ಅಭಿಪ್ರಾಯ / ಸಲಹೆಗಳು

ಸರ್ಕಾರದ ಆದೇಶಗಳು ಮತ್ತು ಸುತ್ತೋಲೆಗಳು

ಸರ್ಕಾರದ ಆದೇಶ ಸಂಖ್ಯೆ

ಆದೇಶದ ದಿನಾಂಕ

ವಿಷಯ

ಗಾತ್ರ (ಎಂ.ಬಿ)

ಡೌನ್ಲೋಡ್

ಆಇ 732 ವೆಚ್ಚ-12-2023 27-11-2023

ರೂ.50.00 ಲಕ್ಷ ಮೌಲ್ಯ ಮೀರದ ಟೆಂಡರುಗಳಲ್ಲಿಯೂ ಸಹ ದ್ವಿ ಲಕೋಟಿ ಪದ್ದತಿಯನ್ನು ಮತ್ತು ಕಾಮಗಾರಿ ಟೆಂಡರುಗಳಲ್ಲಿ ಜಿ.ಎಸ್.ಟಿ ಅಳವಡಿಕೆಯನ್ನು ಅನುಸರಿಸುವ ಕುರಿತು.

0.18 ವೀಕ್ಷಿಸಿ 
ಆಇ 292 ಆಕೋ-2-2023

20-10-2023

ಸರ್ಕಾರದ ಎಲ್ಲಾ ಇಲಾಖೆಗಳ ಸಿವಿಲ್‌ ಕಾಮಗಾರಿಗಳ ಹಲವಾರು ಅಂದಾಜುಗಳು ಅಧಿಕ ಹೆಚ್ಚುವರಿಗಳಿಂದ ಪರಿಷ್ಕರತಗೊಳ್ಳುತ್ತಿರುವುದನ್ನು ತಡೆಗಟ್ಟಲು/ನಿಯಂತ್ರಿಸಲು ಕಾಮಗಾರಿ ಅಂದಾಜುಗಳ ತಯಾರಿಕಾ ಅಧ್ಯಯನ ಸಮಿತಿ ರಚಿಸುವ ಬಗ್ಗೆ.

0.23 ವೀಕ್ಷಿಸಿ
ಆಇ 395 ವೆಚ್ಚ-12-2023

24-07-2023

 

ಕಾಮಗಾರಿ ಅಂದಾಜುಗಳ ತಯಾರಿ ಮತ್ತು ಟೆಂಡರುಗಳನ್ನು ಆಹ್ವಾನಿಸುವಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತು.

2.41  ವೀಕ್ಷಿಸಿ
ಆಇ 127 ವೆಚ್ಚ-12-2023

16-05-2023

ಸಿವಿಲ್‌ ಮತ್ತು ನಿರ್ಮಾಣ ಕಾಮಗಾರಿಗೆ ಅನುದಾನ ಹಂಚಿಕೆ ಮಾಡುವ ಕುರಿತು.

2.54 ವೀಕ್ಷಿಸಿ 
ಆಇ 5 ವೆಚ್ಚ-12-2023

15-05-2023

ಭದ್ರತಾ ಠೇವಣಿಗೆ ಬ್ಯಾಂಕ್‌ ಗ್ಯಾರಂಟಿ ಪಡೆಯುವ ಬಗ್ಗೆ.

0.20 ವೀಕ್ಷಿಸಿ 
ಆಇ 5 ವೆಚ್ಚ-12-2023

10-02-2023

ಭದ್ರತಾ ಠೇವಣೆಗೆ ಇ-ಬ್ಯಾಂಕ್‌ ಗ್ಯಾರಂಟಿ ಪಡೆಯುವ ಕುರಿತು.

0.29 ವೀಕ್ಷಿಸಿ 
ಆಇ 36 ವೆಚ್ಚ-12-2022 01-09-2022

ನಿರ್ಮಾಣ ಕಾರ್ಯಗಳು ಸೇರಿದಂತೆ ಸರಕು ಮತ್ತು ಸೇವೆಗಳ ಸಂಗ್ರಹಣೆಗಾಗಿ ಟೆಂಡರಗಳು ಮತ್ತು ಅಂದಾಜುಗಳ ಪೂರ್ವ ಟೆಂಡರ್‌ ಪರಿಶೀಲನೆ.

 0.15 ವೀಕ್ಷಿಸಿ 
ಆಇ 456 ವೆಚ್ಚ-12-2022 10-08-2022

ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಡೆಯುವ ಭದ್ರತಾ ಠೇವಣಿ ಮೊತ್ತದ ರಿಯಾಯಿತಿ ಕುರಿತು.

0.25  ವೀಕ್ಷಿಸಿ
ಆಇ 447 ವೆಚ್ಚ-12-2022   

30-07-2022

ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪರಿಷ್ಕೃತ ಸರಕು ಮತ್ತು ಸೇವಾ ತೆರಿಗೆಯನ್ನು ಅಳವಡಿಸಿಕೊಳ್ಳುವ ಕುರಿತು.

0.95 ವೀಕ್ಷಿಸಿ 
ಆಇ 128 ವೆಚ್ಚ-12-2021 30-07-2022

ಸಾರ್ವಜನಿಕ ಸಂಗ್ರಹಣೆಗಳಲ್ಲಿ ಟೆಂಡರ್‌ ಲಾಭಾಂಶವನ್ನು (Tender Premioum) ಅನ್ನು ಶೇ.5ಕ್ಕೆ ಮಿತಗೊಳಿಸುವ ಕುರಿತು ಸ್ಪಷ್ಟೀಕರಣ

0.47 ವೀಕ್ಷಿಸಿ 
ಆಇ 410 ವೆಚ್ಚ-12-2022 05-07-2022

ರಾಜ್ಯದ ಕೆಲವು ಸಂಗ್ರಹಣಾ ಪ್ರಾಧಿಕಾರಗಳು ಮಾದರಿ ಟೆಂಡರ್‌ ದಾಖಲೆಗಳ ಬದಲಾಗಿ PWD form 65 ಬಳಕೆ ಮಾಡುತ್ತಿರುವ ಕುರಿತು.

0.67  ವೀಕ್ಷಿಸಿ
ಆಇ 522 ವೆಚ್ಚ-12-2021 16-05-2022

ನಿರ್ಮಾಣ ಕಾಮಗಾರಿಗಳೂ ಸೇರಿದಂತೆ ಸರಕು ಮತ್ತು ಸೇವೆಗಳ ಸಂಗ್ರಹಣೆಯ ಟೆಂಡರ್‌ ಮತ್ತು ಅಂದಾಜುಗಳ ಪರಿಶೀಲನಗೆ ಟೆಂಡರ್‌ ಪೂರ್ವ ಪರಿಶೀಲನೆ ಜಾರಿಗೆ ಬರುವ ಕುರಿತು.

 0.80 ವೀಕ್ಷಿಸಿ 
 ಆಇ 263 ವೆಚ್ಚ-12-2022 11-05-2022

ಕಾಮಗಾರಿಗಳ ಟೆಂಡರ್‌ ಪ್ರಕ್ರಿಯ ಮತ್ತು ಬಿಲ್ಲುಗಳ ಪಾವತಿಗೆ ಸಂಬಂಧಿಸಿದಂತೆ ಸೂಚನೆಗಳನ್ನು ನೀಡುವ ಕುರಿತು.

2.55 ವೀಕ್ಷಿಸಿ 
ಆಇ 128 ವೆಚ್ಚ-12-2021 10-05-2022

ಸಾರ್ವಜನಿಕ ಸಂಗ್ರಹಣೆಗಳಲ್ಲಿ ಟೆಂಡರ್‌ ಲಾಭಾಂಶವನ್ನು (Tender Premium) ಅನ್ನು ಶೇ.5ಕ್ಕೆ ಮಿತಿಗೊಳಿಸುವ ಕುರಿತು.

0.84 ವೀಕ್ಷಿಸಿ 
ಆಇ 522 ವೆಚ್ಚ-12-2021

07-05-2022

ನಿರ್ಮಾಣ ಕಾಮಗಾರಿಗಳೂ ಸೇರಿದಂತೆ ಸರಕು ಮತ್ತು ಸೇವೆಗಳ ಸಂಗ್ರಹಣೆಯ ಟೆಂಡರ್‌ ಮತ್ತು ಅಂದಾಜುಗಳ ಪರಿಶೀಲನೆಗೆ ಟೆಂಡರ್‌ ಪೂರ್ವ ಪರಿಶೀಲನಾ ಸಮಿತಿಯನ್ನು ರಚಿಸುವ ಕುರಿತು.

 0.41 ವೀಕ್ಷಿಸಿ 
ಆಇ 72 ವೆಚ್ಚ-12/2022

02-03-2022

ಗುತ್ತಿಗೆದಾರರು ಮತ್ತು ಸಮಾಲೋಚಕರ ನೋಂದಣಿ ಕುರಿತು

0.63 ವೀಕ್ಷಿಸಿ
ಆಇ 54 ವೆಚ್ಚ-12/2022

29-01-2022

ಡಿಬಾರ್ ಮೆಂಟ್ ಸಮಿತಿಯನ್ನು ರಚಿಸುವ ಕುರಿತು

0.95 ವೀಕ್ಷಿಸಿ
ಆಇ 54 ವೆಚ್ಚ-12/2022

29-01-2022

ಕೆಟಿಪಿಪಿ ಕಾಯಿದೆ ಮತ್ತು ನಿಯಮಗಳನ್ವಯ ಡಿಬಾರ್ ಮೆಂಟ್ ಸಮಿತಿಯನ್ನು ರಚಿಸುವ ಕುರಿತು

0.48 ವೀಕ್ಷಿಸಿ
ಆಇ 522 ವೆಚ್ಚ-12/2021

13-12-2021

ನಿರ್ಮಾಣ ಕಾರ್ಯಗಳು ಸೇರಿದಂತೆ ಸರಕು ಮತ್ತು ಸೇವೆಗಳ ಸಂಗ್ರಹಣೆಗಾಗಿ ಟೆಂಡರ್ ಗಳು ಮತ್ತು ಅಂದಾಜುಗಳ ಪೂರ್ವ- ಟೆಂಡರ್ ಪರಿಶೀಲನೆಯ ಬಗ್ಗೆ (ತಿದ್ದುಪಡಿ)

0.29 ವೀಕ್ಷಿಸಿ
FD 685 ವೆಚ್ಚ-12-2021    

29-11-2021

ಟೆಂಡರ್‌ ಗಳನ್ನು ತೆರೆಯುವುದು ಮತ್ತು ಪ್ರಕಿಯೆಗೊಳಿಸುವುದು-ಕಾಲಮಿತಿಗಳನ್ನು ನಿರ್ದಿಷ್ಟಪಡಿಸುವುದು

0.51 ವೀಕ್ಷಿಸಿ
ಆಇ 218 ವೆಚ್ಚ-12/2021 06-09-2021

Start up’s ಗಳಿಗೆ ಟೆಂಡರ್ ನಲ್ಲಿ ಭಾಗವಹಿಸಲು ಆದ್ಯತೆ ನೀಡುವ ಬಗ್ಗೆ

0.27 ವೀಕ್ಷಿಸಿ
ಆಇ 218 ವೆಚ್ಚ-12/2021 01-09-2021

Start up’s ಗಳಿಗೆ ವಿನಾಯಿತಿ ನೀಟುವ ಕುರಿತು (ಸರಕು ಸಾಮಾಗ್ರಿಗಳು)

0.21 ವೀಕ್ಷಿಸಿ
ಆಇ 476 ವೆಚ್ಚ-12-2021 13-08-2021

ಎಲ್.ಒ.ಐ  ಇ-ಪ್ರೋಕ್ಯೂರ್ ಮೆಂಟ್ ಸಿಸ್ಟಂ

0.73 ವೀಕ್ಷಿಸಿ
ಆಇ 205 ವೆಚ್ಚ-12/2021 26-04-2021

ನಿರ್ಮಾಣ ಕಾಮಗಾರಿಗಳು, ಸಾಮಗ್ರಿಗಳು ಮತ್ತು ಉಪಕರಣಗಳ ಗುತ್ತಿಗೆಗಳಲ್ಲಿ ಮೂರನೆ ಪಕ್ಷಕಾರರಿಂದ ತಪಾಸಣೆ (Third Party Inspection) ಮಾಡಿಸುವ ಕುರಿತಾದ ಅಂದಾಜು ವೆಚ್ಚ ಮಿತಿಯನ್ನು ಹೆಚ್ಚಿಸುವ ಕುರಿತು

0.99 ವೀಕ್ಷಿಸಿ
ಆಇ 455 ವೆಚ್ಚ-12/2020 29-03-2021

ಸಾರ್ವಜನಿಕ ಸಂಗ್ರಹಣೆಗಳಲ್ಲಿ ಕೆಲವು ದೇಶಗಳು ಬಿಡ್‌ ಮಾಡುವ ಕುರಿತ ನಿರ್ಬಂಧಗಳು

1.18 ವೀಕ್ಷಿಸಿ
ಆಇ 455 ವೆಚ್ಚ-12/2020 10-03-2021

ಸಾರ್ವಜನಿಕ ಸಂಗ್ರಹಣೆಗಳಲ್ಲಿ ಕೆಲವು ದೇಶಗಳು ಬಿಡ್‌ ಮಾಡುವ ಕುರಿತ ನಿರ್ಬಂಧಗಳು

0.69 ವೀಕ್ಷಿಸಿ
ಆಇ 360 ವೆಚ್ಚ-12-2020 09-09-2020

ಕೋವಿಡ್-19 ಮಹಾಮಾರಿ ಹಿನ್ನಲೆಯಲ್ಲಿ ಸಿವಿಲ್ ಕಾಮಗಾರಿಗಳ ಅನುಷ್ಠಾನದಲ್ಲಿ ಸಡಲಿಕೆ ನೀಡುವ ಕುರಿತು ಸ್ಪಷ್ಠೀಕರಣ.

1.45 ವೀಕ್ಷಿಸಿ 
ಆಇ 908 ವೆಚ್ಚ-12/2019 21-07-2020

MSMEಗಳಿಂದ ಸರಕು ಮತ್ತು ಸಾಮಾಗ್ರಿಗಳ ಸಂಗ್ರಹಣೆ – ಮಾದರಿ ಟೆಂಡರ್ ದಾಖಲೆಗಳ ಬಳಕೆ

1.36 ವೀಕ್ಷಿಸಿ 
 ಆಇ 360 ವೆಚ್ಚ-12/2020 13-07-2020 COVID-19 ಮಹಾಮಾರಿ ಹಿನ್ನಲೆಯಲ್ಲಿ ಸಿವಿಲ್‌ ಕಾಮಗಾರಿಗಳ ಅನುಷ್ಟಾನದಲ್ಲಿ ಸಡಿಲಿಕೆ ನೀಡುವ ಕುರಿತು 1.54 ವೀಕ್ಷಿಸಿ 
 ಆಇ 367 ವೆಚ್ಚ-12/2020  26-06-2020  (ಸುತ್ತೋಲೆ)-ರಾಜ್ಯದ ಎಲ್ಲಾ ಸಂಗ್ರಹಣಾ ಪ್ರಾಧಿಕಾರಗಳು ಅಗತ್ಯವಿರುವ ಸರಕುಗಳ ಖರೀದಿ ಸೇವೆಗಳ ಪಡೆದುಕೊಳ್ಳುವಿಕೆ ಮತ್ತು ಕಾಮಗಾರಿಗಳ ನಿರ್ವಹಣೆ ಬಗ್ಗೆ  0.31 ವೀಕ್ಷಿಸಿ 
 ಆಇ 295 ವೆಚ್ಚ-12/2019 26-03-2019  ಕೆ ಟಿ ಪಿ ಪಿ ಕಾಯ್ದೆ 1999 ಮತ್ತು ನಿಯಮಗಳು 2000 ರನ್ವಯ ಸರಕು ಸಂಗ್ರಹಣೆ ಬಗ್ಗೆ  1.41  ವೀಕ್ಷಿಸಿ 
 ಆಇ 772 ವೆಚ್ಚ-12 2018 01-08-2018 

ಇ-ಸಂಗ್ರಹಣಾ ವ್ಯವಸ್ಥೆಯಲ್ಲಿ Letter of Indent (LoI) ಅನ್ನು ಅಳವಡಿಸುವ ಕುರಿತು

 
0.83  ವೀಕ್ಷಿಸಿ 
ಆಇ 576 ವೆಚ್ಚ-12 2018  22-05-2018  ಇ-ಸಂಗ್ರಹಣೆಗಳ ಮೂಲಕ ಕೈಗೊಳ್ಳಲಾಗುವ ಟೆಂಡರ್‌ ಪ್ರಕ್ರಿಯೆಯಲ್ಲಿ ಏಕ ಬಿಡ್‌ ಟೆಂಡರ್‌ ಮತ್ತು ಬಿಡ್‌ ಪೂರ್ವಭಾವಿ ಸಭೆ ಕುರಿತು ನಿರ್ದೇಶನ ನೀಡುವ ಬಗ್ಗೆ 1.30  ವೀಕ್ಷಿಸಿ 
 ಆಇ 576 ವೆಚ್ಚ-12 2018 22-05-2018  ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಸ್ಥಾಯಿ ಸಮಿತಿಯನ್ನು ರಚಿಸುವ ಬಗ್ಗೆ 1.36  ವೀಕ್ಷಿಸಿ 
 ಆಇ 876(ಪಿ-1) ವೆಚ್ಚ-12 2017 12-10-2017  Randomisation ಮೂಲಕ ಕಾಮಗಾರಿಗಳನ್ನು ಆಯ್ಕೆ ಮಾಡಿಕೊಳ್ಳುವ ಬಗ್ಗೆ.  0.50  ವೀಕ್ಷಿಸಿ 
ಆಇ 165 ವೆಚ್ಚ-12 2017 21-03-2017 ಇ-ಪ್ರೋಕ್ಯೂಮೆಂಟ್ ಮೂಲಕ ಕೈಗೊಳ್ಳುವ ಸಂಗ್ರಹಣೆಗಳ ದರಗಳನ್ನು ಪರಿಗಣಿಸುವ ಬಗ್ಗೆ. 0.37 ವೀಕ್ಷಿಸಿ
ಆಇ 1066 ವೆಚ್ಚ-12 2016 20-03-2017 Single Bid ಹಾಗೂ Government in Appeal cases ಗೆ ಸ್ಪಷ್ಠೀಕರಣ ಒದಗಿಸುವ ಬಗ್ಗೆ 0.31 ವೀಕ್ಷಿಸಿ
ಆಇ 850 ವೆಚ್ಚ-12 2015 15-12-2016 ಕೆ.ಟಿ.ಪಿ.ಪಿ ಕಾಯ್ದೆ, 1999 ಮತ್ತು ನಿಯಮಗಳು, 2000 ರನ್ವಯ MSMEಗಳಿಂದ ಸರಕು ಸಂಗ್ರಹಣೆಯ ಬಗ್ಗೆ - ಸ್ಪಷ್ಟೀಕರಣ 1.35 ವೀಕ್ಷಿಸಿ
ಆಇ 850 ವೆಚ್ಚ-12 2015 29-12-2015 ಕೆ.ಟಿ.ಪಿ.ಪಿ ಕಾಯ್ದೆ, 1999 ಮತ್ತು ನಿಯಮಗಳು, 2000 ರನ್ವಯ MSMEರವರಿಂದ ಸರಕು ಸಂಗ್ರಹಣೆಯ ಬಗ್ಗೆ 3.14 ವೀಕ್ಷಿಸಿ
ಆಇ 840 ವೆಚ್ಚ-12/2011 03-07-2012 ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ನಿಯಮಿತವು ರೇಷ್ಮೆ ನೂಲನ್ನು ರೇಷ್ಮೆ ಬಿಚ್ಚಣಿಕೆದಾರರಿಂದ ನೇರವಾಗಿ ಖರೀದಿಸುವ ಬಗ್ಗೆ 0.05 ವೀಕ್ಷಿಸಿ
ಆಇ 195 ವೆಚ್ಚ-12 2011 30-03-2011 ಟೆಂಡರ್ ಗಳನ್ನು ಸಲ್ಲಿಸಲು ನಿಗದಿಪಡಿಸಲಾದ ಕನಿಷ್ಠ ಸಮಯವನ್ನು ಪಾಲಿಸುವ ಬಗ್ಗೆ 0.26 ವೀಕ್ಷಿಸಿ
ಲೋಇ 381 ಆಕೋ-3/2006 10-11-2006 ಪ್ರಕೃತಿ ವಿಕೋಪ ಸಂದರ್ಭಗಳು ಮತ್ತು ಸರ್ಕಾರವು ಘೋಷಿಸಿದ ತುರ್ತು ಪರಿಸ್ಥಿಯ ಅವಧಿಯಲ್ಲಿ ಹಾಗೂ ಜೀವಹಾನಿ ಮತ್ತು ಆಸ್ತಿ ನಷ್ಟ ಉಂಟಾದ ಸಂದರ್ಭದಲ್ಲಿ ಪಾರದರ್ಶಕತೆ ಕಾಯ್ದೆ ಅನ್ವಯಿಸದಿರುವ ಬಗ್ಗೆ ಸ್ಪಷ್ಠೀಕರಣ 0.29 ವೀಕ್ಷಿಸಿ
ಲೋಇ 43 ಆಕೋ-3/2006 15-04-2006 ಆಡಳಿತ ಇಲಾಖೆಯಿಂದ ಕಡತಗಳನ್ನು ಹಣಕಾಸು ಇಲಾಖೆಯ ಅಭಿಪ್ರಾಯಕ್ಕಾಗಿ ಸಲ್ಲಿಸುವ ಬಗ್ಗೆ 0.60 ವೀಕ್ಷಿಸಿ
ಲೋ.ಇ. 140 ಎಸ್ಓ/ಎಫ್.ಸಿ 2003 01-09-2003 ಟೆಂಡರ್‌ ಡಾಕ್ಯೂಮೆಂಟ್‌ ಮಾರಾಟ ಮಾಡುವ ವಿಧಾನ 0.07 ವೀಕ್ಷಿಸಿ
ಲೋ.ಇ. 1359 ಎಸ್ಓ/ಎಫ್.ಸಿ 2001(ಪಿ-2) 03-12-2002 ಗುತ್ತಿಗೆಯನ್ನು ನೀಡುವ/ವಹಿಸುವ ಮೊದಲು ಸಂಧಾನ ನಡೆಸಲು ಮಾರ್ಗಸೂಚಿಗಳು 0.10 ವೀಕ್ಷಿಸಿ
ಲೋ.ಇ. 1359 ಎಸ್ಓ/ಎಫ್.ಸಿ 2001(ಪಿ-2) 03-12-2002 ಗುತ್ತಿಗೆಯನ್ನು ನೀಡುವ/ವಹಿಸುವ ಮೊದಲು ಅರ್ಹತಾ ಮಾನದಂಡಗಳು ಮತ್ತು ಲಭ್ಯವಿರುವ ಟೆಂಡರ್‌ ಸಾಮರ್ಥ್ಯಗಳ ಕುರಿತು ಪರಿಶೀಲಿಸುವ ಬಗ್ಗೆ. 0.17 ವೀಕ್ಷಿಸಿ
ಲೋ.ಇ. 1359 ಎಸ್ಓ/ಎಫ್.ಸಿ 2001(ಪಿ-2) 25-10-2002 ಸಂಗ್ರಹಣಾ ಯೋಜನೆ, ಪ್ಯಾಕೇಜಿಂಗ್‌ ಮತ್ತು ವೇಳಾಪಟ್ಟಿ ಮತ್ತು ಸಂಗ್ರಹಣಾ ಯೋಜನೆಯ ಅಗತ್ಯಕ್ಕೆ ಅನುಗುಣವಾಗಿ ಹಣಕಾಸು ಹೊಂದಿಸುವುದು. 0.07 ವೀಕ್ಷಿಸಿ
ಲೋ.ಇ. 1359 ಎಸ್ಓ/ಎಫ್.ಸಿ 2001(ಪಿ-2) 25-10-2002 ಟೆಂಡರ್‌ ಸಾಮರ್ಥ್ಯ ಮತ್ತು ಪೂರ್ವಾನುಭವ ಸೇರಿದಂತೆ ನಿಗದಿಪಡಿಸಿದ ಅರ್ಹತಾ ಮಾನದಂಡಗಳನ್ನು ಹೊಂದಿದ್ದು, ತಾಂತ್ರಿಕವಾಗಿ ಮತ್ತು ವಾಣಿಜ್ಯಾತ್ಮಕವಾಗಿ ಅರ್ಹರೆಂದು ಮೌಲ್ಯಮಾಪನ ಮಾಡಿದ ಕಡಿಮೆ ಮೊತ್ತಕ್ಕೆ ಗುತ್ತಿಗೆ ನೀಡುವುದು.  0.06 ವೀಕ್ಷಿಸಿ
    ಕೆ.ಟಿ.ಪಿ.ಪಿ ಗೆ ಸಂಬಂದಪಟ್ಟ ಎಲ್ಲಾ ಸುತ್ತೋಲೆಗಳ ಪಟ್ಟಿ 1.15 ವೀಕ್ಷಿಸಿ

 

ಇತ್ತೀಚಿನ ನವೀಕರಣ​ : 07-12-2023 12:45 PM ಅನುಮೋದಕರು: Finance Department


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಆರ್ಥಿಕ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080