ.

0.77 ವೀಕ್ಷಿಸಿ 
ಆಇ 01 ಟಿಎಫ್‌ ಪಿ 2023 28-06-2023

ಸರ್ಕಾರದ ಎಲ್ಲಾ ಇಲಾಖೆಗಳು/ನಿಗಮಗಳು/ಮಂಡಳಿ/ಪ್ರಾಧಿಕಾರಗಳ ಹಿಂದಿನ ಕಾಮಗಾರಿಗಳನ್ನು ತಡೆಹಿಡಿಯುವ ಬಗ್ಗೆ.

0.82  ವೀಕ್ಷಿಸಿ
ಆಇ 05 ಟಿಎಫ್‌ ಪಿ 2023  06-06-2023

ಇಲಾಖಾ ಮುಖ್ಯಸ್ಥರುಗಳು ಹಾಗೂ ವಿವಿಧ ಮಟ್ಟದ ಅಧಿಕಾರಿಗಳನ್ನು ಅಧಿಸುಚಿಸಿರುವ ದಿನಾಂಕ: 20-01-2016ರ ಆದೇಶವನ್ನು ಪರಿಷ್ಕರಿಸುವ ಬಗ್ಗೆ.

1.53 ವೀಕ್ಷಿಸಿ 
ಆಇ 06 ಟಿಎಫ್‌ ಪಿ 2023 03-06-2023

ಸಾರ್ವಜನಿಕ ಶಿಕ್ಷಣ ಇಲಾಖೆಯ ವ್ಯಾಪ್ತಿಗೆ ಒಳಪಡುವ ಗ್ರೂಪ್-ಎ ಮತ್ತು ಗ್ರೂಪ್-ಬಿ ಅಧಿಕಾರಿಗಳಿಗೆ ಕೆ.ಸಿ.ಎಸ್.ಆರ್‌ ನಿಯಮ-32/68 ರಡಿಯಲ್ಲಿ ಪ್ರಭಾರದಲ್ಲಿಡಲು ಆರ್ಥಿಕ ಅಧಿಕಾರ ಪ್ರತ್ಯಾಯೋಜಿಸುವ ಬಗ್ಗೆ.

0.21 ವೀಕ್ಷಿಸಿ 
ಆಇ 01 ಟಿಎಫ್‌ ಪಿ 2023 22-05-2023

ಸರ್ಕಾರದ ಎಲ್ಲಾ ಇಲಾಖೆಗಳು/ನಿಗಮಗಳು/ಮಂಡಳಿ/ಪ್ರಾಧಿಕಾರಗಳ ಹಿಂದಿನ ಕಾಮಗಾರಿಗಳನ್ನು ತಡೆಹಿಡಿಯುವ ಬಗ್ಗೆ

0.35 ವೀಕ್ಷಿಸಿ 
ಆಇ 03 ಟಿಎಫ್‌ ಪಿ 2023 13-04-2023

ಇಲಾಖಾ ಮುಖ್ಯಸ್ಥರು ಹಾಗೂ ಇನ್ನಿತರ ಅಧಿಕಾರಿಗಳಿಗೆ ಸಾಮಾನ್ಯ ವಿತ್ತಾಧಿಕಾರವನ್ನು ಪರಿಷ್ಕರಿಸುವ ಬಗ್ಗೆ.

0.12 ವೀಕ್ಷಿಸಿ 
ಆಇ02ಟಿಎಫ್‌ ಪಿ 2023 05-04-2023

2023-24ನೇ ಸಾಲಿನಲ್ಲಿ ಏಪ್ರಿಲ್‌ ರಿಂದ ಜುಲೈವರೆಗಿನ ನಾಲ್ಕು ತಿಂಗಳ ಕಂತಿನ ಹಣ ಬಿಡುಗಡೆಗೆ ಆರ್ಥಿಕ ಅಧಿಕಾರ ಪ್ರತ್ಯಾಯೋಜನೆಗೆ ತಿದ್ದುಪಡಿ ಮಾಡುವ ಬಗ್ಗೆ.

0.24 ವೀಕ್ಷಿಸಿ 
ಆಇ 02 ಟಿಎಫ್‌ ಪಿ 2023  01-04-2023

2023-24ನೇ ಸಾಲಿನಲ್ಲಿ ಏಪ್ರಿಲ್‌ ರಿಂದ ಜುಲೈವರೆಗಿನ ನಾಲ್ಕು ತಿಂಗಳ ಕಂತಿನ ಹಣ ಬಿಡುಗಡೆಗೆ ಆರ್ಥಿಕ ಅಧಿಕಾರ ಪ್ರತ್ಯಾಯೋಜನೆಯ ಬಗ್ಗೆ

0.53  ವೀಕ್ಷಿಸಿ
ಆಇ 01 ಟಿಎಫ್‌ಪಿ 2022 03-01-2023

2022-23ನೇ ಸಾಲಿನಲ್ಲಿ ನಾಲ್ಕನೇ ಕಂತಿನ ಹಣ ಬಿಡುಗಡೆಗೆ ಆರ್ಥಿಕ ಅಧಿಕಾರ ಪ್ರತ್ಯಾಯೋಜನೆಯ ಬಗ್ಗೆ.

0.54 ವೀಕ್ಷಿಸಿ
ಆಇ 01 ಟಿಎಫ್‌ಪಿ 2022 23-09-2022

2022-23ನೇ ಸಾಲಿಗೆ ಸಂಬಂಧಿಸಿದಂತೆ ಮೂರನೇ ಕಂತಿನ ಹಣ ಬಿಡುಗಡೆಗೆ ಆರ್ಥಿಕ ಅಧಿಕಾರ ಪ್ರತ್ಯಾಯೋಜನೆಯ ಬಗ್ಗೆ.

1.24 ವೀಕ್ಷಿಸಿ 
ಆಇ 01 ಟಿಎಫ್‌ ಪಿ 2022  04-04-2022

2022-23ನೇ ಸಾಲಿನಲ್ಲಿ ಮೊದಲನೇ ಮತ್ತು ಎರಡನೇ ಕಂತಿನ ಹಣ ಬಿಡುಗಡೆಗೆ ಆರ್ಥಿಕ ಅಧಿಕಾರ ಪ್ರತ್ಯಾಯೋಜನೆಯ ಬಗ್ಗೆ.

1.28 ವೀಕ್ಷಿಸಿ 
ಆಇ 01 ಟಿಎಫ್ ಪಿ 2021 12-02-2022

ಹಿಂದಿನ ಆರ್ಥಿಕ ವರ್ಷದ ವರ್ಷಗಳ ವೇತನ ಬಾಕಿಯನ್ನು ಸೆಳೆಯಲು ಆರ್ಥಿಕ ಇಲಾಖೆಯ ಸಹಮತಿ ಪಡೆಯುವ ಬಗ್ಗೆ.

1.53 ವೀಕ್ಷಿಸಿ 
ಆಇ 01 ಟಿಎಫ್‌ ಪಿ 2021 31-12-2021

2021-22ನೇ ಸಾಲಿನಲ್ಲಿ ನಾಲ್ಕನೇ ಕಂತಿನ ಹಣ ಬಿಡುಗಡೆಗೆ ಆರ್ಥಿಕ ಅಧಿಕಾರ ಪ್ರತ್ಯಾಯೋಜನೆಯ ಬಗ್ಗೆ

 2.17 ವೀಕ್ಷಿಸಿ 
ಆಇ 01 ಟಿಎಫ್ ಪಿ 2021 25-11-2021

2021-22ನೇ ಸಾಲಿಗೆ ಸಂಬಂಧಿಸಿದಂತೆ ಅನುದಾನ ಬಿಡುಗಡೆಗೆ 3ನೇ ಕಂತಿನ ಆರ್ಥಿಕ ಅಧಿಕಾರ ಪ್ರತ್ಯಾಯೋಜನೆ ಆದೇಶಕ್ಕೆ ಸೇರ್ಪಡಿಸುವ ಬಗ್ಗೆ.

0.88 ವೀಕ್ಷಿಸಿ 
ಆಇ 01 ಟಿ ಎಫ್‌ ಪಿ 2021 30-09-2021

2021-22ನೇ ಸಾಲಿಗೆ ಸಂಬಂಧಿಸಿದಂತೆ ಮೂರನೇ ಕಂತಿನ ಹಣ ಬಿಡುಗಡೆಗೆ ಆರ್ಥಿಕ ಆಧಿಕಾರ ಪ್ರತ್ಯಾಯೋಜನೆಯ ಬಗ್ಗೆ.

0.76 ವೀಕ್ಷಿಸಿ 
ಆಇ 01 ಟಿಎಫ್ ಪಿ 2021 03-08-2021

ಹಿಂದಿನ ಆರ್ಥಿಕ ವರ್ಷದ/ವರ್ಷಗಳ ವೇತನ ಬಾಕಿಯನ್ನು ಸೆಳೆಯಲು ಆರ್ಥಿಕ ಇಲಾಖೆಯ ಸಹಮತಿ ಪಡೆಯುವ ಬಗ್ಗೆ.

1.33 ವೀಕ್ಷಿಸಿ 
ಆಇ 02 ಟಿಎಫ್ ಪಿ 2021    28-07-2021

ಇಲಾಖಾ ಮುಖ್ಯಸ್ಥರಿಗೆ ಮತ್ತು ಇನ್ನಿತರೆ ಅಧಿಕಾರಿಗಳಿಗೆ ಆರ್ಥಿಕ ಅಧಿಕಾರವನ್ನು ಪ್ರತ್ಯಾಯೋಜಿಸುವ ಬಗ್ಗೆ-ಸೇರ್ಪಡೆ.

1.12  ವೀಕ್ಷಿಸಿ
ಆಇ 01 ಟಿಎಫ್ ಪಿ 2021

05-04-2021

2021-22ನೇ ಸಾಲಿನಲ್ಲಿ ಮೊದಲನೇ ಮತ್ತು ಎರಡನೇ ಕಂತಿನ ಹಣ ಬಿಡುಗಡೆಗೆ ಆರ್ಥಿಕ ಅಧಿಕಾರ ಪ್ರತ್ಯಾಯೋಜನೆಯ ಬಗ್ಗೆ.

4.93 ವೀಕ್ಷಿಸಿ 
ಆಇ 04 ಟಿ ಎಫ್ ಪಿ 2020 24-11-2020 

2020-21ನೇ ಸಾಲಿನಲ್ಲಿ ಡಿಸೆಂಬರ್ 2020 ರಿಂದ ಮಾರ್ಚ್ 2021 ವರೆಗೆ ಬಾಕಿ ಇರುವ ಅನುದಾನವನ್ನು ಬಿಡುಗಡೆ ಮಾಡಲು ಆರ್ಥಿಕ ಅಧಿಕಾರ ಪ್ರತ್ಯಾಯೋಜನೆಯ ಬಗ್ಗೆ.

0.99 ವೀಕ್ಷಿಸಿ
‍ಆಇ 04 ಟಿ ಎಫ್ ಪಿ 2020      

17-11-2020

2020-21ನೇ ಸಾಲಿನಲ್ಲಿ ಪಿಂಚಣಿ ಮತ್ತು ಸಾಮಾಜಿಕ ಭದ್ರತಾ ಪಿಂಚಣಿಗೆ ಸಂಬಂಧಿಸಿದ ಅನುದಾನಗಳನ್ನು ಬಿಡುಗಡೆ ಮಾಡಲು ಆರ್ಥಿಕ ಅಧಿಕಾರ ಪ್ರತ್ಯಾಯೋಜಿಸುವ ಬಗ್ಗೆ.

0.74  ವೀಕ್ಷಿಸಿ
ಆಇ 04 ಟಿ ಎಫ್ ಪಿ 2020

04-11-2020

2020-21ನೇ ಸಾಲಿನಲ್ಲಿ ಗುತ್ತಿಗೆ/ಹೊರಗುತ್ತಿಗೆ/ನಿಯೋಜನೆ ಮತ್ತಿತರ ವೇತನ/ಸಂಬಂಧಿತ ಅನುದಾನಗಳನ್ನು ಬಿಡುಗಡೆ ಮಾಡಲು ಆರ್ಥಿಕ ಅಧಿಕಾರ ಪ್ರತ್ಯಾಯೋಜನೆಯ ಬಗ್ಗೆ.

0.72 ವೀಕ್ಷಿಸಿ
ಆಇ 04 ಟಿ ಎಫ್‌ ಪಿ  2020 27-10-2020

2020-21 ನೇ ಸಾಲಿನಲ್ಲಿ ನವೆಂಬರ್‌‌ 2020 ರಿಂದ ಫೆಬ್ರವರಿ 2021 ರವರೆಗೆ 4 ತಿಂಗಳ ವೇತನ ಬಿಡುಗಡೆ ಮಾಡಲು ಆರ್ಥಿಕ ಅಧಿಕಾರ ಪ್ರತ್ಯಾಯೋಜನೆಯ ಬಗ್ಗೆ.

0.53 ವೀಕ್ಷಿಸಿ
ಆಇ 03 ಟಿ ಎಫ್ ಪಿ 2020 31-08-2020

ಆರ್ ಇ ಗಾಗಿ ಆಡಳಿತಾತ್ಮಕ ಅನುಮೋದನೆಯನ್ನು ಮಂಜೂರು ಮಾಡಲು ಸಂಬಂಧಿಸಿದ ಪ್ರಕರಣಗಳು ಇದರಲ್ಲಿ ಹಣಕಾಸು ಇಲಾಖೆಯ ಒಪ್ಪಿಗೆಯನ್ನು ನೀಡಲಾಗಿದೆ ಎಂದು ಭಾವಿಸಬಹುದು

0.75 ವೀಕ್ಷಿಸಿ
‍ಆಇ 02 ಟಿ ಎಫ್ ಪಿ 2020 30-05-2020 

2020-21ನೇ ಸಾಲಿನಲ್ಲಿ ಜೂನ್ ರಿಂದ ನವೆಂಬರ್ ವರೆಗೆ 6 ತಿಂಗಳಿಗೆ ಹಣ ಬಿಡುಗಡೆ ಮಾಡಲು ಆರ್ಥಿಕ ಅಧಿಕಾರ ಪ್ರತ್ಯಾಯೋಜನೆಯ ಬಗ್ಗೆ.

0.41 ವೀಕ್ಷಿಸಿ
ಆಇ 02 ಟಿಎಫ್ ಪಿ 2020 16-05-2020

ಮುಂದುವರೆದ ಹಾಗೂ ಹೊಸ ಯೋಜನೆಗಳಿಗೆ ಸಂಬಂಧಿಸಿದಂತೆ ಆದೇಶ ಹೊರಡಿಸುವ ಬಗ್ಗೆ

0.34  ವೀಕ್ಷಿಸಿ
ಆಇ 02 ಟಿಎಫ್ ಪಿ 2020 28-04-2020

2020-21ನೇ ಸಾಲಿನ ಮೇ ತಿಂಗಳಿಗೆ ಆರ್ಥಿಕ ಆಧಿಕಾರ ಪ್ರತ್ಯಾಯೋಜಿಸುವ ಬಗ್ಗೆ.

0.26 ವೀಕ್ಷಿಸಿ
ಆಇ 02 ಟಿಎಫ್‌ ಪಿ 2020 01-04-2020

2020-21ನೇ ಸಾಲಿನ ಏಪ್ರಿಲ್‌ ತಿಂಗಳಿಗೆ ಆರ್ಥಿಕ ಆಧಿಕಾರ ಪ್ರತ್ಯಾಯೋಜಿಸುವ ಬಗ್ಗೆ.

 0.30 ವೀಕ್ಷಿಸಿ  
 ಆಇ 01 ಟಿ ಎ‍ಫ್ ಪಿ 2020 13-01.2020

2019-20ನೇ ಸಾಲಿನಲ್ಲಿ ನಾಲ್ಕನೇ ಕಂತಿನ ಹಣ ಬಿಡುಗಡೆಗೆ ಆರ್ಥಿಕ ಅಧಿಕಾರ ಪ್ರತ್ಯಾಯೋಜನೆಯ ಬಗ್ಗೆ.

 1.02 ವೀಕ್ಷಿಸಿ  
ಆಇ 02 ಟಿಎಫ್ ಸಿ 2019 24-10-2019

ಶೈಕ್ಷಣಿಕ ಧರ್ಮದಾಯ ಧತ್ತಿಯ ಠೇವಣೆ ಮೇಲೆ ಇರಿಸಿದ ಮೊತ್ತಕ್ಕೆ ಬಡ್ಡಿ ಹಣ ನೀಡುವ ಬಗ್ಗೆ.

 0.58 ವೀಕ್ಷಿಸಿ 
ಎಫ್ ಡಿ 01 ಟಿಎಫ್ ಪಿ 2019 20-08-2019 ತ್ರೈಮಾಸಿಕ ಕಂತುಗಳಲ್ಲಿ ಹಣ ಬಿಡುಗಡೆ ಮಾಡುವ ಬಗ್ಗೆ ಸೂಚನೆಗಳು.  1.48 ವೀಕ್ಷಿಸಿ
ಎಫ್ ಡಿ 01 ಟಿಎಫ್ ಪಿ 2019 04-07-2019 2019-20ನೇ ಸಾಲಿನಲ್ಲಿ ಎರಡು ಮತ್ತು ಮೂರನೇ ತ್ರೈಮಾಸಿಕದಲ್ಲಿ ಹಣ ಬಿಡುಗಡೆಗೆ ಆರ್ಥಿಕ ಅಧಿಕಾರ ಪ್ರತ್ಯಾಯೋಜನೆಯ ಬಗ್ಗೆ  1.76 ವೀಕ್ಷಿಸಿ
ಎಫ್ ಡಿ 01 ಟಿಎಫ್ ಪಿ 2019 03-04-2019 2019-20ನೇ ಸಾಲಿನಲ್ಲಿ ಮೊದಲನೇ  ಕಂತಿನ ಹಣ ಬಿಡುಗಡೆಗೆ ಆರ್ಥಿಕ ಅಧಿಕಾರ ಪ್ರತ್ಯಾಯೋಜನೆಯ ಬಗ್ಗೆ 0.67 ವೀಕ್ಷಿಸಿ

ಎಫ್ ಡಿ 06 ಟಿಎಫ್ ಪಿ2018

22-03-2019

ಹೊರಗುತ್ತಿಗೆ ಮೇಲೆ ಸಿಬ್ಬಂದಿಯನ್ನು ನೇಮಿಸಿಕೊಳ್ಳುವ ಅಧಿಕಾರವನ್ನು ಪುನರ್ ಸ್ಥಾಪಿಸುವ ಬಗ್ಗೆ

5.36 ವೀಕ್ಷಿಸಿ

ಎಫ್ ಡಿ 04 ಟಿಎಫ್ ಪಿ2018

10-01-2019

2018-19ನೇ ಸಾಲಿನಲ್ಲಿ  ನಾಲ್ಕನೇ ಕಂತಿನ ಹಣ ಬಿಡುಗಡೆ ಆದೇಶಕ್ಕೆ ತಿದ್ದುಪಡಿ

3.49 ವೀಕ್ಷಿಸಿ

ಎಫ್ ಡಿ 04 ಟಿಎಫ್ ಪಿ2018

08-01-2019

2018-19ನೇ ಸಾಲಿನಲ್ಲಿ  ನಾಲ್ಕನೇ ಕಂತಿನ ಹಣ ಬಿಡುಗಡೆಗೆ ಆರ್ಥಿಕ ಅಧಿಕಾರ ಪ್ರತ್ಯಾಯೋಜನೆಯ ಬಗ್ಗೆ

1.63 ವೀಕ್ಷಿಸಿ

ಎಫ್ ಡಿ 06 ಟಿಎಫ್ ಪಿ2018

29-12-2018

ಹೊರಗುತ್ತಿಗೆ ಮೇಲೆ ಸಿಬ್ಬಂದಿಯನ್ನು ನೇಮಿಸುವ ಬಗ್ಗೆ ಸೂಚನೆಗಳು

0.79 ವೀಕ್ಷಿಸಿ

ಎಫ್ ಡಿ 04 ಟಿಎಫ್ ಪಿ2018

29-09-2018

2018-19ನೇ ಸಾಲಿನಲ್ಲಿ ಮೂರನೇ ಕಂತಿನ ಹಣ ಬಿಡುಗಡೆಗೆ ಆರ್ಥಿಕ ಅಧಿಕಾರ ಪ್ರತ್ಯಾಯೋಜನೆಯ ಬಗ್ಗೆ

1.56 ವೀಕ್ಷಿಸಿ

ಲೋಇ 423 ಎಫ್ ಸಿ -1 2018

24-09-2018

ಲೋಕೋಪಯೋಗಿ  ಮತ್ತು ಜಲ ಸಂಪನ್ಮೂಲ ಇಲಾಖೆಯ ಅಧಿಕಾರಿಗಳ ಪ್ರತ್ಯಾಯೋಜನೆಯ ಪರಿಷ್ಕರಣೆ ಬಗ್ಗೆ

0.95 ವೀಕ್ಷಿಸಿ
ಎಫ್ ಡಿ 04 ಟಿಎಫ್ ಪಿ2018 24-07-2018

2018-19ನೇ ಸಾಲಿನಲ್ಲಿ ಒಂದು ಮತ್ತು ಎರಡನೇ ಕಂತಿನ ಹಣ ಬಿಡುಗಡೆಗೆ ಆರ್ಥಿಕ ಅಧಿಕಾರ ಪ್ರತ್ಯಾಯೋಜನೆಯ ಬಗ್ಗೆ

1.11 ವೀಕ್ಷಿಸಿ
ಎಫ್ ಡಿ 03 ಟಿಎಫ್ ಪಿ2018 14-05-2018

ಇಲಾಖಾ ಮುಖ್ಯಸ್ಥರು ಹಾಗೂ ಇನ್ನಿತರ ಅಧಿಕಾರಿಗಳಿಗೆ ಸಾಮಾನ್ಯ ವಿತ್ತಾಧಿಕಾರವನ್ನು ಪರಿಷ್ಕರಿಸುವ ಬಗ್ಗೆ

1.08 ವೀಕ್ಷಿಸಿ
ಎಫ್ ಡಿ 05 ಟಿಎಫ್ ಪಿ2017  07-02-2018 2017-18ನೇ ಸಾಲಿನಲ್ಲಿ ನಾಲ್ಕನೇ ಕಂತಿನ ಹಣ ಬಿಡುಗಡೆಗೆ ಆರ್ಥಿಕ ಅಧಿಕಾರ ಪ್ರತ್ಯಾಯೋಜನೆಯ ಬಗ್ಗೆ(ತಿದ್ದುಪಡಿ) 0.05  ವೀಕ್ಷಿಸಿ
ಎಫ್ ಡಿ 05 ಟಿಎಫ್ ಪಿ2017  01-01-2018 2017-18ನೇ ಸಾಲಿನಲ್ಲಿ ನಾಲ್ಕನೇ ಕಂತಿನ ಹಣ ಬಿಡುಗಡೆಗೆ ಆರ್ಥಿಕ ಅಧಿಕಾರ ಪ್ರತ್ಯಾಯೋಜನೆಯ ಬಗ್ಗೆ 0.89 ವೀಕ್ಷಿಸಿ
ಎಫ್ ಡಿ 01 ಟಿಎಫ್ ಪಿ2017 05-04-2017 2017-18ನೇ ಸಾಲಿನಲ್ಲಿ ಮೊದಲ ಮೂರು ಕಂತಿನ ಹಣ ಬಿಡುಗಡೆಗೆ ಆರ್ಥಿಕ ಅಧಿಕಾರ ಪ್ರತ್ಯಾಯೋಜನೆಯ ಬಗ್ಗೆ 0.33 ವೀಕ್ಷಿಸಿ
ಎಫ್ ಡಿ 06 ಟಿಎಫ್ ಪಿ2016 27-12-2016 2016-17ನೇ ಸಾಲಿನಲ್ಲಿ ನಾಲ್ಕನೇ ಕಂತಿನ ಹಣ ಬಿಡುಗಡೆಗೆ ಆರ್ಥಿಕ ಅಧಿಕಾರ ಪ್ರತ್ಯಾಯೋಜನೆಯ ಬಗ್ಗೆ 2.04 ವೀಕ್ಷಿಸಿ
ಎಫ್ ಡಿ 03 ಟಿಎಫ್ ಪಿ2016 16-08-2016 2016-17ನೇ ಸಾಲಿನ ಅನುದಾನ ಬಿಡುಗಡೆಗೆ ಸಂಬಂಧ ಆರ್ಥಿಕ ಅಧಿಕಾರ ಪ್ರತ್ಯಾಯೋಜಿಸುವ ಬಗ್ಗೆ (ತಿದ್ದುಪಡಿ) 1.19 ವೀಕ್ಷಿಸಿ
ಎಫ್ ಡಿ 03 ಟಿಎಫ್ ಪಿ2016 02-04-2016 2016-17ನೇ ಸಾಲಿನ ಅನುದಾನ ಬಿಡುಗಡೆಗೆ ಸಂಬಂಧ ಆರ್ಥಿಕ ಅಧಿಕಾರ ಪ್ರತ್ಯಾಯೋಜಿಸುವ ಬಗ್ಗೆ 0.24 ವೀಕ್ಷಿಸಿ
ಎಫ್ ಡಿ 02 ಟಿಎಫ್ ಪಿ2016 20-01-2016 ವಿವಿಧ ಮಟ್ಟದ ಕಛೇರಿಗಳಲ್ಲಿ ಆರ್ಥಿಕ ಅಧಿಕಾರ ಚಲಾಯಿಸುವ ಅಧಿಕಾರಿಗಳ ಪಟ್ಟಿಯ ಪ್ರಕಟಣೆ 0.87  ವೀಕ್ಷಿಸಿ
ಎಫ್ ಡಿ 04 ಟಿಎಫ್ ಪಿ2015 02-01-2016 ಅನುದಾನ ಬಿಡುಗಡೆಗೆ ಸಂಬಂಧ ಆರ್ಥಿಕ ಅಧಿಕಾರ ಪ್ರತ್ಯಾಯೋಜಿಸುವ ಬಗ್ಗೆ (ತಿದ್ದುಪಡಿ) 1.23  ವೀಕ್ಷಿಸಿ
ಎಫ್ ಡಿ 01 ಟಿಎಫ್ ಪಿ2016 19-01-2016 2015-16ನೇ ಸಾಲಿನಲ್ಲಿ ನಾಲ್ಕನೇ ಕಂತಿನ ಹಣ ಬಿಡುಗಡೆಗೆ ಆರ್ಥಿಕ ಅಧಿಕಾರ ಪ್ರತ್ಯಾಯೋಜನೆಯ ಬಗ್ಗೆ 9.58 ವೀಕ್ಷಿಸಿ 
ಎಫ್ ಡಿ 08 ಟಿಎಫ್ ಪಿ2015 14-01-2016 ಆರ್ಥಿಕ ಇಲಾಖೆಯ ಸಹಮತಿಯನ್ನು ನೀಡಲಾಗಿರವುದಾಗಿ ಪರಿಗಣಿಸಬಹುದಾದ ಪ್ರಕರಣಗಡಿ ಪರಿಷ್ಕೃತ ಅಂದಾಜುಗಳಿಗೆ ಆಡಳಿತಾತ್ಮಕ ಅನುಮೋದನೆ 1.5 ವೀಕ್ಷಿಸಿ  
ಎಫ್ ಡಿ 04 ಟಿಎಫ್ ಪಿ2015 09-10-2015 2015-16ನೇ ಸಾಲಿನಲ್ಲಿ ಹಣ ಬಿಡುಗಡೆಗೆ ಆರ್ಥಿಕ ಅಧಿಕಾರ ಪ್ರತ್ಯಾಯೋಜನೆಯ ಬಗ್ಗೆ 2.14 ವೀಕ್ಷಿಸಿ  
ಎಫ್ ಡಿ 06 ಟಿಎಫ್ ಪಿ2014 25-08-2015 ಸುತ್ತೋಲೆ- ವೈದ್ಯಕೀಯ ವೆಚ್ಚ ಮರುಪಾವತಿಯ ಅಧಿಕಾರದ ಬಗ್ಗೆ ಸ್ಪಷ್ಟಿಕರಣ 1.51 ವೀಕ್ಷಿಸಿ 
ಎಫ್ ಡಿ 02 ಟಿಎಫ್ ಪಿ2015 09-04-2015 2015-16ನೇ ಸಾಲಿನಲ್ಲಿ ಹಣ ಬಿಡುಗಡೆಗೆ ಆರ್ಥಿಕ ಅಧಿಕಾರ ಪ್ರತ್ಯಾಯೋಜನೆಯ ಬಗ್ಗೆ 8.43  ವೀಕ್ಷಿಸಿ
ಎಫ್ ಡಿ 05 ಟಿಎಫ್ ಪಿ2014 14-10-2014 2014-15ನೇ ಸಾಲಿನಲ್ಲಿ ಮೂರನೇ ಕಂತಿನ ಹಣ ಬಿಡುಗಡೆಗೆ ಆರ್ಥಿಕ ಅಧಿಕಾರ ಪ್ರತ್ಯಾಯೋಜನೆಯ ಬಗ್ಗೆ 0.17  ವೀಕ್ಷಿಸಿ
ಎಫ್ ಡಿ 03 ಟಿಎಫ್ ಪಿ2014 04-04-2014 2014-15ನೇ ಸಾಲಿನಲ್ಲಿ ಹಣ ಬಿಡುಗಡೆಗೆ ಆರ್ಥಿಕ ಅಧಿಕಾರ ಪ್ರತ್ಯಾಯೋಜನೆಯ ಬಗ್ಗೆ 0.03  ವೀಕ್ಷಿಸಿ
ಎಫ್ ಡಿ 01 ಟಿಎಫ್ ಪಿ2013 16-11-2013 2013-14ನೇ ಸಾಲಿನಲ್ಲಿ ಮೂರನೇ ಕಂತಿನ ಹಣ ಬಿಡುಗಡೆಗೆ ಆರ್ಥಿಕ ಅಧಿಕಾರ ಪ್ರತ್ಯಾಯೋಜನೆಯ ಬಗ್ಗೆ 0.66 ವೀಕ್ಷಿಸಿ  
ಎಫ್ ಡಿ 01 ಟಿಎಫ್ ಪಿ2013 10-05-2013 ಹಣ ಬಿಡುಗಡೆಗೆ ಆರ್ಥಿಕ ಅಧಿಕಾರ ಪ್ರತ್ಯಾಯೋಜನೆಯ ಬಗ್ಗೆ 0.08 ವೀಕ್ಷಿಸಿ  
ಎಫ್ ಡಿ 01 ಟಿಎಫ್ ಪಿ2013 20-04-2013 ಆರ್ಥಿಕ ಪ್ರತ್ಯಾಯೋಜನೆಗೆ ಸಂಬಂಧಿಸಿದ ಆದೇಶ ದಿ:27.04.2012 ಕ್ಕೆ ಮಾರ್ಪಾಡುಗಳು ಹಾಗೂ 2013-14ರ ಸಾಲಿನ ಅನುದಾನ ಬಿಡುಗಡೆ ಬಗ್ಗೆ ಸೂಚನೆಗಳು 3.85  ವೀಕ್ಷಿಸಿ
ಆಇ 02 ಟಿಸಿಇ 2012 15-12-2012 ಅಧಿಕೃತ ಸಭೆಗಳಲ್ಲಿ ನೀಡುವ ಟೀ/ಕಾಫಿ/ಅಲ್ಪೋಪಹಾರದ ಸಲುವಾಗಿ ಮಾಡುವ ವೆಚ್ಚದ ಮಿತಿಯನ್ನು ಪರಿಷ್ಕರಿಸುವ ಬಗ್ಗೆ 3.71 ವೀಕ್ಷಿಸಿ 
ಆಇ 04 ಬಿಇಎಂ 2012 05-11-2012 ಸುತ್ತೋಲೆ – ಹೊಸ ಹುದ್ದೆಗಳನ್ನು ಸೃಜುಸುವ ಹಾಗೂ ಭರ್ತಿ ಮಾಡುವುದನ್ನು ತಡೆಹಿಡಿಯುವ ಬಗ್ಗೆ 0.18 ವೀಕ್ಷಿಸಿ

ಆಇ 03 ಬಿಇಎಂ 2012

08-10-2012

ಸರ್ಕಾರದ ಆಡಳಿತ ವೆಚ್ಚಗಳಲ್ಲಿ ಮಿತವ್ಯಯ ಸಾಧಿಸುವ ಬಗ್ಗೆ – ದೂರವಾಣಿ ಬಳಕೆಯಲ್ಲಿ ಮಿತವ್ಯಯ ಸಾಧಿಸುವ ಬಗ್ಗೆ

0.30 ವೀಕ್ಷಿಸಿ
ಎಫ್ ಡಿ 08 ಟಿಎಫ್ ಪಿ2012 04-10-2012 2012-13ನೇ ಸಾಲಿನಲ್ಲಿ ಮೂರನೇ ಕಂತಿನ ಹಣ ಬಿಡುಗಡೆಗೆ ಆರ್ಥಿಕ ಅಧಿಕಾರ ಪ್ರತ್ಯಾಯೋಜನೆಯ ಬಗ್ಗೆ 0.97 ವೀಕ್ಷಿಸಿ  
ಆಇ 05 ಟಿಎಫ್ ಪಿ2012 26-06-2012 ಸರ್ಕಾರದ ಇಲಾಖೆಗಳ ಇಲಾಖಾ ಮುಖ್ಯಸ್ಥರುಗಳು ಮತ್ತು ಇತರೆ ಅಧಿಕಾರಿಗಳ ಸಾಮಾನ್ಯ ವಿತ್ತಾಧಿಕಾರ  ಪ್ರತ್ಯಾಯೋಜಿಸುವ ಪರಿಷ್ಕರಣೆ ಬಗ್ಗೆ 0.04 ವೀಕ್ಷಿಸಿ 
ಎಫ್ ಡಿ 03 ಟಿಎಫ್ ಪಿ2012 27-04-2012 ಸುತ್ತೋಲೆ –ಕೇಂದ್ರ ಸರ್ಕಾರದಿಂದ ನೇರವಾಗಿ ಬಿಡುಗಡೆಯಾಗುವ ಅನುದಾನದ ಲೆಕ್ಕ ನಿರ್ವಹಣೆಯ ಬಗ್ಗೆ 0.02 ವೀಕ್ಷಿಸಿ  
ಎಫ್ ಡಿ 04 ಟಿಎಫ್ ಪಿ2012 27-04-2012 ಅನುದಾನ ಬಿಡುಗಡೆಗೆ ಸಂಬಂಧ ಆರ್ಥಿಕ ಅಧಿಕಾರ ಪ್ರತ್ಯಾಯೋಜಿಸುವ ಬಗ್ಗೆ 0.04 ವೀಕ್ಷಿಸಿ
ಆಇ 01 ಟಿಎಫ್ ಪಿ2012 20-01-2012 ವೈದ್ಯಕೀಯ ವೆಚ್ಚ ಮರುಪಾವತಿ ಮಾಡುವ ಅಧಿಕಾರವನ್ನು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು/ಕಾರ್ಯದರ್ಶಿಗಳಿಗೆ  ಪ್ರತ್ಯಾಯೋಜಿಸುವ ಬಗ್ಗೆ 0.04 ವೀಕ್ಷಿಸಿ
ಆಇ 02 ಟಿಎಫ್ ಪಿ2011 13-10-2011 2011-12ನೇ ಸಾಲಿನ ಮೂರನೇ ಮತ್ತು ನಾಲ್ಕನೇ ಕಂತಿನ ಹಣ ಬಿಡುಗಡೆಗೆ ಮಾಡುವ ಬಗ್ಗೆ 0.52 ವೀಕ್ಷಿಸಿ
ಆಇ 01 ಟಿಎಫ್ ಪಿ2011 28-09-2011 ಆರ್ಥಿಕ ಇಲಾಖೆಯ ಸಹಮತಿಯನ್ನು ನೀಡಲಾಗಿರವುದಾಗಿ ಪರಿಗಣಿಸಬಹುದಾದ ಪ್ರಕರಣಗಳು 0.42 ವೀಕ್ಷಿಸಿ 
ಆಇ 01 ಟಿಎಫ್ ಪಿ2011 30-04-2011 ಆರ್ಥಿಕ ಇಲಾಖೆಯ ಸಹಮತಿಯನ್ನು ನೀಡಲಾಗಿರವುದಾಗಿ ಪರಿಗಣಿಸಬಹುದಾದ ಪ್ರಕರಣಗಳು - 2011-12ರ ಸಾಲಿಗೆ ಅನುದಾನ ಬಿಡುಗಡೆ - ಆರ್ಥಿಕ ಅಧಿಕಾರ ಪ್ರತ್ಯಾಯೋಜನೆಯ ಸೂಚನೆಗಳು 1.26 ವೀಕ್ಷಿಸಿ 
ಆಇ 02 ಟಿಎಫ್ ಪಿ2010 30-04-2010

ಇಲಾಖಾ ಮುಖ್ಯಸ್ಥರುಗಳು ಮತ್ತು ಇತರೆ ಅಧಿಕಾರಿಗಳ ಸಾಮಾನ್ಯ ವಿತ್ತಾಧಿಕಾರ  ಪ್ರತ್ಯಾಯೋಜಿಸುವ ಪರಿಷ್ಕರಣೆ ಬಗ್ಗೆ

0.22 ವೀಕ್ಷಿಸಿ
ಆಇ 01 ಟಿಎಫ್ ಪಿ2008 16-05-2008 ಆರ್ಥಿಕ ಇಲಾಖೆಯ ಸಹಮತಿಯನ್ನು ನೀಡಲಾಗಿರವುದಾಗಿ ಪರಿಗಣಿಸಬಹುದಾದ ಪ್ರಕರಣಗಳು - ಅನುದಾನ ಬಿಡುಗಡೆ ಬಗ್ಗೆ ಆರ್ಥಿಕ ಅಧಿಕಾರ ಪ್ರತ್ಯಾಯೋಜನೆ 0.02 ವೀಕ್ಷಿಸಿ  
ಆಇ 11 ಟಿಎಫ್ ಪಿ2007 27-11-2007 ಆಡಳಿತ ಇಲಾಖೆಗಳಿಗೆ ಪ್ರತ್ಯಾಯೋಜಿತವಾದ ಆರ್ಥಿಕ ಅಧಿಕಾರಗಳ ಪರಿಷ್ಕರಣೆ ಬಗ್ಗೆ 2.04 ವೀಕ್ಷಿಸಿ  
ಆಇ 12 ಟಿಎಫ್ ಪಿ2007 18-10-2007 ಆರ್ಥಿಕ ಇಲಾಖೆಯ ಸಹಮತಿಯನ್ನು ನೀಡಲಾಗಿರವುದಾಗಿ ಪರಿಗಣಿಸಬಹುದಾದ ಪ್ರಕರಣಗಳು -  ಸೇರ್ಪಡೆ ಆದೇಶ 0.97 ವೀಕ್ಷಿಸಿ
ಆಇ 09 ಟಿ.ಎಫ್.ಪಿ 2004

07-04-2005

ಇಲಾಖೆಗಳ ಮುಖ್ಯಸ್ಥರು ಮತ್ತು ಆಡಳಿತ ಕಾರ್ಯದರ್ಶಿಗಳಿಗೆ ಪುನರ್ವಿನಿಯೋಗದ ಆರ್ಥಿಕ ಅಧಿಕಾರ ಪ್ರತ್ಯಾಯೋಜನೆಯ ಬಗ್ಗೆ. 0.02 ವೀಕ್ಷಿಸಿ
ಆಇ 01 ಟಿಎಫ್ ಪಿ2002 20-01-2003 ಆರ್ಥಿಕ ಇಲಾಖೆಯ ಸಹಮತಿಯನ್ನು ನೀಡಲಾಗಿರವುದಾಗಿ ಪರಿಗಣಿಸಬಹುದಾದ ಪ್ರಕರಣಗಳು 3.35 ವೀಕ್ಷಿಸಿ
ಆಇ 01 ಟಿ ಎಫ್ ಪಿ 1996 10-07-1996

ಆರ್ಥಿಕ ಇಲಾಖೆಯ ಒಪ್ಪಿಗೆಯನ್ನು ನೀಡಲಾಗಿದೆ ಎಂದು ಭಾವಿಸಬಹುದಾದ ಪ್ರಕರಣಗಳು-ಕುರಿತಂತೆ ಆದೇಶ

0.72 ವೀಕ್ಷಿಸಿ

 

ಇತ್ತೀಚಿನ ನವೀಕರಣ​ : 21-11-2023 05:15 PM ಅನುಮೋದಕರು: Finance Department


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಆರ್ಥಿಕ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080