ಅಭಿಪ್ರಾಯ / ಸಲಹೆಗಳು

ಸಿ ಎಸ್ ಎಸ್ - ಪಿ ಎಫ್ ಎಂ ಎಸ್ ಕಾರ್ಯವಿಧಾನ

ಸರ್ಕಾರದ ಆದೇಶ ಸಂಖ್ಯೆ ಆದೇಶದ ದಿನಾಂಕ ವಿಷಯ

ಗಾತ್ರ

(ಎಂ.ಬಿ. ಗಳಲ್ಲಿ)

ಡೌನ್ಲೋಡ್
ಆಇ 19 ಟಿಎಆರ್‌ 2023  25-04-2023

ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಸಂಬಂಧಿಸಿದಂತೆ ತೆರೆಯಲಾದ SNA ಖಾತೆಯಲ್ಲಿ ಆಕರಿಸಿದ ಬಡ್ಡಿ ಮೊತ್ತವನ್ನು ಸರ್ಕಾರದ ಸಂಚಿತ ನಿಧಿಗೆ ಜಮೆ ಮಾಡಲು ಬ್ಯಾಂಕ್ ನಲ್ಲಿ ತಾತ್ಕಾಲಿಕವಾಗಿ Holding Account ಅನ್ನು ತೆರೆಯುವ ಬಗ್ಗೆ.

0.31  ವೀಕ್ಷಿಸಿ
ಕಂಸ.ವಿ-13023/9/2021/ಪಿಎಫ್ಎಂಎಸ್/7703

25/03/2023

SNA-ಖಾತೆ ಬದಲಾವಣೆ ಬಗ್ಗೆ ಮಾರ್ಗಸೂಚಿಗಳು

1.34 ವೀಕ್ಷಿಸಿ
ಕಂಸ.ಎಡಿ-16006/3/2021/ಪಿಎಫ್ಎಂಎಸ್/6838/7426  14-03-2023 

CSS ಅಡಿಯಲ್ಲಿ ಹಣ ಬಿಡುಗಡೆಯ ಪರಿಷ್ಕೃತ ಕಾರ್ಯವಿಧಾನದ ಕುರಿತು DoE ಹೊರಡಿಸಿದ ಮಾರ್ಗಸೂಚಿಗಳ ಅನುಸರಣೆ

 0.41  ವೀಕ್ಷಿಸಿ
ಕ.ಸಂ.1/(09)/ಪಿಎಫ್ಎಂಎಸ್/2023    24-02-2023 

ಕೇಂದ್ರ ಪುರಸ್ಕೃತ ಯೋಜನೆಗಳಡಿ ಲೆಜೆಸ್ಸಿ ಡೆಟಾವನ್ನು ಪಿಎಫ್‌ಎಂಎಸ್‌ ನಲ್ಲಿ ನಮೂದಿಸುವ ಬಗ್ಗೆ.

 5.47  ವೀಕ್ಷಿಸಿ
 ಕ.ಸಂ.1/(13)/ಪಿಎಫ್ಎಂಎಸ್/2020  21-02-2023

ಕೇಂದ್ರ ಪುರಸ್ಕೃತ ಯೋಜನೆಗಳಡಿ ಮೀಸಲಿಟ್ಟ ವಾರ್ಷಿಕ ರಾಜ್ಯವಾರು ಮೊತ್ತವನ್ನು PFMS ನಲ್ಲಿ ನಮೂದಿಸುವ ಬಗ್ಗೆ

0.36  ವೀಕ್ಷಿಸಿ
 ಕ.ಸಂ.1/(13)/ಪಿಎಫ್ಎಂಎಸ್/2020

16-02-2023

ಕೇಂದ್ರದ ಪಾಲಿನ ಅನುದಾನವನ್ನು SNA ಖಾತೆಗೆ ಬಿಡುಗಡೆಗೊಳಿಸಲು ಪರಿಷ್ಕೃತ ಆದೇಶ

0.34  ವೀಕ್ಷಿಸಿ
 ಕ.ಸಂ.1/(12)/ಪಿಎಫ್ಎಂಎಸ್/2020         

02-12-2022

ಕೇಂದ್ರ ಪುರಸ್ಕೃತ ಯೋಜನೆಗಳ ಅಡಿಯಲ್ಲಿ ನಿಧಿಯ ಹರಿವಿಗೆ ಪರಿಷ್ಕೃತ ವಿಧಾನ-ರಾಜ್ಯಗಳಿಂದ SNA ಅಲ್ಲದ ವೆಚ್ಚಗಳಿಗೆ ಒಂದು ಬಾರಿ ವಿನಾಯಿತಿ

1.41  ವೀಕ್ಷಿಸಿ
ಕ.ಸಂ. (V14014/12/2022)ಪಿಎಫ್ಎಂಎಸ್

22-11-2022

 

SNA ಮತ್ತು CAN ವರದಿಗಳ ಸಂಕ್ಷಿಪ್ತ ಅವಲೋಕನ

4.99  ವೀಕ್ಷಿಸಿ
ಕ.ಸಂ.1/(33)/ಪಿಎಫ್ಎಂಎಸ್/2020    14-10-2022

ರಾಜ್ಯದ ಲೆಕ್ಕ ಶೀರ್ಷಿಕೆಯ ಜೊತೆಗೆ ಕೇಂದ್ರದ ಲೆಕ್ಕ ಶೀರ್ಷಿಕೆಯನ್ನು ಮ್ಯಾಪಿಂಗ್ ಮಾಡಲು ಅವಧಿಯನ್ನು ವಿಸ್ತರಿಸುವ ಬಗ್ಗೆ.

0.42  ವೀಕ್ಷಿಸಿ
ಕ.ಸಂ. 1-(33)-ಪಿಎಫ್ಎಂಎಸ್-2022 

28-09-2022

ಪಿಎಫ್‌ಎಂಎಸ್ ಮೂಲಕ ಕೇಂದ್ರ ಪುರಸ್ಕೃತ ಯೋಜನೆಗಳ ಅಡಿಯಲ್ಲಿ ಬರುವ ಅನುದಾನದ ಪರಿಷ್ಕೃತ ಕಾರ್ಯವಿಧಾನ

0.44  ವೀಕ್ಷಿಸಿ
 ಕ.ಸಂ.ಜಿ-25029-ಪಿಆರ್ ಎಒ-ಹೆಚ್‌ ಯು 

15-09-2022

ಕೇಂದ್ರದ ವಸತಿ ಮತ್ತು ನಗರ ಕಾರ್ಯಗಳ ಮಂತ್ರಾಲಯದ ಪತ್ರ-ರಾಜ್ಯ ಸರ್ಕಾರಗಳಿಗೆ ಕೇಂದ್ರ ಪಾಲಿನ ಅನುದಾದ ಬಿಡುಗಡೆಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ.

2.66  ವೀಕ್ಷಿಸಿ
ಕ.ಸಂ. 1-102-2-2022-ಐಟಿಡಿ-ಸಿಜಿಎ-190  30-08-2022

ಸಿಂಗಲ್‌ ನೋಡಲ್ ಖಾತೆಯಲ್ಲಿರುವ ಅನುದಾನದ ಮೇಲೆ ಗಳಿಸಿದ ಬಡ್ಡಿಯನ್ನು ಭಾರತ್‌ಕೋಶ್-ಪಿಎಫ್‌ಎಂಎಸ್ ಮೂಲಕ ಕೇಂದ್ರ ಸರ್ಕಾರಕ್ಕೆ ಜಮೆ ಮಾಡುವ ಕಾರ್ಯವಿಧಾನದ ಬಗ್ಗೆ.

2.52  ವೀಕ್ಷಿಸಿ
ಆಇ 63-64 ಜಿಐಇ 2022 26-08-2022 

ಕೇಂದ್ರ ಪುರಸ್ಕೃತ ಯೋಜನೆಗಳನ್ನು ಖಜಾನೆ-2ರಲ್ಲಿ ನಿರ್ವಹಿಸುವ ಸಂಬಂಧ ಮಾಡೆಲ್-4 ರ ಕಾರ್ಯವಿಧಾನಗಳು

4.66  ವೀಕ್ಷಿಸಿ
ಕ.ಸಂ. 1-(09)-ಪಿಎಫ್ಎಂಎಸ್-2022  16-08-2022

ಗ್ರಾಮೀಣಾಭಿವೃದ್ಧಿ ಇಲಾಖೆಯಡಿ ವಿವಿಧ ಯೋಜನೆಗಳಡಿ ಕೇಂದ್ರದ  ಅನುದಾನವನ್ನು ಬಿಡುಗಡೆ ಮಾಡಲು ಪಿ.ಎಫ್.ಎಮ್.ಎಸ್‌ ರಡಿ ವಿಧಿಸಲಾಗಿರುವ ನಿರ್ಬಂಧಗಳ ಸಡಿಲಿಕೆ

0.35  ವೀಕ್ಷಿಸಿ
 F.No-1-(09)-PFMS-2022 16-08-2022

ಕೇ.ಪು.ಯೋ ಗಳಡಿ ರಾಜ್ಯ ಸರ್ಕಾರವು ನಿಗಧಿತ ಅಂಶದಾನಗಿಂತಲು ಹೆಚ್ಚುವರಿ ವಂತಿಗೆಯನ್ನು ಬಿಡುಗಡೆಗೊಳಿಸುವ ಬಗ್ಗೆ ಮಾರ್ಗಸೂಚಿ.

 

0.16  ವೀಕ್ಷಿಸಿ
ಕ.ಸಂ. 1-(13)-ಪಿಎಫ್ಎಂಎಸ್-2020 

15-07-2022

ಸಿಂಗಲ್ ನೋಡಲ್ ಏಜೆನ್ಸಿಗಳ (ಎಸ್.ಎನ್.ಎ) ಖಾತೆಯಲ್ಲಿ ಬಿಡುಗಡೆಯಾದ ಕೇಂದ್ರದ ಅನುದಾನದ ಮೇಲೆ ಸಂದಾಯವಾಗಿರುವ ಬಡ್ಡಿ ಮೊತ್ತವನ್ನು ಕೇಂದ್ರಕ್ಕೆ ಜಮೆ ಮಾಡುವ ಬಗ್ಗೆ.

0.43  ವೀಕ್ಷಿಸಿ

ಕ.ಸಂ. 1(33)/ಪಿಎಫ್ಎಂಎಸ್/2022

07-07-2022

ರಾಜ್ಯ ಖಜಾನೆಗೆ ಬಿಡುಗಡೆಯಾದ GoI ಷೇರಿನ ವಾಪಸಾತಿಗೆ ಸಂಬಂಧಿಸಿದ ಹಾಗೂ SNA ಗೆ ಬಿಡುಗಡೆ ಮಾಡಲಾಗಿಲ್ಲದ ಬಗ್ಗೆ ಮಾರ್ಗಸೂಚನೆಗಳು.

0.25 ವೀಕ್ಷಿಸಿ
 ಆಇ 39 ಜಿಐಇ 2021 27-06-2022

2022-23ನೇ ಸಾಲಿನ ಮೊದಲ ಕಂತಿನ ಕೇಂದ್ರ ಪುರಸ್ಕೃತ ಯೋಜನೆಗಳ ಅಡಿಯಲ್ಲಿ ಅನುದಾನ ಬಿಡುಗಡೆ ಮಾಡುವ ವಿಧಾನ ಮತ್ತು ಬಿಡುಗಡೆಯಾದ ಅನುದಾನದ ಬಳಕೆಯನ್ನು ಮೇಲ್ವಿಚಾರಣೆ ಮಾಡುವುದು.

0.45  ವೀಕ್ಷಿಸಿ

ಕ.ಸಂ.9/1/2021/ಡೆಸ್ಕ್/ಎಂಡಿಎಮ್

20-06-2022

2022-23ನೇ ಸಾಲಿನ ಕೇಂದ್ರದ ಪಾಲಿನ  ಮೊದಲ ಕಂತಿನ ಅನುದಾನದ ಬಿಡುಗಡೆ ಬಗ್ಗೆ

1.37  ವೀಕ್ಷಿಸಿ

ಕ.ಸಂ. 1(33)/ಪಿಎಫ್ಎಂಎಸ್/2022

14-06-2022

ಈ ಹಿಂದೆ ಬಿಡುಗಡೆಯಾದ ಕೇಂದ್ರದ ಪಾಲು SNA ಖಾತೆಯನ್ನು ತಲುಪದಿದ್ದಲ್ಲಿ ಮಂಜೂರಾತಿ ಆದೇಶವನ್ನು ವಿತರಿಸದಿರುವುದು

0.83  ವೀಕ್ಷಿಸಿ

ಸಂ.12/4/2018/CW-II/ಭಾಗ-1

ಡಿಓ ಸಂ-1/13/ಪಿಎಫ್ಎಂಎಸ್-2020

26-05-2022

18-05-2022

SNA ಕಾತೆಯಲ್ಲಿ ಲಭ್ಯವಿರುವ ಖರ್ಚು ಮಾಡದ ಬಾಕಿ ಉಳಿದಿರುವ ಮೊತ್ತ ಕುರಿತು ಕೇಂದ್ರ ಸರ್ಕಾರದಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಗೆ ಅರೆ ಸರ್ಕಾರಿ ಪತ್ರ.

3.00  ವೀಕ್ಷಿಸಿ

ಕ.ಸಂ. 1(33)/ಪಿಎಫ್ಎಂಎಸ್/2022

20-05-2022

CSS ಅಡಿಯಲ್ಲಿ ರಾಜ್ಯಕ್ಕೆ ಬಿಡುಗಡೆ ಮಾಡಲಾದ ಕೇಂದ್ರ ಪಾಲು ಮೇಲಿನ ಸ್ಪಷ್ಟನೆ ಆದರೆ ರಾಜ್ಯದ ಖಜಾನೆಯಿಂದ SNA ಗೆ ಬಿಡುಗಡೆ ಮಾಡಲಾಗಿಲ್ಲ

 0.74  ವೀಕ್ಷಿಸಿ
ಆಇ 39 ಟಿಎಆರ್‌ 2022  09-05-2022

ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಖಜಾನೆ-2 PFMS ಮಾಡ್ಯೂಲ್‌ ಅನ್ನು ಅನುಷ್ಠಾನಗೊಳಿಸುವ ಬಗ್ಗೆ.

0.21  ವೀಕ್ಷಿಸಿ
ಆಇ 39 ಟಿಎಆರ್‌ 2022

28-04-2022

ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಖಜಾನೆ-2 PFMS ಮಾಡ್ಯೂಲ್‌ ಅನ್ನು ಅನುಷ್ಟಾನಗೊಳಿಸುವ ಬಗ್ಗೆ.

0.78 ವೀಕ್ಷಿಸಿ
ಡಿಓ ಸಂ-1/13/ಪಿಎಫ್ಎಂಎಸ್/2020   13-04-2022

SNA ಗೆ ಹಿಂದಿನ ಕೇಂದ್ರ ಪಾಲನ್ನು ಬಿಡುಗಡೆ ಮಾಡಿದ ಮೇಲೆ PFMS ನಲ್ಲಿ ಕಾರ್ಯನಿರ್ವಹಿಸುತ್ತಿದೆಯೇ ಎಂಬುದನ್ನು ಪರಿಶೀಲಿಸಿ

1.74  ವೀಕ್ಷಿಸಿ

ಕ.ಸಂ. 13/ಪಿಎಫ್ಎಂಎಸ್/ಎಫ್ ಸಿ ಡಿ/2020

28-03-2022

DOE’s OM No F. No 1 13/PFMS/FCD/2020, ದಿನಾಂಕ: 23.03.2022ರ ತಿದ್ದೋಲೆ

2.67 ವೀಕ್ಷಿಸಿ

ಕ.ಸಂ. 1(13) ಪಿಎಫ್ಎಂಎಸ್/ಎಫ್ ಸಿ ಡಿ/2020

23-03-2022 FY 2022-23 ಗಾಗಿ ನಿಧಿಯ 1 ನೇ ಕಂತಿನ ಬಿಡುಗಡೆಗಾಗಿ ಮಾರ್ಗಸೂಚಿಗಳು  0.24 ವೀಕ್ಷಿಸಿ

ಕ.ಸಂ. 1(13) ಪಿಎಫ್ಎಂಎಸ್/ಎಫ್ ಸಿ ಡಿ/2020

16-03-2022 PFMS ನ EAT ಮಾಡ್ಯೂಲ್‌ನಲ್ಲಿ ತೆರಿಗೆ/ಕಾನೂನುಬದ್ಧ ಕಡಿತಗಳು ಮತ್ತು ಪಾವತಿಗಳಿಗಾಗಿ SoP 0.16  ವೀಕ್ಷಿಸಿ

ಕ.ಸಂ. 1(13) ಪಿಎಫ್ಎಂಎಸ್/ಎಫ್ ಸಿ ಡಿ/2020

15-03-2022 ರಾಜ್ಯಗಳಿಗೆ ಬಿಡುಗಡೆಯಾದ ಕೇಂದ್ರದ ಪಾಲಿನ ಅನುದಾನವು SNA ಗೆ ವರ್ಗಾಯಿಸದಿದ್ದಲ್ಲಿ ಮುಂದನ ಕಂತಿನ ಬಿಡುಗಡೆ ಆದೇಶವನದನು ತಡೆಹಿಡಿಯುವ ಬಗ್ಗೆ 0.16 ವೀಕ್ಷಿಸಿ

ಕ.ಸಂ. 1(13) ಪಿಎಫ್ಎಂಎಸ್/ಎಫ್ ಸಿ ಡಿ/2020

08-03-2022 ವೇತನ,ಶಾಸನಬದ್ಧ ಬಾಕಿಗಳ ಕಟಾವಣೆ ಮತ್ತು ನೌಕರರ ಇತರ ಕಡಿತಗಳನ್ನು ನಿರ್ವಹಿಸುವ ಕಾರ್ಯವಿಧಾನ 0.81  ವೀಕ್ಷಿಸಿ

ಸಿ-13015(520-ಭಾಗ-2)/ಎಂಎಫ್ ಸಿಜಿಎ/ಪಿಎಫ್ಎಂಎಸ್/ ಸಿಎಸ್ಎಸ್(ಇಏಟಿ)/ 2021-22/7256

27-01-2022 SNA ಯಿಂದ DBT ಪಾವತಿಗಳ ಕಾರ್ಯವಿಧಾನದ ವಿವಿರಗಳು 16.90  ವೀಕ್ಷಿಸಿ

ಆಇ 84 ಜಿಐಇ 2021

31-12-2021 SNA ಬ್ಯಾಂಕ್ ಖಾತೆಯಲ್ಲಿ ಬಳಕೆಯಾಗದ ನಿಧಿಗಳಲ್ಲಿ (GoI ಮತ್ತು GoK) ಗಳಿಸಿದ ಬಡ್ಡಿಯನ್ನು ಪಾವತಿಸಲು ರಶೀದಿ ಲೆಕ್ಕಶೀರ್ಷಿಕೆ 0.10 ವೀಕ್ಷಿಸಿ

ಕ.ಸಂ. 1(13) ಪಿಎಫ್ಎಂಎಸ್/ಎಫ್ ಸಿ ಡಿ/2020

08-12-2021 ಕೇ.ಪು.ಯೋ.ಗಳಿಗೆ ಸಂಬಂಧಿಸಿದಂತೆ IA ಗಳ ಬ್ಯಾಂಕ್ ಖಾತೆಯಲ್ಲಿರುವ ಮೊತ್ತವನ್ನು SNA ಖಾತೆಗೆ ವರ್ಗಾಯಿಸುವ ಬಗ್ಗೆ  0.22  ವೀಕ್ಷಿಸಿ

ಕ.ಸಂ. 1(13) ಪಿಎಫ್ಎಂಎಸ್/ಎಫ್ ಸಿ ಡಿ/2020

24-11-2021 ಒಂದು ಕೇ.ಪು.ಯೋ.ಗೆ ಒಂದಕ್ಕಿಂತ ಹೆಚ್ಚಿನ ರಾಜ್ಯದ ಯೋಜನೆಗಳನ್ನು ಲಿಂಕ್ ಮಾಡುವ ಬಗ್ಗೆ ಸ್ಪಷ್ಟೀಕರಣ 0.48  ವೀಕ್ಷಿಸಿ

ಆಇ 63 ಜಿಐಇ 2021

28-10-2021 ಕೇ.ಪು.ಯೋ.ಗಳಡಿ ಅನುದಾನ ಬಿಡುಗಡೆಯ ನೂತನ ಕಾರ್ಯವಿಧಾನದ ಅನುಷ್ಟಾನಕ್ಕಾಗಿ ನೋಡಲ್ ಅಧಿಕಾರಿಯ ನಾಮನಿರ್ದೇಶನ  0.17  ವೀಕ್ಷಿಸಿ

ಏಡಿ-17007/22/2021-ಪಿಎಫ್ಎಂಎಸ್/ 4328

13-10-2021 IA ಗಳ ಬ್ಯಾಂಕ್ ಖಾತೆಯಲ್ಲಿರುವ ಲಭ್ಯವಿರುವ ಬಾಕಿ ಮೊತ್ತವನ್ನು SNA ಖಾತೆಗೆ ವರ್ಗಾಯಿಸುವ ಬಗ್ಗೆ  0.77  ವೀಕ್ಷಿಸಿ

ಕ.ಸಂ. 1(13) ಪಿಎಫ್ಎಂಎಸ್/ಎಫ್ ಸಿ ಡಿ/2020

10-08-2021 ಹೊಸ CSS ಕಾರ್ಯವಿಧಾನದಿಂದ ಹಣಕಾಸು ಆಯೋಗದ ಅನುದಾನಗಳಿಗೆ ವಿನಾಯಿತಿ 0.28  ವೀಕ್ಷಿಸಿ

ಕ.ಸಂ. 1(13) ಪಿಎಫ್ಎಂಎಸ್/ಎಫ್ ಸಿ ಡಿ/2021

30-09-2021 ಕೇ.ಪು.ಯೋ.ಗಳಡಿ ವಿನಾಯತಿ ನೀಡುವ ಸಲುವಾಗಿ ಕೇಂದ್ರ ಸಚಿವಾಲಯ/ಇಲಾಖೆಯ ಆರ್ಥಿಕ ಸಲಹೆಗಾಗರಿಗೆ ಅಧಿಕಾರ ಪ್ರತ್ಯಾಯೋಜನೆ ನೀಡುವ ಬಗ್ಗೆ 1.60  ವೀಕ್ಷಿಸಿ

ಕ.ಸಂ. 1(13) ಪಿಎಫ್ಎಂಎಸ್/ಎಫ್ ಸಿ ಡಿ/2020

23-09-2021 ಮರುಪಾವತಿ ವಿಧಾನದಲ್ಲಿ ಬಿಡುಗಡೆಯಾಗುವ ಕೇ.ಪು.ಯೋ. ಗಳಿಗೆ ವಿನಾಯತಿ  0.42  ವೀಕ್ಷಿಸಿ

ಕ.ಸಂ. 1(13) ಪಿಎಫ್ಎಂಎಸ್/ಎಫ್ ಸಿ ಡಿ/2020

10-08-2021 SOP ಬಗ್ಗೆ  ಕೇಂದ್ರ ಸರ್ಕಾರದ ಕಾರ್ಯದರ್ಶಿ(ವೆಚ್ಚ) ರವರ ಪತ್ರ 0.10  ವೀಕ್ಷಿಸಿ

ಸಿ-13015(520-ಭಾಗ-2)/ಎಂಎಫ್ ಸಿಜಿಎ/ಪಿಎಫ್ಎಂಎಸ್/ ಸಿಎಸ್ಎಸ್(ಇಏಟಿ)/ 2021-22/1610

30-07-2021 ಕೇ.ಪು.ಯೋ.ಗಳಡಿ ಅನುದಾನ ಬಿಡುಗಡೆಗಾಗಿ SOP  8.27 ವೀಕ್ಷಿಸಿ

ಕ.ಸಂ. 1(13) ಪಿಎಫ್ಎಂಎಸ್/ಎಫ್ ಸಿ ಡಿ/2021

07-07-2021 FAQs : ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಸಂಬಂಧಿಸಿದಂತೆ ಹಣ ಬಿಡುಗಡೆ ಮತ್ತು ಹಣದ ಬಳಕೆಯನ್ನು ಮೇಲ್ವಿಚಾರಣೆಯ ಕಾರ್ಯವಿಧಾನಗಳು 1.31 ವೀಕ್ಷಿಸಿ

ಕ.ಸಂ. 1(13) ಪಿಎಫ್ಎಂಎಸ್/ಎಫ್ ಸಿ ಡಿ/2020

02-07-2021 ಹೊಸ CSS ಕಾರ್ಯವಿಧಾನವನ್ನು ಅಳವಡಿಸಲು ಕಾಲಾವಧಿಯನ್ನು ದಿ:30.09.2021 ರವೆರೆಗೆ ಮುಂದೂಡಿಕೆ 0.86  ವೀಕ್ಷಿಸಿ

ಕ.ಸಂ. 1(13) ಪಿಎಫ್ಎಂಎಸ್/ಎಫ್ ಸಿ ಡಿ/2021

30-06-2021 SNA ಖಾತೆಯಲ್ಲಿ ಗಳಿಸಿದ ಬಡ್ಡಿಯನ್ನು ಜಮೆ ಮಾಡುವ ವಿಧಾನ  0.54 ವೀಕ್ಷಿಸಿ

ಆಇ 30 ಟಿಎಆರ್ 2020

 
15-06-2021 ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಸಂಬಂಧಿಸಿದಂತೆ ಹಣ ಬಿಡುಗಡೆ ಮತ್ತು ಹಣದ ಬಳಕೆಯನ್ನು ಮೇಲ್ವಿಚಾರಣೆ ಮಾಡುವ ಕಾರ್ಯ ವಿಧಾನಗಳ ಬಗ್ಗೆ. 1.45 ವೀಕ್ಷಿಸಿ
ಕ.ಸಂ. 1(13) ಪಿಎಫ್ಎಂಎಸ್/ಎಫ್ ಸಿ ಡಿ/2020

21-05-2021

ಕೇ.ಪು.ಯೋ.ಗಳಡಿ ಅನುದಾನ ಬಿಡುಗಡೆಯ ಪೂರ್ವಸಿದ್ಧತಾ ಚಟುವಟಿಕೆಗಳ ಬಗ್ಗೆ 2ನೇ ಪತ್ರ 0.70  ವೀಕ್ಷಿಸಿ
ಕ.ಸಂ. 1(13) ಪಿಎಫ್ಎಂಎಸ್/ಎಫ್ ಸಿ ಡಿ/2020

12-04-2021

ಎಲ್ಲಾ CSS ಪೂರ್ವಸಿದ್ಧತಾ ಚಟುವಟಿಕೆಗಳನ್ನು ಪೂರ್ಣಗೊಳಿಸುವ ಬಗ್ಗೆ  0.10 ವೀಕ್ಷಿಸಿ
 

ಕ.ಸಂ. 1(13) ಪಿಎಫ್ಎಂಎಸ್/ಎಫ್ ಸಿ ಡಿ/2020

12-04-2021

ಭಾರತ ಸರ್ಕಾರದ ಕಚೇರಿ ಜ್ಞಾಪಕ ಪತ್ರ   0.89 ವೀಕ್ಷಿಸಿ 

ಕ.ಸಂ. 1(13) ಪಿಎಫ್ಎಂಎಸ್/ಎಫ್ ಸಿ ಡಿ/2020

23-03-2021

ಭಾರತ ಸರ್ಕಾರದ ಕಚೇರಿ ಜ್ಞಾಪಕ ಪತ್ರ

 3.63 ವೀಕ್ಷಿಸಿ

 

ಇತ್ತೀಚಿನ ನವೀಕರಣ​ : 27-04-2023 03:43 PM ಅನುಮೋದಕರು: Finance Department


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಆರ್ಥಿಕ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080