ಅಭಿಪ್ರಾಯ / ಸಲಹೆಗಳು

ಇತರೆ

 ಸರ್ಕಾರದ ಆದೇಶದ ಸಂಖ್ಯೆ  ಆದೇಶದ ದಿನಾಂಕ  ವಿಷಯ  

ಗಾತ್ರ

(ಎಂ.ಬಿ. ಗಳಲ್ಲಿ)

 
ಡೌನ್ಲೋಡ್ 
ಆಇ 84(ಟಿ)ವೆಚ್ಚ-1-2021    19-11-2021

ಸರ್ಪ್ಲಸ್ ಫಂಡ್‌ ಹೂಡಿಕೆಗೆ ಸಂಬಂಧಿಸಿದಂತೆ ಮಾರ್ಗಸೂಚಿಗಳು

0.76 ವೀಕ್ಷಿಸಿ 

ಆಇ 17 ಟಿಎಆರ್ 2021

11-05-2021

ಉಪ ವಿಭಾಗಾಧಿಕಾರಿಗಳ(KLLAD) ವೈಯಕ್ತಿಕ ಠೇವಣಿ ಖಾತೆಗಳನ್ನು 2021-22ನೇ ಸಾಲಿಗೆ ಮುಂದುವರೆಸುವ ಬಗ್ಗೆ.

0.13 ವೀಕ್ಷಿಸಿ

ಆಇ 24 ಟಿಎಆರ್‌ 2020

29-04-2021

ಸರ್ಕಾರದ ಅಧೀನದಲ್ಲಿರುವ ನಿಗಮ/ಮಂಡಳಿ/ನಿಯಮಿತ/ವಿಶ್ವವಿದ್ಯಾಲಯಗಳು ಮತ್ತು ಇನ್ನಿತರೆ ಸ್ವಾಯತ್ತ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ/ಸಿಬ್ಬಂದಿಗಳ ವಿವರಗಳನ್ನು HRMS ನಲ್ಲಿ ಅಳವಡಿಸಿ ವೇತನಗಳನ್ನು ಸೆಳೆಯುವ ಬಗ್ಗೆ.

0.77 ವೀಕ್ಷಿಸಿ 

ಆಇ 08 ಟಿಎಆರ್ 2020  

02-01-2021 ರಾಷ್ಟ್ರೀಕೃತ ಬ್ಯಾಂಕುಗಳ ಕೇಂದ್ರ ಕಛೇರಿ ಅಥವಾ ಪ್ರಾದೇಶಿಕ ಕಛೇರಿಗಳಿಂದ ಮಾತ್ರ ನಿಶ್ಚಿತ ಠೇವಣಿ ಮೇಲೆ ಪಾವತಿಸುವ ಬಡ್ಡಿ ದರದ ಬಗ್ಗೆ ಇ-ಪೋರ್ಟಲ್ ನಲ್ಲಿ ಬಿಡ್ ಕರೆಯಲು ಆದೇಶ ಹೊಅಡಿಸುವ ಬಗ್ಗೆ 0.58 ವೀಕ್ಷಿಸಿ

ಆಇ 29 ಟಿಎಆರ್ 2020

19-10-2020  ಇಲಾಖಾಗಳು ಫಲಾನುಭವಿ ಆಧಾರಿತ ಪಾವತಿಗಳನ್ನು ಇ-ಆಡಳಿತ ಇಲಾಖೆಯ DBT Platform ಮೂಲಕ ಪಾವತಿಸುವ ಕುರಿತು 0.12 ವೀಕ್ಷಿಸಿ
ಆಇ 235 ವೆಚ್ಚ-11-2020 29-09-2020

ಕೋವಿಡ್-19 ಗೆ ಸಂಬಂಧಿಸಿದಂತೆ ಅನುದಾನಿತ ಶಾಲಾ ಶಿಕ್ಷಕರಿಗೆ ಪರಿಹಾರ

0.33 ವೀಕ್ಷಿಸಿ 
ಆಇ 190 ವೆಚ್ಚ-11/2020

14-09-2020

ಕೋವಿಡ್-19 ಪರಿಹಾರ (ಮುಂದುವರೆದ ಆದೇಶ)

0.33 ವೀಕ್ಷಿಸಿ 
ಆಇ 217 ವೆಚ್ಚ-11-2020 03-09-2020 

ಕೋವೀಡ್-19 ಸಾಂಕ್ರಮಿಕ ರೋಗದಿಂದ ತುತ್ತಾದವರಿಗೆ ಪರಿಹಾರ ಒದಗಿಸುವ ಬಗ್ಗೆ.

0.63 ವೀಕ್ಷಿಸಿ 
ಆಇ 76(ಟಿ)ವೆಚ್ಚ-1 2020 31-08-2020

ಸರ್ಪ್ಲಸ್ ಫಂಡ್ ನ್ನು ಹೂಡಿಕೆ ಮಾಡುವ ಬಗ್ಗೆ ಮಾರ್ಗಸೂಚಿಗಳು

0.58  ವೀಕ್ಷಿಸಿ

ಆಇ 4(ಇ) ಸೇನಿಸೇ 2020

29-08-2020

ಕೋವಿಡ್-19 ಸಂಬಂಧದಲ್ಲಿ ಸಾಂಕ್ರಾಮಿಕ ರೋಗಕ್ಕೆ ಒಳಪಟ್ಟಿರುವ ಸರ್ಕಾರಿ ನೌಕರರ ಪ್ರಕರಣಗಳ ನಿರ್ವಹಣೆ ಕುರಿತಂತೆ

0.15 ವೀಕ್ಷಿಸಿ
ಆಇ 190 ವೆಚ್ಚ-11-2020 07-08-2020

ಕೋವಿಡ್-19 ಕರ್ತವ್ಯನಿರತ ರಾಜ್ಯದ ಎಲ್ಲಾ ಇಲಾಖೆಗಳ ಎಲ್ಲಾ ವೃಂದದ ಸರ್ಕಾರಿ ನೌಕರರು ಸೋಂಕಿನಿಂದ ನಿಧನರಾದ ಸಂದರ್ಭದಲ್ಲಿ ವಿಮಾ ಪರಿಹಾರ ಮೊತ್ತವನ್ನು ಮಂಜೂರು ಮಾಡುವ ಬಗ್ಗೆ.

0.62 ವೀಕ್ಷಿಸಿ 
 ಆಇ 4 ಎಸ್‌ ಆರ್‌ ಎಸ್‌ 2020 22-07-2020

ಕೋವಿಡ್-19‌ ಸಾಂಕ್ರಮಿಕ ರೋಗದ ಕಾರಣದಿಂದ ಕಂಟೈನ್ಮೆಂಟ್‌ ವಲಯಗಳಿಂದ ಕಛೇರಿಗೆ ಹಾಜರಾಗಲು ಸಾಧ್ಯವಾಗದ ಅಥವಾ ಸ್ಯಂ ಪ್ರತ್ಯೇಕವಾಗಿರಲು ಇಚ್ಛಿಸುವ ಸರ್ಕಾರಿ ನೌಕರರಿಗೆ ವಿಶೇಷ ಸಾಂದರ್ಭಿಕ ರಜೆ ಮಂಜೂರು ಮಾಡುವ ಬಗ್ಗೆ.

0.37  ವೀಕ್ಷಿಸಿ 
ಆಇ 157 ವೆಚ್ಚ-11-2020

18-06-2020

ಕೋವಿಡ್-19 ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ಸಂಬಂಧ ರಾಜ್ಯದ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಸಹಾಯಕಿಯರನ್ನು ವೈದ್ಯಕೀಯ ವಿಮೆ ಅಡಿಯಲ್ಲಿ ಒಳಪಡಿಸುವ ಬಗ್ಗೆ.

0.62  ವೀಕ್ಷಿಸಿ 
ವಿಕಾಸಂ-ಸಿ-23-2019-20 15-06-2020

ವಿತ್ತೀಯ ಕಾರ್ಯನೀತಿ ಸಂಸ್ಥೆಯಲ್ಲಿ ಸಂಶೋಧನಾ ಫೆಲೋ ಸಂಶೋಧನಾ ಸಲಹೆಗಾರರು ಸಂಶೋಧನಾ ಅಸೋಸಿಯೇಟ್‌ ಗಳ ಹುದ್ದೆ ನೇಮಕಾತಿ ಅಧಿಸೂಚನೆ.

3.04  ವೀಕ್ಷಿಸಿ
ಆಇ 16 ಟಿ ಎ ಆರ್ 2020 10-06-2020

ಗುತ್ತಿಗೆ ಹೊರಗುತ್ತಿಗೆ ದಿನಗೂಲಿ ನೌಕರರಿಗೆ ವೇತನ ಪಾವತಿಸುವ ಬಗ್ಗೆ.

   ವೀಕ್ಷಿಸಿ 
ಆಇ 11 ಎಸ್ ಆರ್ ಪಿ 2020  

29-05-2020

ಕಲಬುರಗಿ ಜಿಲ್ಲೆಯಲ್ಲಿ ಜರುಗಿದ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕಲಬುರಗಿ ಜಿಲ್ಲೆಯ ರಾಜ್ಯ ಸರ್ಕಾರಿ ನೌಕರರ ಒಂದು ದಿನದ ವೇತನವನ್ನು ವಂತಿಗೆಯಾಗಿ ಕಟಾವು ಮಾಡುವ ಬಗ್ಗೆ.

1.19  ವೀಕ್ಷಿಸಿ
ಆಇ 114 ವೆಚ್ಚ-11-2020 02-05-2020

ಕೋವಿಡ್-‌19 ಸಾಂಕ್ರಮಿಕ ರೋಗವನ್ನು ತಡೆಗಟ್ಟುವ ಸಂಬಂಧ ರಾಜ್ಯದ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರನ್ನು ವೈದ್ಯಕೀಯ ವಿಮೆ ಅಡಿಯಲ್ಲಿ ಒಳಪಡಿಸುವ ಬಗ್ಗೆ.

0.64 ವೀಕ್ಷಿಸಿ
ಆಇ 08 ಎಸ್‌ ಆರ್‌ ಪಿ 2020 04-04-2020 COVID-19, ಖಾಯಿಲೆಯ ನಿರ್ಮೂಲನೆಗಾಗಿ ಮುಖ್ಯ ಮಂತ್ರಿಗಳ ಪರಿಹಾರ ನಿಧಿಗೆ ವೇತನ ಕಟಾವು ಮಾಡಿ ವಂತಿಗೆ ಪಾವತಿಸುವ ಬಗ್ಗೆ ಸ್ಪಷ್ಟೀಕರಣ 0.14 ವೀಕ್ಷಸಿ
ತಿದ್ದುಪಡಿ ಆದೇಶ -  ದಿನಾಂಕ 01-04-2020ರ ಆದೇಶ ಸಂಖ್ಯೆ : 08 ಎಸ್‌ ಆರ್‌ ಪಿ 2020 03-04-2020   0.71 ವೀಕ್ಷಸಿ
ಆಇ 08 ಎಸ್‌ ಆರ್‌ ಪಿ 2020 01-04-2020

COVID-19, ಖಾಯಿಲೆಯ ನಿರ್ಮೂಲನೆಗಾಗಿ ಸಮಸ್ತ ರಾಜ್ಯ ಸರ್ಕಾರಿ ನೌಕರರ 2020 ರ ಮಾರ್ಚ್‌ ತಿಂಗಳ ವೇತನದಲ್ಲಿ ಒಂದು ದಿನದ ಸಂಬಳವನ್ನು ಕಟಾವು ಮಾಡಿ ಮುಖ್ಯ ಮಂತ್ರಿಗಳ ಪರಿಹಾರ ನಿಧಿಗೆ ಜಮಾ ಮಾಡುವ ಬಗ್ಗೆ.

0.30 ವೀಕ್ಷಿಸಿ
ಆಇ 07 ಎಸ್ ಆರ್ ಪಿ 2019 03-02-2020

ಮಂಡ್ಯ ಜಿಲ್ಲೆಯಲ್ಲಿ ಸರ್ಕಾರಿ ನೌಕರರ ಸಮುದಾಯ ಭವನ ನಿರ್ಮಾಣ

0.33 ವೀಕ್ಷಿಸಿ
ಆಇ 07 ಎಸ್ ಆರ್ ಪಿ 2019

07-11-2019

ಮಂಡ್ಯ ಜಿಲ್ಲಾ ಸರ್ಕಾರಿ ನೌಕರರ ಸಮುದಾಯ ಭವನ ನಿರ್ಮಾಣಕ್ಕೆ ಜಿಲ್ಲೆಯ ಸರ್ಕಾರಿ ಅಧಿಕಾರಿಗಳು ಹಾಗೂ ನೌಕರರ ಒಂದು ದಿನದ ವೇತನವನ್ನು ಕಟಾಯಿಸಿ ವಂತಿಗೆಯಾಗಿ ನೀಡುವ ಬಗ್ಗೆ.

0.88 ವೀಕ್ಷಿಸಿ
ಆ.ಇ 08 ಸಿಎಎಮ್ 2018(ಪಿ) 14-06-2019 ಅನುಸೂಚಿತ ವಾಣಿಜ್ಯ ಬ್ಯಾಂಕುಗಳು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಿಗೆ ಸಂಬಂಧಿಸಿದಂತೆ ತೊಂದರೆಗೀಡಾದ ರೈತರಿಗೆ ಕರ್ನಾಟಕ ಬೆಳೆ ಸಾಲ ಮನ್ನಾ ಯೋಜನೆ 2018 ರ ಅಡಿಯಲ್ಲಿ ಎನ್‌ಪಿಎ ಸಾಲ ಮನ್ನಾ ಮಾಡುವ ಮಾರ್ಗಸೂಚಿಗಳು 2.21 ವೀಕ್ಷಿಸಿ
 ಆಇ 01 ಟಿಸಿಇ 2019  04-05-2019 ಸರಕು ಸಾಮಾಗ್ರಿ ಖರೀದಿ ಸಂಬಂಧವಾಗಿ ಸಾದಿಲ್ವಾರು ವೆಚ್ಚದ ಕೈಪಿಡಿ ನಿಯಮಗಳು ನಿಯಮ-55-49(ಎ)ರಲ್ಲಿನ ಮಿತಿಯನ್ನು ಪರಿಷ್ಕರಿಸುವ ಬಗ್ಗೆ.  3.6  ವೀಕ್ಷಿಸಿ
 ಆಇ 04 ಬಿಎಮ್ ಎಸ್ 2019  09-05-2019  ನೈಸರ್ಗಿಕ ವಿಕೋಪಗಳ ಕಾರಣದಿಂದ ಒಡಿಶಾಗೆ ಕೊಡುಗೆ.  0.16   ವೀಕ್ಷಿಸಿ
ಆಇ 11 ಎಸ್ ಆರ್ ಪಿ  2019 21-08-2019 ರಾಜ್ಯದಲ್ಲಿನ ಪ್ರಕೃತಿ ವಿಕೋಪ ಸಂತ್ರಸ್ತರ ನೆರವಿಗಾಗಿ ರಾಜ್ಯ ಸರ್ಕಾರಿ ನೌಕರರ ಒಂದು ದಿನದ ಸಂಬಳವನ್ನು ಕಟಾವು ಮಾಡುವ ಬಗ್ಗೆ 4.4   ವೀಕ್ಷಿಸಿ

ಇತ್ತೀಚಿನ ನವೀಕರಣ​ : 19-11-2021 01:35 PM ಅನುಮೋದಕರು: Finance Department


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಆರ್ಥಿಕ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080